Forwarded from Puneeth Raj.E(ABDHI ACADEMY)
ಗೋರೂರು ಜಲಾಶಯವನ್ನು ಈ ಕೆಳಗಿನ ಯಾವ ನದಿಗೆ ನಿರ್ಮಿಸಲಾಗಿದೆ?
Anonymous Quiz
10%
ಶಿಂಷಾ
18%
ಆಘನಾಶಿನಿ
67%
ಹೇಮಾವತಿ
6%
ಕಬಿನಿ
Forwarded from Puneeth Raj.E(ABDHI ACADEMY)
ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹಕ್ಕೆ ಮುಂದಿನ ಮಹಾಮಸ್ತಾಭಿಷೇಕ ಯಾವ ವರ್ಷದಲ್ಲಿ ನಡೆಯಲಿದೆ?
Anonymous Quiz
16%
2026
21%
2028
41%
2030
22%
2032
Forwarded from Puneeth Raj.E(ABDHI ACADEMY)
ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
Anonymous Quiz
14%
ಈ ಜಿಲ್ಲೆಯಲ್ಲಿ ಮಾರ್ಕೋನಹಳ್ಳಿ ಅಣೆಕಟ್ಟು ನಿರ್ಮಿಸಲಾಗಿದೆ.
14%
ಈ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಕೆಂಪು ಮಣ್ಣು ಹೊಂದಿರುವ ಜಿಲ್ಲೆಯಾಗಿದೆ.
58%
ಈ ಜಿಲ್ಲೆಯಲ್ಲಿ ಮೊದಲ ರೈತರ ಸತ್ಯಾಗ್ರಹ ಆಗಿರುವ ಕಾಗೋಡು ಸತ್ಯಾಗ್ರಹ ಜರಗಿತು.
14%
ಈ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ಜಿಲ್ಲೆಯಾಗಿದೆ
Forwarded from Puneeth Raj.E(ABDHI ACADEMY)
ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
Anonymous Quiz
6%
ಈ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ತೆಂಗಿನ ಕಾಯಿ ಉತ್ಪಾದಿಸುವ ಜಿಲ್ಲೆಯಾಗಿದೆ
15%
ಈ ಜಿಲ್ಲೆಯ ಮಧುಗಿರಿಯಲ್ಲಿ ಏಷ್ಯಾದ ಅತಿ ಎತ್ತರವಾದ ಏಕಶಿಲಾ ಬೆಟ್ಟವಿದೆ.
53%
ಈ ಜಿಲ್ಲೆಯ ಶಿರಾ ತಾಲೂಕು ದೆಹಲಿ ಸುಲ್ತಾನರ ದಕ್ಷಿಣ ಭಾರತದ ಆಡಳಿತ ಕೇಂದ್ರವಾಗಿತ್ತು.
25%
ಈ ಜಿಲ್ಲೆಯ ಕುಣಿಗಲ್ ನಲ್ಲಿ ಕುದುರೆ ತಳಿ ಸಂಶೋಧನ ಕೇಂದ್ರವಿದೆ
Forwarded from Puneeth Raj.E(ABDHI ACADEMY)
ಮಾರ್ಕೋನಹಳ್ಳಿ ಅಣೆಕಟ್ಟನ್ನು ಈ ಕೆಳಗಿನ ಯಾವ ನದಿಗೆ ನಿರ್ಮಿಸಲಾಗಿದೆ?
Anonymous Quiz
18%
ಅರ್ಕಾವತಿ
56%
ಶಿಂಷಾ
19%
ಉತ್ತರ ಪೆನ್ನಾರ್
6%
ಕಬಿನಿ
Forwarded from Puneeth Raj.E(ABDHI ACADEMY)
ತುಮಕೂರು ಜಿಲ್ಲೆಯಲ್ಲಿರುವ ಶಿರಾ ತಾಲೂಕು ಈ ಕೆಳಗಿನ ಯಾವ ಅರಸರ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರವಾಗಿತ್ತು?
Anonymous Quiz
19%
ಗೋಲ್ಕಂಡದ ಕುತುಬ್ ಶಾಯಿಗಳು
28%
ಹೈದರಾಬಾದ್ ನಿಜಾಮರು
40%
ಮೊಘಲರು
13%
ಮೌರ್ಯ ಸಾಮ್ರಾಜ್ಯ
Forwarded from Puneeth Raj.E(ABDHI ACADEMY)
ಚಿಕ್ಕಮಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
Anonymous Quiz
19%
ಈ ಜಿಲ್ಲೆಯಲ್ಲಿ ಕಾಳಹಸ್ತಿ ಎಂಬ ಜಲಪಾತವಿದೆ.
