ನಿಮ್ಮ ಎಲ್ಲರಿಗೂ ಒಂದು ವಿಶೇಷ ಮಾಹಿತಿ ಮುಖ್ಯವಾಗಿ PSI ಅಭ್ಯರ್ಥಿಗಳಿಗೆ ಪವನ ರಜಪೂತ್ ಸರ್ ಅವರು ಅವರೇ ಸ್ವತಃ ತಮ್ಮ ಕೈ ಬರಹದಲ್ಲಿ ಮುಂದೆ ಬರುವ PSI ಪರೀಕ್ಷೆಯಲ್ಲಿ ಯಾವ SA ಬರಬಹುದು ಅಂತ ಗಮನಿಸಿ ಕೆಲವು ಮುಖ್ಯ ಟಾಪಿಕ್ ಗಳನ್ನು ಕೊಡ್ತಾ ಇದ್ದಾರೆ ನೀವು ಎಲ್ಲರೂ ಅವರು ಕೊಡುವ SA ಗಳಿಗೆ ಚನ್ನಾಗಿ ಗುಣಮಟ್ಟದ ಮಾಹಿತಿ ಬರಿದು ಪ್ರಾಕ್ಟಿಸ್ ಮಾಡಿ....
ಇನ್ನು ಕೆಲವೇ ಕ್ಷಣಗಳಲ್ಲಿ ನಿರೀಕ್ಷಿಸಿ ಗ್ರೂಪ್ ಗೆ ಸೆಂಡ್ ಮಾಡಲಾಗುತ್ತೆ..
👇👇👇👇👇👇👇👇
ಇನ್ನು ಕೆಲವೇ ಕ್ಷಣಗಳಲ್ಲಿ ನಿರೀಕ್ಷಿಸಿ ಗ್ರೂಪ್ ಗೆ ಸೆಂಡ್ ಮಾಡಲಾಗುತ್ತೆ..
👇👇👇👇👇👇👇👇
Forwarded from Deleted Account
ನಮ್ಮ ಹಿಂದೂಧರ್ಮದ ವರ್ಷದ ಕೊನೆಯ ಹಬ್ಬ ಈ ಹೊಳಿ ಹಬ್ಬ....
ನಿಮ್ಮ ಜೀವನದಲ್ಲಿ ಈ ಹಬ್ಬದ ಆಚರಣೆ ಮಾಡುವದರ ಮೂಲಕ ಹೊಸ ಹೊಸ ಕನಸುಗಳನ್ನು ಜೀವನದ ದಲ್ಲಿಟ್ಟುಕೊಂಡು ಮುನ್ನುಗ್ಗಿ ನಿಮ್ಮ ಜೀವನ ಕಲರ್ ಪೂಲ್ ಆಗಿರಲಿ ನಿಮ್ಮ ಎಲ್ಲಾ ಹೊಸ ಕನಸುಗಳು ಈಡೇರಲಿ
ಇವತ್ತಿನ ದಿನ ಸತ್ಯಕ್ಕೆ ಜಯ ಸಿಕ್ಕು ಅಧರ್ಮ ಅಳಿದು ಧರ್ಮ ಗೆಲವು ಸಾಧಿಸಿದ ದಿನ,ನೀವು ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದ್ರು ಎದುರಿಸು ಒಳ್ಳೆ ವಿಚಾರ,ಉನ್ನತ ಕನಸುಗಳನ್ನು ಇಟ್ಟು ಕೊಂಡು ನಿರಂತರ ಪ್ರಯತ್ನ ಇಂದ ಮುನ್ನುಗ್ಗಿ ಕಂಡಿತಾ ನಿಮ್ಮ ಜೀವನ ವಿವಿಧ ಬಣ್ಣಗಳ ಹಾಗೆ ರಂಗೆರುವದು
ನನ್ನ ಎಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ ಅಣ್ಣ ತಮ್ಮಂದಿರಿಗೆ, ಗುರು ಹಿರಿಯರಿಗೆ ಬಣ್ಣಗಳ ಹಬ್ಬ ಹೋಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಎಲ್ಲರಿಗೂ...

5_6278447149650805380.pdf
2.4 MB
ಅಧಿಸೂಚನೆ: ಐಎಎಸ್ ಅಧಿಕಾರಿಗಳ ವರ್ಗಾವಣೆ.
(dpar 149 sas 2021, ದಿನಾಂಕ: 31_03_2021)
(dpar 149 sas 2021, ದಿನಾಂಕ: 31_03_2021)
5_6280698949464490503.pdf
630.2 KB
ಆದೇಶ: ಕೋವಿಡ್-೧೯ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಏಪ್ರಿಲ್-೧ ರಿಂದ ೩೦ ರವರೆಗೆ ಅನ್ವಯವಾಗುವಂತೆ ಹೊರಡಿಸಲಾದ ಮಾರ್ಗಸೂಚಿಗಳು.
(RD 158 TNR 2020, DT:29-03-2021)
#Covid_19_Order_RD_DM
(RD 158 TNR 2020, DT:29-03-2021)
#Covid_19_Order_RD_DM