TARGET KAS GROUP PAVAN RAJPUT
35.3K subscribers
8.46K photos
349 videos
3.27K files
1.04K links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಕನಿಷ್ಟ ವೇತನ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯು ದಿನಾಂಕ:22.05.2026 ರಂದು. ಹೊರಡಿಸಿರುವ ಅಧಿಸೂಚನೆಯಲ್ಲಿನ ಅಂಶಗಳು ಕೇಂದ್ರ ಸರ್ಕಾರದ ವೇತನ ಸಂಹಿತೆ, 2019 (Code on Wages, 2019) ಅನುಗುಣವಾಗಿದಿಯಾ ಎಂಬುದನ್ನು ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸುವ ಬಗ್ಗೆ.
Trump praises India’s Election System and India’s Chief Election Commissioner Gyanesh Kumar.

ತಾವು ಗೆಲ್ಲೋಕೆ ಆಗದೆ ನಮ್ಮಲ್ಲಿ ಸುಮ್ನೆ ಕೆಲವೊಂದು ಬಾಯಿ ಬಡ್ಕೊತಾವೆ.
👉ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ 12 ಗ್ರೂಪ್ B ಹುದ್ದೆಗಳ ಭರ್ತಿ ಮಾಡಲು kpsc ಗೆ ನೇಮಕಾತಿ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ,

👉ಮತ್ತು KEA ಗೆ 247 ಗ್ರೂಪ್ C ಹುದ್ದೆಗಳ ನೇಮಕಾತಿ ಪ್ರಸ್ತಾವನೆ ಸಲ್ಲಿಕೆ ಆಗಿದೆ.
👉ವಿಷಯಕ್ಕೆ 250 ಅಂಕಗಳು ಮತ್ತು GK 50 ಅಂಕಗಳು ಮೊದಲಿನ ಮಾದರಿಯಲ್ಲಿ ಪರೀಕ್ಷೆ ನಡೆಯಬೇಕು,ವಿಷಯಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು ಹೊರತು GK ಗೆ ಅಲ್ಲ,ಮುಂದೆ ಸಹಾಯಕ ಪ್ರಾಧ್ಯಾಪಕರ ಆಗಿ ಆಯ್ಕೆ ಆಗುವವರು ಅವರ ವಿಷಯ ಬೋಧನೆ ಮಾಡೋದು ಇರುತ್ತೆ, ಹೊರತು GK ವಿಷಯಗಳ ಬೋಧನೆ ಮಾಡೋದು ಇರಲ್ಲ,ಅದಕ್ಕೆ ವಿಷಯಕ್ಕೆ ಮೊದಲ ಆದ್ಯತೆ ಇರಬೇಕು,


👉ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಸಂಪೂರ್ಣವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಡೆದುಕೊಂಡು ಅಂಕಗಳ ಆಧಾರದ ಮೇಲೆ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಯಬೇಕು ಅಂತ ಯಾರೆಲ್ಲ ಬಯಸುತ್ತಿದ್ದೀರಿ,ಮತ್ತು ಕೃಪಾಂಕಗಳು ನೀಡುವುದರಿಂದ ಹಗಲು ರಾತ್ರಿ ಕಷ್ಟ ಪಟ್ಟು ಓದಿ ಹೆಚ್ಚು ಮಾರ್ಕ್ಸ್ ಪಡೆದುಕೊಂಡವರು ಆಯ್ಕೆ ಆಗಲ್ಲ ಅದಕ್ಕೆ ಈ ಕೃಪಾಂಕಗಳು ನೀಡುವ ನಿರ್ಧಾರಕ್ಕೆ ಯಾರೆಲ್ಲ ವಿರೋಧ ಇದ್ದೀರಿ ಅವರೆಲ್ಲ,

👉ಇದು ಉನ್ನತ ಶಿಕ್ಷಣ ಸಚಿವರ ವಾಟ್ಸಪ್ ನಂಬರ್ 9845066326 ಈ ನಂಬರ್ ಗೆ ನೀವು ಈ ಲೆಟರ್ ಅನ್ನು ಅವರ ವಾಟ್ಸಪ್ ಗೆ ಕಳುಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿ,

👉ವಾಟ್ಸಾಪ್ ಗೆ ಯಾವ ರೀತಿ ಎಷ್ಟು ಪ್ರಮಾಣದಲ್ಲಿ ಮೆಸೇಜ್ ಕಳಿಸಬೇಕು ಅಂದ್ರೆ ನೀವು ಸಾವಿರಾರು ಮೆಸೇಜ್ ಬರೋದು ನೋಡಿ ಅವರೇ ಒಂದು ಬೇಗ ಅಧಿಕಾರಿಗಳ ಸಭೆ ಕರೆಯುವ ಹಾಗೆ ಆಗಬೇಕು.

