ಒಂದು ಅಂತು ನಿಜ ಅತಿ ಪ್ರಮುಖ ಟಾಪಿಕ್ ಸೆಂಡ್ ಮಾಡುತ್ತಿದ್ದೇನೆ ನಿಮ್ಮ ಸಮಗ್ರ ವಿಷಯದ ಓದುವಿನ ಜೊತೆಗೆ ಇದನ್ನು ಶಾರ್ಟ್ ನೋಟ್ಸ್ ಮಾಡಿಕೊಂಡು ಓದಿಕೊಳ್ಳಿ...
ಮತ್ತೆ ನಾಳೆ 11 ಗಂಟೆಗೆ ಸಿಗೋಣ
ಶುಭರಾತ್ರಿ...
ಮತ್ತೆ ನಾಳೆ 11 ಗಂಟೆಗೆ ಸಿಗೋಣ
ಶುಭರಾತ್ರಿ...
Media is too big
VIEW IN TELEGRAM
ಭಾರತ ಮಾತೆಯ ರಕ್ಷಣೆಗೆ ಹೋರಾಡಿ ವೀರ ಮರಣ ಹೊಂದಿದ ವೀರ ಯೋಧ ಕ್ಯಾಪ್ಟನ್ M.V. ಪ್ರಾಂಜಲ್ ಅವರಿಗೆ ಅವರ ತಂದೆ ತಾಯಿ ಅವರಿಂದ ಅಂತಿಮ ನಮನ ಮತ್ತೊಮ್ಮೆ ಭಾರತ ಮಾತೆಯ ಸೇವೆಗೆ ಹುಟ್ಟಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ...
ಯೋಧರಿಂದಲೆ ನಾವು ನೀವು ಬದುಕಿದ್ದೇವೆ ಅವರ ತ್ಯಾಗ ದೇಶ ಪ್ರೇಮ ಮರೆಯುವಂತಿಲ್ಲ...

ಭಾರತ ನಿಜವಾದ ದೇಶಭಕ್ತ ನ ಕೈಯಲ್ಲಿ ಬಲಿಷ್ಟ ಆಗುತ್ತಾ ಮುನ್ನುಗ್ಗುತ್ತಿದೆ,ತುಂಬಾ ಹೆಮ್ಮೆ ಮತ್ತು ಖುಷಿ ಆಗುತ್ತೆ ದೇಶ ಸೇವೆಯೇ ತನ್ನ ಜೀವನ ಎಂದು ಹಗಲಿರಳು ದೇಶವನ್ನು ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಬಲಿಷ್ಟ ಆಗಬೇಕು ಎನ್ನುವ ಇಂತ ಮಹಾನ್ ಮಹಾನ್ ವ್ಯಕ್ತಿ ನಾಯಕತ್ವದಲ್ಲಿ ದೇಶ ನಿರಂತರ ಆಗಿ ಮುಂದುವರಿಯಬೇಕು ಇನ್ನೂ ಮುಂದಿನ 10 ವರ್ಷದಲ್ಲಿ ಭಾರತದ ಭವಿಷ್ಯ ತುಂಬಾ ಉಜ್ವಲ ಆಗಿರುತ್ತೆ,ಯಾರು ಏನಾದ್ರೂ ತಿಳಿ ಬಹುದು ಏನಾದ್ರೂ ಅಂದುಕೊಳ್ಳಿ ಒಂದು ಸ್ವಾರ್ಥ ಇಂದ ಈ ಮಾತು ಹೇಳ್ತಾ ಇದ್ದೇನೆ ಸ್ವಾರ್ಥ ಏನು ಅಂದ್ರೆ ನನ್ನ ದೇಶ ಇದೆ ರೀತಿ ಇದೆ ವೇಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಲಿಷ್ಟ ಆಗಬೇಕು ಅಂತ ಅಷ್ಟೇ,ಮನಸಾಕ್ಷಿ ಆಗಿ ಹೇಳ್ತಾ ಇರೋದು
