SPARDHA 🎆 DEEPTI
649 subscribers
535 photos
6 videos
83 files
25 links
# A.V.Hiremath
#Specialy History Educator
#ಸ್ಪರ್ಧಾ ಸಮಗ್ರ ಇತಿಹಾಸ (ಪುಸ್ತಕದ ಲೇಖಕರು)
# 8088033417
# Vijaya nagar, Bangalore
#ಉದ್ದೇಶ: ಸ್ಪರ್ಧಾತ್ಮಕ ಜ್ಞಾನ ಮತ್ತು ನೇಮಕಾತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಉಚಿತವಾಗಿ ಹಂಚುವುದು.
Download Telegram
Ans: D
Ans: B
Ans: B
Ans : B
Ans : B
Ans : A
Ans : B
👍1
🔥1
👏1
Ans : B
1
🔥1👏1
ವಿದ್ಯಾರ್ಥಿ ಜೀವನದಲ್ಲಿ ವಹಿಸಿದ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ಇಂದು ನೀನು ಕಲಿಯುವ ಪ್ರತಿಯೊಂದು ವಿಷಯ, ಎದುರಿಸುವ ಪ್ರತಿಯೊಂದು ಕಷ್ಟ ಮತ್ತು ಕಳೆಯುವ ಪ್ರತಿಯೊಂದು ನಿದ್ರೆರಹಿತ ರಾತ್ರಿ ನಿನ್ನ ಭವಿಷ್ಯವನ್ನು ಗಟ್ಟಿಗೊಳಿಸುತ್ತವೆ..!

ಶುಭ ಮುಂಜಾನೆ...
2👍1
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಗರ ಪ್ರದೇಶದ ವಿದ್ಯಾರ್ಥಿಗಳಿಗಾಗಿ 'ಗ್ರಾಮಾನುಭವ' ಎಂಬ ವಿಶೇಷ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
20260914325514446.pdf
347.8 KB
📢 CTET Exam Date Update

✍🏻🗒️ ✍🏻🗒️ ✍🏻🗒️ ✍🏻🗒️

Central Teacher’s Eligibility Test (CTET) ಪರೀಕ್ಷೆಯನ್ನು ಈ ಹಿಂದೆ 06 ಸೆಪ್ಟೆಂಬರ್ 2026 ರಂದು ನಡೆಸಲು ಉದ್ದೇಶಿಸಲಾಗಿತ್ತು.

📢 ಇದೀಗ CTET ಪರೀಕ್ಷೆಯ ದಿನಾಂಕವನ್ನು ಪರಿಷ್ಕರಿಸಲಾಗಿದ್ದು, ಪರೀಕ್ಷೆಯನ್ನು 12 ಮತ್ತು 13 ಡಿಸೆಂಬರ್ 2026 ರಂದು ನಡೆಸಲು ಉದ್ದೇಶಿಸಲಾಗಿದೆ.

🗓️ ಪರಿಷ್ಕೃತ ಪರೀಕ್ಷಾ ದಿನಾಂಕ:
👉 12 & 13 ಡಿಸೆಂಬರ್ 2026

📌 ಅಭ್ಯರ್ಥಿಗಳು ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪರೀಕ್ಷಾ ಸಿದ್ಧತೆಯನ್ನು ಮುಂದುವರಿಸಿ.

