TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಮತ್ತೆ KSET ಪರೀಕ್ಷೆ ಮುಂದೂಡಲಾಗಿದೆ
ಈ ಹಿಂದೆ KPSC ಪ್ರಕಟಿಸಿದ FDA ಅಂತಿಮ ಕೀ ಉತ್ತರಗಳಲ್ಲಿ ಕೂಡ ಕೆಲವು ಉತ್ತರಗಳು ತಪ್ಪು ಆಗಿವೆ ಎಂದು ದಿನಪತ್ರಿಕೆಗಳಲ್ಲಿ ಬಂದಿತ್ತು ಮತ್ತೊಮ್ಮೆ ಪುನರ ಪರಿಶೀಲಿಸಿ ಕೀ ಉತ್ತರ ಪ್ರಕಟಿಸಬೇಕು ಅಂತ ಆದ್ರೆ KPSC ಈ ಗೊಂದಲಗಳಿಗೆ ತೆರೆ ಎಳಿದಿದೆ ಇದೆ ಅಂತಿಮ ಕೀ ಉತ್ತರಗಳು ಮತ್ತೆ ಬೇರೆ ಯಾವುದೇ ಕೀ ಉತ್ತರಗಳನ್ನು ಪ್ರಕಟಿಸುವುದಿಲ್ಲ ಎಂದು ಆಪಿಸಿಯಲ್ ಆಗಿ ಪ್ರಕಟಿಸಿದೆ...
Forwarded from Pavan
KAS ಪೂರ್ವಭಾವಿ ಪರೀಕ್ಷೆಯ ಅಲ್ಲಿ ಮುಖ್ಯ ಪರೀಕ್ಷೆಗೆ ಆಯ್ಕೆ ಕ್ರಮದಲ್ಲಿ ಚಿಕ್ಕ ಬದಲಾವಣೆ ಮಾಡಿದ KPSC ಅದಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಾಲಾವಕಾಶ
5_6057766906734051865.pdf
3 MB
KAS ಪೂರ್ವಭಾವಿ ಪರೀಕ್ಷೆಯ ಅಲ್ಲಿ ತೇರ್ಗಡೆ ನಂತರ ಮುಖ್ಯ ಪರೀಕ್ಷೆಗೆ ಆಯ್ಕೆ ಕ್ರಮದಲ್ಲಿ ಚಿಕ್ಕ ಬದಲಾವಣೆ ಮಾಡಿದ KPSC ಅದಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಾಲಾವಕಾಶ ನೀಡಿದೆ,
4000 pc notification shortly👆👆
Forwarded from JNANA DARSHANA IAS
ಜಿಲ್ಲಾವಾರು ಕೋವಿಡ್-19 ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆಗಳು

ಬಾಗಲಕೋಟೆ - 08354-236240, 08354-236240/1077
ಬಳ್ಳಾರಿ - 08392-1077, 08392-277100, 8277888866 (Whatsapp no)
ಬೆಳಗಾವಿ - 0831-2407290(1077), 0831-2424284
ಬೆಂಗಳೂರು ನಗರ - 080-1077, 080-22967200
ಬೆಂಗಳೂರು ಗ್ರಾಮಾಂತರ - 080-29781021
ಬೀದರ್ - 18004254316
ಚಾಮರಾಜನಗರ - 08226-1077, 08226-223160
ಚಿಕ್ಕಬಳ್ಳಾಪುರ - 08156-1077/277071
ಚಿಕ್ಕಮಗಳೂರು - 08262-238950, 08262-1077
ಚಿತ್ರದುರ್ಗ - 08194-222050/222044/222027/222056/222035
ದಾವಣಗೆರೆ - 08192-234034, 08192-1077
ಧಾರವಾಡ - 0836-1077/2447547
ಗದಗ - 08372-239177, 08372-1077
ಹಾಸನ - 08172-261111/1077
ಹಾವೇರಿ - 08375-249102/249104
ಕಲಬುರ್ಗಿ - 1047, 08472278698, 08472278677, 08472278648, 08472278604
ಉತ್ತರ ಕನ್ನಡ - 1077, 08382-229857
ಕೋಲಾರ - 08152-243521
ಕೊಪ್ಪಳ - 08539-225001
ಕೊಡಗು - 08272220606, 08272-1077
ಮಂಡ್ಯ - 08231-1077, 08232-224655
ದಕ್ಷಿಣ ಕನ್ನಡ - 0824-1077, 0824-2442590
ಮೈಸೂರು - 0821-2423800, 0821-1077
ರಾಯಚೂರು - 08532-228559, 08532-1095, 08532-1077, 08532-226383, 08532-226020
ರಾಮನಗರ - 8277517672, 080-27271195, 080-27276615
ಶಿವಮೊಗ್ಗ - 08182-221010, 08182-1077
ತುಮಕೂರು - 08162-1077/ 278787/ 251414/ 257368/ 252025/ 252321
ಉಡುಪಿ - 9663957222, 9663950222
ವಿಜಯಪುರ - 08352-1077, 08352221261
ಯಾದಗಿರಿ - 08473-253950, 9449933946

ವಿಭಾಗವಾರು ಸಹಾಯವಾಣಿ ಸಂಖ್ಯೆಗಳು

ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ - 104
ಪುಡ್ ಅಂಡ್ ಸಿವಿಲ್ ಸಪ್ಲೈ ಸಹಾಯವಾಣಿ ಸಂಖ್ಯೆ - 1967, 18000 4259339
ಪಬ್ಲಿಕ್ ಗ್ರೇವಿಯನ್ಸ್ ಸಹಾಯವಾಣಿ ಸಂಖ್ಯೆ - 080-44554455
ಆಂಬ್ಯುಲೆನ್ಸ್ - 102, 108
ಮಹಿಳಾ ಸಹಾಯವಾಣಿ ಸಂಖ್ಯೆ - 181
ಪೊಲೀಸ್ - 100, 112
ಬಿಬಿಎಂಪಿ ಕಂಟ್ರೋಲ್ ರೂಂ - 080-22660000
ಕಾರ್ಮಿಕ ಸಹಾಯವಾಣಿ ಸಂಖ್ಯೆ - 155214
ಬೆಸ್ಕಾಂ - 1902
ಬಿಡಬ್ಲ್ಯೂ ಎಸ್‌ಎಸ್ ಬಿ - 1916

ಆಪ್ತ ಮಿತ್ರ ಸಹಾಯವಾಣಿ ಸಂಖ್ಯೆ - 14410
ರಾಜ್ಯ ಕೋವಿಡ್ ಕಂಟ್ರೋಲ್ ರೂಂ ನಂಬರ್ - 104, 1075, 080-46848600, 080-66692000, 9745697456, 9980299802.

@jnanadarshana