👉ಇದು ನಿಮ್ಮ ಹಕ್ಕು ಕೇಳಿ ಪಡೆಯಬೇಕು ಒಪ್ಪಿಲ್ಲ ಅಂದ್ರೆ ಹೋರಾಟ ಮಾಡಿ ಪಡೆಯಬೇಕು.
RDPR ಇಲಾಖೆಯಲ್ಲಿನ ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ,


ಸದ್ಯಕ್ಕೆ Pdo ಹೊರತುಪಡಿಸಿ ಈ ಮೇಲಿನ ಉಳಿದೆಲ್ಲ ಹುದ್ದೆಗಳ ನೇಮಕಾತಿ KEA ಮೂಲಕ ಆಗಲಿದೆ.
TARGET KAS GROUP PAVAN RAJPUT
RDPR ಇಲಾಖೆಯಲ್ಲಿನ ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ, ಸದ್ಯಕ್ಕೆ Pdo ಹೊರತುಪಡಿಸಿ ಈ ಮೇಲಿನ ಉಳಿದೆಲ್ಲ ಹುದ್ದೆಗಳ ನೇಮಕಾತಿ KEA ಮೂಲಕ ಆಗಲಿದೆ.
ಗ್ರೂಪ್ C ಎಲ್ಲಾ ಹುದ್ದೆಗಳ ನೇಮಕಾತಿ KEA ಮೂಲಕ ಮಾಡಬೇಕು ಎನ್ನುವ ಆದೇಶ ಇರುವ ಕಾರಣ ಮುಂದೆ ಹೊಸ PDO ನೇಮಕಾತಿ ಅಧಿಸೂಚನೆ ಕೂಡ KEA ಮೂಲಕವೇ ಆಗಲಿದೆ,KEA ಮೂಲಕವೇ ಆಗಬೇಕು.
ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ,2021 ರ ನೇಮಕಾತಿ ನಿಯಮಗಳ ಉಪಖಂಡ 2 ರ A ಮತ್ತು ಉಪಖಂಡ 2 ರ A ಅಲ್ಲಿ ಏನು ಸೂಚನೆ ಆಗಿದೆ ಅದೇ ಪಠ್ಯಕ್ರಮ ಮೂಲಕ fda sda ಹುದ್ದೆಗಳ ಪಠ್ಯಕ್ರಮ ಇರಲಿದೆ, ಅಂದ್ರೆ ಗ್ರೂಪ್ C ಪಠ್ಯಕ್ರಮ ಅನ್ವಯ ಪರೀಕ್ಷೆಗೆ ಆಗಬಹುದು ಏನು ತಿದ್ದುಪಡಿ ಮಾಡಿದ್ದಾರೆ ತಿದ್ದುಪಡಿಯಲ್ಲಿ ಏನು ಸೂಚಿಸಿದ್ದಾರೆ ಅದನ್ನು 2021 ರ ನೇಮಕಾತಿ ನಿಯಮಗಳಲ್ಲಿ ನೋಡಿಕೊಳ್ಳಬೇಕು ಅದರಲ್ಲಿ ಏನು ಗೊಂದಲ ಮಾಡಿಕೊಳ್ಳುವದು