TARGET KAS GROUP PAVAN RAJPUT
33.9K subscribers
7.44K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
TARGET KAS GROUP PAVAN RAJPUT pinned «PSI ಪರೀಕ್ಷೆಗೆ ಅನುಕೂಲ ಆಗಲಿ kea ಯಾವ ರೀತಿ ಪ್ರಶ್ನೆ ಕೇಳಬಹುದು ಅಂತ ಒಂದು ಅಂದಾಜಿನ ಮೇಲೆ ನನ್ನ ಅನುಭವದ ಮೇಲೆ ಅತಿ ಪ್ರಮುಖ ಟಾಪಿಕ್ ಸೆಂಡ್ ಮಾಡುತ್ತಿದ್ದೇನೆ ಸದುಪಯೋಗ ಪಡಿಸಿಕೊಳ್ಳಿ... ಜೊತೆಗೆ ನೀವು ಎಲ್ಲವನ್ನೂ ಒಂದು ಸಾರಿ ರಿವಿಜನ್ ಮಾಡುವದನ್ನು ಯಾವದೇ ಕಾರಣಕ್ಕೂ ಮಿಸ್ ಮಾಡಬೇಡಿ...»
IMP

ಸಂಸ್ಕೃತ ಶಿಕ್ಷಣದ ಆರಂಭ
ಕಂಚಿ ವಿಶ್ವವಿದ್ಯಾಲಯ ಮೂಲಕ
ಆಯ್ತು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ...

ಈ ಕಂಚಿ ವಿಶ್ವವಿದ್ಯಾಲಯ ಪಲ್ಲವರ ದೊರೆ ವಿಜಯ ನೃಪತುಂಗ ವರ್ಮನ್ ಕಾಲದಲ್ಲಿ ಹೆಚ್ಚಿಗೆ ಪ್ರಸಿದ್ಧತೆ ಪಡೆಯತು...

ಇಲ್ಲಿ ಮಯೂರ್ ವರ್ಮ ಕೂಡ ಶಿಕ್ಷಣ ಪಡೆದಿದ್ದಾನೆ..
👉ನಳಂದಾ ವಿಶ್ವವಿದ್ಯಾಲಯ ಹೋಲುವ ಪ್ರಾಚೀನ ಭಾರತದ ಮತ್ತೊಂದು ವಿಶ್ವವಿದ್ಯಾಲಯ ಯಾವುದು...
TARGET KAS GROUP PAVAN RAJPUT
ತಕ್ಷಶಿಲಾ ವಿಶ್ವವಿದ್ಯಾಲಯ
ಪಾಣಿನಿ
ಕೌಟಿಲ್ಯ
ಜಿವಿಕ
ಪ್ರಸೇನಜಿತ
ಮಹಾನಿ

ತಕ್ಷಶಿಲಾ ವಿಶ್ವವಿದ್ಯಾಲಯ ಅಲ್ಲಿ ಅಧ್ಯಯನ ಮಾಡಿದ್ದಾರೆ...
ಇನ್ನೂ kas ಸೀರಿಯಸ್ ಆಗಿ ತಯಾರಿ ಮಾಡ್ತಾ ಇರೋವರಗೆ ಪವನ ರಜಪೂತ್ ಸರ್ ಸ್ವತಃ ಬರೆದಿರುವ ಮುಖ್ಯ ಪರೀಕ್ಷೆ ಒಂದ್ ಮಾಡಲ್

👇👇👇👇👇
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಗಳು ಕುರಿತು ವಿವರಿಸಿ....

ಪ್ರಸ್ತುತ 2020 ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ನಾವೀನ್ಯತೆ ನೀತಿ ಕೂಡ ಇದರ ಜೊತೆಗೆ ಬರೆಯಬೇಕು...
TARGET KAS GROUP PAVAN RAJPUT
Photo
ನೋಟ್ಸ್ ಮಾಡಿ ಕೊಳ್ಳುವಾಗ ನಿಮಗೆ ಅನುಕೂಲ ತಕ್ಕ ಹಾಗೆ ನೋಟ್ಸ್ ಮಾಡಿ ಕೊಳ್ಳಿ ಮುಂದೆ ಮುಖ್ಯ ಪರೀಕ್ಷೆ ಬರೆಯುವ ಆಗ ಪ್ರಶ್ನೆಗೆ ತಕ್ಕ ಉತ್ತರ ಬರೆಯರಿ ನೋಟ್ಸ್ ಅಲ್ಲಿ ಇರೋದು ಎಲ್ಲಾ ಅಲ್ಲ...
ಒಂದು ವಿನಂತಿ

ಬರಿ ಇಂಗ್ಲಿಷ್ ರಿಸೋರ್ಸ್ ರಿಸೋರ್ಸ್ ಅಂತ ಅದೇ ಹಳೆ ಕಾಲದಲ್ಲಿ ಇರಬೇಡಿ ನಮ್ಮ ತಾಯಿ ಕನ್ನಡ ಭಾಷೆಯಲ್ಲಿ ಅದ್ರ ಅಪ್ಪನಂತ ರಿಸೋರ್ಸ್ ಸಿಗುತ್ತೆ ಸ್ವಲ್ಪ ಹುಡುಕಿ ಬರಿಯೋಕೆ ಪ್ರಯತ್ನ ಮಾಡಿ ಸಾಕು ಇನ್ನೂ ಹಳೇದು ಹೇಳಿದ್ದು ಕೇಳಿ ಕೇಳಿ ಬದಲಾಗಿ...
ನೋಡಿ ಬದಲಾಗಿ ನನ್ನ ಆತ್ಮೀಯ ಕನ್ನಡ ಮೀಡಿಯಂ ಸ್ನೇಹಿತರೇ...

ಸಾಕು ಇನ್ನೂ ಕನ್ನಡದಲ್ಲಿ ಒಳ್ಳೆ ರಿಸೋರ್ಸ್ ಇಲ್ಲ ಅಂತ ನೇಪ ಹೇಳುವದು ಬಿಡಿ
ಖಜರಾಹೋ ದೇವಾಲಯದ ಸಮೋಹವನ್ನು ಚಂದೇಲ ರಾಜ ವಂಶದ ರಾಜ ಚಂದ್ರವರ್ಮ ನಿರ್ಮಿಸಿದ್ದಾನೆ..
ಲಿಂಗರಾಜ ದೇವಾಲಯ
ಜಗನ್ನಾಥ ದೇವಾಲಯ
ಭಿತರಗಾಂವ್ ಮತ್ತು ದಶಾವತಾರ ದೇವಾಲಯಗಳು ಉತ್ತರ ಪ್ರದೇಶ
ನಾಗರಶೈಲಿ ವಾಸ್ತುಶಿಲ್ಪದ ಲಕ್ಷಣಗಳು ಮತ್ತು
ನಿರ್ಮಾಣವಾದ ದೇವಾಲಯಗಳು
ದ್ರಾವಿಡ ವಾಸ್ತುಶಿಲ್ಪದ ಲಕ್ಷಣಗಳು
ಬೃಹದೀಶ್ವರ ದೇವಾಲಯ
ರಾಜರಾಜ ಚೋಳ
ವೈಕುಂಠ ಪೆರುಮಾಳ್ ದೇವಾಲಯ
ಪಲ್ಲವರ ಕಾಲದಲ್ಲಿ ರಚನೆಯಾದ ರಥಗಳು
ಗಂಗೈಕೊಂಡ ಚೋಳ ಪುರಂ ದೇವಾಲಯ
ರಾಜೇಂದ್ರ ಚೋಳ