TARGET KAS GROUP PAVAN RAJPUT
33.9K subscribers
7.44K photos
326 videos
3.07K files
909 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಇದನ್ನು ನಾವು ನಮಗೆ ಸಾಧ್ಯ ಇರೋ ಅಷ್ಟು ಯಾರಿಗೆ ಹೇಗೆ ತಲುಪಿಸಬೇಕು ತಲುಪಿಸುತ್ತೇವೆ ಅಕ್ರಮದ ಬಗ್ಗೆ ನೀವು ಮುಂದಿನ ಪರೀಕ್ಷೆ ಬಗ್ಗೆ ಗಮನ ಇರಲಿ ಪರೀಕ್ಷೆ ಚೆನ್ನಾಗಿ ಮಾಡಿ ನಿಮ್ಮ ತಯಾರಿ ಯಾವದೇ ಕಾರಣಕ್ಕೂ ನಿಧಾನ ಆಗಬಾರದು ನಿರಂತರ ಇರಬೇಕು ಇಂತ ದುಷ್ಟರ ನಡುವೆ ಇದ್ದು ಜಯಸಬೇಕು ಮತ್ತೆ ಏನು ಮಾಡೋಕೆ ಆಗಲ್ಲ ನಿಮ್ಮಲ್ಲಿ ಯಾರಿಗೂ ಕೂಡ ಯಾವದೇ ಆತ್ಮ ವಿಶ್ವಾಸ ಕಳಿದು ಕೊಳ್ಳಬೇಡಿ ನಿಮ್ಮ ಎಲ್ಲರ ಮನಸ್ಥಿತಿ ಹೇಗೆ ಇದೆ ಈಗ ನಮಗೆ ಅರ್ಥ ಆಗುತ್ತೆ ಆದ್ರೆ ನೀವು ಮಾತ್ರ ಮುಂದಿನ ಪರೀಕ್ಷೆಗಳ ಬಗ್ಗೆ ಗಮನ ಕೊಡಿ...
ತುಂಬಾ ಸಂತೋಷದ ಸುದ್ದಿ ಇವತ್ತು...

Psi ಮರು ಪರೀಕ್ಷೆ ಆಗಬೇಕು ಅಂತ ಗ್ರೂಪ್ ಹೇಳಿ ಹೇಳಿ ತುಂಬಾ ಜನರ ಹತ್ರ ಟೀಕೆ ಮಾಡಿಸಿ ಕೊಂಡು ಕೆಲವರು ಹತ್ರ ಬಯಸಿಕೊಂಡಿದ್ದಕು ಇವತ್ತು ಒಂದು ಸಾರ್ಥಕ ಆಯ್ತು ಹೈಕೋರ್ಟ್ ತೀರ್ಪು ಇಂದ psi ಮರು ಪರೀಕ್ಷೆ ಘೋಷಣೆ ಮಾಡಿದ್ದಕ್ಕೆ ಇನ್ನೂ ಮುಂದೆ ಆದ್ರೂ ಬುದ್ದಿ ಕಲಿಬೇಕು ಏನು ಆಗಿತ್ತು ಅಂದ್ರೆ ಇಷ್ಟು ದಿನ ಆಕ್ರಮ ಮಾಡವರುಗೆ ಏನು ಆಗಲ್ಲ ಸ್ವಲ್ಪ ದಿನ ವಿಚಾರಣೆ ಆಗುತ್ತೆ ಮತ್ತೆ ಅದು ಇಲ್ಲಿಗೆ ನಿಲ್ಲಿಸಿ ನಮಗೆ ನೇಮಕಾತಿ ಆದೇಶ ಕೊಡುತ್ತೆ ಯಾವದೇ ಕಾರಣಕ್ಕೆ ಯಾವ ಹುದ್ದೆಗೆ ಕೂಡ ಮರು ಪರೀಕ್ಷೆ ಆಗಲ್ಲ ಅಂತ ಆಕ್ರಮ ಮಾಡುವರುಗೆ ಒಂದು ಹ್ಯಾಬಿಟ್ ಆಗಿತ್ತು ಆದ್ರೆ ಇವತ್ತಿನ ಹೈಕೋರ್ಟ್ ತೀರ್ಪು ಇಂದ ಮರು ಪರೀಕ್ಷೆ ಆಗಿ ಆಕ್ರಮ ಮಾಡುವ ನಾಡ ದ್ರೋಹಿಗಳಿಗೆ ಇದು ಒಂದು ತಿದ್ದಿ ಕೊಳ್ಳುವ ಪಾಠ...

