TARGET KAS GROUP PAVAN RAJPUT
33.9K subscribers
7.44K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ತುಂಬಾ ಖುಷಿ ಆಗುತ್ತೆ ಈಗ ಇನ್ನೂ ಡಿಗ್ರಿ ಓದುವರು ಈ ರೀತಿ ಎಲ್ಲಾ kas answer writing practice ಮಾಡ್ತಾ ಇದ್ದಾರೆ,ಇವರು ಬರಿದಿದ್ದು ನೋಡಿದೆ ತುಂಬಾ ಉತ್ತಮ ಬೆಳವಣಿಗೆ ಇನ್ನೂ ಡಿಗ್ರಿ ಇರುವಾಗ ಇದು ಆಗಬೇಕು ಇರೋದು ಬೆಳವಣಿಗೆ
ತುಂಬಾ ಖುಷಿ ಅಂದ್ರೆ ಒಂದು ಜಾಬ್ ಮಾಡ್ಕೊಂಡು ಮತ್ತೆ ನಾನೂ kas ಮಾಡಬೇಕು ಅನ್ನವರೆ ಇವತ್ತು ಜಾಸ್ತಿ ಕಾಲ್ ಮಾಡಿ ಮಾತಾಡಿದ್ದೆ ಜಾಬ್ ಅಲ್ಲಿ ಇರೋವರು ಯಾವದೇ ಡೌಟ್ ಬೇಡ ನಿಮ್ಮ ಇಂದ ಆಗುತ್ತೆ ಪ್ರಾಪರ್ ವೆ ಅಲ್ಲಿ ಓದಿ
ಎಲ್ಲಾ kas ರಿಸೋರ್ಸ್ ಯಾವದೂ ಒಂದು ಬುಕ್ ಒಂದೇ ನಂಬಿ ಕೂರಬೇಡಿ kas ಗೆ ಚೆನ್ನಾಗಿ ಇರೋ ಬೆಸ್ಟ್ 2 ಅಥವಾ 3 ಅಥರಸ್ ಬುಕ್ ಕಲೆಕ್ಟ್ ಮಾಡಿ ಒಂದು ವಿಷಯದ ಬಗ್ಗೆ ನೋಟ್ಸ್ ಮಾಡುವಾಗ ಆ 2/3 ಅಥರ್ಸ್ ಬುಕ್ಸ್ ಒಮ್ಮೆ ಪರ್ಫೆಕ್ಟ್ ಆಗಿ ಓದಿ ಆ ಮೇಲೆ ಆ ಪ್ರಶ್ನೆಗೆ ಆ ಬುಕ್ಸ್ ನೋಡಿ ನಿಮ್ಮ ಶಾರ್ಟ್ ನೋಟ್ಸ್ ಮಾಡಿಕೊಳ್ಳಿ ಆಗ ನೋಡಿ ನಿಮ್ಮ ರಿಜಲಟ್...
KEA_2023_Domain_Paper_2_Field_Inspector_and_Welfar_231120_180435.pdf
28.6 MB
INSPIRO IAS KAS
KEA 2023 Domain Paper 2 Field Inspector and Welfare Officer Exam- 19 NOV 2023 Question and Answer key
TARGET KAS GROUP PAVAN RAJPUT
KEA_2023_Domain_Paper_2_Field_Inspector_and_Welfar_231120_180435.pdf
ಈ ಪರೀಕ್ಷೆ ಬರೆದವರು ಯಾರು ಯಾರುದು ನೆಗಟಿವ್ ತಗಿದು 75 ಅಬೋವ ಅಂಕಗಳು ಬಂದಿದೆ ಅವರು ನನಗೆ ತಿಳಿಸಿ...

