TARGET KAS GROUP PAVAN RAJPUT
33.9K subscribers
7.44K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
civi psi application extended👆👆
5_6082646230645605094.pdf
732.1 KB
ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬೃಹತ ನೇಮಕಾತಿ
stay home be safe🙏🙏
ನಿಮ್ಮ ಎಲ್ಲರಿಗೂ ಒಂದು ತುಂಬಾ ವಿಶೇಷವಾದ ಮಾಹಿತಿ ಪವನ ರಜಪೂತ್ ಸರ್ ಅವರ ಸಾರಥ್ಯದಲ್ಲಿ ಮತ್ತೆ ಹೋದ ವರ್ಷ ಲಾಕಡೌನ್ ಸಮಯದಲ್ಲಿ ಮಾಡಿದ್ದ ಜನಪ್ರಿಯ "ಮಿಷನ್ KAS" ಮತ್ತೆ ನಾವು ಎಲ್ಲಾ ಕೇಳಿ ಕೊಂಡಿದ್ದಕ್ಕೆ ಪವನ ರಜಪೂತ್ ಸರ್ ಒಪ್ಪಿಕೊಂಡು ಈ ಕಾರ್ಯಕ್ರಮ ಮರು ಆರಂಭಿಸುತ್ತಾರೆ,ಅದಕ್ಕೆ ಅವರಿಗೆ ನಮ್ಮ ಎಲ್ಲರ ಪರವಾಗಿ ತುಂಬು ಹೃದಯದಿಂದ ಧನ್ಯವಾದಗಳು ಈ ಕಾರ್ಯಕ್ರಮದಲ್ಲಿ ಈ ಹಿಂದೆ ಇದ್ದ ಸುಮಾರು 360 ಕಿಂತ ಹೆಚ್ಚು ಜನರು KAS ಮುಖ್ಯ ಪರೀಕ್ಷೆ ಬರದಿದ್ದಾರೆ,ಅದಕ್ಕೆ ಈ ಬಾರಿ ಕೂಡ ಅತಿ ಹೆಚ್ಚು ಜನ ಆಯ್ಕೆ ಆಗಲಿ ಅಂತ ಸರ್ ಗೆ ಕೇಳಿ ಕೊಂಡಾಗ ಮತ್ತೆ ಮಾಡೋಣ ಅಂತ ಹೇಳಿದ್ದಾರೆ....

ಯಾವ ರೀತಿ KAS ಅಧ್ಯಯನ ತಯಾರಿ ಇರುತ್ತೆ ಈ ಕುರಿತು ಎಲ್ಲಾ ಮಾಹಿತಿ ಪವನ ರಜಪೂತ್ ಸರ್ ಆಡಿಯೋ ಕ್ಲಿಪ್ ಮಾಡಲಿದ್ದಾರೆ ಎಲ್ಲರೂ ಅದು ಕೇಳಿ...

ಯಾರು KAS ಪೂರ್ವಭಾವಿ ಪರೀಕ್ಷೆ ತೇರ್ಗಡೆ ಆಗಿ ಮುಖ್ಯ ಪರೀಕ್ಷೆ ಬರೀಬೇಕು ಅಂತಿರಾ ಅವರು ಎಲ್ಲರೂ ಈ ಆಡಿಯೋ ಕ್ಲಿಪ್ ಕೇಳಿ ಪವನ ರಜಪೂತ್ ಸರ್ ಹೇಳಿದಂತೆ ಅಧ್ಯಯನ ಮಾಡಿ.....