ಆಕ್ರಮ ಮಾಡಿ ಪ್ರತಿಭಾವಂತ ಯುವಕರು ಅವಕಾಶ ಕಿತ್ತು ಕೊಂಡು ಕೊನೆಗೆ ಸಿಕ್ಕಿ ಹಾಕಿ ಕೊಂಡು ನಿಮ್ಮ ಜೀವನ ಇನ್ನೂ ಮುಂದೆ ಆದ್ರೂ ಹಾಳು ಮಾಡಿ ಕೊಳ್ಳಬೇಡಿ ಈ ಕಡೆ ದುಡ್ಡು ಇಲ್ಲ ಮರ್ಯಾದೆ ಅಂತು ಮೊದಲೇ ಇಲ್ಲ ಅದೇ ದುಡ್ಡನ್ನು ಬೇರೆ ಉದ್ಯೋಗ ಮಾಡಿ ಬೇಳಿರಿ ಆ ದುಡ್ಡು ಇಲ್ಲ ಈ ಕಡೆ ಇದು ಇಲ್ಲ ಈ ಕಡೆ ಜೈಲು ಯಾಕೆ ಬೇಕು ಈ ದರಿದ್ರ ಬಾಳು ನಿಮಗೆ ಓದಿ ಮಾಡೋಕೆ ಆಗಿಲ್ಲ ಮುಚ್ಕೊಂಡು ಅದೇ ದುಡ್ಡು ಅಲ್ಲಿ ಬೇರೆ ಉದ್ಯೋಗ ಮಾಡಿ ಜೀವನ ಮಾಡಿ..

ಇಷ್ಟು ಆಗಿಯೂ ಇನ್ನೂ ಮುಂದೆ ಮತ್ತೆ ಅದೇ ಆಕ್ರಮ ಹಾದಿ ಹಿಡಿಯುತ್ತೇವೆ ಅಂದ್ರೆ ಏನು ಮಾಡೋಕೆ ಆಗಲ್ಲ ಯುವ ಸಮುದಾಯ ಈಗ ತುಂಬಾ ಅಲರ್ಟ್ ಇದೆ ನೀವು ಏಷ್ಟೇ ಗುಪ್ತವಾಗಿ ಆಕ್ರಮ ಮಾಡಿದ್ರೂ ಅದು ಕಂಡು ಹಿಡಿಯುವ ಯುವ ಹುಲಿಗಳು ಇದ್ದಾರೆ ಈಗ ಅದಕ್ಕೆ ಇನ್ನೂ ಮುಂದೆ ಆದ್ರೆ ನಿಯತ್ತಿನ ದಾರಿ ಹಿಡಿದು ಬದುಕಿ...
ಇನ್ನೊಂದು ಇನ್ನೂ psi ಸುಪ್ರೀಂ ಕೋರ್ಟ್ ಹೋಗುತ್ತೆ ಕೆಸ್ ಅದು ಇದು ಎಲ್ಲಾ ನಿಮಗೆ ಬೇಡ ನಿಮ್ಮ ತಯಾರಿ ಇನ್ನೂ ಪರೀಕ್ಷೆ ತಯಾರಿ ಮಾತ್ರ ಇರಲಿ ಇನ್ನೂ ಇಂದು ವಾರದಲ್ಲಿ ಪರೀಕ್ಷೆ ಬಗ್ಗೆ ಗೊತ್ತು ಆಗುತ್ತೆ ಅದಕ್ಕೆ ನಿಮ್ಮ ಅಧ್ಯಯನ ಮಾತ್ರ ಗಮನ ಇರಲಿ...

ಇನ್ನೂ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕು ಅಂತ ಏನಾದ್ರೂ ಯಾರಿಗೆ ಆದ್ರೂ ವಿಚಾರ ಮಾಡ್ತಾ ಇದ್ದರೆ ಒಂದು ಚಿಕ್ಕ ಸಲಹೆ ನಿಮ್ಮ ಅಷ್ಟು ಬುದ್ದಿವಂತ ಅಲ್ಲ ಆದ್ರೂ ಎಲ್ಲರಿಗೂ ಒಳ್ಳೆದಕ್ಕೆ ಅಷ್ಟೇ ದಯವಿಟ್ಟು ನೀವು ಮರು ಪರೀಕ್ಷೆ ಅಲ್ಲಿ ಕೂಡ ಆಯ್ಕೆ ಆಗುತ್ತಿರಿ ಚೆನ್ನಾಗಿ ಓದಿ ಸುಮ್ಮನೆ ದುಡ್ಡು ಸಮಯ ವ್ಯರ್ಥ ಮತ್ತೆ ಸುಂಪ್ರಿಂ ಹೋಗಿ ಎಲ್ಲರ ಜೀವನ ಹಾಳು ಆಗೋದು ಬೇಡ ಈಗಾಗಲೇ 3 ವರ್ಷ ಆಗಿದೆ ಇನ್ನೂ ಹೀಗೆ ಹೋದ್ರೆ ನಿಮಗೂ ಇಲ್ಲ ಅವರಿಗೂ ಇಲ್ಲ ದಯವಿಟ್ಟು ದ್ವೇಷ ಬಿಟ್ಟು ನೀವು ಚೆನ್ನಾಗಿ ಓದಿ ಅಧ್ಯಯನ ಮಾಡಿ ಈ ಲಿಸ್ಟ್ ಅಲ್ಲಿ ಪ್ರಾಮಾಣಿಕವಾಗಿ ಆಯ್ಕೆ ಆದವರು ನನ್ನ ಸ್ನೇಹಿತರು ತುಂಬಾ ಜನ ಇದ್ದಾರೆ ಅವರು ನೋವು ನನಗೆ ಗೊತ್ತಿದೆ ಆದ್ರೆ ಅವರು ಕೂಡ ತಪ್ಪು ತಪ್ಪೇ ಅಂತ ಒಪ್ಪಿಕೊಂಡು ಈಗ ಬೇರೆ ಬೇರೆ ಹುದ್ದುಗೆ ಆಯ್ಕೆ ಆಗಿದ್ದಾರೆ ಓದಿ ನೀವು ಕೂಡ ಈಗ ಈ ಮರು ಪರೀಕ್ಷೆ ಬರೆದು ಆಯ್ಕೆ ಆಗಿ ಅಂತ ಆಕ್ರಮ ನಡೆದ ಪರೀಕ್ಷೆಯಲ್ಲಿ ನೀವು ಆಯ್ಕೆ ಆಗಿದ್ದೀರಿ ಇನ್ನೂ ಈ ಬಾರಿ ಪಾರದರ್ಶಕತೆ ಇಂದ ಪರೀಕ್ಷೆ ಆಗುವ ಎಲ್ಲಾ ನಂಬಿಕೆ ಇದೇ ಈ ಮರು ಪರೀಕ್ಷೆ ಅಲ್ಲಿ ನೀವು ಇನ್ನೂ ಉತ್ತಮ rank ಬರುತ್ತಿರಿ ಅದಕ್ಕೆ ನೋಡಿ ನಿಮ್ಮ ಮನಸ್ಥಿತಿ ಬದಲಾಯಿಸಿ ಎಲ್ಲರಿಗೂ ಒಳ್ಳೇದು ಆಗಲಿ...
ಸ್ವಲ್ಪ ನಾನು ನನ್ನ ವಯಕ್ತಿಕ ಕೆಲಸದಲ್ಲಿ ಬ್ಯೂಸಿ ಇರುವ ಕಾರಣ ಟೆಲಿಗ್ರಾಂ ಬಳಕೆ ಮಾಡೋಕೆ ಆಗ್ತಾ ಇಲ್ಲ ಕ್ಷಮೆ ಇರಲಿ...

