ಜಾಬ್ ಅಲ್ಲಿ ಇದ್ದುkasಗೆ ತಯಾರಿ ಆಗ್ತಾ ಇರೋರು ರಜೆ ಸಿಗ್ತಾ ಇಲ್ಲkasಗೆ ಓದೋಕೆ ತುಂಬಾ ಕಷ್ಟ ಆಗ್ತಾ ಇದೆ ಅಂತ ಪುನಃ ಪುನಃ ಮೆಸೇಜ್ ಮಾಡುವವರಿಗೆ ಈ ಎಲ್ಲಾ ಮೆಸೇಜ್ ಗಳು,ಯಾಕೆ ಅಂದ್ರೆ ನಮ್ಮkasಕೋರ್ಸ್ ಇರೋದು ಕೇವಲ ರಾಜ್ಯದ ವಿವಿಧ ಇಲಾಖೆಗಳಲ್ಲಿ ವಿವಿಧ ದರ್ಜೆಯ ಹುದ್ದೆಗಳಲ್ಲಿ ಇರುವವರಿಗೆ ಇದರಲ್ಲಿ ನೋಡಿ ಒಬ್ಬರು ಸಹೋದರಿ ಅವರಿಗೆ ರಜೆ ಕೂಡ ಸಿಗ್ತಾ ಇಲ್ಲ ಕುಟುಂಬ ನಿರ್ವಹಣೆ ಜೊತೆಗೆ ತಾವುkas ಮಾಡಿಯೇ ಮಾಡುತ್ತೇನೆ ಅನ್ನುವ ಛಲ,ಅದಕ್ಕೆ ರಜೆ ಸಿಗ್ತಾ ಇಲ್ಲ ಅದು ಇದು ಕಾರಣ ಹೇಳಿಕೊಂಡು ಇರಬೇಡಿ,ಪೋಕಸ್ ಆಗಿ ಇರಿ ಎಲ್ಲವೂ ಸಾಧ್ಯ ಇದೆ,ಈ ಮೇಲೆ ಮೆಸೇಜ್ ಮಾಡಿದ ಎಲ್ಲರು ಕೂಡ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಾಲೆ ನಮ್ಮ kasಕೋರ್ಸ್ ಅಲ್ಲಿ ಪರ್ಫೆಕ್ಟ್ ಆಗ್ತಾ ಇರೋದು,ಜಸ್ಟ್ ಎಲ್ಲಾ ವಿಷಯಗಳ ಡೆಪ್ತ್ ಕಂಟೆಂಟ್ ಅಷ್ಟೇ ಕೊಡ್ತಿಲ್ಲ ಅದನ್ನು ಸರಳವಾಗಿ ಓದಿ ಹೇಗೆ,ವಿವಿಧ ಸ್ಮಾರ್ಟ್ ಮೆಥಡ್ ಮೂಲಕ ಹೇಗೆ ಪರೀಕ್ಷೆ ತೇರ್ಗಡೆ ಆಗಬೇಕು ಅಂತ ಪುನಃ ಪುನಃ ಆಡಿಯೋ ಕ್ಲಿಪ್ ಮಾಡುವ ಮೂಲಕ ನಾವು ಮಾಹಿತಿ ಹಂಚಿಕೊಂಡಾಗ ಪರೀಕ್ಷೆ ಬಗ್ಗೆ ಕಾನ್ಫಿಡೆನ್ಸ್ ಹೆಚ್ಚಾಗುತ್ತೆ ಅದಕ್ಕೆ ಪ್ರತಿನಿತ್ಯ ಎಲ್ಲರ ಜೊತೆಗೆ ಆಕ್ಟಿವ್ ಇದ್ದರೆ ಎಲ್ಲರಿಗೂ ಹುಮ್ಮಸ್ಸು ಹೆಚ್ಚಾಗುತ್ತೆ ಅದೇ ನಮ್ಮ ಉಪಾಯ,ನೀವು ಜಾಬ್ ಅಲ್ಲಿ ಇದ್ದುkasಗೆ ಮಾತ್ರ ತಯಾರಿ ಆಗ್ತಾ ಇದ್ದರೆ ಮಾತ್ರ ಮೆಸೇಜ್ ಮಾಡಿ,ಜಾಬ್ ಅಲ್ಲಿ ಇಲ್ದೆ ಇರೋರು ಮೊದಲು ಈ ಬಾರಿ ಒಂದು ಜಾಬ್ ಮಾಡ್ಕೊಳ್ಳಿ.
