5_6303316431928820403.pdf
948.3 KB
5_6303316431928820403.pdf
Audio
ಕೊರೋನ ಲಸಿಕೆ ಸಾಂಗ್ ( ಕಣ್ಣು ಹೊಡಿಯಕ)....
ಜನಜಾಗೃತಿ ಮೂಡಿಸಲು ನೀವು ಮುಂದೆ ಬನ್ನಿ....
ನಿಮ್ಮ ಮನೆಯಲ್ಲಿ ನಿಮ್ಮ ಗ್ರಾಮದಲ್ಲಿ ಇರೋ 45 ವರ್ಷಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಹಾಕಿ ಕೊಳುವಂತೆ ಅರಿವು ಮೂಡಿಸಿ...
ಜನಜಾಗೃತಿ ಮೂಡಿಸಲು ನೀವು ಮುಂದೆ ಬನ್ನಿ....
ನಿಮ್ಮ ಮನೆಯಲ್ಲಿ ನಿಮ್ಮ ಗ್ರಾಮದಲ್ಲಿ ಇರೋ 45 ವರ್ಷಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಹಾಕಿ ಕೊಳುವಂತೆ ಅರಿವು ಮೂಡಿಸಿ...
5_6309925888381157974.pdf
846.2 KB
ಕಲ್ಬುರ್ಗಿ ವಿಭಾಗದ ಎಲ್ಲ ಜಿಲ್ಲೆಗಳು ಮತ್ತೆ ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರ working ours ಅಲ್ಲಿ ಬದಲಾವಣೆ ಮುಂಜಾನೆ 8 ಗಂಟೆ ಇಂದ ಮಧ್ಯಾಹ್ನ 1.30 ವರಿಗು
*ಯುಗಾದಿ*
ಹೊಂಗೆ ಹೂವ ತೊಂಗಳಲಿ
ಬೃಂಗದ ಸಂಗೀತ ಕೇಳಿ
ಮತ್ತೆ ಕೇಳಿ ಬರುತಿದೆ.
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ.
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲವೂ ನವೀನ ಜನನ.
*ವರಕವಿ*
*ಬೇಂದ್ರೆ*
*ಹಿಂದೂ ಸಂವತ್ಸರದ,ವಸಂತನ* *ಆಗಮನದ ಯುಗಾದಿಯ* *ಹೊಸ ವರ್ಷದ* *ಶುಭಾಶಯಗಳು.*
ಹೊಂಗೆ ಹೂವ ತೊಂಗಳಲಿ
ಬೃಂಗದ ಸಂಗೀತ ಕೇಳಿ
ಮತ್ತೆ ಕೇಳಿ ಬರುತಿದೆ.
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ.
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲವೂ ನವೀನ ಜನನ.
*ವರಕವಿ*
*ಬೇಂದ್ರೆ*
*ಹಿಂದೂ ಸಂವತ್ಸರದ,ವಸಂತನ* *ಆಗಮನದ ಯುಗಾದಿಯ* *ಹೊಸ ವರ್ಷದ* *ಶುಭಾಶಯಗಳು.*
This media is not supported in your browser
VIEW IN TELEGRAM
ಮಿಸ್ ಮಾಡದೇ ನೋಡಿ..