ಇದೆ ಪುನಃ ಪುನಃ ಕೇಳಿ ಗೊಂದಲ ಮಾಡಿಕೊಳ್ಳುವದು ಅದರಲ್ಲಿ ಏನು ಇಲ್ಲ, ಸರ್ಕಾರ FDA SDA ಲಿಪಿಕ ಹುದ್ದೆಗಳ ನೇಮಕಾತಿ ಗೆ ಗ್ರೂಪ್ C ಪಠ್ಯಕ್ರಮ ಅನ್ವಯ ಪರೀಕ್ಷೆ ನಡೆಸಲು ಅಂತಿಮ ನಿರ್ಧಾರ ಮಾಡಿದೆ,ಆಕ್ಷೇಪಣೆ ಸಲ್ಲಿಕೆ ಮಾಡುವವರು ಮಾಡಬಹುದು,ನಿಮ್ಮ ಆಕ್ಷೇಪಣೆಗೆ ಅವರು ಒಪ್ಪಿಲ್ಲ ಅಂದ್ರೆ ಮುಂದೆ ನಿಮಗೆ ಹೋರಾಟ ಒಂದೇ ದಾರಿ,ಮತ್ತೆ ನೀವು ಕೋರ್ಟ್ ಮೂಲಕ ಇದೆಲ್ಲ ನ್ಯಾಯ ಪಡೆಯೋಕೆ ಆಗಲ್ಲ ಅದು ನೆನಪು ಇರಲಿ ಕಾರಣ 2021 ರ ನೇಮಕಾತಿ ನಿಯಮಗಳ ಪ್ರಕಾರ ಎಲ್ಲಾ ತಾಂತ್ರಿಕೇತರ ಗ್ರೂಪ್ C ಹುದ್ದೆಗಳಿಗೆ ಒಂದೇ ಪಠ್ಯಕ್ರಮ ಇರಬೇಕು,ಇನ್ನು ಏನಾದ್ರೂ ನೀವು cm ಗೆ ಮನವಿ ಮಾಡಿಕೊಂಡು ನಿಮಗೆ ಏನು ಅನ್ಯಾಯ ಆಗಿದೆ ಅಂತ ಹೇಳಿದ್ರೆ ಅವರೆ ಕೇಳಬಹುದು ಕೇಳದೇನು ಇರಬಹುದು,ಆದ್ರೆ ಇದು ಕಾನೂನು ಪ್ರಕಾರ ಏನು ಮಾಡೋಕೆ ಬರಲ್ಲ.
ತುಂಬಾ ಜನ ನನಗೆ ಜಾಬ್ ಅಲ್ಲಿ ಇದ್ದು KAS ತಯಾರಿ ಹೇಗೆ ಸರ್ ಅಂತ ಮೆಸ್ಸೇಜ್ ಮಾಡ್ತಾ ಇರ್ತೀರಿ ಅದಕ್ಕೆ ಉತ್ತರ ನೀವು ಈ ಮೇಲಿನ ಎಲ್ಲಾ ಮೆಸ್ಸೇಜ್ ಗಳನ್ನು ತಾಳ್ಮೆ ಇಂದ ಓದಿ ಇವರೆಲ್ಲ ನಮ್ಮ kas ಕೋರ್ಸ್ ಅಲ್ಲಿ ಇರುವ ವಿವಿಧ ಇಲಾಖೆಗಳಲ್ಲಿ ವಿವಿಧ ಸರ್ಕಾರಿ ಹುದ್ದೆಯಲ್ಲಿ ವರ್ಕ್ ಮಾಡ್ತಾ ಇರೋರು ರಜೆ ಸಿಗಲಿಲ್ಲ ಅಂದ್ರು ನಾನು kas ತಯಾರಿ ಮಾಡುತ್ತೇನೆ ಕ್ಲಿಯರ್ ಮಾಡುತ್ತೇನೆ ಅಂತ ಇಷ್ಟು ಕಾನ್ಪಿಡೆಂಟ್ ಆಗಿ ಇದ್ದಾರೆ,

