#KPSC
ಗಣಿ ಗುತ್ತಿಗೆ ಸಿದ್ದಾಯ ವಾರ ಮತ್ತು ಗಡಿ ಎಂಬ ಐದು ಬಗೆಯ ಪದ್ಧತಿಗಳು ಯಾವುದಕ್ಕೆ ಸಂಬಂಧಿಸಿವೆ
ಗಣಿ ಗುತ್ತಿಗೆ ಸಿದ್ದಾಯ ವಾರ ಮತ್ತು ಗಡಿ ಎಂಬ ಐದು ಬಗೆಯ ಪದ್ಧತಿಗಳು ಯಾವುದಕ್ಕೆ ಸಂಬಂಧಿಸಿವೆ
Anonymous Quiz
10%
ತೆರಿಗೆ ಪದ್ಧತಿ
41%
ಭೂತರಿಗೆ ಪದ್ಧತಿ
36%
ಭೂಹಿಡುವಳಿ ಪದ್ಧತಿ
14%
ಎಲ್ಲಾ ಜನಾಂಗದ ಆರ್ಥಿಕ ಪದ್ಧತಿಯ ತೆರಿಗೆ
#KPSC_2024_EVS
ರಾಷ್ಟ್ರೀಯ ವ್ಯವಸಾಯ ಮಂಡಳಿಯ ಪ್ರಕಾರ ನಗರಗಳಲ್ಲಿ ಪಾರ್ಕ್ ತೋಟ ರಸ್ತೆ ಬದಿ ಕೈಗಾರಿಕೆ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವುದು ಈ ಕೆಳಗಿನ ಯಾವ ಅರಣ್ಯ ಯೋಜನೆಯ ವಿಧವಾಗಿದೆ
ರಾಷ್ಟ್ರೀಯ ವ್ಯವಸಾಯ ಮಂಡಳಿಯ ಪ್ರಕಾರ ನಗರಗಳಲ್ಲಿ ಪಾರ್ಕ್ ತೋಟ ರಸ್ತೆ ಬದಿ ಕೈಗಾರಿಕೆ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವುದು ಈ ಕೆಳಗಿನ ಯಾವ ಅರಣ್ಯ ಯೋಜನೆಯ ವಿಧವಾಗಿದೆ
Anonymous Quiz
24%
ನಗರ ಅರಣ್ಯಗಾರಿಕೆ
33%
ಗ್ರಾಮೀಣ ಅರಣ್ಯಗಾರಿಕೆ
20%
ಬೇಸಾಯ ಅರಣ್ಯಗಾರಿಕೆ
24%
ಈ ಮೇಲಿನ ಎಲ್ಲ
#NaimaKhatoon was appointed as the #AligarhMuslimUniversity vice-chancellor, the first woman to be appointed to the #university’s top position.
Read more
#Exam_Imp
#KSP
#KPSC
#KEA
Read more
#Exam_Imp
#KSP
#KPSC
#KEA
#KPSC_Topic_SCHEMES
ಕರ್ನಾಟಕ ಸರ್ಕಾರವು ಈ ಕೆಳಗಿನ ಯಾವ ಯೋಜನೆಯನ್ನು ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ ಜಾರಿ ಮಾಡಿದೆ?
ಕರ್ನಾಟಕ ಸರ್ಕಾರವು ಈ ಕೆಳಗಿನ ಯಾವ ಯೋಜನೆಯನ್ನು ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ ಜಾರಿ ಮಾಡಿದೆ?
Anonymous Quiz
14%
ಅಕ್ಷರ ದಾಸೋಹ ಯೋಜನೆ
21%
ನಲಿ ಕಲಿ ಯೋಜನೆ
32%
ಸುವರ್ಣ ಆರೋಗ್ಯ ಚೈತನ್ಯ ಯೋಜನೆ
32%
ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಯೋಜನೆ
#KPSC GROUP C 2016#
ಯಾವ ಕಾರ್ಯಕ್ರಮದಡಿಯಲ್ಲಿ ಹಸಿರು ಕ್ರಾಂತಿಯನ್ನು ಸಾಧಿಸಲಾಯಿತು?
ಯಾವ ಕಾರ್ಯಕ್ರಮದಡಿಯಲ್ಲಿ ಹಸಿರು ಕ್ರಾಂತಿಯನ್ನು ಸಾಧಿಸಲಾಯಿತು?
Anonymous Quiz
16%
ತೀವ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮ
17%
ತೀವ್ರ ಭೂ ಬಳಕೆ ಕಾರ್ಯಕ್ರಮ
11%
ತೀವ್ರ ನಿರಾವರಿ ಕಾರ್ಯಕ್ರಮ
56%
ಅಧಿಕ ಇಳುವರಿಯ ವಿವಿಧ ಬೀಜಗಳ ಕಾರ್ಯಕ್ರಮ
#KPSC_2023 Sericulture
ಬಹು ನಾರು ಎಳೆಗಳ ಒಪ್ಪಂದವು ಈ ಕೆಳಗಿನ ಯಾವ ವಲಯಕ್ಕೆ ಸಂಬಂಧಿಸಿದ
ಬಹು ನಾರು ಎಳೆಗಳ ಒಪ್ಪಂದವು ಈ ಕೆಳಗಿನ ಯಾವ ವಲಯಕ್ಕೆ ಸಂಬಂಧಿಸಿದ
Anonymous Quiz
11%
ಕೃಷಿ
13%
ಗಣಿಗಾರಿಕೆ
11%
ರಾಸಾಯನಿಕಗಳು
64%
ಜವಳಿ ಉದ್ಯಮ