ಜಾಬ್ ಅಲ್ಲಿ ಇದ್ದುkasಗೆ ತಯಾರಿ ಆಗ್ತಾ ಇರೋರು ರಜೆ ಸಿಗ್ತಾ ಇಲ್ಲkasಗೆ ಓದೋಕೆ ತುಂಬಾ ಕಷ್ಟ ಆಗ್ತಾ ಇದೆ ಅಂತ ಪುನಃ ಪುನಃ ಮೆಸೇಜ್ ಮಾಡುವವರಿಗೆ ಈ ಎಲ್ಲಾ ಮೆಸೇಜ್ ಗಳು,ಯಾಕೆ ಅಂದ್ರೆ ನಮ್ಮkasಕೋರ್ಸ್ ಇರೋದು ಕೇವಲ ರಾಜ್ಯದ ವಿವಿಧ ಇಲಾಖೆಗಳಲ್ಲಿ ವಿವಿಧ ದರ್ಜೆಯ ಹುದ್ದೆಗಳಲ್ಲಿ ಇರುವವರಿಗೆ ಇದರಲ್ಲಿ ನೋಡಿ ಒಬ್ಬರು ಸಹೋದರಿ ಅವರಿಗೆ ರಜೆ ಕೂಡ ಸಿಗ್ತಾ ಇಲ್ಲ ಕುಟುಂಬ ನಿರ್ವಹಣೆ ಜೊತೆಗೆ ತಾವುkas ಮಾಡಿಯೇ ಮಾಡುತ್ತೇನೆ ಅನ್ನುವ ಛಲ,ಅದಕ್ಕೆ ರಜೆ ಸಿಗ್ತಾ ಇಲ್ಲ ಅದು ಇದು ಕಾರಣ ಹೇಳಿಕೊಂಡು ಇರಬೇಡಿ,ಪೋಕಸ್ ಆಗಿ ಇರಿ ಎಲ್ಲವೂ ಸಾಧ್ಯ ಇದೆ,ಈ ಮೇಲೆ ಮೆಸೇಜ್ ಮಾಡಿದ ಎಲ್ಲರು ಕೂಡ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಾಲೆ ನಮ್ಮ kasಕೋರ್ಸ್ ಅಲ್ಲಿ ಪರ್ಫೆಕ್ಟ್ ಆಗ್ತಾ ಇರೋದು,ಜಸ್ಟ್ ಎಲ್ಲಾ ವಿಷಯಗಳ ಡೆಪ್ತ್ ಕಂಟೆಂಟ್ ಅಷ್ಟೇ ಕೊಡ್ತಿಲ್ಲ ಅದನ್ನು ಸರಳವಾಗಿ ಓದಿ ಹೇಗೆ,ವಿವಿಧ ಸ್ಮಾರ್ಟ್ ಮೆಥಡ್ ಮೂಲಕ ಹೇಗೆ ಪರೀಕ್ಷೆ ತೇರ್ಗಡೆ ಆಗಬೇಕು ಅಂತ ಪುನಃ ಪುನಃ ಆಡಿಯೋ ಕ್ಲಿಪ್ ಮಾಡುವ ಮೂಲಕ ನಾವು ಮಾಹಿತಿ ಹಂಚಿಕೊಂಡಾಗ ಪರೀಕ್ಷೆ ಬಗ್ಗೆ ಕಾನ್ಫಿಡೆನ್ಸ್ ಹೆಚ್ಚಾಗುತ್ತೆ ಅದಕ್ಕೆ ಪ್ರತಿನಿತ್ಯ ಎಲ್ಲರ ಜೊತೆಗೆ ಆಕ್ಟಿವ್ ಇದ್ದರೆ ಎಲ್ಲರಿಗೂ ಹುಮ್ಮಸ್ಸು ಹೆಚ್ಚಾಗುತ್ತೆ ಅದೇ ನಮ್ಮ ಉಪಾಯ,ನೀವು ಜಾಬ್ ಅಲ್ಲಿ ಇದ್ದುkasಗೆ ಮಾತ್ರ ತಯಾರಿ ಆಗ್ತಾ ಇದ್ದರೆ ಮಾತ್ರ ಮೆಸೇಜ್ ಮಾಡಿ,ಜಾಬ್ ಅಲ್ಲಿ ಇಲ್ದೆ ಇರೋರು ಮೊದಲು ಈ ಬಾರಿ ಒಂದು ಜಾಬ್ ಮಾಡ್ಕೊಳ್ಳಿ.
ಟೆಲಿಗ್ರಾಂid
@pavans2025
ಟೆಲಿಗ್ರಾಂid
@pavans2025
ಕರುನಾಡು ಸ್ಪರ್ಧಾರ್ಥಿಗಳಿಗೆ ಈ ಹಿಂದೆ kas ಪ್ರಶ್ನೆ ಪತ್ರಿಕೆ ಹೇಗೆ ಇದೆ ಮಜಾ ಬಂತಾ ಅಂತ ಕೇಳಿದ ಅಯೋಗ್ಯ,ಈಗ ಜೈಲ್ ಅಲ್ಲಿ ಮಜಾ ಸಿಗ್ತಾ ಇರಬೇಕು,
ಇವನು KPSC ಅಲ್ಲಿ ಇದ್ದಾಗ, ಹಗಲು ರಾತ್ರಿ ಕಷ್ಟ ಪಟ್ಟು ಓದಿದ ತುಂಬಾ ಜನ ಸ್ಪರ್ಧಾರ್ಥಿಗಳು ತಮಗೆ ಸಿಗಬೇಕಾದ ಹುದ್ದೆಗಳು ಇಂದ ವಂಚಿತರಾಗಿದ್ದಾರೆ.
