Kas ಗೆ ಯಾವ ಮ್ಯಾಗಜಿನ್ ಬೆಟರ್ ಇದೆ ಹೇಳಿ ಅಂತ ತುಂಬಾ ದಿನಗಳಿಂದ ಅನೇಕರು ಮೆಸೇಜ್ ಮಾಡುತ್ತಾ ಇದೀರಿ,ಬೇರೆ ಬೇರೆ ಮ್ಯಾಗಜಿನ್ ಗಳಿಗೆ ಗೊಂದಲ ಆಗುತ್ತಿದೆ ಒಂದೇ ಪರ್ಫೆಕ್ಟ್ ಆಗಿ ಯಾವುದು ಓದಬೇಕು ತಿಳಿಸಿ ಅಂತ ಹೇಳಿದ್ದೀರಿ ಅದಕ್ಕೆ ನಾನು ಹೇಳೋದು,
ರಾಷ್ಟ್ರೀಯ ಮತ್ತು ಅಂತಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು ಕುರಿತು ನೀವು ಉತ್ತಮ ಕಂಟೆಂಟ್ ಮತ್ತು ವಿಸ್ತಾರವಾದ ಮಾಹಿತಿ ಸಿಗೋದು
ಸ್ಪರ್ಧಾ ಅರಿವು
ಮ್ಯಾಗಜಿನ್ ಓದಿಕೊಳ್ಳಿ ಸಹಾಯ ಆಗುತ್ತೆ.
ನಾನು ಇದು ಪ್ರಚಾರಕ್ಕೆ ಹೇಳುತ್ತಾ ಇಲ್ಲ ಅದರ ಅವಶ್ಯಕತೆ ಇಲ್ಲ ,ಗುಣಮಟ್ಟದ ಕಂಟೆಂಟ್ ಇದ್ದರೆ ನಾನು ಹೇಳುತ್ತೇನೆ,ಅದು ಬಿಟ್ಟು ಯಾರು ಏನೇ ಒತ್ತಾಯ ಮಾಡಿದ್ರೆ ಬೇರೆ ಕಂಟೆಂಟ್ ಬಗ್ಗೆ ನಾನು ಹೇಳೋದಿಲ್ಲ.
ಇದನ್ನು ಹೊರತುಪಡಿಸಿ ಬೇರೆ ನಿಮಗೆ ಡೆಪ್ತ್ ಕಂಟೆಂಟ್ ಅನಿಸುವುದನ್ನು ಓದಿಕೊಳ್ಳಿ.

TARGET KAS GROUP PAVAN RAJPUT
KEA ಇಂದ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ.
ಪ್ರಾಂಶುಪಾಲರ ನೇರ ನೇಮಕಾತಿ ಅಧಿಸೂಚನೆ
ಶೈಕ್ಷಣಿಕ ಅರ್ಹತೆ
ಶಾಲಾ ಶಿಕ್ಷಣ ಇಲಾಖೆಯ (ಸರ್ಕಾರಿ ಪದವಿ ಪೂರ್ವ ಕಾಲೇಜುಗಳ) ಉಪನ್ಯಾಸಕರ ವೃಂದದಲ್ಲಿ ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರೈಸಿರಬೇಕು ಮತ್ತು ಖಾಯಂಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿರಬೇಕು. ಪೂರೈಸಿರಬೇಕು.
ಶೈಕ್ಷಣಿಕ ಅರ್ಹತೆ
ಶಾಲಾ ಶಿಕ್ಷಣ ಇಲಾಖೆಯ (ಸರ್ಕಾರಿ ಪದವಿ ಪೂರ್ವ ಕಾಲೇಜುಗಳ) ಉಪನ್ಯಾಸಕರ ವೃಂದದಲ್ಲಿ ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರೈಸಿರಬೇಕು ಮತ್ತು ಖಾಯಂಪೂರ್ವ ಸೇವಾವಧಿಯನ್ನು ತೃಪ್ತಿಕರವಾಗಿ ಪೂರೈಸಿರಬೇಕು. ಪೂರೈಸಿರಬೇಕು.
