TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
Forwarded from PAVAN S
ವಿಶೇಷ ಮಾಹಿತಿ....

ಈಗ ಅಷ್ಟೇ ಪವನ ರಜಪೂತ್ ಸರ್ ನಮಗೆ ಒಂದು ಮಾಹಿತಿ ತಿಳಿಸಿದರು,SDA ಪರೀಕ್ಷೆ ಏಪ್ರಿಲ್ ಎರಡನೇ ವಾರ ಅಥವಾ ಕೊನೆಯ ವಾರ ಅಂದ್ರೆ ಏಪ್ರಿಲ್ 25 ರಂದು ನಡೆಯುವ ಸಾಧ್ಯತೆ ಇದೆ ಅಂತೆ ಅದಕ್ಕೆ ಎಲ್ಲರೂ ಚನ್ನಾಗಿ ಅಧ್ಯಯನ ಮಾಡಿ

ಮತ್ತೆ ಈ ದಿನಾಂಕಗಳು ಬದಲಾಗುವ ಸಾಧ್ಯತೆ ಕೂಡ ಇದೆ ಸರ್ ಮತ್ತೆ ತಿಳಿಸುತ್ತೇನೆ ಅಂತ ಹೇಳಿದ್ದಾರೆ,ನೀವು ಸಮಯ ಇಲ್ಲ ಅಂತ ತಿಳಿದು ನಿರಂತರ ಅಧ್ಯಯನ ಮಾಡಿ...

ಒಟ್ಟಿನಲ್ಲಿ SDA ಪರೀಕ್ಷೆ ಏಪ್ರಿಲ್ ತಿಂಗಳಲ್ಲಿ ಆಗುವ ಸಾದ್ಯತೆ ತುಂಬಾ ಇದೆ
ಏಪ್ರಿಲ್ ಕೊನೆಯ ವಾರದಲ್ಲಿ ಇಲಾಖೆ ಪರೀಕ್ಷೆಗಳು ಕೂಡ ಇರೊದರಿಂದ ಪರೀಕ್ಷೆಯೇ ದಿನಾಂಕಗಳು ಇನ್ನೂ ಬದಲಾವಣೆಗೆ ಒಳಪಟ್ಟಿವೆ,ಆದ್ರೆ ನಿಮ್ಮ ತಯಾರಿ ಏಪ್ರಿಲ್ ಅಲ್ಲಿಯೇ ಪರೀಕ್ಷೆ ನಡೆಯುತ್ತೆ ಅಂತೇನೆ ನಿರಂತರ ಅಧ್ಯಯನ ಮಾಡಿ ಸಮಯ ವ್ಯರ್ಥ ಮಾಡದಿರಿ
65 ias rank candidates debarred bcz EWS fake certificate 👆👆
ಯಾವುದೆ ಸರ್ಕಾರಿ ಹುದ್ದೆಗೆ ಅರ್ಜಿ ಹಾಕುವಾಗ ಸರಿಯಾದ ಮಾಹಿತಿ ಯೊಂದಿಗೆ ಅರ್ಜಿ ಸಲ್ಲಿಸಿ🙏
5_6210820458623795723.pdf
3.8 MB
Emailing 5_6210820458623795723.pdf
ನಿಮ್ಮ ಎಲ್ಲರಿಗೂ ಒಂದು ವಿಶೇಷ ಮಾಹಿತಿ ಮುಖ್ಯವಾಗಿ PSI ಅಭ್ಯರ್ಥಿಗಳಿಗೆ ಪವನ ರಜಪೂತ್ ಸರ್ ಅವರು ಅವರೇ ಸ್ವತಃ ತಮ್ಮ ಕೈ ಬರಹದಲ್ಲಿ ಮುಂದೆ ಬರುವ PSI ಪರೀಕ್ಷೆಯಲ್ಲಿ ಯಾವ SA ಬರಬಹುದು ಅಂತ ಗಮನಿಸಿ ಕೆಲವು ಮುಖ್ಯ ಟಾಪಿಕ್ ಗಳನ್ನು ಕೊಡ್ತಾ ಇದ್ದಾರೆ ನೀವು ಎಲ್ಲರೂ ಅವರು ಕೊಡುವ SA ಗಳಿಗೆ ಚನ್ನಾಗಿ ಗುಣಮಟ್ಟದ ಮಾಹಿತಿ ಬರಿದು ಪ್ರಾಕ್ಟಿಸ್ ಮಾಡಿ....

ಇನ್ನು ಕೆಲವೇ ಕ್ಷಣಗಳಲ್ಲಿ ನಿರೀಕ್ಷಿಸಿ ಗ್ರೂಪ್ ಗೆ ಸೆಂಡ್ ಮಾಡಲಾಗುತ್ತೆ..


👇👇👇👇👇👇👇👇