👆👆👆👆👆👆
ಅವರ ಕುಟುಂಬದ ಜೊತೆ ಮಾತಾಡಿದ ಆಡಿಯೋ
ಒಟ್ಟಿನಲ್ಲಿ ಆ ಸಹೋದರಿಯ ವಿಳಾಸ ತಿಳಿಕೊಳ್ಳುವುದಕ್ಕೆ ತಮ್ಮ ಸಮಯ ಮೀಸಲು ಇಟ್ಟು,ನನಗೆ ಮಾಹಿತಿ ನೀಡಿದ ಎಲ್ಲರಿಗೂ ಹಾಗೆ ಎಲ್ಲಾ ನನ್ನ ಸರ್ಕಾರಿ ಹುದ್ದೆಯಲ್ಲಿ ಇರುವ ಸ್ನೇಹಿತರಿಗೆ ವಿಶೇಷವಾಗಿ ರಾಜೇಶ್ FDA ಅವರಿಗೆ ಧನ್ಯವಾದಗಳು.

ಆ ವಿಧ್ಯಾರ್ಥಿನಿ ಗೆ ನನ್ನಿಂದ ಆದ ಹಣಕಾಸು ಸಹಾಯ ಮಾಡಿದ್ದು,
ಇದು ಏನೋ ನಾನು ಇಷ್ಟು ಸಹಾಯ ಮಾಡಿದೀನಿ ಅಂತ ಹೇಳೋಕ್ಕೊಬೇಕು ಇದರಿಂದ ನಾನು ಇನ್ನೂ ಲಾಭ ಪಡ್ಕೋಬೇಕು ಅಂತ ಅಲ್ಲ,ಇಂತ ಸಹಾಯವನ್ನು ನಾನು ಎರಡು ವರ್ಷದಿಂದ ಮಾಡುತ್ತಾ ಇದ್ದೇನೆ ಆದ್ರೆ ಯಾವತ್ತೂ ನಾನು ಇಷ್ಟು ಸಹಾಯ ಮಾಡಿದೆ ಅಂತ ಯಾವತ್ತೂ ಹೇಳಿಕೊಂಡಿಲ್ಲ,ಆದ್ರೆ ಇವತ್ತು ಹೇಳಿಕೊಳ್ಳೋದಕ್ಕೆ ಪ್ರಮುಖ ಕಾರಣ ಇದನ್ನು ಗಮನಿಸಿ ಒಬ್ಬರು ಆದ್ರೂ ನನ್ನ ಜಾಬ್ ಅಲ್ಲಿ ಇರುವ ಸ್ಪರ್ಧಾರ್ಥಿ,ಹಣದ ಅನುಕೂಲ ಇರುವವರು ಕಷ್ಟದಲ್ಲಿ,ಬಡತನದಲ್ಲಿ ಓದುವವರಿಗೆ ತಮ್ಮಿಂದ ಆಗುವ ಸಹಾಯ ಮಾಡಲಿ ಎನ್ನುವ ಆಶೆ ಅಷ್ಟೇ, ಅದು ಒಂದೇ ಉದ್ಧೇಶ ಇದರಿಂದ ಏನು ನಾನು ಏನು ಲಾಭ ಪಡೆಯೋಕೇ ರಾಜಕಾರಿಣಿ ಅಲ್ಲ ಒಬ್ಬ ಬಿಜಿನೆಸ್ ಮ್ಯಾನ್ ಅಷ್ಟೇ,ಯಾಕೆ ಅಂದ್ರೆ ಕೆಲವರು ಎಲ್ಲದರಲ್ಲೂ ಒಂದು ಟೀಕೆ ಮಾಡುತ್ತಾರೆ ಅದಕ್ಕೆ ಇದಕ್ಕೂ ಕೂಡ ಕೆಲವರು ಟೀಕೆ ಮಾಡಿ ಹೀಯಾಳಿಸುವರು ಇರುತ್ತಾರೆ ಅವರ ಹಾಗೆ ಮುಂದುವರಿಯಲಿ ನಮಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ನಾವು ಹೀಗೆ ಇನ್ನೂ ಸಹಾಯ ಮಾಡುತ್ತಾ ಸಾಗೋಣ ಒಳ್ಳೆ ಕೆಲಸ ಮಾಡೋಣ.

ಮಾನ್ಯ ಮುಖ್ಯಮಂತ್ರಿ ಅವರೇ ಭಾಷಾಭಿಮಾನ ಅಂದ್ರೆ ಸ್ವಲ್ಪ ಪಕ್ಕದ ರಾಜ್ಯವನ್ನು ನೋಡಿ ಕಲೀರಿ,ಅವರು ಹೈಕೋರ್ಟ್ ನ ಪ್ರಧಾನ ಭಾಷೆಯಾಗಿ ತಮ್ಮ ಮಾತೃಭಾಷೆ ಇರಬೇಕು ಎನ್ನುವ ಬೇಡಿಕೆ ಇಡುವ ನಿರ್ಣಯ ಮಂಡನೆ ಮಾಡುತ್ತಾ ಇದ್ದಾರೆ,
ಆದರೆ ನೀವು ಗ್ರೂಪ್ C ಪರೀಕ್ಷೆಗಳ ಪಠ್ಯಕ್ರಮದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರೋದನ್ನು ತೆಗೆದುಹಾಕಿ,ನಮ್ಮ ಮಾತೃಭಾಷೆ ಆಡಳಿತ ಭಾಷೆ ಕನ್ನಡಕ್ಕೆ ಕಡಿಮೆ ಸ್ಥಾನ ನೀಡಿದ್ದೀರಿ,ಇದೇನಾ ನಿಮ್ಮ ಕನ್ನಡ ಅಭಿಮಾನ.
ನಿಮ್ಮ ಕನ್ನಡ ಭಾಷಾಭಿಮಾನ ಹೇಗೆ ಇದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ
ಕನ್ನಡ 35 ಅಂಕಗಳು
ಇಂಗ್ಲಿಷ್ 35 ಅಂಕಗಳು
ಅಂದ್ರೆ ನಿಮ್ಮ ಪ್ರಕಾರ ಯಾವದೂ ನಮ್ಮ ಮಾತೃಭಾಷೆ,ಕನ್ನಡದಷ್ಟೇ ಶ್ರೇಷ್ಠವೇ ಇಂಗ್ಲಿಷ್ ಭಾಷೆ
ಭಾಷೆಯ ಜ್ಞಾನ ಇರಲಿ ಅದು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಮುಖ್ಯ ಆದ್ರೆ ಕನ್ನಡ ಸರಿಸಮಾನ ಬೇಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ,ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.

ಆಯ್ಕೆಯಾದ ಎಲ್ಲರಿಗೂ congratulations
ಎಲ್ಲರಿಗೂ ಒಳ್ಳೇದು ಆಗಲಿ ಯಾರು saad ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆ ಆಗುತ್ತಿರಿ ಮುಂದಿನ kas ತಯಾರಿ ಸೀರಿಯಸ್ ಆಗಿ ಮುಂದುವರಿಯಲಿ,ಇನ್ನು ಈ ಬಾರಿ saad ಅಂತಿಮ ಆಯ್ಕೆಪಟ್ಟಿಯಲ್ಲಿ ಯಾರು ಆಯ್ಕೆ ಆಗಲ್ಲ ಅವರು ಮುಂದಿನ saad ಅಥವಾ kas ಒಂದು ಆಯ್ಕೆ ಮಾಡ್ಕೊಂಡು ಚೆನ್ನಾಗಿ ವರ್ಕ್ ಮಾಡಿ,ನಿಮ್ಮ ನಿಮ್ಮ ಸಾಮರ್ಥ್ಯ ಆಧಾರದ ಮೇಲೆ ಎರಡು ಪ್ರಯತ್ನ ಮಾಡಿ ಎಲ್ಲರಿಗೂ ಒಳ್ಳೇದು ಆಗಲಿ

ನಾನು ಇವತ್ತು ಈ ಸಹಾಯ ಮಾಡಿದ್ದರ ಕುರಿತು ಹೇಳಿಕೊಳ್ಳುವುದರ ಹಿಂದಿನ ಉದ್ದೇಶ ಏನು ಇತ್ತು ಅದು ಈಗ ಈಡೇರಿತು,ಅದಕ್ಕೆ ಒಂದು ಅರ್ಥ ಈಗ ಬಂತು,ತುಂಬಾ ಸಂತೋಷ ನಿಮ್ಮಿಂದ ಆದ ಸಹಾಯ ಮಾಡಿ ಒಳ್ಳೇದು ಆಗಲಿ ಎಲ್ಲರಿಗೂ.
2026-27ನೇ ಸಾಲಿನ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಉಳಿದ ಮೂಲ ವೃಂದದ (ಆರ್‌ಪಿಸಿ)-3395 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿ (ಕೆಕೆ)-596 ಹುದ್ದೆಗಳ ನೇಮಕಾತಿಗಾಗಿ ದೇಹದಾರ್ಡ್ಯತೆ & ಸಹಿಷ್ಣುತೆ ಪರೀಕ್ಷೆಯನ್ನು ಅರ್ಹ ಅಭ್ಯರ್ಥಿಗಳಿಗೆ ನಡೆಸುವ ಸಲುವಾಗಿ ತಾತ್ಕಾಲಿಕ (Tentatively) ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಸದರಿ ದಿನಾಂಕಗಳನ್ನು ಬದಲಾಯಿಸಿ, ಪ್ರಸ್ತುತ ಈ ಮೇಲಿನಂತೆ ದಿನಾಂಕಗಳನ್ನು ನಿಗದಿಪಡಿಸಿಲಾಗುರುತ್ತಿದೆ.