Forwarded from Officers Adda (Bharat C N)
ಗೆಳೆಯರೇ
ನಿಮ್ಮ ನೆಚ್ಚಿನ " ನಾವೀನ್ಯ 2024 P-2 " ಕೈಪಿಡಿ ಈಗಾಗಲೇ ಮುದ್ರಣಗೊಂಡು ನಿಮ್ಮನ್ನು ತಲುಪಲು ಕಾಯುತ್ತಿದೆ.
ನಾಳೆ ಜುಲೈ 4 ರಿಂದ "ನಾವೀನ್ಯ 2024 P2" ಕೈಪಿಡಿ ಸಿಗುತ್ತದೆ. ಅವಶ್ಯವಿರುವ ವಿದ್ಯಾರ್ಥಿಗಳು ಕೆಳಗಿನ ನಂಬರ್ ಗೆ ಕಾಲ್ ಮಾಡಿ ತೆಗೆದುಕೊಳ್ಳಬಹುದು.
ಈ ಕೈಪಿಡಿಯು ಧಾರವಾಡದಲ್ಲಿ ಸಿಗುತ್ತದೆ ಮತ್ತು ಪೋಸ್ಟ್ ಮೂಲಕ ನಿಮ್ಮ ಮನೆಗೆ ಕಳುಹಿಸಿಕೊಡಲಾಗುತ್ತದೆ.
Contact : 86605-52063
Dharwad Address
OFFICERS ADDA STUDIOS
LOCATION 👇👇👇
Google Map:
https://www.google.com/maps/@15.44864
ಕೈಪಿಡಿಯ ವಿಶೇಷತೆಗಳು
Big Issues 20
Mini Issue 60
Micro Issue 80
One liners 200+
INPC 120+
CSP : CORE SUBJECT POINTS
ಹೀಗೆ ಪ್ರಚಲಿತ ವಿದ್ಯಮಾನಗಳನ್ನು
ಭಾರತದ ಸಂವಿಧಾನ
ಅಂತರಾಷ್ಟ್ರೀಯ ಸಂಬಂಧಗಳು
ಅರ್ಥಶಾಸ್ತ್ರ
ಸಾಮಾನ್ಯ ಜ್ಞಾನ
ವಿಜ್ಞಾನ ಮತ್ತು ತಂತ್ರಜ್ಞಾನ
ಭೂಗೋಳ ಶಾಸ್ತ್ರ
ಇತಿಹಾಸ
ಸರ್ಕಾರದ ಯೋಜನೆಗಳು
ಹೀಗೆ ವಿಷಯಗಳ ಆಧಾರದಲ್ಲಿ ವಿಂಗಡಿಸಲಾಗಿದೆ.
ಬಹುತೇಕ ಪ್ರಚಲಿತ ವಿದ್ಯಮಾನಗಳಿಗೆ ಕ್ಯೂಆರ್ ಕೋಡ್ ನೀಡಲಾಗಿದ್ದು ಇದನ್ನು ಸ್ಕ್ಯಾನ್ ಮಾಡುವುದರ ಮೂಲಕ ಉಚಿತ ವಿಡಿಯೋಗಳನ್ನು ನೋಡಬಹುದು..
ಪುಟಗಳು : 292
ಬೆಲೆ : ₹200
(ಮೊದಲು ಬಂದ ವಿದ್ಯಾರ್ಥಿಗಳಿಗೆ ರಿಯಾಯತಿ ನೀಡಲಾಗುತ್ತಿದೆ)

ಬ್ರಹ್ಮಾಸ್ತ್ರ ಕೋರ್ಸ್ ನಲ್ಲಿ ಭಾರತದ ಸಂವಿಧಾನದ ಭಾಗಗಳನ್ನು ಶಾರ್ಟ್ ಕಟ್ ಮೂಲಕ ನೆನಪಿಡುವ ವಿಧಾನಗಳನ್ನು ಚರ್ಚಿಸಲಾಯಿತು, ಚರ್ಚೆಗೆ ಸಹಕರಿಸುತ್ತಿರುವ ಸಮಸ್ತ ವಿದ್ಯಾರ್ಥಿ ವೃಂದಕ್ಕೆ ಧನ್ಯವಾದಗಳು..👍💐

