TARGET KAS GROUP PAVAN RAJPUT
35.3K subscribers
8.45K photos
346 videos
3.27K files
1.04K links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ನಾನು ತುಂಬಾ ಸರಿ ಹೇಳಿದ್ರು ಮತ್ತೆ ಮತ್ತೆ ಜಾಬ್ ಅಲ್ಲಿ ಇದ್ದು kas ತಯಾರಿ ಮಾಡುತ್ತಾ ಇರೋರು ಮೆಸೇಜ್ ಮಾಡ್ತಾ ಇರುತ್ತೀರಿ ಸರ್ ಕೆಲಸದ ಒತ್ತಡ,ರಜೆ ಸಿಗ್ತಾ ಇಲ್ಲ ಸರಿಯಾಗಿ ಪೋಕಸ್ ಮಾಡಿ ಓದೋಕೆ ಆಗ್ತಾ ಇಲ್ಲ ಅಂತ,ನೋಡಿ ನಿಮಗೆಲ್ಲ ಉತ್ತರ ಈ ಮೇಲಿನ ಮೆಸೇಜ್ ಗಳು ಇವರು ಎಲ್ಲಾ ಜಾಬ್ ಅಲ್ಲಿ ಇದ್ದು ಕನ್ನಡ ಮೀಡಿಯಂ ಅಲ್ಲಿ kas ಪರೀಕ್ಷೆಗೆ ತಯಾರಿ ಮಾಡುತ್ತಾ ಇರೋರಿಗೆ ಮಾಡಿರುವ ನಮ್ಮ kas ಕೋರ್ಸ್ ಅಲ್ಲಿ ಇರುವವರು,ಇವರು ಕೂಡ ನಿಮ್ಮ ಹಾಗೆ ವಿವಿಧ ಹುದ್ದೆಗಳಲ್ಲಿ ವರ್ಕ್ ಮಾಡುತ್ತಾನೆ ಓದುತ್ತಾ ಇದ್ದಾರೆ,ಇವ್ರೆಲ್ಲಾ ರಜೆ ಸಿಗಲಿ ಸಿಗದೆ ಇರಲಿ ಓದುತ್ತೇನೆ ಸರ್ ಬೇರೆ ರಿಜನ್ ಹೇಳಲ್ಲ ಅಂತ ಹೇಳುತ್ತಾರೆ,ಇನ್ನೂ ಸಹೋದರಿಯರು ರಜೆ ಸಿಗದೆ ಇದ್ದರು ಸರ್ ಓದುತ್ತೇನೆ ನನ್ನ ಕುಟುಂಬ ನಿರ್ವಹಣೆ ಕೂಡ ಮಾಡಬೇಕು ಏನೇ ಕಷ್ಟ ಅದ್ರು ನಾನು ಅದೆಲ್ಲ ಕೆಲಸ ಮಾಡುವುದರ ಜೊತೆಗೆ kas ತಯಾರಿ ಮಾಡುತ್ತೇನೆ ಸರ್ ಅಂತ ಹೇಳುತ್ತಾರೆ,ಅದಕ್ಕೆ ನಿಮ್ಮ ದೃಢ ನಿರ್ಧಾರ ಏಕಾಗ್ರತೆ ತುಂಬಾ ಮುಖ್ಯ ಆಗುತ್ತೆ ನೆಗೆಟಿವ್ ವಿಚಾರಗಳಿಂದ ದೂರ ಇದ್ದರೆ ನಿಮಗೆ ಒಳ್ಳೇದು,ಇನ್ನೂ ನಮ್ಮ ಕೋರ್ಸ್ ಜಾಬ್ ಅಲ್ಲಿ ಇರೋರಿಗೆ ಮಾತ್ರ ಜಾಬ್ ಅಲ್ಲಿ ಇದ್ದು ಸೀರಿಯಸ್ ಆಗಿ ಕನ್ನಡ ಮೀಡಿಯಂ ಅಲ್ಲಿ kas ಗೆ ಮಾತ್ರ ತಯಾರಿ ಮಾಡುವವರಿಗೆ ಮಾತ್ರ ನೀವು ಟೆಲಿಗ್ರಾಂ ಲಿಂಕ್ ಗೆ ಮೆಸೇಜ್ ಮಾಡಬಹುದು.
ಟೆಲಿಗ್ರಾಂ ಲಿಂಕ್

@pavans2025
ಮಾನ್ಯ ರಾಜ್ಯಪಾಲರು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶ್ರೀ ಶಿವಶಂಕರಪ್ಪ ಎಸ್ ಸಾಹುಕ‌ರ್ ಅವರನ್ನು ಭಾರತದ ಸಂವಿಧಾನದ 317 (2) ನೇ ವಿಧಿಯ ಅಡಿಯಲ್ಲಿ, ಗೌರವಾನ್ವಿತ ರಾಷ್ಟ್ರಪತಿಗಳು ಮುಂದಿನ ಆದೇಶ ನೀಡುವವರೆಗೆ ಅಮಾನತುಗೊಳಿಸಿದ್ದಾರೆ.
ಇವರು ಮತ್ತೆ ಪ್ರಾಮಾಣಿಕರಾಗಿ ವರ್ತಿಸಿ ಈ ಭೂಮಿ ಮೇಲೆ ಇವರಷ್ಟು ಒಳ್ಳೆ ವ್ಯಕ್ತಿಗಳು ಯಾರು ಇಲ್ಲ ಅಂತ ಇಷ್ಟು ದಿನ ಇವರ ವರ್ತನೆ ಇತ್ತು,ಮಾಡಿರೋದು ಎಲ್ಲಾ ಸ್ಪರ್ಧಾರ್ಥಿಗಳ ಜೀವನ ಹಾಳು ಮಾಡುವ ಕೆಲಸ,

