+918123066766-2104191958.amr
1.2 MB
👆👆👆👆👆👆👆
ಪವನ ರಜಪೂತ್ ಸರ್ ಅವರು ಒಬ್ಬರು ಸ್ಪರ್ಧಾರ್ಥಿಯೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್ ಇದು ಎಲ್ಲರೂ ಮಿಸ್ ಮಾಡದೇ ಕೇಳಿ..
ಪವನ ರಜಪೂತ್ ಸರ್ ಅವರು ಒಬ್ಬರು ಸ್ಪರ್ಧಾರ್ಥಿಯೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್ ಇದು ಎಲ್ಲರೂ ಮಿಸ್ ಮಾಡದೇ ಕೇಳಿ..
This media is not supported in your browser
VIEW IN TELEGRAM
ಗುರು ಆದವನು ಮಕ್ಕಳಿಗೆ ಎಲ್ಲವನು ಕಲಿಸುವ ಕುತೂಹಲ ಹಂಬಲ ಇರಬೇಕು ಜ್ಞಾನ ಬರಿ ನಮ್ಮ ಹತ್ರ ಇದ್ದರೆ ಅದಕ್ಕೆ ಜಾಸ್ತಿ ಬೆಲೆ ಇರಲ್ಲ,ನೀವು ಇನ್ನೊಬ್ಬರಿಗೆ ನಿಮ್ಮ ಅಲ್ಲಿ ಇರುವ ಜ್ಞಾನವನ್ನು ವಿನಯದಿಂದ ಹಂಚಿಕೊಳ್ಳಿ ನಿಮ್ಮ ಜ್ಞಾನಕ್ಕೆ ಇನ್ನೂ ತುಂಬಾ ಬೆಲೆ ಬರುತ್ತೆ
KAS ಪೂರ್ವಭಾವಿ ಪರೀಕ್ಷೆಯ ಅಲ್ಲಿ ಮುಖ್ಯ ಪರೀಕ್ಷೆಗೆ ಆಯ್ಕೆ ಕ್ರಮದಲ್ಲಿ ಚಿಕ್ಕ ಬದಲಾವಣೆ ಮಾಡಿದ KPSC ಅದಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಾಲಾವಕಾಶ