Future Help | Courses | internships | Jobs
1.58K subscribers
19.9K photos
45 videos
271 files
6.69K links
A Non profit for the students by the students initiative to help each other to grow and help others to grow.
Download Telegram
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ರಾಮನಗರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ʻಉದ್ಯೋಗ ಮೇಳʼ ದಿನಾಂಕ 15-03-2025ರಂದು ಬೆಳಗ್ಗೆ 10 ರಿಂದ 4:30 ವರೆಗೆ, ರಾಮನಗರದ ಪೊಲೀಸ್ ಭವನದ ಹತ್ತಿರವಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಜರುಗಲಿದೆ.
*Urgent Hiring for Swiping machin*

Mangalore udupi hassan chikmaglur kundapur Karwar

*Salary : 18k +Incentives*

Males only

Interview mode virtual

*Age : Below 30 yrs*

*Qualification : PUC / Graduation*

2wheeler mandatory

*Contact : 99720 65965
🚨 𝐖𝐚𝐥𝐤-𝐢𝐧 𝐑𝐞𝐜𝐫𝐮𝐢𝐭𝐦𝐞𝐧𝐭 𝐃𝐫𝐢𝐯𝐞 🚨

Date: 1st - 31st March 2025​
Time: 3 PM – 5 PM (Mon - Fri)​
𝗜𝗻𝗱𝘂𝘀𝘁𝗿𝘆 𝗧𝘆𝗽𝗲: Healthcare Retail ​
𝗟𝗼𝗰𝗮𝘁𝗶𝗼𝗻: 303, 3rd Floor, ‘A’ Wing, Mittal Tower, M G Road, Bengaluru – 560001​

Send your resume to: careers@merago.com​
Call us on: 9740767094 / 8951990373​

Don't miss this opportunity!
Here's an exciting job opportunity from Ramraj Cotton!

Job Role - Sales Manager, Assistant Manager, Sales Executive

Please bring your Resume, Photo, a Recently Downloaded Aadhar, Bank Passbook, and Educational Certificates to the interview.

Interview Details:
Date - 17th & 18th Mar 2025
Venue - RAMRAJ COTTON,
No.425, 8th Cross, Sampige Road,
Malleshwaram, Bangalore - 560003.
Location - https://maps.app.goo.gl/7SBvs3JPHHYmERKD8

Contact Number - 9791636147, 9994587147

E-mail - srrecruitment@ramrajcotton.net
ಜಯಪ್ರಿಯಾ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್ ನಲ್ಲಿ ಉದ್ಯೋಗ ಅವಕಾಶಗಳು!

ಪದವಿ: ಕೊ-ಆರ್ಡಿನೇಟರ್, ಆಪ್ಟೊಮೆಟ್ರಿಸ್ಟ್, ಹೇಳ್ತ್ ವರ್ಕರ್ಸ್, ವಿಸಿ ಮ್ಯಾನೇಜರ್

ಅರ್ಹತೆ: ವಿವಿಧ ಕೋರ್ಸ್‌ಗಳಿಗೆ ಸೂಕ್ತ ಅರ್ಹತೆ

ಸ್ಥಾನಗಳು: 9 ವಿಸಿಗಳ ವಿಭಾಗಕ್ಕೆ ಉದ್ಯೋಗಿಗಳು ಬೇಕಾಗಿದ್ದಾರೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9353311521

ನಿಮ್ಮ ಬಯಸಿದ ಕೆಲಸಕ್ಕೆ ರಿಜ್ಯೂಮ್ ಕಳುಹಿಸಿ!

#ಉದ್ಯೋಗ #ಉದ್ಯೋಗಅವಕಾಶಗಳು #ಜಯಪ್ರಿಯಾಆಸ್ಪತ್ರೆ #ಕೆಲಸದಅವಕಾಶ #ಕನ್ನಡCAPTION #ಹೆಚ್ಚಿನಮಾಹಿತಿ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ರಾಮನಗರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ʻಉದ್ಯೋಗ ಮೇಳʼ ದಿನಾಂಕ 15-03-2025ರಂದು ಬೆಳಗ್ಗೆ 10 ರಿಂದ 4:30 ವರೆಗೆ, ರಾಮನಗರದ ಪೊಲೀಸ್ ಭವನದ ಹತ್ತಿರವಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಜರುಗಲಿದೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9980202889/9538690588/990270

#ksdc #skillkarnataka #JobSeekersIndia #CareerGrowth #EmploymentOpportunities #SkillIndia #FutureReady #JobFairIndia #JobSearch #YouthEmpowerment #EmploymentForAll #DistrictJobFair #JobFair2025 #EmploymentOpportunity #KarnatakaSkillDevelopment #YouthCareers #JobSeeker #SkillDevelopment #CareerGrowth #JobOpportunities #yuvanidhi #jillapanchayanth #Ramanagara