TARGET KAS GROUP PAVAN RAJPUT
ಮುಂದಿನ ವಾರ ಸಭೆ ನಡೆಯುವ ಸಾಧ್ಯತೆ ಇದ್ದು ವಿವಿಧ ಹುದ್ದೆಗಳ ಅಧಿಸೂಚನೆ ಗೆ KPSC ಅಧ್ಯಕರು ಸಹಿ ಹಾಕುವ ಸಾಧ್ಯತೆ ಇದೆ ಕಾರಣ ಸಿಂಪಲ್ ಸರ್ಕಾರದಿಂದ ಉಳಿ ಪೆಟ್ಟು ಬಿದಿದ್ದೆ ಸರ್ಕಾರವೇ ಲೇಟ್ ಮಾಡದೇ ಆರ್ಥಿಕ ಅನುಮತಿ ಕೊಟ್ಟು ಅಧಿಸೂಚನೆ ಮಾಡಿ ಅಂತ ಕೊಟ್ಟರೆ ಅಧ್ಯಕ್ಷರು ಸಹಿ ಹಾಕದೆ ವಿಳಂಬ ಮಾಡತಾ ಇರೋದು ಇಲ್ಲಿ ಸರ್ಕಾರಕ್ಕೆ…
ನೋಡಿ ನವಂಬರ್ 18 ಕ್ಕೆ ಹೇಳಿದ್ದೆ ಸರ್ಕಾರದಿಂದ ಉಳಿ ಪೆಟ್ಟು ಬಿದ್ದಿದೆ ಅಧ್ಯಕ್ಷರಿಗೆ ಅಂತ ಅದಕ್ಕೆ ಸಾಕ್ಷಿ..
ಕೆಳಗೆ ಇದೆ
ಕೆಳಗೆ ಇದೆ
ಇನ್ನೂ ಹೊಸ ಅಧಿಸೂಚನೆಗಳು ಲೇಟ್ ಆಗಲ್ಲ ಓದಿ ಚೆನ್ನಾಗಿ ಇನ್ನೂ ವಿಳಂಬ ಆದ್ರೆ ಸರ್ಕಾರನೆ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ,ಅವತ್ತೇ ಒಂದು ಮಾತು ಹೇಳಿದ್ದು ಆರ್ಥಿಕ ಅನುಮತಿ ಕೊಟ್ಟು ಈ ರೀತಿ ವಿಳಂಬ ಆಗುತ್ತಾ ಇರೋದಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾ ಇದೆ ಅಂತ ಈಗ ಸರಿಯಾಗಿ ಉತ್ತರ ಬಂದಿದೆ ಪ್ರತಿ ಸಾರಿ ಅವರ ಪರವಾಗಿ ಬರುತ್ತೆ ಅಂತ ತಿಳಿದಿದ್ದರೆ ಅದು ಅಧ್ಯಕ್ಷರ ಭ್ರಮೆ
ಇನ್ನೂ ಮುಂದೆ ಯಾವದೇ ಹೆಚ್ಚುವರಿ ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬ ಆಗುವದಿಲ್ಲ ಹೊಸ ನೇಮಕಾತಿಗೆ ಕೂಡ
Krishna Byre Gowda | ಲೇಡಿ ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವ | N18V
https://youtube.com/watch?v=lIYoCpPNsi8&si=u0VBrxzxJztTOx6L
https://youtube.com/watch?v=lIYoCpPNsi8&si=u0VBrxzxJztTOx6L
YouTube
Krishna Byre Gowda | ಲೇಡಿ ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವ | N18V
Krishna Byre Gowda | ಲೇಡಿ ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವ | N18V
#krishnabyregowda #congressminister #news18kannanda #bengaluru #kannadalivenews
Watch News18 Kannada for Live Updates, Breaking News, Political News, Crime, Entertainment News and Film…
#krishnabyregowda #congressminister #news18kannanda #bengaluru #kannadalivenews
Watch News18 Kannada for Live Updates, Breaking News, Political News, Crime, Entertainment News and Film…
TARGET KAS GROUP PAVAN RAJPUT
Krishna Byre Gowda | ಲೇಡಿ ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವ | N18V https://youtube.com/watch?v=lIYoCpPNsi8&si=u0VBrxzxJztTOx6L
ಒಳ್ಳೆ ಬೆಳವಣಿಗೆ ಗೌಡ್ರೆ ಇದೆ ರೀತಿ ಮುಂದುವರಿಯಲಿ ನಿಮ್ಮ ಈ ಉತ್ತಮ ಆಡಳಿತ ಬೆಳವಣಿಗೆ
ಒಳ್ಳೆ ಕೆಲಸ ಮಾಡುವರು ಇದ್ದರೆ ಯಾವ ಪಕ್ಷ ಯಾವ ವ್ಯಕ್ತಿ ಮುಕ್ಯ ಅಲ್ಲ ಅವರು ಮಾಡುವ ಜನಪರ ಕಾರ್ಯಗಳು ಅಷ್ಟೇ ಮುಖ್ಯ ಅದು ನಮ್ಮ ಸಿದ್ದಾಂತ ಆಗಿರಬೇಕು
ಇದು ಫೇಕ್ ಅಂತಾನೆ ತಿಳಿರಿ ಆದ್ರೆ ಸರ್ಕಾರದಿಂದ 100% ವಾರ್ನಿಂಗ್ ಹೋಗಿದೆ ಇದು ಮಾತ್ರ ಸತ್ಯ ರಿಜನ್ ಸಿಂಪಲ್ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾ ಇದೆ ಲೋಕಸಭಾ ಎಲೆಕ್ಷನ್ ಸಮೀಪಿಸುತ್ತಿದೆ ನಿಮ್ಮ ನಿಮ್ಮ ಬೇಡಿಕೆಗಳು ಏನು ಏನು ಅದಕ್ಕೆ ಈಗ ಹೋರಾಟ ಮಾಡಿದ್ರೆ ಕಂಡಿತಾ ಎಲ್ಲವೂ ಈಡೇರುತ್ತೆ
Audio
ಈ ಆಡಿಯೋ ಕ್ಲಿಪ್ ಮಿಸ್ ಮಾಡದೇ ಕೇಳಿ,ಒಂದು ತಿಂಗಳಲ್ಲಿ ಈಗ ನೀವು PSI ಪರೀಕ್ಷೆಗೆ ವಿಷೇಶವಾಗಿ ಏನು ಮಾಡಬೇಕು ಎಲ್ಲವೂ ಈ ಆಡಿಯೋ ಕ್ಲಿಪ್ ಅಲ್ಲಿ ಜಿಕೆ ತಯಾರಿ ಬಗ್ಗೆ ಅತಿ ಪ್ರಮುಖ ಮಾಹಿತಿ ಇದೆ ಮಿಸ್ ಮಾಡದೆ ಕೇಳಿ..