46%
ಈ ಜಿಲ್ಲೆಯಲ್ಲಿ ಬರ್ಕಾನ ಎಂಬ ಜಲಪಾತವಿದೆ.
17%
ಈ ಜಿಲ್ಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಿದೆ.
18%
ಈ ಜಿಲ್ಲೆಯಲ್ಲಿ ಚಂದ್ರದ್ರೋಣ ಪರ್ವತವಿದೆ.
Forwarded from Puneeth Raj.E(ABDHI ACADEMY)
ಬಾಬಾ ಬುಡನ್ ಎಂಬ ಸಂತ ಮೂಲತಃ ಯಾವ ದೇಶದವರು?
Anonymous Quiz
6%
ಕೀನ್ಯಾ
13%
ನಮೀಬಿಯ
31%
ಸೈಬೀರಿಯಾ
50%
ಇಥಿಯೋಪಿಯಾ
Forwarded from Puneeth Raj.E(ABDHI ACADEMY)
ಈ ಕೆಳಗಿನ ಯಾವ ಬೆಟ್ಟಕ್ಕೆ ಚಂದ್ರದ್ರೋಣ ಪರ್ವತ ಎಂತಲೂ ಕರೆಯಲಾಗುತ್ತದೆ?
Anonymous Quiz
6%
ಎತ್ತಿನ ಭುಜ ಬೆಟ್ಟ
17%
ಕುದುರೆಮುಖ ಬೆಟ್ಟ
72%
ಬಾಬಾ ಬುಡನ್ ಗಿರಿ ಬೆಟ್ಟ
5%
ನೀಲಗಿರಿ ಬೆಟ್ಟ
Forwarded from Puneeth Raj.E(ABDHI ACADEMY)
ಕುದುರೆಮುಖ ಎಂಬ ಸ್ಥಳಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
Anonymous Quiz
5%
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಭದ್ರ ನದಿಯ ದಂಡೆಯ ಮೇಲಿದೆ.
17%
ಕುದುರೆಮುಖವು ಕಬ್ಬಿಣದ ಅದಿರಿಗೆ ಹೆಸರುವಾಸಿಯಾಗಿದೆ
13%
ಕುದುರೆಮುಖ ಬೆಟ್ಟದ ಎತ್ತರವು 1927 ಮೀಟರ್ ಆಗಿದೆ.
65%
ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿವೆ.
This media is not supported in your browser
VIEW IN TELEGRAM
Forwarded from Puneeth Raj.E(ABDHI ACADEMY)
ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
Anonymous Quiz
29%
ಈ ಜಿಲ್ಲೆಯಲ್ಲಿ ಭಾರತದ ಅತಿ ದೊಡ್ಡ Anatomy and pathology ಮ್ಯೂಸಿಯಂ ಇದೆ.
42%
ಈ ಜಿಲ್ಲೆಯು ಕರ್ನಾಟಕದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆಯಾಗಿದೆ
21%
ಈ ಜಿಲ್ಲೆಯಲ್ಲಿ 1925ರಲ್ಲಿ ಸಿಂಡಿಕೇಟ್ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು
8%
ಈ ಜಿಲ್ಲೆಯು ಕರಾವಳಿ ತೀರವನ್ನು ಹೊಂದಿದೆ
Forwarded from Puneeth Raj.E(ABDHI ACADEMY)
ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
Anonymous Quiz
17%
ಈ ಜಿಲ್ಲೆಯಲ್ಲಿ ಸೆಂಟ್ ಮೇರಿಸ್ ದ್ವೀಪವಿದೆ
23%
ಈ ಜಿಲ್ಲೆಯಲ್ಲಿ ಮಣಿಪಾಲ್ ವಿಶ್ವವಿದ್ಯಾಲಯವಿದೆ.
45%
ಈ ಜಿಲ್ಲೆಯಲ್ಲಿ ದ್ವೈತಸಿದ್ಧಾಂತದ ಪ್ರತಿಪಾದಕರಾದ ರಾಮಾನುಜಚಾರ್ಯರು ಜನಿಸಿದ್ದರು.
14%
ಈ ಜಿಲ್ಲೆಯಲ್ಲಿ ಮರವಂತೆ ಮತ್ತು ಮಲ್ಪೆ ಬೀಚ್ ಇದೆ
Forwarded from Puneeth Raj.E(ABDHI ACADEMY)
ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
Anonymous Quiz
22%
ಈ ಜಿಲ್ಲೆಯು ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆಯಾಗಿದೆ
13%
ಈ ಜಿಲ್ಲೆಯು ಹೆಚ್ಚು ಆದಾಯ ಹೊಂದಿರುವ ಜಿಲ್ಲೆಯಾಗಿದೆ
49%
ಈ ಜಿಲ್ಲೆಯು ಅತಿ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆಯಾಗಿದೆ
16%
ಈ ಜಿಲ್ಲೆಯು ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಜಿಲ್ಲೆಯಾಗಿದೆ.
