TARGET KAS GROUP PAVAN RAJPUT
35.3K subscribers
8.46K photos
346 videos
3.27K files
1.04K links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
KEA ಮೂಲಕ 17 ಉಪನೋಂದಣಾಧಿಕಾರಿಗಳು ಹುದ್ದೆಗಳ ನೇಮಕಾತಿ ಅಧಿಸೂಚನೆ ಆಗಲಿದೆ,

7 FDA NHK

38 SDA NHK

16 SDA (HK) ಒಟ್ಟು 78 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ,ಈ ಎಲ್ಲಾ ಹುದ್ದೆಗಳ ನೇಮಕಾತಿ ಅಧಿಸೂಚನೆ KEA ಮೂಲಕ ಆಗಲಿದೆ.
UPSC ಮುಖ್ಯ ಪರಿಕ್ಷೆ
ಪ್ರಬಂಧ ಪ್ರಶ್ನೆ ಪತ್ರಿಕೆ.
This media is not supported in your browser
VIEW IN TELEGRAM
ಸಾರ್ಥಕ ಬದುಕಿಗೆ ಮುಖ್ಯ 6 ತತ್ವಗಳು.
FDA SDA ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳ ತಿದ್ದುಪಡಿ ಅಂತಿಮ ಗೆಜೆಟ್ ನಂತರ KEA ಮೂಲಕ 4635 SDA FDA ಹುದ್ದೆಗಳ ನೇಮಕಾತಿ ಅಧಿಸೂಚನೆ ಆಗಲಿದೆ,ಬೃಹತ ನೇಮಕಾತಿ ಅಧಿಸೂಚನೆ ಇದಾಗಿರಲಿದೆ.

After the amendment to the Karnataka Civil Services (Direct Recruitment) (General) Rules, 2021, notifications for the posts will be issued.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಗೆ ಅಮಾನತು ಮಾಡಲು ಮತ್ತೊಮ್ಮೆ ನಿರ್ಧಾರ ಕೈಗೊಂಡ ಪತ್ರ ರಾಜ್ಯಪಾಲರಿಗೆ ರವಾನೆಯಾಗಿದೆ.
KAS ಗೆ ಅರ್ಜಿ ಸಲ್ಲಿಸಲು ನಿಮಗೆ ಏನಲ್ಲ ಸಮಸ್ಯೆ ಆಗ್ತಾ ಇದೆ ಅಂತ ಹೇಳಿದಿರಿ ಕೆಲವರು ಇದೀಗ ಅದು ಎಲ್ಲವೂ ಸರಿ ಆಗಿದೆ ನೀವು ಈಗ ಯಾವುದೇ ಸಮಸ್ಯೆ ಇಲ್ಲದೆ ಅರ್ಜಿ ಸಲ್ಲಿಸಬಹುದು,ಮತ್ತೆ ಬೇರೆ ರೀತಿ ಏನಾದ್ರೂ ಸಮಸ್ಯೆ ಆದ್ರೆ ತಿಳಿಸಿ.
UPSC ಮುಖ್ಯ ಪರೀಕ್ಷೆ
GS 1 ಪ್ರಶ್ನೆ ಪತ್ರಿಕೆ.
ಇಂತವರು ಎಲ್ಲಾ KPSC ಅಲ್ಲಿ ಎಂತ ಕೆಲಸ ಮಾಡಿ ಹೋಗಿದ್ದಾನೆ ಅಂತ ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಗೊತ್ತಿದೆ,

ರಕ್ಷಣೆ ಮಾಡುವ ಕೆಲಸ ತುಂಬಾ ಚೆನ್ನಾಗಿ ನಡೆದಿದೆ ನಡೆಯಲಿ.
KEO, a Made-in-Karnataka AI-ready computer, marks a significant step towards making advanced computing more affordable and accessible across the state. Built on Karnataka’s strengths in DeepTech, hardware and open-source technology, KEO brings AI-ready computing closer to students, educators, entrepreneurs, researchers and citizens.

The first statewide rollout of 2,222 KEO AI PCs marks an important step towards building a more inclusive and digitally empowered Karnataka.