ವಿಶೇಷ ಮಾಹಿತಿ..


Fda sda ಅಷ್ಟೇ ಕಡಿಮೆ ಹುದ್ದೆಗಳು ಅಂತ ತುಂಬಾ ಜನ ಮೆಸ್ಸೇಜ್ ಮಾಡಿದ್ದೀರಿ ಅವು ಇಲ್ಲಿವರೆಗೂ KPSC ಗೆ ಬಂದ ಪ್ರಸ್ತಾವನೆ ಅಷ್ಟೇ ಇನ್ನೂ ಬೇರೆ ಬೇರೆ ಇಲಾಖೆಗಳಿಂದ sda fda ಹೆಚ್ಚಿನ ಹುದ್ದೆಗಳ ಪ್ರಸ್ತಾವನೆ ಸ್ವೀಕೃತಿ ಕಾರ್ಯ ಜಾರಿಯಲ್ಲಿದೆ,ಈಗ ಅಂತು ಪತ್ರ ವ್ಯವಹಾರ ಇಲ್ಲ ಅದಕ್ಕೆ ತುಂಬಾ ವಿಳಂಬ ಆಗ್ತಾ ಇತ್ತು ಇ ಮೊದಲು ಆದ್ರೆ ಈಗ ಪ್ರಸ್ತಾವನೆ ಸಲ್ಲಿಸುವುದು ಎಲ್ಲಾ ಆನಲೈನ್ ಇದೆ ಅದಕ್ಕೆ ತುಂಬಾ ವೇಗವಾಗಿ ಪ್ರಕ್ರಿಯೆ ನಡೆಯುತ್ತೆ kpsc fda 600 +ಮತ್ತು sda 600+ಕಿಂತ ಹೆಚ್ಚಿನ ಹುದ್ದೆಗಳು ಪ್ರಸ್ತಾವನೆ ಸಲ್ಲಿಕೆ ಆದ್ರೆ ನೇಮಕಾತಿ ಅಧಿಸೂಚನೆ ಮಾಡುತ್ತೆ ಇಷ್ಟು ಕಡಿಮೆ ಹುದ್ದೆಗಳು ಅಧಿಸೂಚನೆ ಮಾಡಿ ಉಪಯೋಗ ಇಲ್ಲ ಅದಕ್ಕೆ ನೀವು ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ ಅದಕ್ಕೆ ನಿಮ್ಮ ಅಧ್ಯಯನ ಮಾತ್ರ ನಿಮ್ಮ ಗುರಿ ಆಗಿ ಇರಲಿ
5_6231035379332418355_231110_223148.pdf
501.4 KB
ಇವತ್ತಿನ psi ಮರು ಪರೀಕ್ಷೆ ಹೈಕೋರ್ಟ್ ಆದೇಶ ಸಂಪೂರ್ಣ ಮಾಹಿತಿ...
ಈ ಒಂದು ಪೇಜ್ ನೋಡಿ ಸಾಕು ಈ ಆದೇಶ ಕ್ಕೇ ಇಷ್ಟು ವರ್ಷಗಳ ಜರ್ನಿ
ಇನ್ನೊಂದು ವಿಶೇಷ ಮಾಹಿತಿ kas ನೇಮಕಾತಿ ಪ್ರಸ್ತಾವನೆ ಮುಂದಿನ 10 ದಿನಗಳ ಒಳಗೆ KPSC ಗೆ ಸಲ್ಲಿಕೆ ಆಗುವ ಸಾಧ್ಯತೆ ಇದೆ....
👉ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು 59 ಹುದ್ದೆಗಳು ಇರುವ ಸಾಧ್ಯತೆ ಇದೆ ಮುಂದಿನ kas ನೇಮಕಾತಿಯಲ್ಲಿ...