ಟೆಲಿಗ್ರಾಂid
@pavans2025
ಟೆಲಿಗ್ರಾಂid
@pavans2025
ಅಲೋಕ್ ಕುಮಾರ್ಗೆ ಪೇಜಾವರ ಮಠ ಸಂಸ್ಥಾನದ ವತಿಯಿಂದ ಧರ್ಮಭೂಷಣ ಪುರಸ್ಕಾರ https://www.prajavani.net/news/india-news/alok-kumar-dharma-bhushana-award-pejavara-matha-4228585
Prajavani
ಅಲೋಕ್ ಕುಮಾರ್ಗೆ ಪೇಜಾವರ ಮಠ ಸಂಸ್ಥಾನದ ವತಿಯಿಂದ ಧರ್ಮಭೂಷಣ ಪುರಸ್ಕಾರ
Dharma Bhushana Award: ಸನಾತನ ಧರ್ಮ ರಕ್ಷಣೆಗೆ ಸಲ್ಲಿಸಿದ ಸೇವೆಗಾಗಿ ವಿಎಚ್ಪಿ ಅಧ್ಯಕ್ಷ ಅಲೋಕ್ ಕುಮಾರ್ ಅವರಿಗೆ ಪೇಜಾವರ ಮಠದಿಂದ ಧರ್ಮಭೂಷಣ ಪುರಸ್ಕಾರವನ್ನು ಸೆಪ್ಟಂಬರ್ ಎರಡರಂದು ಪ್ರದಾನ ಮಾಡಲಾಗುವುದು.
ಡಿಜಿಟಲ್ ಕರೆನ್ಸಿ ಜೋಡಣೆಯತ್ತ ಬ್ರಿಕ್ಸ್:ಡಾಲರ್ಗೆ ಪರ್ಯಾಯ ಕರೆನ್ಸಿಗೆ ಮುನ್ನುಡಿ? https://www.prajavani.net/business/commerce-news/brics-digital-currency-cross-border-payment-integration-4227833
Prajavani
ಡಿಜಿಟಲ್ ಕರೆನ್ಸಿ ಜೋಡಣೆಯತ್ತ ಬ್ರಿಕ್ಸ್:ಡಾಲರ್ಗೆ ಪರ್ಯಾಯ ಕರೆನ್ಸಿಗೆ ಮುನ್ನುಡಿ?
BRICS Digital Currency: ಬ್ರಿಕ್ಸ್ ದೇಶಗಳು ಪಾವತಿ ವ್ಯವಸ್ಥೆ ಸುಧಾರಿಸಲು ಸಿಬಿಡಿಸಿ ಮತ್ತು ತ್ವರಿತ ಪಾವತಿ ವ್ಯವಸ್ಥೆಗಳನ್ನು ಜೋಡಿಸುವ ಮಾರ್ಗಗಳನ್ನು ಪರಿಶೀಲಿಸುತ್ತಿವೆ ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ಗಡಿ ಇಲ್ಲದ ಹಿಮಾಲಯದ ರಕ್ಷಣೆಗೆ ಒಂದಾಗಿ ನೀತಿ ರೂಪಿಸಬೇಕು; ನಾಲ್ಕೂ ರಾಷ್ಟ್ರಗಳು https://www.prajavani.net/explainer/digest/himalaya-protection-joint-international-policy-4227671
Prajavani
ಗಡಿ ಇಲ್ಲದ ಹಿಮಾಲಯದ ರಕ್ಷಣೆಗೆ ಒಂದಾಗಿ ನೀತಿ ರೂಪಿಸಬೇಕು; ನಾಲ್ಕೂ ರಾಷ್ಟ್ರಗಳು
Himalaya Conservation: ಹಿಮಾಲಯದ ರಕ್ಷಣೆಗಾಗಿ ಭಾರತ, ನೇಪಾಳ, ಭೂತಾನ್ ಮತ್ತು ಚೀನಾ ರಾಷ್ಟ್ರಗಳು ಜಂಟಿ ವೈಜ್ಞಾನಿಕ ನೀತಿ ಹಾಗೂ ಸಾಮಾನ್ಯ ಪರಿಸರ ಮಾನದಂಡಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ ಎಂದು ಲೇಖನ ವಿವರಿಸುತ್ತದೆ.
ಗಡಿಗಳ ಕಾವಲಿಗೆ ‘ಸುದರ್ಶನ’ ಬಲ: ರಷ್ಯಾದಿಂದ 5 ಹೆಚ್ಚುವರಿ ಎಸ್–400 ಖರೀದಿಗೆ ಭಾರತ ಸಜ್ಜು
https://www.prajavani.net/news/india-news/india-russia-s400-missile-defense-system-deal-4233435?utm_source=whatsapp&utm_medium=share&utm_campaign=social
https://www.prajavani.net/news/india-news/india-russia-s400-missile-defense-system-deal-4233435?utm_source=whatsapp&utm_medium=share&utm_campaign=social
Prajavani
ಗಡಿಗಳ ಕಾವಲಿಗೆ ‘ಸುದರ್ಶನ’ ಬಲ: 5 ಹೆಚ್ಚುವರಿ ಎಸ್–400 ಖರೀದಿಗೆ ಭಾರತ ಸಜ್ಜು
S-400: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದ ಉದ್ದೇಶದಿಂದ ಭಾರತವು ರಷ್ಯಾದಿಂದ ಐದು ಹೆಚ್ಚುವರಿ ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲು ಮುಂದಾಗಿದೆ.
CBI ತನಿಖೆ ಆದ್ರೆ ಮಾತ್ರ ಇದೊಂದು ತಾರ್ಕಿಕ ಅಂತ್ಯ ಕಾಣುತ್ತದೆ,ಇಲ್ಲ ಅಂದ್ರೆ ಏನು ಆಗಲ್ಲ,ಪಶುವೈದ್ಯಕೀಯ ನೇಮಕಾತಿ ಹಗರಣಕ್ಕೆ ಒಂದಕ್ಕೆ ಸೀಮಿತ ಮಾಡಿ,ಉಳಿದೆಲ್ಲ ನೇಮಕಾತಿ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೀತಾ ಇದೆ,ಅದಕ್ಕೆ ಅವನನ್ನು ED ಕಸ್ಟಡಿಗೆ ಹೋಗದಂತೆ ಪ್ರೀ ಪ್ಲ್ಯಾನ್ ಮಾಡಿದ್ದಾರೆ ED ಕಸ್ಟಡಿಗೆ ಹೋದ್ರೆ ಬೇರೆ ನೇಮಕಾತಿ ಹಗರಣಗಳು ಎಲ್ಲವೂ ಹೊರಗೆ ಬರುತ್ತೆ,ಆಗ ತುಂಬಾ ದೊಡ್ಡ ದೊಡ್ಡ ವ್ಯಕ್ತಿಗಳ ತಲೆದಂಡ ಆಗುತ್ತದೆ ಅನ್ನುವ ಭಯ ಇದೆ ಅದಕ್ಕೆ ಈ ಎಲ್ಲಾ ಡ್ರಾಮಾ ಅಷ್ಟೇ.
ಆ ಅಯೋಗ್ಯ ಅಧಿಕಾರಿ ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ಅದ ನೇಮಕಾತಿ ಅಧಿಸೂಚನೆಗಳು.
TARGET KAS GROUP PAVAN RAJPUT
Photo
ಎಲ್ಲವೂ ಟಾಪ್ ಕ್ಲಾಸ್ ಹುದ್ದೆಗಳು
AP notification
ಬಗ್ಗೆ ಮೆಸ್ಸೇಜ್ ಮಾಡ್ತಾ ಇದೀರಿ
ನೋಡ್ರಿ ಅದು ಇನ್ನೂ ಡ್ರಾಪ್ಟ್ ಕೂಡ ಪೈನಲ್ ಆಗಿಲ್ಲ,ಗೆಜೆಟ್ ಆಗಬೇಕು ಆಮೇಲೆ ಅಧಿಸೂಚನೆ ಬಗ್ಗೆ ಮಾಹಿತಿ,
ಅವರು ಮಾನ್ಯ ಉನ್ನತ ಶಿಕ್ಷಣ ಸಚಿವರು ತಮ್ಮ ಕೆಲಸ ಏನು ಇದೆ ಅದು ಎಲ್ಲಾ ಬಿಟ್ಟು ಬೇರೆ ಕೆಲಸದಲ್ಲಿ busy ಇದ್ದಾರೆ, ಏನೋ ಈ ಹಿಂದೆ ಇದ್ದ ಹಾಗೆ ಒಳ್ಳೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ನೋಡೋಣ ಏನು ಮಾಡುತ್ತಾರೆ.

ಪಶುವೈದ್ಯಕೀಯ ನೇಮಕಾತಿ ಹಗರಣ,ಸಮುದ್ರದೊಳಗಿನ ಒಂದು ಸಣ್ಣ ಮೀನು ಅಷ್ಟೇ,ದೊಡ್ಡ ದೊಡ್ಡ ತಿಮಿಂಗಿಲಗಳು ಹೋಲಿಕೆ ಆಗುವ ಹಗರಣಗಳು ಇನ್ನೂ ಹೊರಗೆ ಬರೋಕೆ ಬಿಡ್ತಾ ಇಲ್ಲ,ಉಳಿದೆಲ್ಲ ದೊಡ್ಡ ನೇಮಕಾತಿ ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನ ನಡೀತಾ ಇದೆ,CBI ತನಿಖೆ ಆದ್ರೆ ಎಲ್ಲಾ ದೊಡ್ಡ ದೊಡ್ಡ ತಿಮಿಂಗಿಲಗಳು ಬಲೆಗೆ ಬೀಳುತ್ತವೆ,ಆದ್ರೆ ಸರಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ ಯಾಕೆ ಅಂದ್ರೆ ಪ್ರಭಾವಿಗಳ ತಲೆದಂಡ ಆಗುತ್ತದೆ ಎನ್ನುವ ಭಯ ಶುರುವಾಗಿದೆ.
ಇಷ್ಟೆಲ್ಲಾ ನೇಮಕಾತಿ ಹಗರಣಗಳನ್ನು ಮಾಡಿದ್ದಾರೆ ಅಲ್ವಾ, ಆ ಜಾಗದಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಸ್ಪರ್ಧಾರ್ಥಿಗಳು ಆಯ್ಕೆ ಆಗಬೇಕಿತ್ತು ಆದ್ರೆ ದುಡ್ಡು ಕೊಟ್ಟವರು ಆ ಹುದ್ದೆಗೆ ಆಯ್ಕೆ ಆಗಿದ್ದಾರೆ,ಇಲ್ಲೆ ಪ್ರಾಮಾಣಿಕವಾಗಿ ಆಯ್ಕೆ ಆಗಬೇಕಾದ ಸ್ಪರ್ಧಾರ್ಥಿಗಳು ಆಯ್ಕೆ ಆಗಿಲ್ಲ ಅವರಿಗೆ ಯಾರು ನ್ಯಾಯ ಕೊಡಿಸುತ್ತಾರೆ,
ಆತ್ಮೀಯ ಸ್ಪರ್ಧಾರ್ಥಿಗಳೇ ನೀವು ಇನ್ನೂ ಎಚ್ಚೆತ್ತುಕೊಳ್ಳಬೇಕು,ಕಷ್ಟಪಟ್ಟು ಓದಿ ಪಾಯಿಂಟ್ಸ್ ಅಲ್ಲಿ ಮಿಸ್ ಆಯ್ತು ಒಂದು ಮಾರ್ಕ್ಸ್ ಅಲ್ಲಿ ಮಿಸ್ ಆಯ್ತು ಅಂತ ಹೇಳ್ತಾವಿದ್ದೀರಿ ಅಲ್ವಾ,ನೀವು ಹೀಗೆ ಲಿಸ್ಟ್ ಇಂದ ಹೊರಗೆ ಬರೋಕೆ ಕಾರಣ ನಿಮಗೆ ಸಿಗಬೇಕಾದ ಹುದ್ದೆಯನ್ನು ಬೇರೆ ಅವರು ದುಡ್ಡು ಕೊಟ್ಟು ಪಡೆದುಕೊಂಡಿದ್ದಾರೆ ಅದಕ್ಕೆ ನಿಮಗೆ ಪ್ರಾಮಾಣಿಕವಾಗಿ ಸಿಗಬೇಕಾದ ಹುದ್ದೆಗಳು ನಿಮಗೆ ಸಿಕ್ಕಿಲ್ಲ,ಇಲ್ಲ ಅಂದ್ರೆ ಪ್ರಾಮಾಣಿಕವಾಗಿ ಆಯ್ಕೆ ಆಗಿದ್ದರೆ ಆ ಜಾಗದಲ್ಲಿ ನೀವು ಇರ್ತಾ ಇದ್ದೀರಿ.