KAS GK ಪತ್ರಿಕೆ 2
IMP
ತುಂಬಾ ಇಷ್ಟವಾದ ಸಾಲುಗಳು
ನಿಮಗೆ ಇಷ್ಟ ಬಂದ ಕೆಲಸದಲ್ಲಿ ಸಂತೋಷವಾಗಿ ಇರಿ,ನಿಮ್ಮ ಕೆಲಸದಲ್ಲಿ ನೀವು ಪ್ರಾಮಾಣಿಕವಾಗಿ ಇರಿ ಅಷ್ಟೇ,ಹೇಗೆ ಇದ್ದರು ಒಂದು ಮಾತು ಬರುತ್ತೆ ಅದಕ್ಕೆ ನಮ್ಮ ಕೆಲಸ ನಾವು ಮಾಡುತ್ತಾ ಮುಂದೆ ಸಾಗಬೇಕು ಅಷ್ಟೇ.
TARGET KAS GROUP PAVAN RAJPUT
Photo
ಮಾನ್ಯ ಸಚಿವರಿಗೆ ಇದರ ಮಾಹಿತಿ ಇಲ್ಲ ಅನಿಸುತ್ತೆ.
ನಾನು ತುಂಬಾ ಸರಿ ಹೇಳಿದ್ರು ಮತ್ತೆ ಮತ್ತೆ ಜಾಬ್ ಅಲ್ಲಿ ಇದ್ದು kas ತಯಾರಿ ಮಾಡುತ್ತಾ ಇರೋರು ಮೆಸೇಜ್ ಮಾಡ್ತಾ ಇರುತ್ತೀರಿ ಸರ್ ಕೆಲಸದ ಒತ್ತಡ,ರಜೆ ಸಿಗ್ತಾ ಇಲ್ಲ ಸರಿಯಾಗಿ ಪೋಕಸ್ ಮಾಡಿ ಓದೋಕೆ ಆಗ್ತಾ ಇಲ್ಲ ಅಂತ,ನೋಡಿ ನಿಮಗೆಲ್ಲ ಉತ್ತರ ಈ ಮೇಲಿನ ಮೆಸೇಜ್ ಗಳು ಇವರು ಎಲ್ಲಾ ಜಾಬ್ ಅಲ್ಲಿ ಇದ್ದು ಕನ್ನಡ ಮೀಡಿಯಂ ಅಲ್ಲಿ kas ಪರೀಕ್ಷೆಗೆ ತಯಾರಿ ಮಾಡುತ್ತಾ ಇರೋರಿಗೆ ಮಾಡಿರುವ ನಮ್ಮ kas ಕೋರ್ಸ್ ಅಲ್ಲಿ ಇರುವವರು,ಇವರು ಕೂಡ ನಿಮ್ಮ ಹಾಗೆ ವಿವಿಧ ಹುದ್ದೆಗಳಲ್ಲಿ ವರ್ಕ್ ಮಾಡುತ್ತಾನೆ ಓದುತ್ತಾ ಇದ್ದಾರೆ,ಇವ್ರೆಲ್ಲಾ ರಜೆ ಸಿಗಲಿ ಸಿಗದೆ ಇರಲಿ ಓದುತ್ತೇನೆ ಸರ್ ಬೇರೆ ರಿಜನ್ ಹೇಳಲ್ಲ ಅಂತ ಹೇಳುತ್ತಾರೆ,ಇನ್ನೂ ಸಹೋದರಿಯರು ರಜೆ ಸಿಗದೆ ಇದ್ದರು ಸರ್ ಓದುತ್ತೇನೆ ನನ್ನ ಕುಟುಂಬ ನಿರ್ವಹಣೆ ಕೂಡ ಮಾಡಬೇಕು ಏನೇ ಕಷ್ಟ ಅದ್ರು ನಾನು ಅದೆಲ್ಲ ಕೆಲಸ ಮಾಡುವುದರ ಜೊತೆಗೆ kas ತಯಾರಿ ಮಾಡುತ್ತೇನೆ ಸರ್ ಅಂತ ಹೇಳುತ್ತಾರೆ,ಅದಕ್ಕೆ ನಿಮ್ಮ ದೃಢ ನಿರ್ಧಾರ ಏಕಾಗ್ರತೆ ತುಂಬಾ ಮುಖ್ಯ ಆಗುತ್ತೆ ನೆಗೆಟಿವ್ ವಿಚಾರಗಳಿಂದ ದೂರ ಇದ್ದರೆ ನಿಮಗೆ ಒಳ್ಳೇದು,ಇನ್ನೂ ನಮ್ಮ ಕೋರ್ಸ್ ಜಾಬ್ ಅಲ್ಲಿ ಇರೋರಿಗೆ ಮಾತ್ರ ಜಾಬ್ ಅಲ್ಲಿ ಇದ್ದು ಸೀರಿಯಸ್ ಆಗಿ ಕನ್ನಡ ಮೀಡಿಯಂ ಅಲ್ಲಿ kas ಗೆ ಮಾತ್ರ ತಯಾರಿ ಮಾಡುವವರಿಗೆ ಮಾತ್ರ ನೀವು ಟೆಲಿಗ್ರಾಂ ಲಿಂಕ್ ಗೆ ಮೆಸೇಜ್ ಮಾಡಬಹುದು.
ಟೆಲಿಗ್ರಾಂ ಲಿಂಕ್

@pavans2025