Ac revenue 21

ಒಟ್ಟಿನಲ್ಲಿ ಈ ಬಾರಿ ತುಂಬಾ ಅತಿ ಪ್ರಮುಖ ಹುದ್ದೆಗಳ ನೇಮಕಾತಿ ಆಗಲಿದೆ ಜಿಲ್ಲಾ ಹಿಂದುಳಿದ/ಸಮಾಜ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಗಳು 8+ ಇರುವ ಸಾಧ್ಯತೆ ಇದೆ..
Dpar ಅವರು kpsc ಗೆ ಸಲ್ಲಿಸುವ kas ಪ್ರಸ್ತಾವನೆ ಬಗ್ಗೆ ಹಂತ ಹಂತವಾಗಿ ಪ್ರತಿ ವರ್ಷ ಇದರಲ್ಲಿ ವಿಭಾಗ ಮಾಡಿ ಅಧಿಸೂಚನೆ ಮಾಡಿ ಅಂತ ಸಲಹೆ ನೀಡುವ ಸಾಧ್ಯತೆ ಇದೆ ಆದ್ರೆ kpsc ಇದನ್ನು ಯಾವದೇ ಕಾರಣಕ್ಕೂ ಒಪ್ಪದೇ ಎಷ್ಟು ಹುದ್ದೆಗಳು kpsc ಗೆ ಪ್ರಸ್ತಾವನೆ ಆಗಲಿವೆ ಒಟ್ಟು ಹುದ್ದೆಗಳನ್ನು ಒಮ್ಮೆಲೆ ಅಧಿಸೂಚನೆ ಮಾಡಬೇಕು ಕಾರಣ 3 ವರ್ಷದಿಂದ ನೇಮಕಾತಿ ಇಲ್ಲ ಅದಕ್ಕೆ ಪ್ರಸ್ತಾವನೆ ಬರುವ ಎಲ್ಲಾ ಹುದ್ದೆಗಳು ಅಧಿಸೂಚನೆ ಮಾಡಬೇಕು ಏನಾದ್ರೂ 160/200 ಈ ರೀತಿ ಮಾಡುವ ಅವಕಾಶ ನೀಡಬಾರದು ಈ ಬಗ್ಗೆ ಇನ್ನೂ ಕಾದು ನೋಡಬೇಕಿದೆ..
👉ಸಹಾಯಕ ಖಜಾನಾಧಿಕಾರಿ
NON HK 47 ಹುದ್ದೆಗಳು
HK 8 ಹುದ್ದೆಗಳು
ಮುಂದಿನ ವಾರ ಸಭೆ ನಡೆಯುವ ಸಾಧ್ಯತೆ ಇದ್ದು ವಿವಿಧ ಹುದ್ದೆಗಳ ಅಧಿಸೂಚನೆ ಗೆ KPSC ಅಧ್ಯಕರು ಸಹಿ ಹಾಕುವ ಸಾಧ್ಯತೆ ಇದೆ ಕಾರಣ ಸಿಂಪಲ್ ಸರ್ಕಾರದಿಂದ ಉಳಿ ಪೆಟ್ಟು ಬಿದಿದ್ದೆ ಸರ್ಕಾರವೇ ಲೇಟ್ ಮಾಡದೇ ಆರ್ಥಿಕ ಅನುಮತಿ ಕೊಟ್ಟು ಅಧಿಸೂಚನೆ ಮಾಡಿ ಅಂತ ಕೊಟ್ಟರೆ ಅಧ್ಯಕ್ಷರು ಸಹಿ ಹಾಕದೆ ವಿಳಂಬ ಮಾಡತಾ ಇರೋದು ಇಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾ ಇದೆ ಅದಕ್ಕೆ ಮುಂದಿನ ಸಭೆಯಲ್ಲಿ ಕಂಡಿತಾ ಎಲ್ಲಾ ಸ್ವಿಕೃತವಾದ ಎಲ್ಲಾ ಹುದ್ದೆಗಳಿಗೆ ಅಂತಿಮ ಅನುಮೋದನೆ ಮಾಡುವ ಸಾಧ್ಯತೆ ಇದೆ....
This media is not supported in your browser
VIEW IN TELEGRAM
Wow ಗೌಡರೇ ಮೆಚ್ಚಬೇಕು ನಿಮ್ಮ ಸರಳತೆಗೆ ನಿಮ್ಮ ಜ್ಞಾನಕ್ಕೆ ಒಂದು ಸಲಾಂ
This media is not supported in your browser
VIEW IN TELEGRAM
ನಮ್ಮ ರಾಜ್ಯದಲ್ಲಿ ಎಲ್ಲಾ ಇಲಾಖೆ ಸಚಿವರು ಇವರು ಹಾಗೆ ಕೆಲಸ ಮಾಡಬೇಕು ಆಗ ಎಲ್ಲಾ ಇಲಾಖೆಯಲ್ಲಿ ತುಂಬಾ ಬದಲಾವಣೆಗಳು ಆಗುತ್ತವೆ..
This media is not supported in your browser
VIEW IN TELEGRAM
ಗೆಲವು ನಮ್ಮದೇ ಆಗಲಿ ಮತ್ತು 2003 ರ ರಿವೆಂಜ್ ಕೂಡ ಗೆಲವಿನ ಮೂಲಕ ಈಡೇರಲಿ...

