TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
5_6309925888381157974.pdf
846.2 KB
ಕಲ್ಬುರ್ಗಿ ವಿಭಾಗದ ಎಲ್ಲ ಜಿಲ್ಲೆಗಳು ಮತ್ತೆ ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರ working ours ಅಲ್ಲಿ ಬದಲಾವಣೆ ಮುಂಜಾನೆ 8 ಗಂಟೆ ಇಂದ ಮಧ್ಯಾಹ್ನ 1.30 ವರಿಗು
ನನ್ನ ಎಲ್ಲಾ ಪ್ರೀತಿಯ ಸ್ಪರ್ಧಾರ್ಥಿ ಗಳಿಗೆ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು...

ಪವನ ರಜಪೂತ್
*ಯುಗಾದಿ*

ಹೊಂಗೆ ಹೂವ ತೊಂಗಳಲಿ
ಬೃಂಗದ ಸಂಗೀತ ಕೇಳಿ
ಮತ್ತೆ ಕೇಳಿ ಬರುತಿದೆ.

ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ.

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲವೂ ನವೀನ ಜನನ.

*ವರಕವಿ*
*ಬೇಂದ್ರೆ*

*ಹಿಂದೂ ಸಂವತ್ಸರದ,ವಸಂತನ* *ಆಗಮನದ ಯುಗಾದಿಯ* *ಹೊಸ ವರ್ಷದ* *ಶುಭಾಶಯಗಳು.*
For All of us mostly needed... that's WILL👆
*ಭಾರತ ರತ್ನ,ಸಂವಿಧಾನ ಶಿಲ್ಪಿ,ವಿಶ್ವ ಜ್ಞಾನಿ,ಹಿಂದುಳಿದ ವರ್ಗಗಳ ಹರಿಕಾರ, ಡಾ.ಬಿ.ಆರ್. ಅಂಬೇಡ್ಕರ್ ಅವರ 130 ನೆ ಜಯಂತಿಯ ಶುಭಾಶಯಗಳು*
CBSE Board Exams 2021: ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ದಿನಾಂಕ ಮುಂದೂಡಿಕೆ.
ಎಲ್ಲರಿಗೂ ಒಂದು ವಿಶೇಷ ಮಾಹಿತಿ

ನಮ್ಮ ಹೆಮ್ಮೆಯ ಪವನ್ ರಜಪೂತ ಗುರುಗಳ ಜೊತೆಗೆ

ರಾಜ್ಯದ ಪ್ರತಿಷ್ಠಿತ ನಂಬರ್ 1 ಟೆಲಿಗ್ರಾಂ ಚಾನಲ್ "SR WORLD" ಗ್ರೂಪ್ ನ ಜನಪ್ರಿಯ ಕಾರ್ಯಕ್ರಮ ಈ ವರ್ಷದ 2021 ರ " ಸಾಧಕರಿಗೆ ಒಂದು ಸಲಾಂ" ಕಾರ್ಯಕ್ರಮದ ಮೊದಲು ಅಥಿತಿಗಳಾಗಿ
ನಮ್ಮ ಹೆಮ್ಮೆಯ ಪವನ ರಜಪೂತ್ ಗುರುಗಳು ತುಂಬಾ ಚನ್ನಾಗಿ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ....

ಎಲ್ಲರೂ ಗ್ರೂಪ್ ಅಲ್ಲಿ ಹೋಗಿ ಕೇಳಿ

ಮಿಸ್ ಮಾಡಬೇಡಿ ಈ ಆಡಿಯೋ ಕ್ಲಿಪ್ ತುಂಬಾ ವಿಭಿನ್ನವಾಗಿದೆ...

👇👇👇👇👇👇👇👇👇👇👇
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
5.6 MB
👆🏻👆🏻👆🏻👆🏻👆🏻👆🏻👆🏻
★ AUDIO CLIP: ★
🔊👇🏻🔊👇🏻🔊👇🏻🔊

ಮಾನ್ಯ ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರು ನಡೆಸಿಕೊಡುವ "ಸಾಧಕರಿಗೊಂದು ಸಲಾಂ" ಕಾರ್ಯಕ್ರಮ.!!

♣️ ಈ ವಾರದ ವಿಶೇಷ ಅತಿಥಿಗಳು:
ವೆಂಕಟಸಿಂಗ್ ಶೇಖದಾರ್
ಯುವಸಾಧಕರು

♣️ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ವಿಶೇಷವಾಗಿ K-SET ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಲು ಇರುವ Smart methodಗಳೇನು.?

♣️ ಇತಿಹಾಸ ನಿರ್ಮಿಸುವ ಹಾಗೆ ಇತಿಹಾಸ ಓದೋದು ಹೇಗೆ.?

♣️ ಇಂದಿನ ಯುವ ಪೀಳಿಗೆ ಎತ್ತ ಸಾಗುತಿದೆ.? ಏಕೆ.? ಪರಿಹಾರವೇನು.?

