✅ ಬ್ರಿಟಿಷ್ ಸಂಸತ್ತಿನಲ್ಲಿ ಭಾರತದ ನೇರ ಪ್ರಾತಿನಿಧ್ಯ ಬೇಡಿ ಕೆಳಗಿನ ಯಾವುದು 1975 ರಲ್ಲಿ 'ದಿ ಹೌಸ್ ಆಫ್ ಕಾಮನ್ಸ್'ಗೆ ಅರ್ಜಿ ಸಲ್ಲಿಸಿತು ?
✅ Which of the following petitioned the House of Commons in 1975 seeking direct representation of India in the British Parliament?
✅ Which of the following petitioned the House of Commons in 1975 seeking direct representation of India in the British Parliament?
Anonymous Quiz
12%
ದಿ ಡೆಕ್ಕನ್ ಅಸೋಷಿಯೇಶನ್
33%
ದಿ ಮ್ರದಾಸ್ ಮಹಾಜನ ಸಭಾ
50%
ದಿ ಇಂಡಿಯನ್ ಅಸೋಷಿಯೇಶನ್
6%
ದಿ ಪೂನಾ ಸಾರ್ವಜನಿಕ ಸಭಾ
❤21👎2😱2💯1
✅ ಕೆಳಗಿನ ಸದಸ್ಯರು ಉಪ-ರಾಷ್ಟ್ರಪತಿಯ ಚುನಾವಣೆಯಲ್ಲಿ ಭಾಗವಹಿಸಬಹುದಾದರೂ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ?
✅ The following members can participate in the election of Vice-President but cannot participate in the election of President?
✅ The following members can participate in the election of Vice-President but cannot participate in the election of President?
Anonymous Quiz
13%
ರಾಜ್ಯ ಶಾಸಕಾಂಗದ ಸದಸ್ಯರು
12%
ಸಭೆಯ ಸದಸ್ಯರಾಗಿಲ್ಲದ ಮಂತ್ರಿಗಳು
33%
ಪೂರ್ವಾನುಮತಿಯಿಲ್ಲದ ಆರು ತಿಂಗಳವರೆಗೆ ಗೈರು ಹಾಜರಾದ ಸದಸ್ಯರು
42%
ಮೇಲ್ಮನೆಯ ನಾಮಕರಣ ಸದಸ್ಯರು
❤26👍4
✅ ಒಂದು ಕುರ್ಚಿಯನ್ನು ಅದರ ಎರಡು ಕಾಲುಗಳ ಮೇಲೆ ನಿಲ್ಲುವಂತೆ ಬಾಗಿಸಿ ನಂತರ ಬಿಟ್ಟಿದೆ. ಅದು ತನ್ನ ಸ್ವಸ್ಥಿತಿಗೆ ಬರಬೇಕಾದರೆ ?
✅ A chair is bent to stand on its two legs and then dropped. What should it do to get back to its original position?
✅ A chair is bent to stand on its two legs and then dropped. What should it do to get back to its original position?
Anonymous Quiz
28%
ಅದರ ಗುರುತ್ವ ಕೇಂದ್ರ ಪಾದಗಳೊಳಗಿರಬೇಕು
36%
ಅದರ ಗುರುತ್ವ ಕೇಂದ್ರ ಪಾದದ ಆಚೆ ಇರಬೇಕು
30%
ಅದನ್ನು 60 ಡಿಗ್ರಿ ಕೋನದಲ್ಲಿ ಬಾಗಿಸಿರಬೇಕು
6%
ಅದು ಎಂದಿಗೂ ತನ್ನ ಸ್ವಸ್ಥಿತಿಗೆ ಮರಳುವುದಿಲ್ಲ
❤13👍8💯2
✅ ಹ್ಯುಮನ್ ಇಮ್ಯುನೋ ಡಿಫಿಸಿಯೆನ್ಸಿ ವೈರಸ್ (HIV) ಒಂದು ಜೀವಂತ ಇರುವಿಕೆ, ಏಕೆಂದರೆ ಅದು_______?
✅ Human Immunodeficiency Virus (HIV) is a living entity because it_______?
✅ Human Immunodeficiency Virus (HIV) is a living entity because it_______?