ನಮ್ಮ ಭಾರತಕ್ಕೆ ಗೆಲವು ಆಗಲಿ

ಜೈ ಹೋ ಭಾರತ
ಮತ್ತೆ ನಾಳೆ ಪರೀಕ್ಷೆ ಬರೆಯುವ ನಿಮ್ಮ ಜೀವನದಲ್ಲಿ ಕೂಡ ಗೆಲವು ಸಿಗಲಿ
All the best ಎಲ್ಲರಿಗೂ
KAS ಗೆ ಮೊದಲು ಪೂರ್ವಭಾವಿ ಪರೀಕ್ಷೆ ಗೆ ಒತ್ತು ಕೊಡಬೇಕಾದ ವಿಷಯಗಳು

ಪರಿಸರ ಅಧ್ಯಯನ ವಿಶೇಷವಾಗಿ ಪ್ರಚಲಿತ ವಿದ್ಯಮಾನಗಳು ರಿಲೇಟೆಡ್

ವಿಜ್ಞಾನ ತಂತ್ರಜ್ಞಾನ ವಿಶೇಷವಾಗಿ ಪ್ರಚಲಿತ ವಿದ್ಯಮಾನಗಳು ರಿಲೇಟೆಡ್

ಮೆಂಟಲ್ ಅಬಿಲಿಟಿ

ಆರ್ಥಿಕ ಸಮೀಕ್ಷೆ ಬಜೆಟ್

ವಿಶೇಷವಾಗಿ ಕರ್ನಾಟಕದ/ರಾಷ್ಟ್ರ/ಅಂತಾರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳು

ಅತಿ ಪ್ರಮುಖವಾಗಿ ಓದಲೇ ಬೇಕಾದ ಮ್ಯಾಗಜಿನ್ ಸ್ಪರ್ಧಾ ಅರಿವು/ಅನನ್ಯಾ ಸಾಧನಾ

ಇವು ಓದಿದ ಮೇಲೆ ಉಳಿದ ಎಲ್ಲಾ ವಿಷಯಗಳು ಓದಿ...

ಈ ಬಾರಿ ತುಂಬಾ ಕಾಂಪಿಟೇಶನ್ ಇದೆ ಮೊದಲು ನೀವು ಪ್ರಿಲಿಮ್ಸ್ ಕ್ಲಿಯರ್ ಆಗೋಕೆ ಏನು ಮಾಡಬೇಕು ಅದಕ್ಕೆ ಅಷ್ಟೇ ಫೋಕಸ್ ಮಾಡಿ

ಇನ್ನೊಂದು ಸ್ವಲ್ಪ ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ಹೋಲ್ಡ್ ಇಡೀ ಕಾರಣ ಮುಂದಿನ ಬಜೆಟ್ ಆರ್ಥಿಕ ಸಮೀಕ್ಷೆ ಆದಮೇಲೆ ಪರೀಕ್ಷೆ ಆಗುವ ಸಾದ್ಯತೆ ಇದೆ ಅಲ್ಲಿವರೆಗೂ ಅವು ಬಿಟ್ಟು ಅಧ್ಯಯನ ಮಾಡಿ ಈಗಾಗಲೇ ಒಂದು ಸಾರಿ ಓದಿ ನೋಟ್ಸ್ ಮಾಡಿದ್ದರೆ ಇನ್ನೂ ತುಂಬಾ ಒಳ್ಳೇದು..