♣️ ಓದುವಾಗ ಪ್ರೀತಿಯ ಮೋಹದ ಬಲೆಗೆ ಬಿದ್ದವರು/ ಬೀಳಲಿರುವವರು ಕೇಳಲೇಬೇಕಾದ ಸಂದರ್ಶನವಿದು.!!

♣️ "ಸುಮಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೂಡಾ ಯಾವುದೇ ಯಶಸ್ಸು ನನಗೆ ಸಿಗುತ್ತಿಲ್ಲ.!!" ಎಂದು ಚಿಂತೆಯಲ್ಲಿ ಇರುವವರನ್ನು ಚಿಂತನೆಗೊಳಪಡಿಸುವ ಆಡಿಯೋ ಕ್ಲಿಪ್ ಇದು.!!

♣️ ಈ ಸಂದರ್ಶನವನ್ನು ಕೇಳಿದ ಮೇಲೆ "ಬೇರೆಯವರ ಉದಾಹರಣೆಯನ್ನು ನಿಮಗೆ ಕೊಡುವ ಬದಲು, ನಿಮ್ಮ ಉದಾಹರಣೆಯನ್ನೇ ಬೇರೆಯವರಿಗೆ ಕೊಡುವ ಹಾಗೆ ನೀವು ಬದಲಾಗುತ್ತೀರಿ.!!

♣️ ಮಿಸ್ ಮಾಡದೇ ಕೇಳಿ, ಪ್ರಯೋಜನ ಪಡೆದುಕೊಳ್ಳಿ.!!
🔊📢🔊📢🔊📢🔊📢🔊
ರಾಜ್ಯದ ಪ್ರತಿಷ್ಠಿತ ನಂಬರ್ 1 ಟೆಲಿಗ್ರಾಂ ಚಾನಲ್ "SR WORLD" ಗ್ರೂಪ್ ನ ಜನಪ್ರಿಯ ಕಾರ್ಯಕ್ರಮ ಈ ವರ್ಷದ 2021 ರ " ಸಾಧಕರಿಗೆ ಒಂದು ಸಲಾಂ" ಕಾರ್ಯಕ್ರಮದ ಮೊದಲು ಅಥಿತಿಗಳಾಗಿ
ನಮ್ಮ ಹೆಮ್ಮೆಯ ಪವನ ರಜಪೂತ್ ಗುರುಗಳು ತುಂಬಾ ಚನ್ನಾಗಿ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ,ಈ ಆಡಿಯೋ ಕ್ಲಿಪ್ ಕೆಲವೇ ಗಂಟೆಗಳಲ್ಲಿ ರಾಜ್ಯದಲ್ಲಿ ಸಾವಿರಾರು ಸ್ಪರ್ಧಾರ್ಥಿಗಳು ಮತ್ತೆ ವಿವಿಧ ಕೋಚಿಂಗ್ ಸೆಂಟರ್ ಮುಖ್ಯಸ್ಥರು ಕೂಡ ಕೇಳಿ ತುಂಬಾ ಪ್ರಸಿದ್ದಿ ಪಡೆಯುತ್ತಾ ಮತ್ತು ಜನಪ್ರಿಯ ಮಾರ್ಗದರ್ಶನ ಆಗ್ತಾ ಇದೆ ತುಂಬಾ ಜನರು ಮತ್ತೆ ವಿಶೇಷ ವ್ಯಕ್ತಿಗಳು ಪವನ ರಜಪೂತ್ ಸರ್ ಗೆ ಕಾಲ್ ಮಾಡಿ ಧನ್ಯವಾದ ತಿಳಿಸಿತಾ ಇದ್ದಾರೆ....

ನೀವು ಕೂಡ ಇನ್ನೂ ಯಾರು ಕೇಳಿಲ್ಲ ಆಡಿಯೋ ಕ್ಲಿಪ್ ಮಿಸ್ ಮಾಡದೇ ಬೇಗ ಕೇಳಿ....
KSET ಪರೀಕ್ಷೆ ತೇರ್ಗಡೆ ಗೆ ಅತಿ ಪ್ರಮುಖ ಪತ್ರಿಕೆ ಸಾಮಾನ್ಯ ಜ್ಞಾನ ಪತ್ರಿಕೆ ಈ ಪತ್ರಿಕೆಯ ಗೆ ಸಂಬಂಧಿಸಿದಂತೆ ಅತಿ ಪ್ರಮುಖ ಪುಸ್ತಕ ನಿಮಗಾಗಿ
ಎಲ್ಲರೂ ಚೆನ್ನಾಗಿ ಓದಿಕೊಳ್ಳಿ

👇👇👇👇👇👇👇👇
Forwarded from Deleted Account
kset gk source.pdf
49.5 MB
Emailing kset gk source.pdf