SPARDHA 🎆 DEEPTI
642 subscribers
500 photos
6 videos
78 files
20 links
# A.V.Hiremath
#Specialy History Educator
#ಸ್ಪರ್ಧಾ ಸಮಗ್ರ ಇತಿಹಾಸ (ಪುಸ್ತಕದ ಲೇಖಕರು)
# 8088033417
# Vijaya nagar, Bangalore
#ಉದ್ದೇಶ: ಸ್ಪರ್ಧಾತ್ಮಕ ಜ್ಞಾನ ಮತ್ತು ನೇಮಕಾತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಉಚಿತವಾಗಿ ಹಂಚುವುದು.
Download Telegram
👍2👏1
KSET History 2024ರ ಮುಂಂದುವರೆದ ಪ್ರಶ್ನೆಗಳನ್ನು ನಾಳೆ ಹಾಕಲಾಗುವುದು. 👍
1
This media is not supported in your browser
VIEW IN TELEGRAM
2
ಪ್ರಚಲಿತ ಪೇಪರ್ 12.09.2026.pdf
18.2 MB
➠ ಪ್ರಚಲಿತ ಪೇಪರ್ ಕಟ್ಟಿಂಗ್
➠ ದಿನಾಂಕ:- 12.09.2026

🌿𝐌𝐨𝐬𝐭 𝐢𝐦𝐩𝐨𝐫𝐭𝐚𝐧𝐭 𝐂𝐮𝐫𝐫𝐞𝐧𝐭 𝐚𝐟𝐟𝐚𝐢𝐫𝐬 𝐩𝐚𝐩𝐞𝐫𝐬 𝐟𝐨𝐫 𝐚𝐥𝐥 𝐜𝐨𝐦𝐩𝐞𝐭𝐢𝐭𝐢𝐯𝐞 𝐞𝐱𝐚𝐦𝐬
1902 ರಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ "ಶಿವನಸಮುದ್ರ ಜಲವಿದ್ಯುತ್ ಯೋಜನೆ"ಯನ್ನು (ಕಾವೇರಿ ನದಿಗೆ) ಪ್ರಾರಂಭಿಸಿದಾಗ ಮೈಸೂರಿನ ದಿವಾನರು ಯಾರಾಗಿದ್ದರು?
Anonymous Quiz
22%
​A) ಸರ್ ಎಂ. ವಿಶ್ವೇಶ್ವರಯ್ಯ
68%
B) ಸರ್ ಶೇಷಾದ್ರಿ ಅಯ್ಯರ್
9%
C) ಟಿ. ಆನಂದ ರಾವ್
1%
D) ಪಿ.ಎನ್. ಕೃಷ್ಣಮೂರ್ತಿ
ಪ್ರೀತಿಯ ಸಂಕೇತವಾದ ತಾಜ್ ಮಹಲ್ ಅನ್ನು ಷಹಜಹಾನ್ ನಿರ್ಮಿಸಿದನು. ಆದರೆ, ಈ ಅದ್ಭುತ ಸ್ಮಾರಕದ ವಿನ್ಯಾಸವನ್ನು ರೂಪಿಸಿದ "ಮುಖ್ಯ ವಾಸ್ತುಶಿಲ್ಪಿ" (Chief Architect) ಯಾರು?
Anonymous Quiz
32%
​A) ಉಸ್ತಾದ್ ಈಸಾ
55%
B) ಉಸ್ತಾದ್ ಅಹ್ಮದ್ ಲಾಹೋರಿ
8%
C) ಮಿರ್ ಅಬ್ದುಲ್ ಕರೀಂ
5%
D) ಮಕ್ರಮಾತ್ ಖಾನ್
ಬೌದ್ಧ ಧರ್ಮದ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳಲ್ಲಿ, ಬೌದ್ಧ ಭಿಕು/ಭಿಕುಣಿಯರು ಪಾಲಿಸಬೇಕಾದ "ಶಿಸ್ತು ಮತ್ತು ನಿಯಮಗಳನ್ನು" (Rules of Discipline/Conduct) ಒಳಗೊಂಡಿರುವ ಪಿಟಕ ಯಾವುದು?
Anonymous Quiz
15%
​A) ಸುತ್ತ ಪಿಟಕ
61%
B) ವಿನಯ ಪಿಟಕ
23%
C) ಅಭಿಧಮ್ಮ ಪಿಟಕ
1%
D) ಜಾತಕ ಕಥೆಗಳು
1565 ರ ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ನಾಶವಾದ ನಂತರ, ಅರವೀಡು ವಂಶದ ತಿರುಮಲ ರಾಯನು ರಾಜಧಾನಿಯನ್ನು ಹಂಪಿಯಿಂದ ಎಲ್ಲಿಗೆ ಸ್ಥಳಾಂತರಿಸಿದನು?
Anonymous Quiz
7%
​A) ಚಂದ್ರಗಿರಿ
71%
B) ಪೆನುಕೊಂಡ
12%
C) ವೆಲ್ಲೂರು
11%
D) ಶ್ರೀರಂಗಪಟ್ಟಣ
🚨 KEA NEW RECRUITMENT 2026 🔥

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಪೌರಾಡಳಿತ ನಿರ್ದೇಶನಾಲಯದ Group-C ಹುದ್ದೆಗಳಿಗೆ ನೇಮಕಾತಿ! 📢

🔹 Water Supply Operator – 80
🔹 Electrician Grade-1 – 03
🔹 Assistant Water Supply Operator – 122
🔹 Electrician Grade-2 – 05

🎯 ಒಟ್ಟು: 210 ಹುದ್ದೆಗಳು
💰 ವೇತನ: ₹34,100 – ₹76,100



🔹ವಿದ್ಯಾರ್ಹತೆ: SSLC & ITI

🔹ಅರ್ಜಿ ಸಲ್ಲಿಸುವ ಅವಧಿ:
16-09-2026 ರಿಂದ 30-09-2026 ರ ವರೆಗೆ
1
Uploading KSET 2024 History Questions.