Anonymous Quiz
16%
ಮಾನವನ ರಕ್ತಸ್ರಾವದಲ್ಲಿ ವಿಸರ್ಜಿಸಬಲ್ಲದು
31%
ಸ್ವಯಂ ವಂಶಾಭಿವೃದ್ಧಿ ಮಾಡಿಕೊಳ್ಳಬಲ್ಲದು
35%
ಪೋಷಕ ಕೋಶದ ಶ್ವಾಸವನ್ನು (ಉಸಿರಾಟವನ್ನು) ಅಡಚಣೆ ಮಾಡಬಲ್ಲದು
18%
ಒಂದು ಕೋಶದಿಂದ ಮತ್ತೊಂದು ಕೋಶಕ್ಕೆ ಚಲಿಸಬಲ್ಲದು
❤17👍5🙏2
Forwarded from KPSC WISDOM (CSD_BOSS)
✅ ಭಾರತದ ಸ್ವಾತಂತ್ರ್ಯ ಚಳವಳಿಗೆ ದಾದಾಭಾಯಿ ನವರೋಜಿ ಯವರು ನೀಡಿದ ಅಪೂರ್ವ ಕೊಡುಗೆ ಎಂದರೆ?
✅ What was the unique contribution of Dadabhai Naoroji to the Indian independence movement?
✅ What was the unique contribution of Dadabhai Naoroji to the Indian independence movement?
Anonymous Quiz
52%
ಭಾರತದಲ್ಲಿ ಬ್ರಿಟಿಷರು ಮಾಡಿದ ಆರ್ಥಿಕ ಶೋಷಣೆಯನ್ನು ಹೊರಗೆಡುಹಿದುದು (ಬಯಲಿಗೆಳೆದುದು)
12%
ಭಾರತೀಯರ ಸಮಸ್ಯೆಗಳನ್ನು ಬ್ರಿಟಿಷರ ಗಮನಕ್ಕೆ ತಂದುದು
31%
ಭಾರತದ ಪ್ರಾಚೀನ ಕೃತಿಗಳನ್ನು ಪುನಗುತ್ಥಾನಗೊಳಿಸಿ (ಅರ್ಥೈಸಿ) ಭಾರತೀಯರಿಗೆ ಆತ್ಮಸ್ಥೆರ್ಯವನ್ನು ತಂದುಕೊಟ್ಟಿದ್ದು
5%
ಎಲ್ಲಕ್ಕಿಂತ ಮೊದಲು ಸಾಮಾಜಿಕ ಪಿಡುಗುಗಳನ್ನು ಮೂಲೋಚ್ಚಾಟನೆ ಮಾಡಬೇಕೆಂದು ಒತ್ತಿ ಹೇಳಿದುದು
❤17💯2👎1
Forwarded from KPSC WISDOM (CSD_BOSS)
✅ ಅಕ್ಬರನು ಜಾರಿಗೆ ತಂದ ಮನ್ಸಬ್ದಾರಿ ಪದ್ಧತಿಯನ್ನು ಈ ಕೆಳಗಿನ ದೇಶವು ಅನುಸರಿಸುತ್ತಿದ್ದ ಪದ್ಧತಿಯಿಂದ ತೆಗೆದುಕೊಳ್ಳಲಾಗಿತ್ತು?
✅ The Mansabdari system introduced by Akbar was taken from the system followed by which of the following countries?
✅ The Mansabdari system introduced by Akbar was taken from the system followed by which of the following countries?
Anonymous Quiz
12%
ತುರ್ಕಿ
39%
ಪರ್ಷಿಯಾ
43%
ಮಂಗೋಲಿಯ
7%
ಅಫಘಾನಿಸ್ಥಾನ
❤32👍4👎2
✅ ಮಾನವ, ಸೆಲ್ಯೂಲೋಸನ್ನು ಜೀರ್ಣಿಸಿಕೊಳ್ಳಲಾರ, ಆದರೆ ಹಸುಗಳು ಜೀರ್ಣಿಸಿಕೊಳ್ಳುತ್ತವೆ ಏಕೆಂದರೆ ?
✅ Humans cannot digest cellulose, but cows can, because?
✅ Humans cannot digest cellulose, but cows can, because?