pucrecruitmentrpckannada.pdf
1.6 MB
pucrecruitmentrpckannada.pdf
pucrecruitmentkkkannada.pdf
1.6 MB
pucrecruitmentkkkannada.pdf
pucrecrtmtsyllabuskannada.pdf
636.1 KB
pucrecrtmtsyllabuskannada.pdf
TARGET KAS GROUP PAVAN RAJPUT
ಇವತ್ತು ಒಂದು ಸಂತೋಷದ ವಿಷಯ ಹಂಚಿಕೊಳ್ಳಬೇಕು ನಿಮ್ಮ ಜೊತೆ,ನಾನು ಈ ಹಿಂದೆ ಅನೇಕ ಸಹಾಯ ಮಾಡಿದ್ರು ಯಾವ ಸಹಾಯ ಮಾಡಿದ್ದರ ಮಾಹಿತಿ ಹಂಚಿಕೊಳ್ಳುತ್ತಾ ಇರಲಿಲ್ಲ,ಯಾಕೆ ಅಂದ್ರೆ ನೋಡು ಇವನು ಸ್ವಲ್ಪ ಸಹಾಯ್ ಮಾಡಿ ಎಷ್ಟು ಬಿಲ್ಡಪ್ ತಗೊತ್ತಾನೆ ಅಂತ, ಆದ್ರೆ ಈಗ ಮತ್ತೆ ಅನಿಸಿತು ಸಮಾಜದಲ್ಲಿ ಕೆಲವರು ಹೇಗೆ ಇದ್ದರು ಒಂದು ಎಲ್ಲದಕ್ಕೂ…
ನಾನು ಅವತ್ತು ಈ ರೀತಿ ಸಹಾಯ ಮಾಡಿದ್ದೇನೆ ಅಂತ ಒಂದು ವಿಡಿಯೋ ಹಾಕಿ,ನಾನು ಫೋನ್ ಪೇ ಮಾಡಿದ ಅಮೌಂಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರ ಹಿಂದಿನ ಉದ್ದೇಶ ಇದೆ ಆಗಿತ್ತು,ಈಗ ಅದನ್ನು ಸ್ಪೂರ್ತಿ ಆಗಿಸಿಕೊಂಡು ನನ್ನ ಜಾಬ್ ಅಲ್ಲಿರುವ ಅನೇಕ ಸಹೋದರ ಸಹೋದರಿಯರು ನಮ್ಮ kas ಕೋರ್ಸ್ ಅಲ್ಲಿ ಇರುವವರು ನಮ್ಮ ಈ ಗ್ರೂಪ್ ಅಲ್ಲಿ ಇರುವವರು ಅನೇಕರು ತಮಗೆ ಸಾಧ್ಯವಾಗುವ ಸಹಾಯ ಮಾಡಲು ಮುಂದಾಗುತ್ತಾ ಇದ್ದಾರೆ,ತುಂಬಾ ಸಂತೋಷ ಇದೆ.
ಅವರು ಎಲ್ಲರಿಗೂ ದೇವರು ಒಳ್ಳೇದು ಮಾಡಲಿ ಇನ್ನು ಹೆಚ್ಚಿನ ಜನಕ್ಕೆ ಸಹಾಯ ಮಾಡುವ ಶಕ್ತಿ ದೇವರು ಅವರಿಗೆ ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.
ಅವರು ಎಲ್ಲರಿಗೂ ದೇವರು ಒಳ್ಳೇದು ಮಾಡಲಿ ಇನ್ನು ಹೆಚ್ಚಿನ ಜನಕ್ಕೆ ಸಹಾಯ ಮಾಡುವ ಶಕ್ತಿ ದೇವರು ಅವರಿಗೆ ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.
ಡಾಕ್ಟರ್, ಪ್ರೊಫೆಸರ್ ಮಾದರಿಯಲ್ಲೇ ರಾಜ್ಯದ ಶಿಕ್ಷಕರಿಗೆ ಸಿಗಲಿದೆ ‘Tr’ ಉಪನಾಮ
https://www.prajavani.net/news/karnataka-news/karnataka-teachers-tr-prefix-announcement-4243166
https://www.prajavani.net/news/karnataka-news/karnataka-teachers-tr-prefix-announcement-4243166
Prajavani
ಡಾಕ್ಟರ್, ಪ್ರೊಫೆಸರ್ ಮಾದರಿಯಲ್ಲೇ ರಾಜ್ಯದ ಶಿಕ್ಷಕರಿಗೆ ಸಿಗಲಿದೆ ‘Tr’ ಉಪನಾಮ
Teacher Prefix: ಶಾಲಾ ಶಿಕ್ಷಕರಿಗೆ ವೃತ್ತಿಪರ ಮನ್ನಣೆಯ ಸಂಕೇತವಾಗಿ ತಮ್ಮ ಹೆಸರಿನ ಮುಂದೆ ‘Tr’ ಎಂಬ ಉಪನಾಮ ಬಳಸಲು ಅನುಮತಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.