TARGET KAS GROUP PAVAN RAJPUT
33.9K subscribers
7.44K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
FDA ಮತ್ತು SDA ನಾನ್ ಗೆಜೆಟೆಡ್ ನೇಮಕಾತಿ ಪಠ್ಯಕ್ರಮದಲ್ಲಿ ಯಾವದೇ ರೀತಿಯ ಬದಲಾವಣೆ ಇಲ್ಲ.....
naan helidde taane monne👆👆
ವಿಶೇಷ ಮಾಹಿತಿ....

ಕೃಷಿ ಇಲಾಖೆಯಲ್ಲಿ ಖಾಲಿ ಇರುವ 3800 ಕಿಂತ ಹೆಚ್ಚಿನ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ಕೋರಲಾಗಿದೆ,ಅನುಮತಿ ಸಿಗುವ ಸಾಧ್ಯತೆ ತುಂಬಾ ಇದೆ ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ,ಮತ್ತು ಇವತ್ತು ಅಧಿವೇಶದಲ್ಲಿ ಕೂಡ ಈ ಕುರಿತು ಗಂಭೀರವಾಗಿ ಚರ್ಚೆ ನಡೆದಿದೆ
kas ge yavag call agutte anta wait mado badalu ias ifs ge try madi
ias ge prepare adree kas 80% easy aagi score madabahudu
IAS and IFS total post 712+110= 822
SDA exam postpond 👆👆
Forwarded from Pavan
vacancies list👆👆
yojana march month magazine must purchse bcz budget informatiom available in march month yojana m