ಜೈ ಹಿಂದ್
ಜೈ ಹಿಂದ್
ನಮ್ಮ ಹೆಮ್ಮೆಯ ಭಾರತ 2014 ರಿಂದ 2023 ಇಲ್ಲಿವರೆಗೂ ಯಾವ ಸಾಧನೆ ಮೈಲುಗಲ್ಲು ಆಗಿದೆ,ಯಾವ ಸ್ಪೀಡ್ ಅಲ್ಲಿ ಭಾರತ ಅಭಿವೃದ್ದಿ ಆಗುತ್ತಿದೆ,ಭಾರತದ ಆರ್ಥಿಕ ಸ್ಥಿತಿಗತಿ ಏನು ಚಿಕ್ಕ ಮಾಹಿತಿ ಏನಾದ್ರೂ ಕೆಲವು ತಪ್ಪು ಇದ್ದರೆ ಸರಿಪಡಿಸಿಕೊಳ್ಳಿ, ಈ ಎಲ್ಲಾ ಮಾಹಿತಿ ನಿಮ್ಮ ಪರೀಕ್ಷೆಗೆ ತುಂಬಾ ಮುಕ್ಯ ಕೂಡ ಇದೆಲ್ಲಾ ನೀವು ಓದಿದ ಮೇಲೆ ಯಾಕೆ ದೇಶ ಅಭಿವೃದ್ದಿ ಆಗಲೂ ಒಬ್ಬ ದೇಶಭಕ್ತ ಬಲಿಷ್ಟ ನಾಯಕ ಏಷ್ಟು ಮುಕ್ಯ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ,ತುಂಬಾ ಹೆಮ್ಮೆ ಆಗುತ್ತೆ ಭಾರತದ ಬೆಳವಣಿಗೆ ನೋಡಿ ನೀವು ಓದಿ ಹೆಮ್ಮೆ ಪಡಿ....
👉ಭಾರತವು 7.8% GDP ಬೆಳವಣಿಗೆ ದರದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ 2014 ರ ವರುಗು 2 ಟ್ರಿಲಿಯನ್ ಡಾಲರ್ ಆರ್ಥಿಕತೆ,
ಆದ್ರೆ ಕೇವಲ 9 ವರ್ಷದ ಬಳಿಕ ಹೆಚ್ಚು ಕಡಿಮೆ ಡಬಲ್ ಅಂದ್ರೆ
2023 ರಲ್ಲಿ 3.75 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಿದೆ...
👉ಭಾರತದ FOREX ಮೀಸಲು
2014 ರಲ್ಲಿ 305 ಶತಕೋಟಿ ಡಾಲರ್‌ಗಳಿಂದ
2023 ರಲ್ಲಿ 610 ಶತಕೋಟಿ ಡಾಲರ್‌ಗಳಿಗೆ ಹೆಚ್ಚಾಗಿದೆ..
ಅಂದರೆ ನಮ್ಮ ಆರ್ಥಿಕತೆಯು ಸುರಕ್ಷಿತವಾಗಿದೆ...
👉ಮೊಬೈಲ್ ಫೋನ್‌ಗಳ 2ನೇ ಅತಿ ದೊಡ್ಡ ಉತ್ಪಾದಕ,
👉ಆಟೊಮೊಬೈಲ್ ವಾಹನಗಳ ತಯಾರಿಕೆಯಲ್ಲಿ 4ನೇ ಅತಿದೊಡ್ಡ,
👉ಅತಿ ದೊಡ್ಡ ಐಟಿ ರಫ್ತುದಾರ, ಭಾರತದ ಕಳೆದ ತಿಂಗಳ ರಫ್ತು 700+ ಶತಕೋಟಿ ಡಾಲರ್‌ಗಳಷ್ಟಿತ್ತು, ಇದು ಭಾರತದ ಇತಿಹಾಸದಲ್ಲಿ ಇದುವರೆಗೆ ಅತ್ಯಧಿಕವಾಗಿದೆ....