@pavans1996
Forwarded from Pavan R
TARGET KAS GROUP PAVAN RAJPUT
Voice message
Important ಆಡಿಯೋ ಕ್ಲಿಪ್
ದಯವಿಟ್ಟು ಪಾಲಿಸಿ ಬೇಗ ಒಳ್ಳೆ ಸ್ಥಾನಕ್ಕೆ ಹೋಗುತ್ತೀರಿ...
ಇನ್ನೂ ಹೊಸ ಅಧಿಸೂಚನೆಗಳು ಲೇಟ್ ಆಗಲ್ಲ ಓದಿ ಚೆನ್ನಾಗಿ ಇನ್ನೂ ವಿಳಂಬ ಆದ್ರೆ ಸರ್ಕಾರನೆ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ,ಅವತ್ತೇ ಒಂದು ಮಾತು ಹೇಳಿದ್ದು ಆರ್ಥಿಕ ಅನುಮತಿ ಕೊಟ್ಟು ಈ ರೀತಿ ವಿಳಂಬ ಆಗುತ್ತಾ ಇರೋದಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾ ಇದೆ ಅಂತ ಈಗ ಸರಿಯಾಗಿ ಉತ್ತರ ಬಂದಿದೆ ಪ್ರತಿ ಸಾರಿ ಅವರ ಪರವಾಗಿ ಬರುತ್ತೆ ಅಂತ ತಿಳಿದಿದ್ದರೆ ಅದು ಅಧ್ಯಕ್ಷರ ಭ್ರಮೆ
ಇನ್ನೂ ಮುಂದೆ ಯಾವದೇ ಹೆಚ್ಚುವರಿ ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬ ಆಗುವದಿಲ್ಲ ಹೊಸ ನೇಮಕಾತಿಗೆ ಕೂಡ
TARGET KAS GROUP PAVAN RAJPUT
Krishna Byre Gowda | ಲೇಡಿ ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವ | N18V https://youtube.com/watch?v=lIYoCpPNsi8&si=u0VBrxzxJztTOx6L
ಒಳ್ಳೆ ಬೆಳವಣಿಗೆ ಗೌಡ್ರೆ ಇದೆ ರೀತಿ ಮುಂದುವರಿಯಲಿ ನಿಮ್ಮ ಈ ಉತ್ತಮ ಆಡಳಿತ ಬೆಳವಣಿಗೆ
ಒಳ್ಳೆ ಕೆಲಸ ಮಾಡುವರು ಇದ್ದರೆ ಯಾವ ಪಕ್ಷ ಯಾವ ವ್ಯಕ್ತಿ ಮುಕ್ಯ ಅಲ್ಲ ಅವರು ಮಾಡುವ ಜನಪರ ಕಾರ್ಯಗಳು ಅಷ್ಟೇ ಮುಖ್ಯ ಅದು ನಮ್ಮ ಸಿದ್ದಾಂತ ಆಗಿರಬೇಕು
ಇದು ಫೇಕ್ ಅಂತಾನೆ ತಿಳಿರಿ ಆದ್ರೆ ಸರ್ಕಾರದಿಂದ 100% ವಾರ್ನಿಂಗ್ ಹೋಗಿದೆ ಇದು ಮಾತ್ರ ಸತ್ಯ ರಿಜನ್ ಸಿಂಪಲ್ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾ ಇದೆ ಲೋಕಸಭಾ ಎಲೆಕ್ಷನ್ ಸಮೀಪಿಸುತ್ತಿದೆ ನಿಮ್ಮ ನಿಮ್ಮ ಬೇಡಿಕೆಗಳು ಏನು ಏನು ಅದಕ್ಕೆ ಈಗ ಹೋರಾಟ ಮಾಡಿದ್ರೆ ಕಂಡಿತಾ ಎಲ್ಲವೂ ಈಡೇರುತ್ತೆ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿ ರಜನೀಶ್ ಗೋಯಲ್
PSI EXAM DEC 23

ಕೇವಲ ಒಂದು ತಿಂಗಳು ಮಾತ್ರ ಸಮಯ..

ಚೆನ್ನಾಗಿ ಓದಿಕೊಳ್ಳಿ ಈ 30 ದಿನ ನಿಮ್ಮ ಜೀವನದ ಅಮೂಲ್ಯ ದಿನಗಳು ಹೇಗೆ ಬಳಕೆ ಮಾಡಿ ಕೊಳ್ಳುತ್ತಿರಿ ನಿಮ್ಮ ಮುಂದಿನ ಜೀವನ ನಿರ್ಧಾರ ಆಗುತ್ತೆ
Audio
ಈ ಆಡಿಯೋ ಕ್ಲಿಪ್ ಮಿಸ್ ಮಾಡದೇ ಕೇಳಿ,ಒಂದು ತಿಂಗಳಲ್ಲಿ ಈಗ ನೀವು PSI ಪರೀಕ್ಷೆಗೆ ವಿಷೇಶವಾಗಿ ಏನು ಮಾಡಬೇಕು ಎಲ್ಲವೂ ಈ ಆಡಿಯೋ ಕ್ಲಿಪ್ ಅಲ್ಲಿ ಜಿಕೆ ತಯಾರಿ ಬಗ್ಗೆ ಅತಿ ಪ್ರಮುಖ ಮಾಹಿತಿ ಇದೆ ಮಿಸ್ ಮಾಡದೆ ಕೇಳಿ..

ಮತ್ತೆ ಜಿಕೆ ಬೇರೆ ಪರೀಕ್ಷೆಗೆ ಸದ್ಯದ ತಯಾರಿ ಮಾಡುವರು ಅವರು ಕೂಡ ಮಿಸ್ ಮಾಡದೆ ಕೇಳಿ..

ನೆನಪಿರಲಿ ಇದು ಕೇವಲ ನನ್ನ ಸಲಹೆ ನಿಮಗೆ ಸರಿ ಅನ್ಸಿದ್ರೆ ಮಾತ್ರ ಪಾಲೊ ಮಾಡಿ ಇಲ್ಲ ನಿಮಗೆ ಸರಿ ಅನಿಸಿದ ಮಾರ್ಗದಲ್ಲಿ ನೀವು ತಯಾರಿ ಮಾಡಿ..
ಒಂದು ಸಾರಿ ಕೇಳಿ ಸ್ವಲ್ಪ ಆದ್ರೂ ಹೆಲ್ಪ್ ಆಗುತ್ತೆ ಇನ್ನೂ ಮೊದಲಿಂದ ನಮ್ಮ ಗ್ರೂಪ್ ಅಲ್ಲಿ ಇರುವರು ಗೆ ಹೇಳಬೇಕಿಲ್ಲ ಕೇಳಿ ಅಂತ ರೀಸೆಂಟ್ ಆಗಿ ಜಾಯಿನ್ ಆದವರು ಕೇಳಿ ಸ್ವಲ್ಪ ಆದ್ರೂ ಹೆಲ್ಪ್ ಆಗುತ್ತೆ ನಿಮಗೆ
ನಮ್ಮ ಸಲಹೆ ಜೊತೆಗೆ ನಿಮ್ಮ ಸ್ಮಾರ್ಟ್ ಮೆಥಡ್ ಬಳಿಸಿ ಚೆನ್ನಾಗಿ ಓದಿ ಎಲ್ಲರೂ