ತೂ ಇವರ ಜನ್ಮಕ್ಕೆ ಇಷ್ಟು ಬೆಂಕಿ ಹಾಕಾ,ಇವರು ಮಾಡಿರೋದು ಅನ್ಯಾಯ ಜಗತ್ ಜಾಹಿರ್ ಅದಾಗಲು ನಾವು ಒಂದು ಮಾತಾಡಿಲ್ಲ ಅಂದ್ರೆ ಅದು ನಾವು ನಮ್ಮ ಸ್ಪರ್ಧಾರ್ಥಿಗಳಿಗೆ ಮಾಡಿದ ಮೋಸ ಆಗುತ್ತೆ.
ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಮಾನ್ಯ ಮುಖ್ಯಮಂತ್ರಿ ಅವರಲ್ಲಿ ಒಂದು ಮನವಿ ನಿಮಗೆ ಏನಾದ್ರೂ ನಿಜವಾಗಲು ಸ್ಪರ್ಧಾರ್ಥಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ,ನಿಮಗೆ ಇದಕ್ಕೆ ಒಂದು ಪರಿಹಾರ ಅಂತ ಆಗಬೇಕು ಅಂದ್ರೆ CBI ಗೆ ವಹಿಸಿ KPSC ಎಲ್ಲಾ ನೇಮಕಾತಿ ಹಗರಣಗಳನ್ನು ಆಗ ನೀವು ನಿಜವಾಗಲು ಪಾರದರ್ಶಕತೆ ಪರವಾಗಿ ಇದೀರಿ ಅಂತ ನಂಬುತ್ತೇವೆ ಅದು ಬಿಟ್ಟು ಇಲ್ಲೇ ಅಳಿಗುಳಿ ಮನೆ ಆಟ ಆಡಿದ್ರೆ ಮತ್ತೆ ಇದಕ್ಕೆ ಯಾವುದೇ ತಾರ್ಕಿಕ ಅಂತ್ಯ ಅನ್ನೋದು ಇರಲ್ಲ,ಆಗ ನಿಮ್ಮ ಬಗ್ಗೆ ಕೂಡ ಸ್ಪರ್ಧಾರ್ಥಿಗಳಲ್ಲಿ ಇವರು ಕೂಡ ಹಾಗೆ ಇವರಿಗೂ ಕೂಡ ಸುಧಾರಣೆ ಬೇಕಿಲ್ಲ ಅಂತ ಅನಿಸುತ್ತೆ ಇತ್ತೀಚಿಗೆ ನೀವು ಮುಂದಿನ 319 KAS ನೇಮಕಾತಿ ಪರೀಕ್ಷೆ ಪಾರದರ್ಶಕತೆ ಇಂದ ನಡೆಯಬೇಕು ಅಂತ ಪ್ರಾಮಾಣಿಕ IAS ಅಧಿಕಾರಿಗಳನ್ನು KPSC ಗೆ ನೇಮಕ ಮಾಡಿದ್ದೀರಿ ಅದೇ ರೀತಿ ಈ KPSC ಹಗರಣಗಳನ್ನು CBI ಗೆ ವಹಿಸಿ ಆಗ ನಿಮ್ಮ ಮೇಲೆ ಸ್ಪರ್ಧಾರ್ಥಿಗಳ ನಂಬಿಕೆ ಇನ್ನೂ ಹೆಚ್ಚು ಆಗುತ್ತೆ.
SAAD RPC Notification dt 27-08-2026 (1).pdf
17.7 MB
SAAD RPC Notification dt 27-08-2026 (1).p


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
26-09-2026

ಪೂರ್ವಭಾವಿ exam date
06-12-2026
ಬೀದರ ಜಿಲ್ಲೆಯಲ್ಲಿ ಅಂದ್ರೆ ಬೀದರ ನಗರ ಪ್ರದೇಶದಲ್ಲಿ ಇರೋರು ಈ ಕೆಳಗಿನ ಟೆಲಿಗ್ರಾಂ ID ಗೆ ನನಗೆ ಒಂದು ಮೆಸೇಜ್ ಮಾಡಿ.

@pavans2025
ತುಂಬಾ ಧನ್ಯವಾದಗಳು ಎಲ್ಲರಿಗೂ ಕೇವಲ ಒಂದು ಮೆಸೇಜ್ ಹಾಕಿದ್ದಕ್ಕೆ ಅಷ್ಟು ಜನ ನಿಮ್ಮ ಅಮೂಲ್ಯವಾದ ಸಮಯ ನಮಗೆ ಕೊಟ್ಟು ಮೆಸೇಜ್ ಮಾಡಿದ್ದೀರಿ ನಿಮಗೆ ಎಲ್ಲರಿಗೂ bigg tqs,ನಾನು ಕೇಳಿದ ಮಾಹಿತಿ ನನಗೆ ಸಿಕ್ಕಿದೆ,ಸ್ಪಂದಿಸಿದ ಪ್ರತಿಯೊಬ್ಬರಿಗೂ thank you so much.
This media is not supported in your browser
VIEW IN TELEGRAM
ನನ್ನೆಲ್ಲಾ ಸಹೋದರಿಯರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು,ನಿಮ್ಮೆಲ್ಲ ಕನಸುಗಳು ನನಸಾಗಲಿ ಯಾವಾಗಲೂ ಸಂತೋಷವಾಗಿ ಇರಿ,ದೇವರು ನಿಮ್ಮೆಲ್ಲರಿಗೂ ಒಳ್ಳೇದು ಮಾಡಲಿ.