👉3ನೇ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್ ಮತ್ತು ಶೀಘ್ರದಲ್ಲೇ US ಅನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆಯಲಿದೆ...
👉ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶಗಳಿಗೆ ಭಾರತವು ಮೆಟ್ರೋ ರೈಲು ವ್ಯವಸ್ಥೆಯನ್ನು ರಫ್ತು ಮಾಡುತ್ತದೆ..
👉ಭಾರತವು ಫಾರ್ಮಾ ಮತ್ತು ಲಸಿಕೆಗಳ ಅತಿದೊಡ್ಡ ಉತ್ಪಾದಕವಾಗಿದೆ ಮತ್ತು ಒಟ್ಟು ಲಸಿಕೆಗಳಲ್ಲಿ ಸುಮಾರು 60% ನಷ್ಟು ಭಾಗವನ್ನು ಭಾರತವು ಪೂರೈಸುತ್ತದೆ...
👉ಡಿಸೆಂಬರ್ 2024 ರ ಅಂತ್ಯದ ವೇಳೆಗೆ 75 ವಂದೇ ಭಾರತ್ ರೈಲುಗಳು ಮತ್ತು 20+ RRTS ವೇಗದ ರೈಲುಗಳನ್ನು ಪ್ರಾರಂಭಿಸುತ್ತವೆ ಮತ್ತು ಈಗಾಗಲೇ ದೆಹಲಿ-ಮೀರತ್ ನಡುವೆ ಓಡುತ್ತಿವೆ, ಭಾರತದಲ್ಲಿ ರೈಲುಗಳ 100% ವಿದ್ಯುದ್ದೀಕರಣ..
👉ಮೀಸಲಾದ ಸರಕು ಸಾಗಣೆ ಕಾರಿಡಾರ್, 35000 ಕಿಮೀ ಉದ್ದದ ಟ್ರ್ಯಾಕ್‌ಗಳು
ಹಾಕಲಾಗಿದೆ...
👉2014 ರಿಂದ 53000 ಕಿಮೀ ಹೊಸ ಹೆದ್ದಾರಿಗಳನ್ನು ಸೇರಿಸಲಾಗಿದೆ....
👉ನಾವು ಆಮದು ಮಾಡಿಕೊಳ್ಳುತ್ತಿದ್ದ 900+ ಕ್ಕೂ ಹೆಚ್ಚು ರಕ್ಷಣಾ ಸಾಧನಗಳನ್ನು ಈಗ ಭಾರತದಲ್ಲಿ ತಯಾರಿಸಲಾಗುತ್ತದೆ..
👉HAL ತೇಜಸ್, LCH, ಕಲ್ಯಾಣಿ ಟ್ಯಾಂಕ್‌ಗಳು, ಪರಮಾಣು ಚಾಲಿತ ಜಲಾಂತರ್ಗಾಮಿಗಳು, ಡೆಸ್ಟ್ರಾಯರ್‌ಗಳು, ಫ್ರಿಗೇಟ್‌ಗಳು, ಸೈನಿಕರಿಗೆ 7 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್‌ಗಳು ಇತ್ಯಾದಿ...
👉ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣವನ್ನು ಜೆವಾರ್‌ನಲ್ಲಿ ನಿರ್ಮಿಸಲಾಗುತ್ತಿದೆ,...
👉2014 ರಿಂದ 74 ಹೊಸ ವಿಮಾನ ನಿಲ್ದಾಣಗಳು.
7 ಹೊಸ IIT ಗಳು,
8 ಹೊಸ IIM ಗಳು,
17 ಹೊಸ AIIM ಗಳು.
👉ಆಯುಷ್ಮಾನ್ ಭಾರತ್ ಅಡಿಯಲ್ಲಿ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ, ತೆರೆಯಲಾಗಿದೆ...
