AKKA IAS ACADEMY
20.8K subscribers
28.4K photos
138 videos
4.32K files
3.36K links
Greetings from Akka IAS

Heartily welcoming you all to the Official Akka IAS academy telegram group

Visit us at https://www.akkaias.com/

Courses offered: UPSC PCM batch, KPSC PCM batch, Kannada literature (optional)

Enquiry no: 7349373737,.
Download Telegram
CSE 2024 CUT OFF!
#Motivation of the day
#TheHindu- ePaper
#Prajavani - ePaper
“Every achiever carries the light of a thousand dreams.
Our celebration was a tribute to that journey.
At Akka IAS, success isn’t a destination – it’s a culture.”
ಪರುಷ ಲೋಹವ ಮುಟ್ಟಿ । ವರುಷವಿರಬಲ್ಲುದೇ
ಪರಷವೆಂತಂತೆ ಶಿಷ್ಯಂಗೆ - ಗುರುವಿನ
ಸ್ಪರುಶನವೆ ಮೋಕ್ಷ ಸರ್ವಜ್ಞ..

UPSC ಸಾಧಕ ಮೋಹನ್ ಪಾಟೀಲ್ ರಿಗೆ ಗುರುಗಳಾದ ಡಾ. ಶಿವಕುಮಾರ್ ರ ಹಿತ ನುಡಿ.
Where there’s a true Guru, success naturally follows.
At Akka IAS, Dr. Shivakumar Sir upholds the age-old Guru-Shishya Parampara —
inspiring students not just to clear exams, but to lead with integrity.
ಕರ್ನಾಟಕದಲ್ಲಿ ಮೈಲಿಗಲ್ಲಾದ ಅಕ್ಕ ಐಎಎಸ್ ಅಕಾಡೆಮಿಯ ಸಾಧನೆ

ಹೌದು ಈ ಬಾರಿ ಅಕ್ಕ ಐಎಎಸ್ ಅಕಾಡೆಮಿ UPSC CSE ಫಲಿತಾಂಶದಲ್ಲಿ ಕರ್ನಾಟಕದಲ್ಲೇ ಇತಿಹಾಸ ಬರೆದಿದೆ.
ನೀವೂ ಅಕ್ಕ ಅಕಾಡೆಮಿಯ ಯಶೋಗಾಥೆಗೆ ಭಾಗವಾಗಬೇಕಾ ?
ಅಕ್ಕ ಐಎಎಸ್ ಅಕಾಡೆಮಿ ಯಲ್ಲಿ ನಿಮ್ಮ ಗೆಳೆಯ ಬಂಧು ಮಿತ್ರರನ್ನು ಓದಿಸಿ ಆಫೀಸರ್ ಮಾಡಬೇಕಾ ?
ಚಿಂತೆ ಬಿಡಿ. ಅಕ್ಕ ಐಎಎಸ್ ಅಕಾಡೆಮಿ ನಿಮ್ಮೊಂದಿಗಿದೆ.
ನಮಗೂ - ನಿಮಗೂ ಒಂದು ಕರೆಯ ದೂರವಷ್ಟೇ. Contact : 7349373737 , 9560863287

ನಮಗೊಂದು ಕರೆ ನೀಡಿ ಇತಿಹಾಸ ಬರೆಯಲು ಸಿದ್ದರಾಗಿ. ನೀವು ಯಾರೇ ಆಗಿರಿ, ನಿಮ್ಮಲ್ಲಿ ಹಣವಿರಲಿ ಇಲ್ಲದಿರಲಿ, ಅಧಿಕಾರವಿರಲಿ, ಇಲ್ಲದಿರಲಿ - ನಿಮ್ಮ ಕನಸನ್ನು ನನಸು ಮಾಡಲು ಅಕ್ಕ ಐಎಎಸ್ ಅಕಾಡೆಮಿ ಸದಾ ಸಿದ್ಧವಿದೆ.