ಇದು ಫೇಕ್ ಅಂತಾನೆ ತಿಳಿರಿ ಆದ್ರೆ ಸರ್ಕಾರದಿಂದ 100% ವಾರ್ನಿಂಗ್ ಹೋಗಿದೆ ಇದು ಮಾತ್ರ ಸತ್ಯ ರಿಜನ್ ಸಿಂಪಲ್ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾ ಇದೆ ಲೋಕಸಭಾ ಎಲೆಕ್ಷನ್ ಸಮೀಪಿಸುತ್ತಿದೆ ನಿಮ್ಮ ನಿಮ್ಮ ಬೇಡಿಕೆಗಳು ಏನು ಏನು ಅದಕ್ಕೆ ಈಗ ಹೋರಾಟ ಮಾಡಿದ್ರೆ ಕಂಡಿತಾ ಎಲ್ಲವೂ ಈಡೇರುತ್ತೆ
Audio
ಈ ಆಡಿಯೋ ಕ್ಲಿಪ್ ಮಿಸ್ ಮಾಡದೇ ಕೇಳಿ,ಒಂದು ತಿಂಗಳಲ್ಲಿ ಈಗ ನೀವು PSI ಪರೀಕ್ಷೆಗೆ ವಿಷೇಶವಾಗಿ ಏನು ಮಾಡಬೇಕು ಎಲ್ಲವೂ ಈ ಆಡಿಯೋ ಕ್ಲಿಪ್ ಅಲ್ಲಿ ಜಿಕೆ ತಯಾರಿ ಬಗ್ಗೆ ಅತಿ ಪ್ರಮುಖ ಮಾಹಿತಿ ಇದೆ ಮಿಸ್ ಮಾಡದೆ ಕೇಳಿ..
ಮತ್ತೆ ಜಿಕೆ ಬೇರೆ ಪರೀಕ್ಷೆಗೆ ಸದ್ಯದ ತಯಾರಿ ಮಾಡುವರು ಅವರು ಕೂಡ ಮಿಸ್ ಮಾಡದೆ ಕೇಳಿ..
ನೆನಪಿರಲಿ ಇದು ಕೇವಲ ನನ್ನ ಸಲಹೆ ನಿಮಗೆ ಸರಿ ಅನ್ಸಿದ್ರೆ ಮಾತ್ರ ಪಾಲೊ ಮಾಡಿ ಇಲ್ಲ ನಿಮಗೆ ಸರಿ ಅನಿಸಿದ ಮಾರ್ಗದಲ್ಲಿ ನೀವು ತಯಾರಿ ಮಾಡಿ..
ಮತ್ತೆ ಜಿಕೆ ಬೇರೆ ಪರೀಕ್ಷೆಗೆ ಸದ್ಯದ ತಯಾರಿ ಮಾಡುವರು ಅವರು ಕೂಡ ಮಿಸ್ ಮಾಡದೆ ಕೇಳಿ..
ನೆನಪಿರಲಿ ಇದು ಕೇವಲ ನನ್ನ ಸಲಹೆ ನಿಮಗೆ ಸರಿ ಅನ್ಸಿದ್ರೆ ಮಾತ್ರ ಪಾಲೊ ಮಾಡಿ ಇಲ್ಲ ನಿಮಗೆ ಸರಿ ಅನಿಸಿದ ಮಾರ್ಗದಲ್ಲಿ ನೀವು ತಯಾರಿ ಮಾಡಿ..
TARGET KAS GROUP PAVAN RAJPUT
Dpar ಅವರು kpsc ಗೆ ಸಲ್ಲಿಸುವ kas ಪ್ರಸ್ತಾವನೆ ಬಗ್ಗೆ ಹಂತ ಹಂತವಾಗಿ ಪ್ರತಿ ವರ್ಷ ಇದರಲ್ಲಿ ವಿಭಾಗ ಮಾಡಿ ಅಧಿಸೂಚನೆ ಮಾಡಿ ಅಂತ ಸಲಹೆ ನೀಡುವ ಸಾಧ್ಯತೆ ಇದೆ ಆದ್ರೆ kpsc ಇದನ್ನು ಯಾವದೇ ಕಾರಣಕ್ಕೂ ಒಪ್ಪದೇ ಎಷ್ಟು ಹುದ್ದೆಗಳು kpsc ಗೆ ಪ್ರಸ್ತಾವನೆ ಆಗಲಿವೆ ಒಟ್ಟು ಹುದ್ದೆಗಳನ್ನು ಒಮ್ಮೆಲೆ ಅಧಿಸೂಚನೆ ಮಾಡಬೇಕು…
ಮೊದಲಿಂದ ಹೇಳ್ತಾ ಇದ್ದೇನೆ ಈಗಲೇ ಎಚ್ಚೆತ್ತು ಕೊಳ್ಳಿ....ಒಂದು ವೇಳೆ ಹಾಗೆ ಅಧಿಸೂಚನೆ ಮಾಡಿದ್ರೂ ಕೂಡ ಮುಂದೆ ಎಲ್ಲಾ ಹುದ್ದೆಗಳ ಅಧಿಸೂಚನೆ ಆಗಲೇಬೇಕು ಅದು ನಿಮ್ಮ ಹೋರಾಟ ಇಂದ ಮಾತ್ರ ಸಾದ್ಯ DPAR ಇಂದ ಬರುವ ಎಲ್ಲಾ ಹುದ್ದೆಗಳು ಒಮ್ಮೆಲೆ ಅಧಿಸೂಚನೆ ಆಗಬೇಕು
ಇತಿಹಾಸ ವಿಷಯದ ಅತಿ ಪ್ರಮುಖ ಮಾಹಿತಿಯನ್ನು ಇವತ್ತು 11 ಗಂಟೆಯಿಂದ 12 ರ ವರೆಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಸೇವ್ ಮಾಡಿ ಓದಿಕೊಳ್ಳಿ...
👇👇👇👇👇👇
👇👇👇👇👇👇