Anonymous Quiz
49%
ಅವುಗಳ ಕರುಳಿನಲ್ಲಿ ಸೆಲ್ಯೂಲೋಸನ್ನು ಜೀರ್ಣಿಸಬಲ್ಲ ಏಕಾಣುಜೀವಿಗಳಿರುತ್ತವೆ
15%
ಅವುಗಳಲ್ಲಿ ಅನೇಕ ಗೂಡುಗಳಿರುವ ಜಠರವಿದೆ
17%
ಅವುಗಳಲ್ಲಿ ಸಮರ್ಥವಾಗಿ ಅಗಿಯಬಲ್ಲ ದವಡೆ ಹಲ್ಲುಗಳಿವೆ
19%
ಅವು ಸಲ್ಯೂಲೋಸ್ ಕಿಣ್ವವನ್ನು ಉತ್ಪತ್ತಿ ಮಾಡುತ್ತವೆ
❤20👍2💯1
✅ 2026 ರ ಹೊತ್ತಿಗೆ ನಮೋ ಡ್ರೋನ್ ದೀದಿ ಯೋಜನೆ ಅಡಿಯಲ್ಲಿ ಡ್ರೋನ್ ಪೈಲಟ್‌ಗಳಾಗಿ ತರಬೇತಿ ಪಡೆದ ಅತಿ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳನ್ನು ಹೊಂದಿರುವ ರಾಜ್ಯ ?
✅ Which state has the highest number of women SHGs trained as drone pilots under the Namo Drone Didi Yojana as of 2026?
✅ Which state has the highest number of women SHGs trained as drone pilots under the Namo Drone Didi Yojana as of 2026?
Anonymous Quiz
16%
ಕೇರಳ
46%
ಕರ್ನಾಟಕ
33%
ಮಹಾರಾಷ್ಟ್ರ
5%
ತಮಿಳುನಾಡು
❤29👍5💯1
✅ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2026 ಶ್ರೇಯಾಂಕದಲ್ಲಿ 14 ನೇ ಬಾರಿಗೆ ಯಾವ ದೇಶದ ವಿಮಾನ ನಿಲ್ದಾಣವು ಅಗ್ರಸ್ಥಾನದಲ್ಲಿದೆ?
✅ Which country’s airport topped the Skytrax World Airport Awards 2026 rankings for the 14th time?
✅ Which country’s airport topped the Skytrax World Airport Awards 2026 rankings for the 14th time?
Anonymous Quiz
4%
ಚೀನಾ
26%
ಜಪಾನ್
66%
ಸಿಂಗಾಪುರ್
4%
ದಕ್ಷಿಣ ಕೊರಿಯಾ
❤11👍9💯3
✅ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಯಾವ ಮಾರ್ಗದಲ್ಲಿ ಚಲಿಸುತ್ತದೆ?
✅ On which route will India’s first hydrogen-powered train operate?
✅ On which route will India’s first hydrogen-powered train operate?
Anonymous Quiz
14%
ಲಕ್ನೋದಿಂದ ಕಾನ್ಪುರ
35%
ದೆಹಲಿಯಿಂದ ಜೈಪುರ
18%
ಚೆನ್ನೈನಿಂದ ಬೆಂಗಳೂರು
33%
ಜಿಂದ್ ನಿಂದ ಸೋನಿಪತ್
❤25👍9👎1
✅ ಭಾರತದ ಮೊದಲ ಕ್ವಾಂಟಮ್ ಕಂಪ್ಯೂಟರ್ ಅನ್ನು ಯಾವ ನಗರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ?
✅ India’s first quantum computer is scheduled to be launched in which city?
✅ India’s first quantum computer is scheduled to be launched in which city?
Anonymous Quiz
23%
ಅಮರಾವತಿ
46%
ಹೈದರಾಬಾದ್
11%
ಚೆನ್ನೈ
19%
ಬೆಂಗಳೂರು
❤20👍5👏2
✅ ಭಾರತದಲ್ಲಿನ ಒಂದು ರಾಜ್ಯದ ಮುಖ್ಯಮಂತ್ರಿಯು ಯಾವಾಗ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲವೆಂದರೆ ?
✅ When is the Chief Minister of a state in India not allowed to vote in the presidential election?
✅ When is the Chief Minister of a state in India not allowed to vote in the presidential election?
Anonymous Quiz
9%
ಅವರೇ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ
43%
ಆತನು ರಾಜ್ಯ ಶಾಸಕಾಂಗದ ಮೇಲ್ಮನೆಯ ಸದಸ್ಯನಾಗಿದ್ದಾಗ
9%
ಆತನು ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದಾಗ
39%
ರಾಜ್ಯ ಶಾಸಕಾಂಗದ ಕೆಳಮನೆಯಲ್ಲಿ ತನಗಿರುವ ಬಹುಮತವನ್ನು ಇನ್ನೂ ಸಾಬೀತು ಪಡಿಸಬೇಕಾಗಿರುವಾಗ
❤32😱2
✅ ವಿದ್ಯಾರ್ಥಿಗಳ ದಾಖಲಾತಿಯನ್ನು ಸುಧಾರಿಸಲು 2025-26ರ ಶೈಕ್ಷಣಿಕ ವರ್ಷಕ್ಕೆ 'ಸ್ಕೂಲ್ ಚಾಲೆನ್ ಹಮ್' ಅಭಿಯಾನವನ್ನು ಪ್ರಾರಂಭಿಸಿದ ರಾಜ್ಯ ಯಾವುದು?
