This media is not supported in your browser
VIEW IN TELEGRAM
👉ಅಂತೂ ಇಂತೂ
ಸರ್ಕಾರದ ಪರವಾಗಿ ಒಬ್ಬರು ಆದ್ರೂ ಈಗ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಆಗಿರುವ ಲೋಪ ದೋಷಗಳನ್ನು ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ ಅಂತ ಹೇಳಿದ್ರು ಅಲ್ವಾ ಅದೇ ತುಂಬಾ ಸಂತೋಷ,
👉ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಸರ್ KAS ಮರು ಪರೀಕ್ಷೆಯಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಗೊಂದಲಗಳನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರ ಜೊತೆ ಚರ್ಚೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ,ಯಾವಾಗಲೂ ಸ್ಪರ್ಧಾರ್ಥಿಗಳ ಪರವಾಗಿ ಇರುವ ಮಾನ್ಯ ಸಚಿವರಿಗೆ ಧನ್ಯವಾದಗಳು.

Forwarded from Education Department
DOC-20250120-WA0054.
590.9 KB
DOC-20250120-WA0054.
DOC-20250120-WA0053.
2.2 MB
DOC-20250120-WA0053.
DOC-20250120-WA0052.
342.5 KB
DOC-20250120-WA0052.
DOC-20250120-WA0050.
246.5 KB
DOC-20250120-WA0050.
DOC-20250120-WA0049.
599.4 KB
DOC-20250120-WA0049.
KPSC objection new.pdf
8.3 MB
KPSC objection new.pdf
ತುಂಬಾ ಚೆನ್ನಾಗಿ ಕ್ರಮಬದ್ಧವಾಗಿದೆ ಕನ್ನಡದಲ್ಲಿ ಭಾಷಾಂತರ ದೋಷಗಳು ಆಗಿರುವ ಪ್ರಶ್ನೆಗಳ ಆಕ್ಷೇಪಣೆ ಸಲ್ಲಿಕೆ ಮಾಡುವವರು ಇದನ್ನು ಅನುಸರಿಸಿ ಮಿಸ್ ಮಾಡದೆ ಇವತ್ತೇ ಆಕ್ಷೇಪಣೆ ಸಲ್ಲಿಕೆ ಮಾಡಿ.
ಭಾಷಾಂತರ ದೋಷ ಆಗಿರುವ ಪ್ರಶ್ನೆಗಳ ಆಕ್ಷೇಪಣೆ ಸಲ್ಲಿಸಲು ಬಯಸುವವರು ಇದೆ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಕೆ ಮಾಡಿ,ರಿಜಕ್ಟ್ ಆಗಲ್ಲ,ಹೆಚ್ಚಿನ ಸಂಖ್ಯೆಯಲ್ಲಿ ಭಾಷಾಂತರ ದೋಷಗಳು ಆಗಿರುವ ಪ್ರಶ್ನೆಗಳ ಆಕ್ಷೇಪಣೆ ಸಲ್ಲಿಕೆ ಮಾಡಿ ಅದ್ರಲ್ಲಿ ಜಾಬ್ ಅಲ್ಲಿ ಇರುವ ಕನ್ನಡ ಮಾಧ್ಯಮ ಸ್ನೇಹಿತರು ನೀವು ಮಿಸ್ ಮಾಡಬೇಡಿ ಈಗ ಮಿಸ್ ಆದ್ರೆ ಮುಂದೆ ಮುಖ್ಯ ಪರೀಕ್ಷೆ ಮಿಸ್ ಆಗುತ್ತೆ.

ತಾಲ್ಲೂಕ ಮಟ್ಟದಲ್ಲಿ
ಶಿಕ್ಷಣ ಸುಧಾರಣಾ ಸಮಿತಿ ರಚನೆ
ಅಧ್ಯಕ್ಷರು ಆ ತಾಲ್ಲೂಕ ಕ್ಷೇತ್ರದ MLA
ಸದಸ್ಯ ಕಾರ್ಯದರ್ಶಿ ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು

5_6086732977927099366_250120_172527.pdf
185.2 KB
ತಿದ್ದುಪಡಿ ಅಧಿಸೂಚನೆ
Link to apply for in-service post of ASSISTANT EXECUTIVE ENGINEER (Grade-I)[HK and RPC] as per corrigendum Dated 20-01-2025
https://kpsconline.karnataka.gov.in/HomePage/Index.html

5_6086732977927099368_250120_172544.pdf
186.1 KB
ತಿದ್ದುಪಡಿ ಅಧಿಸೂಚನೆ
Link to apply for in-service post of ASSISTANT EXECUTIVE ENGINEER (Grade-I)[HK and RPC] as per corrigendum Dated 20-01-2025
https://kpsconline.karnataka.gov.in/HomePage/Index.html
Link to apply for in-service post of ASSISTANT EXECUTIVE ENGINEER (Grade-I)[HK and RPC] as per corrigendum Dated 20-01-2025
https://kpsconline.karnataka.gov.in/HomePage/Index.html
This media is not supported in your browser
VIEW IN TELEGRAM
👉ಇಗ ನೀವು ನಿಮಗೋಸ್ಕರ ಮಾಡಬೇಕು ಇರುವ ಕೆಲಸ ಮತ್ತು ಕನ್ನಡದ ಉಳಿವಿಕೆ ಗೋಸ್ಕರ ಮಾಡಬೇಕು ಇರೋ ಸಣ್ಣ ಕೆಲಸ ಅಂದ್ರೆ ಹೆಚ್ಚು ಹೆಚ್ಚು ಭಾಷಾಂತರ ದೋಷ ಆಗಿರುವ ಪ್ರಶ್ನೆಗಳ ಆಕ್ಷೇಪಣೆ ಸಲ್ಲಿಕೆ ಮಾಡಿ,ಮುಂದೆ ಒಂದು ವೇಳೆ ಸರ್ಕಾರದಿಂದ ನ್ಯಾಯ ಸಿಗಲಿಲ್ಲ ಅಂದ್ರೆ ನ್ಯಾಯಲಯದಲ್ಲಿ ಇದು ಕೂಡ ಒಂದು ದಾಖಲೆ ಆಗುತ್ತೆ ಅದಕ್ಕೆ ಎಲ್ಲರೂ ತಪ್ಪದೆ ಆಕ್ಷೇಪಣೆ ಸಲ್ಲಿಕೆ ಮಾಡಿ.
👉ಬೆಂಗಳೂರು ಅಲ್ಲಿ ಇರುವವರು ಇವತ್ತು ಯಾರು ಆಕ್ಷೇಪಣೆ ಸಲ್ಲಿಕೆ ಮಾಡಿಲ್ಲ,ನಾಳೆ ಆಕ್ಷೇಪಣೆ ಸಲ್ಲಿಕೆ ಮಾಡಬೇಕು ಇದ್ದರೆ ನೇರವಾಗಿ KPSC ಕಛೇರಿಗೆ ಹೋಗಿ ಕೊಡಿ,acknowledgement ಪಡೆದುಕೊಳ್ಳಿ,
👉ಇನ್ನೂ ಯಾರೆಲ್ಲ ಜಾಬ್ ಮಾಡ್ತಾ ಇರೋ ನಮ್ಮ ಕನ್ನಡ ಮೀಡಿಯಂ ಅವರು ಬೆಂಗಳೂರು ಅಲ್ಲಿ ಇದೀರಾ ನೀವು ಕೂಡ ಆಕ್ಷೇಪಣೆ ಸಲ್ಲಿಕೆ ಮಾಡಿ,ನೀವು ನೇರವಾಗಿ KPSC ಕಛೇರಿಗೆ ಹೋಗಿ ಕೊಡಿ.

ಈ ಮೇಲಿನಂತೆ ತುಂಬಾ ಜನ ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳು ತಮಗೆ ಆಗಿರುವ ಅನ್ಯಾಯ ಕುರಿತು ಮಾನ್ಯ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಅವರ ಗಮನಕ್ಕೆ ತಂದಿರುವ ಕುರಿತು ಪ್ರಜಾವಾಣಿ ದಿನಪತ್ರಿಕೆ ವರದಿ ಮಾಡಿದೆ,ಅದಕ್ಕೆ ನೀವು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ರ ಬರೆದಿದ್ದೆ ಆದ್ರೆ ಇನ್ನೂ ಒಳ್ಳೇದು ಆಗುತ್ತೆ ಇನ್ನೂ ಹೆಚ್ಚಿಗೆ ಗಮನ ಸೆಳೆದ ಹಾಗೆ ಆಗುತ್ತೆ,ನೀವು ಅತಿಹೆಚ್ಚಿನ ಸಂಖ್ಯೆಯಲ್ಲಿ ಇದೆ ರೀತಿ ಪತ್ರ ಬರೆದಿದ್ದೆ ಆದ್ರೆ ಜನೆವರಿ 27 ರಂದು ನಡೆಯುವ ಸಭೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಇನ್ನೂ ಸಮಯವಿದೆ ಅತಿ ಹೆಚ್ಚು ಜನ ಎಲ್ಲಾ ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳು ಒಗ್ಗಟ್ಟಿನಿಂದ ಪತ್ರ ಬರೆಯರಿ,ಪತ್ರದ ಕುರಿತು ವಿವರವಾದ ಮಾಹಿತಿ ಪಿನ್ ಮಾಡಿದ್ದೇನೆ ನೋಡಿಕೊಳ್ಳಿ.