ಮತ್ತೆ ಜಿಕೆ ಬೇರೆ ಪರೀಕ್ಷೆಗೆ ಸದ್ಯದ ತಯಾರಿ ಮಾಡುವರು ಅವರು ಕೂಡ ಮಿಸ್ ಮಾಡದೆ ಕೇಳಿ..
ನೆನಪಿರಲಿ ಇದು ಕೇವಲ ನನ್ನ ಸಲಹೆ ನಿಮಗೆ ಸರಿ ಅನ್ಸಿದ್ರೆ ಮಾತ್ರ ಪಾಲೊ ಮಾಡಿ ಇಲ್ಲ ನಿಮಗೆ ಸರಿ ಅನಿಸಿದ ಮಾರ್ಗದಲ್ಲಿ ನೀವು ತಯಾರಿ ಮಾಡಿ..
ಮತ್ತೆ ಜಿಕೆ ಬೇರೆ ಪರೀಕ್ಷೆಗೆ ಸದ್ಯದ ತಯಾರಿ ಮಾಡುವರು ಅವರು ಕೂಡ ಮಿಸ್ ಮಾಡದೆ ಕೇಳಿ..
ನೆನಪಿರಲಿ ಇದು ಕೇವಲ ನನ್ನ ಸಲಹೆ ನಿಮಗೆ ಸರಿ ಅನ್ಸಿದ್ರೆ ಮಾತ್ರ ಪಾಲೊ ಮಾಡಿ ಇಲ್ಲ ನಿಮಗೆ ಸರಿ ಅನಿಸಿದ ಮಾರ್ಗದಲ್ಲಿ ನೀವು ತಯಾರಿ ಮಾಡಿ..
TARGET KAS GROUP PAVAN RAJPUT
Dpar ಅವರು kpsc ಗೆ ಸಲ್ಲಿಸುವ kas ಪ್ರಸ್ತಾವನೆ ಬಗ್ಗೆ ಹಂತ ಹಂತವಾಗಿ ಪ್ರತಿ ವರ್ಷ ಇದರಲ್ಲಿ ವಿಭಾಗ ಮಾಡಿ ಅಧಿಸೂಚನೆ ಮಾಡಿ ಅಂತ ಸಲಹೆ ನೀಡುವ ಸಾಧ್ಯತೆ ಇದೆ ಆದ್ರೆ kpsc ಇದನ್ನು ಯಾವದೇ ಕಾರಣಕ್ಕೂ ಒಪ್ಪದೇ ಎಷ್ಟು ಹುದ್ದೆಗಳು kpsc ಗೆ ಪ್ರಸ್ತಾವನೆ ಆಗಲಿವೆ ಒಟ್ಟು ಹುದ್ದೆಗಳನ್ನು ಒಮ್ಮೆಲೆ ಅಧಿಸೂಚನೆ ಮಾಡಬೇಕು…
ಮೊದಲಿಂದ ಹೇಳ್ತಾ ಇದ್ದೇನೆ ಈಗಲೇ ಎಚ್ಚೆತ್ತು ಕೊಳ್ಳಿ....ಒಂದು ವೇಳೆ ಹಾಗೆ ಅಧಿಸೂಚನೆ ಮಾಡಿದ್ರೂ ಕೂಡ ಮುಂದೆ ಎಲ್ಲಾ ಹುದ್ದೆಗಳ ಅಧಿಸೂಚನೆ ಆಗಲೇಬೇಕು ಅದು ನಿಮ್ಮ ಹೋರಾಟ ಇಂದ ಮಾತ್ರ ಸಾದ್ಯ DPAR ಇಂದ ಬರುವ ಎಲ್ಲಾ ಹುದ್ದೆಗಳು ಒಮ್ಮೆಲೆ ಅಧಿಸೂಚನೆ ಆಗಬೇಕು
ಇತಿಹಾಸ ವಿಷಯದ ಅತಿ ಪ್ರಮುಖ ಮಾಹಿತಿಯನ್ನು ಇವತ್ತು 11 ಗಂಟೆಯಿಂದ 12 ರ ವರೆಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಸೇವ್ ಮಾಡಿ ಓದಿಕೊಳ್ಳಿ...
👇👇👇👇👇👇
👇👇👇👇👇👇