ಕೇವಲ ಅಧಿಸೂಚನೆ ಮಾಡೋದು ದೊಡ್ಡ ಕೆಲಸ ಅಲ್ಲಾ ಅಧಿಸೂಚನೆ ಆದ ಎಲ್ಲಾ ಹುದ್ದೆಗಳು ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದವರು ಹುದ್ದೆಗಳಿಗೆ ಆಯ್ಕೆ ಆಗಬೇಕು,
60% ಪ್ರಾಮಾಣಿಕವಾಗಿ ಆಯ್ಕೆ ಮಾಡೋದು ಇನ್ನೂ 40% ದುಡ್ಡು ಕೊಟ್ಟವರಿಗೆ ನಿಮಗೆ ಬೇಕಾದವರಿಗೆ ಆಯ್ಕೆ ಮಾಡೋದು, ಈ ರೀತಿ ಮಾಡಿ ಮತ್ತೆ ಸ್ಪರ್ಧಾರ್ಥಿಗಳ ಮಧ್ಯೆಯೇ ಭಿನ್ನಾಭಿಪ್ರಾಯ ಮೂಡುವ ಹಾಗೆ ಮಾಡೋದು 60% ಆಯ್ಕೆ ಆದವರು ಮತ್ತು 40% ಅಕ್ರಮ ಕಾರಣದಿಂದ ಹುದ್ದೆಗಳ ಇಂದ ವಂಚಿತಾರದ ಅವರ ನಡುವೆ ಭಿನ್ನಾಭಿಪ್ರಾಯ ಬರುವಂತೆ ಮಾಡಿ ಸ್ಪರ್ಧಾರ್ಥಿಗಳ ನಡುವೆ ಒಗ್ಗಟ್ಟು ಮುರಿಯುವ ಕೆಲಸ ಮಾಡೋದು ಉದಾಹರಣೆಗೆ ಪಶುವೈದ್ಯರ ನೇಮಕಾತಿ,ಇದೆಲ್ಲ ಅವರ ಉಪಾಯ, ಈ ರೀತಿ ಆದ್ರೆ ಏನು ಉಪಯೋಗ, ಆ 40% ಅಕ್ರಮವಾಗಿ ನೇಮಕ ಆಗುವ ಆಗುವರ ಹುದ್ದೆಗಳು ಕೂಡ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಆಯ್ಕೆ ಆಗಬೇಕು ಎಷ್ಟು ಹುದ್ದೆಗಳು ಇರ್ತವೆ,ಅದೆಲ್ಲ ಹುದ್ದೆಗಳಿಗೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಆಯ್ಕೆ ಆಗಬೇಕು,ಆಗ ನೇಮಕಾತಿ ಅಧಿಸೂಚನೆ ಗೆ ಸಾರ್ಥಕತೆ ಇರುತ್ತೆ.
ನೋಡೋಣ kpsc,kea ಅವರು ಏನೇನ್ ಮಾಡುತ್ತಾರೆ ಅಂತ, ಈ ಬಾರಿ ಅಪ್ಪಿ ತಪ್ಪಿ ಏನಾದ್ರೂ ಒಂದು ನೇಮಕಾತಿ ಅಲ್ಲಿ ಅಕ್ರಮ ಆದ್ರೆ ಈ ಸರ್ಕಾರ ಇರಲ್ಲ ನೆನಪಿರಲಿ, ಅದಕ್ಕೆ ಸರ್ಕಾರ ಇನ್ನೂ ಪರೀಕ್ಷಾ ಸುಧಾರಣೆ ಪಾರದರ್ಶಕತೆ ಅಳವಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ನಡಿಸಿ.
ಇನ್ನು ಕೆಲವು ಭ್ರಷ್ಟರು ಅಲ್ಲೇ ಇದ್ದಾರೆ ಅವರನ್ನು ಕೂಡ ವರ್ಗಾವಣೆ ಮಾಡಿ ಅಲ್ಲಿಂದ ಕಿತ್ತು ಬಿಸಾಕಿ ಇಲ್ಲ ಅಂದ್ರೆ ಮುಂದೆ ಮತ್ತೆ ಅದೇ ಕೆಲಸ ಮಾಡುತ್ತಾರೆ ಅವರು.

ಅಲೋಕ್ ಕುಮಾರ್ಗೆ ಪೇಜಾವರ ಮಠ ಸಂಸ್ಥಾನದ ವತಿಯಿಂದ ಧರ್ಮಭೂಷಣ ಪುರಸ್ಕಾರ https://www.prajavani.net/news/india-news/alok-kumar-dharma-bhushana-award-pejavara-matha-4228585
Prajavani
ಅಲೋಕ್ ಕುಮಾರ್ಗೆ ಪೇಜಾವರ ಮಠ ಸಂಸ್ಥಾನದ ವತಿಯಿಂದ ಧರ್ಮಭೂಷಣ ಪುರಸ್ಕಾರ
Dharma Bhushana Award: ಸನಾತನ ಧರ್ಮ ರಕ್ಷಣೆಗೆ ಸಲ್ಲಿಸಿದ ಸೇವೆಗಾಗಿ ವಿಎಚ್ಪಿ ಅಧ್ಯಕ್ಷ ಅಲೋಕ್ ಕುಮಾರ್ ಅವರಿಗೆ ಪೇಜಾವರ ಮಠದಿಂದ ಧರ್ಮಭೂಷಣ ಪುರಸ್ಕಾರವನ್ನು ಸೆಪ್ಟಂಬರ್ ಎರಡರಂದು ಪ್ರದಾನ ಮಾಡಲಾಗುವುದು.