YouTube
#Daily_Kannada_medium_current_affairs (July 17 to 21 , 2024 ) BY#Bharat C N
#kannadamedium_Current_affairs# for all competitive exams PC to DC #Bharat C N
Telegram Channel: https://t.me/officersadda_1
Art of answer writing Channel: https://t.me/artofanswerwriting
Instagram: https://www.instagram.com/officersadda?r=nametag..
'OFFICERS…
Telegram Channel: https://t.me/officersadda_1
Art of answer writing Channel: https://t.me/artofanswerwriting
Instagram: https://www.instagram.com/officersadda?r=nametag..
'OFFICERS…
Forwarded from Officers Adda (Bharat C N)
YouTube
KAS 384,VAO,PDO,PSI ಎರಡು ವರ್ಷದ ಅತ್ಯಮೂಲ್ಯ ಪ್ರಚಲಿತ ವಿದ್ಯಮಾನಗಳು BY#Bharat C N
#kannadamedium_Current_affairs# for all competitive exams PC to DC #Bharat C N
Telegram Channel: https://t.me/officersadda_1
Art of answer writing Channel: https://t.me/artofanswerwriting
Instagram: https://www.instagram.com/officersadda?r=nametag..
'OFFICERS…
Telegram Channel: https://t.me/officersadda_1
Art of answer writing Channel: https://t.me/artofanswerwriting
Instagram: https://www.instagram.com/officersadda?r=nametag..
'OFFICERS…
Forwarded from Officers Adda (Bharat C N)
ವಿಶೇಷ ಸೂಚನೆ
ಗೆಳೆಯರೇ ಮುಂಬರುವ ಸೆಪ್ಟಂಬರ್ 22ರಂದು ಪಿಎಸ್ಐ 402 ಪರೀಕ್ಷೆ ನಡೆಯುತ್ತಿದ್ದು ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ.
ಹೀಗಾಗಿ ಅವರು ಹೆಚ್ಚಿನ ಪ್ರಮಾಣದ ಪ್ರಚಲಿತ ವಿದ್ಯಮಾನಗಳನ್ನು ಕೇಳುವ ಸಂಭವವಿದೆ
ವಿದ್ಯಾರ್ಥಿಗಳು ಕನಿಷ್ಠ ಎರಡು ವರ್ಷದ ಪ್ರಚಲಿತ ವಿದ್ಯಮಾನಗಳನ್ನು ಓದುವುದು ಒಳ್ಳೆಯದು. ಅದನ್ನು ಈಗಿನಿಂದಲೇ ಆರಂಭಿಸಿ👍💐

ಕೆ ಎ ಎಸ್, VAO ಮತ್ತು ಪಿಎಸ್ಐ ಪರೀಕ್ಷೆ ಹತ್ತಿರ ಬಂದಿರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಾವೀನ್ಯ ಕೈಪಿಡಿಗೆ ಬೇಡಿಕೆ ಇಡುತ್ತಿದ್ದಾರೆ.
ಹೀಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿಯೂ ನಮ್ಮ ಕೈಪಿಡಿಗಳು ಸಿಗುವಂತೆ ಮಾಡಲಾಗಿದೆ.
ಮೇಲಿನ ಆರ್‌ಎಸ್ ವರ್ಲ್ಡ್ ಬುಕ್ ಸ್ಟಾಲ್ ನಲ್ಲಿ ಕೈಪಿಡಿಗಳು ನಾಳೆ ಬೆಳಗ್ಗೆ 10 ಗಂಟೆಯ ನಂತರ ಸಿಗುತ್ತವೆ.
ಆಸಕ್ತ ವಿದ್ಯಾರ್ಥಿಗಳು ಅಲ್ಲಿಂದಲೂ ಕೈಪಿಡಿಗಳನ್ನು ತೆಗೆದುಕೊಳ್ಳಬಹುದು👍💐
Contact
9164006434

ಕೆಎಎಸ್ ಪರೀಕ್ಷೆ ಬಹುಷಃ ಒಂದು ವಾರ ಮುಂದೂಡಬಹುದು ಅದಕ್ಕಿಂತ ಹೆಚ್ಚು ಮುಂದೂಡಲು ಸಾಧ್ಯವಿಲ್ಲ ಎಂಬುದು ಮೇಲಿನ ಪೋಸ್ಟ್ ನಿಂದ ತಿಳಿದು ಬರುತ್ತದೆ👍💐
" Same Week of August "
" Same Week of August "
Forwarded from Officers Adda (Bharat C N)
ಗೆಳೆಯರೇ
ಈಗಾಗಲೇ ಕಮ್ಯುನಿಕೇಶನ್ ಪೇಪರ್ ನ ಪಠ್ಯಕ್ರಮವನ್ನು ಕಳೆದ 7 ಬ್ಯಾಚುಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಆಫೀಸರ್ಸ್ ಅಡ್ಡ ಪಾತ್ರವಾಗಿದೆ...
ಹೀಗಾಗಿ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಮ್ಯುನಿಕೇಷನ್ ಪೇಪರ್ ನ 8ನೇ ಕ್ರಾಶ್ ಕೋರ್ಸ್ ಅನ್ನು ಆರಂಭ ಮಾಡಲಾಗುತ್ತಿದೆ.
ಈ ಕೋರ್ಸನ ಅವಧಿ 30 ದಿನಗಳು
ರೆಕಾರ್ಡೆಡ್ ಮತ್ತು ಲೈವ್ ತರಗತಿಗಳು ಇರುತ್ತವೆ.
ಪಿಡಿಎಫ್ ರೂಪದಲ್ಲಿ ನೋಟ್ಸ್ ನೀಡಲಾಗುತ್ತದೆ.
ಪಠ್ಯಕ್ರಮ ಮುಗಿದ ಮೇಲೆ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತದೆ.
ಈ ಕೋರ್ಸ್ಗೆ ಜಾಯಿನ್ ಆಗಲು ಕೊನೆಯ ದಿನಾಂಕ AUG 16 ,2024

