ವಿಶೇಷವಾಗಿ ಗಮನಿಸಿ..
ಒಂದು ಅಂತು ನಿಜ ಹೇಳುತ್ತೇನೆ ಯಾರು ನಾನೂ ಸೆಂಡ್ ಮಾಡುವ ಎಲ್ಲಾ ವಿಷಯವನ್ನು ಬರೆದು ಶಾರ್ಟ್ ನೋಟ್ಸ್ ಮಾಡಿಕೊಂಡು ಓದುತ್ತೀರಿ ಕಂಡಿತಾ ಉತ್ತಮ ಅಂಕಗಳು ಬಂದೆ ಬರುತ್ತವೆ...
ಈಗ ಮೊದ್ಲು ಎಲ್ಲಾ ಅತಿ ಪ್ರಮುಖ ಟಾಪಿಕ್ ಇತಿಹಾಸ ವಿಷಯ ಮುಗಿಯುವರಿಗು ಸೆಂಡ್ ಮಾಡುತ್ತೇನೆ...
ನಂತರ ಬೇರೆ ಬೇರೆ ವಿಷಯ ಸೆಂಡ್ ಮಾಡುತ್ತೇನೆ....
ಮತ್ತೆ ನಾಳೆ 11 ಗಂಟೆಗೆ ಸಿಗೋಣ
ಎಲ್ಲರೂ ಚೆನ್ನಾಗಿ ಓದಿಕೊಳ್ಳಿ
ಒಳ್ಳೆ ಅವಕಾಶಗಳು ಮಿಸ್ ಮಾಡಿ ಕೊಳ್ಳಬೇಡಿ...
ಸಮಯ ಇಲ್ಲ ಅಂತ ಅದೇ ಸಮಯದಲ್ಲಿ ಸಮಯ ಕಳೆಯಬೇಡಿ..
ಇರೋ ಸಮಯವನ್ನು ಸಂಪೂರ್ಣವಾಗಿ ಓದುವುದಕ್ಕೆ ಬಳಿಸಿ ಕೊಳ್ಳಿ...
ಒಳ್ಳೇದು ಆಗಲಿ ಎಲ್ಲರಿಗೂ

PSI ಪರೀಕ್ಷೆಗೆ ಅನುಕೂಲ ಆಗಲಿ kea ಯಾವ ರೀತಿ ಪ್ರಶ್ನೆ ಕೇಳಬಹುದು ಅಂತ ಒಂದು ಅಂದಾಜಿನ ಮೇಲೆ ನನ್ನ ಅನುಭವದ ಮೇಲೆ ಅತಿ ಪ್ರಮುಖ ಟಾಪಿಕ್ ಸೆಂಡ್ ಮಾಡುತ್ತಿದ್ದೇನೆ ಸದುಪಯೋಗ ಪಡಿಸಿಕೊಳ್ಳಿ...
ಜೊತೆಗೆ ನೀವು ಎಲ್ಲವನ್ನೂ ಒಂದು ಸಾರಿ ರಿವಿಜನ್ ಮಾಡುವದನ್ನು ಯಾವದೇ ಕಾರಣಕ್ಕೂ ಮಿಸ್ ಮಾಡಬೇಡಿ...
ಜೊತೆಗೆ ನೀವು ಎಲ್ಲವನ್ನೂ ಒಂದು ಸಾರಿ ರಿವಿಜನ್ ಮಾಡುವದನ್ನು ಯಾವದೇ ಕಾರಣಕ್ಕೂ ಮಿಸ್ ಮಾಡಬೇಡಿ...
TARGET KAS GROUP PAVAN RAJPUT pinned «PSI ಪರೀಕ್ಷೆಗೆ ಅನುಕೂಲ ಆಗಲಿ kea ಯಾವ ರೀತಿ ಪ್ರಶ್ನೆ ಕೇಳಬಹುದು ಅಂತ ಒಂದು ಅಂದಾಜಿನ ಮೇಲೆ ನನ್ನ ಅನುಭವದ ಮೇಲೆ ಅತಿ ಪ್ರಮುಖ ಟಾಪಿಕ್ ಸೆಂಡ್ ಮಾಡುತ್ತಿದ್ದೇನೆ ಸದುಪಯೋಗ ಪಡಿಸಿಕೊಳ್ಳಿ... ಜೊತೆಗೆ ನೀವು ಎಲ್ಲವನ್ನೂ ಒಂದು ಸಾರಿ ರಿವಿಜನ್ ಮಾಡುವದನ್ನು ಯಾವದೇ ಕಾರಣಕ್ಕೂ ಮಿಸ್ ಮಾಡಬೇಡಿ...»
IMP
ಸಂಸ್ಕೃತ ಶಿಕ್ಷಣದ ಆರಂಭ
ಕಂಚಿ ವಿಶ್ವವಿದ್ಯಾಲಯ ಮೂಲಕ
ಆಯ್ತು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ...
ಈ ಕಂಚಿ ವಿಶ್ವವಿದ್ಯಾಲಯ ಪಲ್ಲವರ ದೊರೆ ವಿಜಯ ನೃಪತುಂಗ ವರ್ಮನ್ ಕಾಲದಲ್ಲಿ ಹೆಚ್ಚಿಗೆ ಪ್ರಸಿದ್ಧತೆ ಪಡೆಯತು...
ಇಲ್ಲಿ ಮಯೂರ್ ವರ್ಮ ಕೂಡ ಶಿಕ್ಷಣ ಪಡೆದಿದ್ದಾನೆ..

👉ನಳಂದಾ ವಿಶ್ವವಿದ್ಯಾಲಯ ಹೋಲುವ ಪ್ರಾಚೀನ ಭಾರತದ ಮತ್ತೊಂದು ವಿಶ್ವವಿದ್ಯಾಲಯ ಯಾವುದು...