👉ಸಾವಿರಾರು ಜನ ಔಷಧಿ ಕೇಂದ್ರಗಳು ಕೈಗೆಟುಕುವ ಔಷಧಗಳನ್ನು ಒದಗಿಸುತ್ತಿವೆ...
👉ದೃಢವಾದ ತೆರಿಗೆ ವ್ಯವಸ್ಥೆ ಜಿಎಸ್‌ಟಿಯನ್ನು ಜಾರಿಗೆ...
👉ನೋಟು ಅಮಾನ್ಯೀಕರಣವು ನಕ್ಸಲರಿಗೆ ನಿಧಿಯನ್ನು ಕಡಿತಗೊಳಿಸಲು ಸಹಾಯ ಮಾಡಿತು, ಭಾರತದಲ್ಲಿ ಲಕ್ಷಗಟ್ಟಲೆ ಶೆಲ್ ಕಂಪನಿಗಳನ್ನು ಮುಚ್ಚುವಲ್ಲಿ ಸಹಾಯ ಮಾಡಿತು ಮತ್ತು ಭ್ರಷ್ಟ ವಿದೇಶಿ ಅನುದಾನಿತ ಎನ್‌ಜಿಒಗಳನ್ನು ನಿಷೇಧಿಸಲು ಸಹಾಯ ಮಾಡಿತು...
👉500+ ವರ್ಷಗಳ ಹಳೆಯ ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣ ದೊಡ್ಡ ಸಾಧನೆ..
👉ಕಾಶ್ಮೀರದಲ್ಲಿ ಅನ್ಯಾಯದ 370 ನೇ ವಿಧಿಯನ್ನು ತೆಗೆದುಹಾಕಿ jk ಅಭಿವೃದ್ದಿ ಆಗಿ G20 ಸಮ್ಮೇಳನ ನಡೆಸಲಾಯಿತು..
👉ಭಾರತದ ಡಿಜಿಟಲ್ ಆರ್ಥಿಕತೆಯು ಚೀನಾಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ ಮತ್ತು USA ಗಿಂತ 4 ಪಟ್ಟು ದೊಡ್ಡದಾಗಿದೆ....
👉UPI ವಿಶ್ವದ ಅತ್ಯುತ್ತಮ ಡಿಜಿಟಲ್ ಪಾವತಿ ವ್ಯವಸ್ಥೆ, 70 ಕ್ಕೂ ಹೆಚ್ಚು ದೇಶಗಳು ತಮ್ಮ ದೇಶಕ್ಕೆ ಯುಪಿಐ ಪಾವತಿ ವ್ಯವಸ್ಥೆಯನ್ನು ತರಲು ಭಾರತದೊಂದಿಗೆ ಎಂಒಯುಗಳಿಗೆ ಸಹಿ ಹಾಕಲು ಆಸಕ್ತಿ ಹೊಂದಿವೆ....
👉ಇನ್ನೂ ವಿದೇಶಾಂಗ ನೀತಿ ಬಗ್ಗೆ ಅಂತೂ ನಿಮ್ಮ ಎಲ್ಲರಿಗೂ ಗೊತ್ತೇ ಇದೆ,ಇಂದು ಜಗತ್ತು ನಮ್ಮ ಹಾಗೆ ಬಲಿಷ್ಟ ವಿದೇಶಾಂಗ ನೀತಿ ಇರಬೇಕು ಅಂತ ಹೇಳುತ್ತೇವೆ, ರಷ್ಯಾ ಅಮೆರಿಕಾ ಬದ್ದ ವೈರಿ ಆಗಿದ್ದರು ಆದ್ರೆ ಆ ಎರಡು ದೇಶಗಳು ನಮಗೆ ಸ್ನೇಹಿತ ರಾಷ್ಟಗಳು,ಅದರಲ್ಲಿ ಈಗ ಎರಡು ದಿನಗಳಿಂದ ಜಗತ್ತಿನಲ್ಲಿ ಭಾರತದ ಅಮೆರಿಕಾ ಭೇಟಿಯೇ ದೊಡ್ಡ ಸುದ್ದಿ ಹೊಸ ಬಲಿಷ್ಟ ಸ್ನೇಹ ಸಂಬಂಧ ಬೆಳೆಯಲಿದೆ...