ಗೆಳೆಯರೇ ಮುಂದಿನ ತಿಂಗಳು ನಡೆಯುತ್ತಿರುವ ಪಿಎಸ್ಐ ಪರೀಕ್ಷೆಗಾಗಿ ಪೇಪರ್ 1 ಮೇಲೆ ವಿಶೇಷ ತರಗತಿಗಳು.
ಈ ಕೋರ್ಸ್ ನಲ್ಲಿ
>> ಪ್ರಬಂಧ ಬರೆಯಲು ಬೇಕಾಗಿರುವ ಕೆಲವು ಪ್ರಮುಖ ಸ್ಟ್ರಾಟಜೀಗಳನ್ನು ಚರ್ಚಿಸಲಾಗುತ್ತದೆ.
>> ಭರತ್ ಸರ್, ಎಂ.ಬಿ ಹಿರೇಮಠ ಸರ್ ಮತ್ತು ನಾಗರಾಜ್ ಸರ್ ನೇತೃತ್ವದಲ್ಲಿ ಈ ತರಗತಿಗಳು ನಡೆಯುತ್ತವೆ.
>> ಸಂಭವನೀಯ ಪ್ರಬಂಧಗಳನ್ನು ಚರ್ಚಿಸಲಾಗುತ್ತದೆ.
>> ಪ್ರಬಂಧಗಳಿಗೆ ಬೇಕಾಗುವ ಪ್ರಮುಖ QUOTE ಗಳನ್ನು ನೀಡಲಾಗುತ್ತದೆ.
>> ಪ್ರಬಂಧದಲ್ಲಿ ಹೆಚ್ಚಿನ ಅಂಕ ಪಡೆಯಲು ಬೇಕಾಗುವ
>> ಭಾರತದ ಇತ್ತೀಚಿನ ಸೂಚ್ಯಂಕಗಳ ಸ್ಥಾನಮಾನ.
>> ಪ್ರಮುಖ ವರದಿಗಳು
>> ಬಜೆಟ್ ಹಾಗೂ ಆರ್ಥಿಕ ಸಮೀಕ್ಷೆಯ ಅಂಕಿ ಅಂಶಗಳು.
>> ಪ್ರಿಸೈಸ ರೈಟಿಂಗ್
>> ಭಾಷಾಂತರ
>> ಪತ್ರಿಕೆ ಒಂದರ ಮೇಲೆ ಐದು ಪರೀಕ್ಷೆಗಳನ್ನು ನಡೆಸಲಾಗುತ್ತದೆ ಹಾಗೂ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ತಿಳಿಸಲಾಗುತ್ತದೆ.
LAST DATE TO JOIN: 28 AUG 2024

Forwarded from Officers Adda (office number)
This media is not supported in your browser
VIEW IN TELEGRAM
ಆಫೀಸರ್ ಅಡ್ಡ app ನಲ್ಲಿ
ಪಿಎಸ್ಐ ಪ್ರಶ್ನೆ ಪತ್ರಿಕೆ- 1 crash ಕೋರ್ಸ್ ನೋಂದಣಿಯ ಬಗ್ಗೆ
ಹಾಗೂ ವಿವಿಧ ಕೋರ್ಸ್ ಗಳನ್ನು ನೊಂದಣಿ ಆಗುವುದರ ಬಗ್ಗೆ ಮೇಲಿನ ವಿಡಿಯೋದಲ್ಲಿ ತಿಳಿಸಲಾಗಿದೆ
ಪಿಎಸ್ಐ ಪ್ರಶ್ನೆ ಪತ್ರಿಕೆ- 1 crash ಕೋರ್ಸ್ ನೋಂದಣಿಯ ಬಗ್ಗೆ
ಹಾಗೂ ವಿವಿಧ ಕೋರ್ಸ್ ಗಳನ್ನು ನೊಂದಣಿ ಆಗುವುದರ ಬಗ್ಗೆ ಮೇಲಿನ ವಿಡಿಯೋದಲ್ಲಿ ತಿಳಿಸಲಾಗಿದೆ
Forwarded from Officers Adda (Bharat C N)
Officers Adda ದಲ್ಲಿ ಉದ್ಯೋಗಾವಕಾಶ
ಗೆಳೆಯರೇ
ಆಫೀಸರ್ಸ್ ಅಡ್ಡಾದಲ್ಲಿ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು,
Content Creator ಗಳ ಅವಶ್ಯಕತೆ ಇದೆ.
ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ತಾವು ಪರಿಣಿತಿಯನ್ನು ಹೊಂದಿದ್ದು ಈಗಾಗಲೇ ಐಎಎಸ್ ಮತ್ತು ಕೆಎಎಸ್ ಮುಖ್ಯ ಪರೀಕ್ಷೆಗಳನ್ನು ಎದುರಿಸಿದ್ದರೆ ತಾವು ಕೆಳಗಿನ Google Form ತುಂಬಿ ಕಳುಹಿಸಿ...👇👇👇👇
https://forms.gle/xEaY81vinvnQq2ue9