✅ Which state launched the ‘School Chalen Hum’ campaign for the academic year 2025-26 to improve student enrollment?
✅ Which state launched the ‘School Chalen Hum’ campaign for the academic year 2025-26 to improve student enrollment?
Anonymous Quiz
10%
ರಾಜಸ್ಥಾನ
50%
ಛತ್ತೀಸ್‌ಗಢ
31%
ಮಧ್ಯಪ್ರದೇಶ
9%
ಉತ್ತರ ಪ್ರದೇಶ
❤10👍6
✅ ಸುಸ್ಥಿರ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಯಾವ ರಾಜ್ಯದ ಪಂಚಾಯತ್‌ಗಳು 3 ರಾಷ್ಟ್ರೀಯ ಸತತ್ ವಿಕಾಸ್ ಪುರಸ್ಕಾರ 2025 ಪ್ರಶಸ್ತಿಗಳನ್ನು ಗೆದ್ದಿವೆ?
✅ Panchayats from which state won 3 National Satat Vikas Puraskar 2025 awards for contributions to sustainable development?
✅ Panchayats from which state won 3 National Satat Vikas Puraskar 2025 awards for contributions to sustainable development?
Anonymous Quiz
20%
ಮೇಘಾಲಯ
48%
ಮಣಿಪುರ
25%
ಅಸ್ಸಾಂ
7%
ತ್ರಿಪುರ
❤22👍6
✅ ಸಾರ್ವಜನಿಕ ಖರೀದಿ ಪೋರ್ಟಲ್ ಆಗಿದ್ದು, ಯಾವ ಸಚಿವಾಲಯ ಇದನ್ನು ಪ್ರಾರಂಭಿಸಿದೆ?
✅ Government e Marketplace (GeM) is India’s national public procurement portal launched by which ministry?
✅ Government e Marketplace (GeM) is India’s national public procurement portal launched by which ministry?
Anonymous Quiz
5%
ಹಣಕಾಸು ಸಚಿವಾಲಯ
36%
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
51%
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
8%
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
❤13👍3
✅ ಇತ್ತೀಚೆಗೆ ಸುದ್ದಿಗಳಲ್ಲಿ ಕಾಣಿಸಿಕೊಂಡ ಮದ್ರಾಸ್ ಹೆಡ್ಜ್ಹಾಗ್, ಪ್ರಾಥಮಿಕವಾಗಿ ಭಾರತದ ಯಾವ ಪ್ರದೇಶದಲ್ಲಿ ಕಂಡುಬರುತ್ತದೆ?
✅ Madras Hedgehog, that was recently seen in news, is primarily found in which region of India?
✅ Madras Hedgehog, that was recently seen in news, is primarily found in which region of India?
Anonymous Quiz
16%
ಪರ್ಯಾಯ ದ್ವೀಪ ಭಾರತ
46%
ಪಶ್ಚಿಮ ಘಟ್ಟಗಳು ಮಾತ್ರ
35%
ಉತ್ತರ ಬಯಲು ಮತ್ತು ಹಿಮಾಲಯ
3%
ಮೇಲಿನವುಗಳಲ್ಲಿ ಯಾವುದೂ ಇಲ್ಲ
❤21👍5💯2
✅ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಎಲ್ಲಾ ಜಿಲ್ಲೆಗಳಲ್ಲಿ ಯಾವ ನಗರದಲ್ಲಿ ಪ್ರಾಣಿ ಕಲ್ಯಾಣ ಸಮಿತಿಗಳನ್ನು ಸ್ಥಾಪಿಸಲಾಗುವುದು?
✅ In which city will animal welfare committees be set up across all districts to prevent cruelty to animals?
✅ In which city will animal welfare committees be set up across all districts to prevent cruelty to animals?
Anonymous Quiz
13%
ಚೆನ್ನೈ
39%
ಮುಂಬೈ
43%
ನವ ದೆಹಲಿ
5%
ಕೋಲ್ಕತ್ತಾ
❤21👍4🙏1