Forwarded from Puneeth Raj.E(ABDHI ACADEMY)
ಸೆಂಟ್ ಮೇರಿಸ್ ದ್ವೀಪಗಳಿಗೆ ಸ್ಥಳೀಯವಾಗಿ ಹೀಗೆಂದು ಕರೆಯುತ್ತಾರೆ?
Anonymous Quiz
9%
ಕೋಕೋ ದ್ವೀಪಗಳು
8%
ಅಂತರ ನದಿ ದ್ವೀಪಗಳು
73%
ತೋನ್ಸೆಫಾರ್ ದ್ವೀಪಗಳು
10%
ರವೀಂದ್ರನಾಥ್ ಟಾಗೋರ್ ದ್ವೀಪಗಳು
Forwarded from Puneeth Raj.E(ABDHI ACADEMY)
ಈ ಕೆಳಗಿನ ಯಾವ ಸಿದ್ದಾಂತದ ಪ್ರತಿಪಾದಕರು ಉಡುಪಿ ಜಿಲ್ಲೆಯಲ್ಲಿ ಜನಿಸಿದ್ದಾರೆ?
Anonymous Quiz
22%
ಅದ್ವೈತ
53%
ದ್ವೈತ
23%
ವಿಶಿಷ್ಟಾದ್ವೈತ
2%
ಶುದ್ಧಾದ್ವೈತ
Forwarded from Puneeth Raj.E(ABDHI ACADEMY)
ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ತಪ್ಪಾಗಿದೆ?
Anonymous Quiz
6%
ಈ ಜಿಲ್ಲೆಯಲ್ಲಿ ಮಾರಿಕಣಿವೆ ಜಲಾಶಯವಿದೆ
29%
ಈ ಜಿಲ್ಲೆಯ ಮೊಳಕಾಲ್ಮೂರು ರೇಷ್ಮೆಗೆ ಹೆಸರುವಾಸಿಯಾಗಿದೆ
48%
ಈ ಜಿಲ್ಲೆಯಲ್ಲಿ ವರಾಹಿ ಭೂಗರ್ಭ ಜಲ ಯೋಜನೆ ವಿದೆ
17%
ಈ ಜಿಲ್ಲೆಯಲ್ಲಿ ಬ್ರಹ್ಮಗಿರಿ ಶಾಸನವಿದೆ
Forwarded from Puneeth Raj.E(ABDHI ACADEMY)
ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
Anonymous Quiz
7%
ಈ ಜಿಲ್ಲೆಯ ಜೋಗಿಮಟ್ಟಿ ಎಂಬ ಪ್ರದೇಶವು ಪವನ ಶಕ್ತಿ ಉತ್ಪಾದನೆಗೆ ಪ್ರಸಿದ್ಧವಾಗಿದೆ
16%
ಈ ಜಿಲ್ಲೆಯಲ್ಲಿ ಸಿದ್ದಾಪುರ,ಜಟಿಂಗ ರಾಮೇಶ್ವರ ಎಂಬ ಶಾಸನಗಳು ದೊರಕಿವೆ
19%
ಈ ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆಯಾಗುವ ಪ್ರದೇಶವಿದೆ
58%
ಈ ಜಿಲ್ಲೆಯು ಕರ್ನಾಟಕದ ಅತಿ ಹೆಚ್ಚು ಉಷ್ಣ ವಿದ್ಯುತ್ ಉತ್ಪಾದನೆ ಮಾಡುವ ಜಿಲ್ಲೆ ಯಾಗಿದೆ
Forwarded from Puneeth Raj.E(ABDHI ACADEMY)
ಕರ್ನಾಟಕದಲ್ಲಿ ಅತಿ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
Anonymous Quiz
4%
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ
7%
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹೊನ್ನಹಳ್ಳಿ
84%
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ
5%
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ
Forwarded from Puneeth Raj.E(ABDHI ACADEMY)
ದ್ವೈತ ಸಿದ್ದಾಂತದ ಪ್ರತಿಪಾದಕರು ಯಾರು?
Anonymous Quiz
2%
ನಿಂಭಾಚಾರ್ಯರು
24%
ರಾಮಾನುಜಾಚಾರ್ಯರು
6%
ವಲ್ಲಭಾಚಾರ್ಯರು
69%
ಮಧ್ವಾಚಾರ್ಯರು