ನಾಳೆ ನಡೆಯುವ ಕೆಎಎಸ್ ಪರೀಕ್ಷೆ ಅತ್ಯಂತ ಪ್ರಮುಖವಾದದ್ದು
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳು
1. ಶಾಂತ ಚಿತ್ತರಾಗಿ ಪರೀಕ್ಷೆಯನ್ನು ಎದುರಿಸಿ.
2. ಆತ್ಮವಿಶ್ವಾಸವಿರಲಿ
3. ಸಮಯಕ್ಕೆ ಮೊದಲೇ ನಿಮ್ಮ ಸೆಂಟರ್ ಅನ್ನು ತಲುಪಿ.
4. ಕೊನೆ ಕ್ಷಣದಲ್ಲಿ ಓದದೆ ಇರುವುದನ್ನು ಜ್ಞಾಪಿಸಿಕೊಂಡು ಅನವಶ್ಯಕ ಗೊಂದಲ ಮಾಡಿಕೊಳ್ಳುವುದು ಬೇಡ.
5. ಎಲಿಮಿನೇಷನ್ ಟೆಕ್ನಿಕ್ ಬಳಸಿ ಪ್ರಶ್ನೆಗಳನ್ನು ಉತ್ತರಿಸಿ.
6. ನೂರಕ್ಕೆ ನೂರರಷ್ಟು ಖಾತ್ರಿ ಇರುವ ಪ್ರಶ್ನೆಗಳನ್ನು ಮೊದಲಿಗೆ ಉತ್ತರಿಸಿ ಅವುಗಳನ್ನು OMR ಶೀಟ್ ನಲ್ಲಿ ತುಂಬಿ.
7. ಅಲ್ಪ ಸ್ವಲ್ಪ ಗೊತ್ತಿರುವ (50:50)ಪ್ರಶ್ನೆಗಳನ್ನು ಎರಡನೇ ರೌಂಡ್ ನಲ್ಲಿ ಕೈಗೆತ್ತಿಕೊಳ್ಳಿ.
8. ಕಟ್ ಆಫ್ ಅನ್ನು ಊಹಿಸಲು ಸಾಧ್ಯವಿಲ್ಲ, ಹಾಗಾಗಿ ತಲೆಯಲ್ಲಿ ಯಾವುದೇ ಅಂಕಿ ಅಂಶಗಳನ್ನು ಇಟ್ಟುಕೊಂಡು ಪ್ರಶ್ನೆಗಳನ್ನು ಉತ್ತರಿಸಬೇಡಿ.
9. ನಾಳೆಯ ಪ್ರಶ್ನೆ ಪತ್ರಿಕೆ ಸುಲಭವಾಗಿದ್ದರೂ ಅಥವಾ ಕಠಿಣವಾಗಿದ್ದರೂ ಅದನ್ನು ಎದುರಿಸಲು ಸಿದ್ದರಾಗಿ.
10.
Elimination technique
Intelligent guessing method
ಇವುಗಳು ನಾಳೆಯ ಪರೀಕ್ಷೆಯಲ್ಲಿ ಬಹಳಷ್ಟು ಉಪಯೋಗಕ್ಕೆ ಬರಲಿವೆ ಎಂಬುದನ್ನು ನನ್ನ ಅಭಿಪ್ರಾಯ.
ಹಸನ್ಮುಖಿಗಳಾಗಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಗೆದ್ದು ಬನ್ನಿ ಎಲ್ಲರಿಗೂ ಶುಭವಾಗಲಿ
ಇಂತಿ ನಿಮ್ಮ
ಭರತ್ ಸಿ,ಎನ್
✍💐✍

#Daily_Kannada_medium_current_affairs ( Aug 27 to 31 , 2024 ) BY#Bharat C N
in#kannadamedium_Current_affairs# for all competitive exams PC to DC #Bharat C N
Telegram Channel: https://t.me/officersadda_1
Art of answer writing Channel: https://t.me/artofanswerwriting
Instagram: https://www.instagram.com/officersadda?r=nametag..…