👉ಇಡೀ ಜಗತ್ತಿಗೆ ಕರೋನ ಇಂದ ಹೇಗೆ ಮುಕ್ತರಾಗಿ ಆರ್ಥಿಕತೆಯಲ್ಲಿ ಹೇಗೆ ವೇಗವಾಗಿ ಅಭಿವೃದ್ದಿ ಆಗಬೇಕು ಎಂದು ಎಲ್ಲರಿಗೂ ಮಾದರಿಯಾದ ದೇಶ ನಮ್ಮ ಹೆಮ್ಮೆಯ ಹೊಸ ಭಾರತ,ದೇಶದ ಜನರಿಗೆ ಉಚಿತ ಲಸಿಕೆ ನೀಡಿ ಜಗತ್ತಿನ ಅನೇಕ ದೇಶಗಳಿಗೆ ರಪ್ತು ಮಾಡಿ ಅಲ್ಲಿನ ಜನರ ಜೀವ ಉಳಿಸಿದ ದೇಶ ನಮ್ಮ ಹೊಸ ಭಾರತ...
👉ಇಂದು ಯಾವದೇ ದೇಶದಲ್ಲಿ ಭೂಕಂಪ,ಪ್ರವಾಹ ಆಗಿ ಕಷ್ಟದಲ್ಲಿ ಇರುವ ದೇಶಗಳಿಗೆ ಹೋಗಿ ಮೊದ್ಲು ರಕ್ಷಣೆ ಕಾರ್ಯ ಮಾಡುವದೇ ನಮ್ಮ ಭಾರತ
ಇನ್ನೂ ಹೇಳುತ್ತಾ ಹೋದ್ರೆ ತುಂಬಾ ಇದೆ ಎಲ್ಲಾ ಕ್ಷೇತದಲ್ಲಿ ಭಾರತ ತುಂಬಾ ವೇಗವಾಗಿ ಅಭಿವೃದ್ದಿ ಆಗುತ್ತಾ ಇದೆ..
ಅದಕ್ಕೆ ದೇಶಕ್ಕೆ ದೇಶ ಮೊದಲು ಎನ್ನುವ ನಾಯಕರು ಇದ್ದಾಗಲೇ ಈ ವೇಗವಾದ ಬೆಳವಣಿಗೆ ಸಾಧ್ಯ...
ನಮ್ಮ ದೇಶದ ಆರ್ಥಿಕತೆ ಬಗ್ಗೆ ಓದೋಕೆ ಒಂದು ದೊಡ್ಡ ಖುಷಿ ಯಾಕೆ ಅಂದ್ರೆ ಹಿಂದೆ ಇಂದು ವ್ಯತ್ಯಾಸ ಗಮನಿಸಿ ಹೋಲಿಕೆ ಮಾಡಿ ಓದುವುದರಿಂದ ಇನ್ನೂ ಹೆಚ್ಚು ಆಸಕ್ತಿ ಬರುತ್ತೆ,ಭಾರತದ ಈ ವೇಗವಾದ ಆರ್ಥಿಕ ಬೆಳವಣಿಗೆ ನೋಡಿ..

ಕರ್ನಾಟಕದ ಸ್ವಾತಂತ್ರ್ಯ ಹೋರಾಟ
1800 ರಿಂದ 1973 ರ ವರೆಗೆ ನಡೆದ ಪ್ರಮುಖ ಘಟನೆಗಳು..
ಒಂದು ಅಂಕ ಕಂಡಿತಾ