ಇವರು ಕೇವಲ ಪತ್ರದಲ್ಲಿ ಮಾತ್ರ
ಒಂದು ದಿನಾನೂ ಕೂಡ ಸರ್ಕಾರಕ್ಕೆ ನಿರಂತರವಾಗಿ ಒತ್ತಡ ತರುವ ಕೆಲಸ ಮಾಡಿಲ್ಲ.
ಮಾನ್ಯರೇ ಮೊದಲು ನಿಮಗೆ ಕನ್ನಡದ ಬಗ್ಗೆ ವಿಶೇಷ ಆದ್ಯತೆ ಇದ್ದರೆ,ನಿರಂತವಾಗಿ ಒತ್ತಡ ಹಾಕುವ ಕೆಲಸ ಮಾಡಿ ನೀವು ಮನಸು ಮಾಡಿದ್ರೆ ಇದು ದೊಡ್ಡ ಕೆಲಸ ಅಲ್ಲವೇ ಅಲ್ಲ,
ಸ್ಪರ್ಧಾರ್ಥಿಗಳು ನಿಮಗೆ ಒತ್ತಡ ಹಾಕಿದ ತಕ್ಷಣ ಒಂದು ಪತ್ರ ಬರೆಯುತ್ತೀರಿ ಆಮೇಲೆ ಆ ವಿಷಯ ಮರೆತು ಬಿಡುತ್ತೀರಿ,
ನಿಮಗೆ ನಿಜವಾಗಲು ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಆಗಬೇಕು ಅಂತ ಇದ್ದರೆ,ಸರ್ಕಾರಕ್ಕೆ ಒತ್ತಡ ಹಾಕಿ ನೇರವಾಗಿ ಮಾನ್ಯ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿ,ಇಂಗ್ಲಿಷ್,ಕಂಪ್ಯೂಟರ್ ಬೇಡ ಅಂತ ಅಲ್ಲ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ ಅದು ನಮ್ಮ ಸ್ಪರ್ಧಾರ್ಥಿಗಳ ಒತ್ತಾಯ ಯಾಕೆ ಅಂದ್ರೆ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್,ಕಂಪ್ಯೂಟರ್ ಕೂಡ ಅವಶ್ಯಕ, ಆದ್ರೆ ನಮ್ಮ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಅದಕ್ಕೆ ಹೆಚ್ಚು ಅಂಕಗಳು ನಿಗದಿ ಆಗಬೇಕು,
ಸಂಪೂರ್ಣ ಗ್ರೂಪ್ C ಪಠ್ಯಕ್ರಮ 2021 ಗೆ ತಿದ್ದುಪಡಿ ನಿಯಮ ಆಗಬೇಕು ಅದಕ್ಕೆ ನೀವು ಒತ್ತಡ ಹಾಕಿ ಪತ್ರ ಬರೆದರೆ ಅದು ಡಸ್ಟ್ ಬಿನ್ ಸೇರುತ್ತೆ ಅಷ್ಟೇ.
ಸಾಮಾನ್ಯ ಕನ್ನಡ 60 ಅಥವಾ 50 ಅಂಕಗಳು
ಸಾಮಾನ್ಯ ಇಂಗ್ಲಿಷ್ 20/25 ಅಂಕಗಳು
ಕಂಪ್ಯೂಟರ್ 20/25 ಅಂಕಗಳು
ಈ ರೀತಿಯಾಗಿ 2021 ರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ಆಗಬೇಕು ಆಗ ಯಾರಿಗೂ ಅನ್ಯಾಯ ಆಗಲ್ಲ,ಆಗ ನಮ್ಮ ನಾಡಲ್ಲಿ ಕನ್ನಡಕ್ಕೆ ಆದ್ಯತೆ