ಇನ್ನೂ ಅತಿ ಪ್ರಮುಖ ಮಾಹಿತಿ ಕಂಡಿತಾ ಈ ಬಾರಿ ಮಿಸ್ ಮಾಡದೆ ಮುಂದಿನ ವಾರದಲ್ಲಿ ಕಂಡಿತಾ ಆಡಿಯೋ ಕ್ಲಿಪ್ ಮಾಡುತ್ತೇನೆ ಗ್ರೂಪ್ ಅಡ್ಮಿನ್ ಆಗಿ ನಾನೇ ಹೇಳುತ್ತಿದ್ದೇನೆ...

ನನಗೆ ತುಂಬಾ ಜನ ಬಯತಾ ಇದೀರಾ ಅಂತ ಗೊತ್ತು ಆಡಿಯೋ ಮಾಡ್ತೀನಿ ಅಂತ ಹೇಳಿ ಮಾಡದೇ ಇರೋಕೆ ಮೆಸ್ಸೇಜ್ ಕೂಡ ತುಂಬಾ ಮಾಡಿದ್ದೀರಿ ಕೆಲವರು ಕಂಡಿತಾ ಈ ಬಾರಿ ಮಿಸ್ ಮಾಡಲ್ಲ...

ಒಂದು ನೆನಪು ಇರಲಿ ನೀವು ಇದು ಪಾಲೋ ಮಾಡಲೇಬೇಕು ಅಂತ ಏನು ಇಲ್ಲ ಸರಿ ಅನ್ಸಿದ್ರೆ ಮಾಡಿ ಇಲ್ಲ ನಿಮಗೆ ಸರಿ ಅನಿಸಿದ ಮಾರ್ಗದಲ್ಲಿ ಅಧ್ಯಯನ ಮಾಡಿ ಒಟ್ಟಿನಲ್ಲಿ ಒಳ್ಳೆ ಅವಕಾಶ ಇದೆ ಚೆನ್ನಾಗಿ ಓದಿ..
ಮುಂದಿನ ದಿನಗಳಲ್ಲಿ kas ಪೂರ್ವಭಾವಿ ಪರೀಕ್ಷೆ ರಿಲೇಟೆಡ್ ಅತಿ ಪ್ರಮುಖ ಮಾಹಿತಿ ನೀಡುತ್ತೇನೆ ನಮ್ಮ ಗ್ರೂಪ್ ಮೊದ್ಲು ಇಂದಲು ಪಾಲೊ ಮಾಡ್ತಾ ಇರೋವರೆಗೆ ಗೊತ್ತು ಇರುತ್ತೆ ನಮ್ಮ ಮಾಹಿತಿ ಹೇಗೆ ಅಂತ ಒಟ್ಟಿನಲ್ಲಿ ಚೆನ್ನಾಗಿ ಅಧ್ಯಯನ ಮಾಡಿ...

ತುಂಬಾ ಒಳ್ಳೆ ಅವಕಾಶ ಇದೆ ಸದುಪಯೋಗ ಪಡೆದು ಕೊಳ್ಳಿ...


ಉಳಿದ ಎಲ್ಲಾ ಮಾಹಿತಿಯಲ್ಲಿ ಆಡಿಯೋ ಕ್ಲಿಪ್ ಮೂಲಕ ಹಂಚಿಕೊಳ್ಳುತ್ತೇನೆ...
ಮುಂದಿನ ವಾರದಿಂದ ರಾತ್ರಿ 11 ರಿಂದ 12 ರ ವರೆಗೆ ಗ್ರೂಪ್ ಅಲ್ಲಿ kas ಬಗ್ಗೆ ಮಾಹಿತಿ ನೀಡುತ್ತೇನೆ...