✍🏻📋 ✍🏻📋 ✍🏻📋 ✍🏻📋
ವಿಜಯನಗರ ಸಾಮ್ರಾಜ್ಯಕ್ಕೆ (ಒಂದನೇ ದೇವರಾಯನ ಕಾಲದಲ್ಲಿ) ಭೇಟಿ ನೀಡಿದ ಮತ್ತು ದೀಪಾವಳಿ ಹಬ್ಬ, ಸತಿ ಪದ್ಧತಿ ಹಾಗೂ ರಾಜನ ಬಹುಪತ್ನಿತ್ವದ ಬಗ್ಗೆ ವಿವರಿಸಿದ ಮೊದಲ ಯುರೋಪಿಯನ್ (ಇಟಾಲಿಯನ್) ಪ್ರವಾಸಿಗ ಯಾರು?
Anonymous Quiz
49%
​A) ನಿಕೋಲೋ ಡಿ ಕಾಂಟಿ
25%
B) ಅಬ್ದುಲ್ ರಜಾಕ್
22%
C) ಡೊಮಿಂಗೊ ಪಯಸ್
4%
D) ಫರ್ನಾವ್ ನ್ಯೂನಿಜ್
1930 ರಲ್ಲಿ ಬ್ರಿಟಿಷರ ಪ್ರಬಲ ನೆಲೆಯಾಗಿದ್ದ ಚಿತ್ತಗಾಂಗ್ (ಈಗಿನ ಬಾಂಗ್ಲಾದೇಶ) ಶಸ್ತ್ರಾಗಾರದ ಮೇಲೆ ದಾಳಿ (Chittagong Armoury Raid) ನಡೆಸಿ, ಅಲ್ಲಿ 'ಸ್ವತಂತ್ರ ಸರ್ಕಾರ' ಘೋಷಿಸಿದ ಶಾಲಾ ಶಿಕ್ಷಕ ಹಾಗೂ ಕ್ರಾಂತಿಕಾರಿ ನಾಯಕ ಯಾರು?
Anonymous Quiz
3%
​A) ಭಗತ್ ಸಿಂಗ್
33%
B) ಚಂದ್ರಶೇಖರ್ ಆಜಾದ್
48%
C) ಸೂರ್ಯ ಸೆನ್
16%
D) ರಾಮ್ ಪ್ರಸಾದ್ ಬಿಸ್ಮಿಲ್ಲಾ
ಬ್ರಿಟಿಷರ ಕಾಲದವರೆಗೂ ಭಾರತದಾದ್ಯಂತ (ಬಂಗಾಳವನ್ನು ಹೊರತುಪಡಿಸಿ) ಹಿಂದುಗಳಿಗೆ ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ 'ಮಿತಾಕ್ಷರ' (Mitakshara Code) ಕಾನೂನು ಅನ್ವಯವಾಗುತ್ತಿತ್ತು. ಈ 'ಮಿತಾಕ್ಷರ' ಕೃತಿಯನ್ನು ಆರನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿ ರಚಿಸಿದವರು ಯಾರು?
Anonymous Quiz
14%
​A) ಬಿಲ್ಹಣ
80%
B) ವಿಜ್ಞಾನೇಶ್ವರ
4%
C) ರನ್ನ
2%
D) ಕೀರ್ತಿವರ್ಮ
ಕನ್ನಡ ಭಾಷೆಯಲ್ಲಿ ದೊರೆತಿರುವ ಮೊಟ್ಟಮೊದಲ ತಾಮ್ರ ಶಾಸನ (First Copper Plate Inscription) ಯಾವುದು ಮತ್ತು ಇದು ಯಾವ ರಾಜವಂಶಕ್ಕೆ ಸೇರಿದೆ?
Anonymous Quiz
31%
​A) ಹಲ್ಮಿಡಿ ಶಾಸನ - ಕದಂಬರು
20%
B) ಬೆಳಮಣ್ಣು ಶಾಸನ - ಆಳುಪರು
25%
C) ಬಾದಾಮಿ ಶಾಸನ - ಚಾಲುಕ್ಯರು
25%
D) ಅತಕೂರು ಶಾಸನ - ಗಂಗರು
ಪ್ರಸಿದ್ಧವಾದ "ಗಾಯತ್ರಿ ಮಂತ್ರ"ವು (ಓಂ ಭೂರ್ಭುವಸ್ವಃ...) ಸೂರ್ಯ ದೇವರಿಗೆ (ಸವಿತ್ರು) ಸಮರ್ಪಿತವಾಗಿದೆ. ಈ ಮಂತ್ರವು ಋಗ್ವೇದದ ಎಷ್ಟನೇ ಮಂಡಲದಲ್ಲಿದೆ ಮತ್ತು ಇದನ್ನು ರಚಿಸಿದವರು ಯಾರು ಎಂದು ನಂಬಲಾಗಿದೆ?
Anonymous Quiz
23%
​A) 10ನೇ ಮಂಡಲ - ವಸಿಷ್ಠ
65%
B) 3ನೇ ಮಂಡಲ - ವಿಶ್ವಾಮಿತ್ರ
13%
C) 7ನೇ ಮಂಡಲ - ಭಾರದ್ವಾಜ
0%
D) 1ನೇ ಮಂಡಲ - ಅತ್ರಿ