TARGET KAS GROUP PAVAN RAJPUT
33.9K subscribers
7.44K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
MOST IMPORTANT HISTORY
Very important ಕರ್ನಾಟಕದಲ್ಲಿ ಭೂ ಸುಧಾರಣೆಗಳು
Very important
MOST IMPORTANT
VERY VERY IMPORTANT
👆👆👆👆👆

ಈ ಮೇಲೆ ಸೆಂಡ್ ಮಾಡಿದ ವಿವಿಧ ರಾಜ್ಯ ಮನೆತನಗಳ ವಂಶ ವೃಕ್ಷ ರಾಜರುಗಳ ಬಗ್ಗೆ ಕಾಲನು ಕ್ರಮ ಕೇಳುವ ಸಾದ್ಯತೆ ಇರುವದು ಶಾರ್ಟ್ ನೋಟ್ಸ್ ಮಾಡಿಕೊಳ್ಳಿ
ಬಾಬರನ 4 ಪ್ರಮುಖ ಯುದ್ಧಗಳು
ಮೊದಲ ಪಾಣಿಪತ್ ಕದನ 1526
ಕಣ್ವ ಯುದ್ಧ 1527
ಚಂದೇರಿಯ ವಶ 1528
ಗೋಗ್ರಾ ಕದನ 1529

VERY VERY IMPORTANT
ಹುಮಾಯೂನ್ 2 ಪ್ರಮುಖ ಯುದ್ಧಗಳು

ಚೌಸಾ ಕದನ 1539
ಕನೌಜ್ ಕದನ 1540

IMP
ಷೆರಷಾ ಕಾಲದ ಆಡಳಿತ ವಿಭಾಗದ ಹೆಸರುಗಳು
IMP
ಷೆರಷಾ ಭೂಕಂದಾಯ ಸುಧಾರಣೆ..

ಕೇಳಬಹುದು
ಎರಡನೇ ಪಾಣಿಪತ್ ಕದನ
1556 ನವಂಬರ್ 5
ಅಕ್ಬರನ ಕಾಲದಲ್ಲಿ ಪರ್ಧಾ ಸರ್ಕಾರ
VVIMP