ನಮ್ಮ KAS ಕೋರ್ಸ್ ಅಲ್ಲಿ ಇರುವ ಇವರು ಈಗಾಗಲೇ kas ಮುಖ್ಯ ಪರೀಕ್ಷೆಯಲ್ಲಿ ಹೇಗೆ ಬರೆದ್ರೆ ಉತ್ತಮ ಅಂಕಗಳು ಪಡೆಯೋಕೆ ಸಾಧ್ಯ ಅಂತ ಪರ್ಫೆಕ್ಟ್ ಆಗಿ ಸಂಪೂರ್ಣ ನಮ್ಮ ಕೈ ಬರಹದ ಮೆನ್ಸ್ GS 1 2 3 4 ಪತ್ರಿಕೆಗಳ ರಿಸೋರ್ಸ್ ಪಡೆದುಕೊಂಡು ಈಗ ನಮ್ಮ ಪ್ರಿಲಿಮ್ಸ್ ಕೋರ್ಸ್ ಅಲ್ಲಿ ನಾನು ವಿಷಯವಾರು ಕೊಡುವ ಡೆಪ್ತ್ ಕಂಟೆಂಟ್ ಪರ್ಫೆಕ್ಟ್ ಮಾಡ್ತಾ ಪೂರ್ವಭಾವಿ ಪರೀಕ್ಷೆ ತಯಾರಿ ಆಗ್ತಾ ಇದ್ದಾರೆ,ಈಗಾಗಲೇ ಇವರ ಹತ್ತಿರ ಮೆನ್ಸ್ ನೋಟ್ಸ್ ಕೊಟ್ಟಿದ್ದೇನೆ ಪ್ರೀಲಿಮ್ಸ್ ಕ್ಲಿಯರ್ ಆದಮೇಲೆ ಇವರ ಕೆಲಸ ನೋಡಲಾರದೆ ಅನ್ಸರ್ ರೈಟಿಂಗ್ ಪ್ರಾಕ್ಟಿಸ್ ಮಾಡೋದು ಅಷ್ಟೇ,ಅದಕ್ಕೆ ಕ್ರಮಬದ್ಧವಾಗಿ ಅಧ್ಯಯನ ನಿಮ್ಮ ಬದ್ಧತೆ ಮೇಲೆ ಎಲ್ಲವೂ ನಿರ್ಧಾರ ಆಗುತ್ತೆ,ದಯವಿಟ್ಟು ಎಲ್ಲರಲ್ಲೂ ಒಂದು ವಿನಂತಿ ನಮ್ಮ ಕೋರ್ಸ್ ಇರೋದು ಕೇವಲ ಜಾಬ್ ಅಲ್ಲಿ ಇರೋರಿಗೆ ಮಾತ್ರ ಜಾಬ್ ಇಲ್ದೆ ಇರೋರು ನಿಮ್ಮ ಮೊದಲ ಆದ್ಯತೆ ಈ ಬಾರಿ ಒಂದು ಜಾಬ್ ಮಾಡಿಕೊಂಡು ಜೀವನ ರೂಪಿಸಿಕೊಳ್ಳಿ.
@pavans2025
KEA ಮೂಲಕ 17 ಉಪನೋಂದಣಾಧಿಕಾರಿಗಳು ಹುದ್ದೆಗಳ ನೇಮಕಾತಿ ಅಧಿಸೂಚನೆ ಆಗಲಿದೆ,

7 FDA NHK

38 SDA NHK

16 SDA (HK) ಒಟ್ಟು 78 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ,ಈ ಎಲ್ಲಾ ಹುದ್ದೆಗಳ ನೇಮಕಾತಿ ಅಧಿಸೂಚನೆ KEA ಮೂಲಕ ಆಗಲಿದೆ.
UPSC ಮುಖ್ಯ ಪರಿಕ್ಷೆ
ಪ್ರಬಂಧ ಪ್ರಶ್ನೆ ಪತ್ರಿಕೆ.
This media is not supported in your browser
VIEW IN TELEGRAM
ಸಾರ್ಥಕ ಬದುಕಿಗೆ ಮುಖ್ಯ 6 ತತ್ವಗಳು.
FDA SDA ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳ ತಿದ್ದುಪಡಿ ಅಂತಿಮ ಗೆಜೆಟ್ ನಂತರ KEA ಮೂಲಕ 4635 SDA FDA ಹುದ್ದೆಗಳ ನೇಮಕಾತಿ ಅಧಿಸೂಚನೆ ಆಗಲಿದೆ,ಬೃಹತ ನೇಮಕಾತಿ ಅಧಿಸೂಚನೆ ಇದಾಗಿರಲಿದೆ.

After the amendment to the Karnataka Civil Services (Direct Recruitment) (General) Rules, 2021, notifications for the posts will be issued.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಗೆ ಅಮಾನತು ಮಾಡಲು ಮತ್ತೊಮ್ಮೆ ನಿರ್ಧಾರ ಕೈಗೊಂಡ ಪತ್ರ ರಾಜ್ಯಪಾಲರಿಗೆ ರವಾನೆಯಾಗಿದೆ.