TARGET KAS GROUP PAVAN RAJPUT
33.9K subscribers
7.44K photos
326 videos
3.07K files
909 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಭಾಷಾಂತರ ದೋಷಗಳು ಆಗಿರುವ ಕನ್ನಡದಲ್ಲಿ ಪ್ರಶ್ನೆಗಳಿಗೆ ನೀವು ಆಕ್ಷೇಪಣೆ ಸಲ್ಲಿಕೆ ಮಾಡುವರು

ಆಕ್ಷೇಪಣೆಗೆ ಸಂಬಂಧಿಸಿದ ಪ್ರಮಾಣಿತ ಆಧಾರಗಳ (ಪೂರಕ ದಾಖಲೆಗಳು) ವಿವರಗಳು ಅಂತ ಏನು ಕೇಳಿದ್ದಾರೆ ಅಲ್ಲಿ ನೀವು ಸಲ್ಲಿಸುವ ಭಾಷಾಂತರ ದೋಷಗಳು ಆಗಿರುವ ಪ್ರಶ್ನೆಗಳಿಗೆ ಈ ಕೆಳಗಿನಂತೆ ಬರೆದು ಆಕ್ಷೇಪಣೆ ಸಲ್ಲಿಕೆ ಮಾಡಿ,ಸಮಯ ಇಲ್ಲ ಇವತ್ತೇ ಎಲ್ಲಾ ಸಿದ್ಧತೆ ಮಾಡಿಕೊಂಡು ಸ್ಪೀಡ್ ಪೋಸ್ಟ್ ಮಾಡಿ,

👇👇👇👇👇👇

ಸದರಿ ಪ್ರಶ್ನೆಯಲ್ಲಿ ತಾವು ಬಳಸಿದ ಕನ್ನಡದ ಪದಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ,ತಾವುಗಳು ತಿಳಿಸಿದಂತೆ ಇಂಗ್ಲಿಷ್ ಪ್ರಶ್ನೆ ಓದಿ ಅರ್ಥೈಸಿಕೊಳ್ಳಲು ಸಮಯದ ಅಭಾವದಿಂದಾಗಿ ಸಾಧ್ಯವಾಗಿರುವುದಿಲ್ಲ,ಅದರಿಂದ ತಾವುಗಳು ಸದರಿ ಪ್ರಶ್ನೆಗೆ ಕೃಪಾಂಕ ನೀಡಲು
ವಿನಂತಿಸಿಕೊಳ್ಳುತ್ತೇನೆ.
ಬೆಂಗಳೂರು ಅಲ್ಲಿ ಇರುವರು ನೇರವಾಗಿ KPSC ಕಛೇರಿಗೆ ಹೋಗಿ ಕೊಡಿ,ಅವರು ನಿಮಗೆ Acknowledgement ಕೊಡುತ್ತಾರೆ ಅದನ್ನು ಪಡೆದುಕೊಳ್ಳಿ.
This media is not supported in your browser
VIEW IN TELEGRAM
👉ಅಂತೂ ಇಂತೂ
ಸರ್ಕಾರದ ಪರವಾಗಿ ಒಬ್ಬರು ಆದ್ರೂ ಈಗ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಆಗಿರುವ ಲೋಪ ದೋಷಗಳನ್ನು ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ ಅಂತ ಹೇಳಿದ್ರು ಅಲ್ವಾ ಅದೇ ತುಂಬಾ ಸಂತೋಷ,

👉ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಸರ್ KAS ಮರು ಪರೀಕ್ಷೆಯಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಗೊಂದಲಗಳನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರ ಜೊತೆ ಚರ್ಚೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ,ಯಾವಾಗಲೂ ಸ್ಪರ್ಧಾರ್ಥಿಗಳ ಪರವಾಗಿ ಇರುವ ಮಾನ್ಯ ಸಚಿವರಿಗೆ ಧನ್ಯವಾದಗಳು.
ವಿಶೇಷವಾಗಿ ಈ ಎಲ್ಲಾ ಅಂಶಗಳು ಗಮನದಲ್ಲಿ ಇರಲಿ,ಏನಾದ್ರೂ ಮರೆತು ಅಥವಾ ತಪ್ಪು ಮಾಡಿ ಸುಮ್ನೆ ವ್ಯರ್ಥ ಪ್ರಯತ್ನ ಆಗಬಾರದು ಎಲ್ಲವೂ ಸರಿಯಾಗಿ ಸೂಚನೆ ಗಮನಿಸಿ ಆಕ್ಷೇಪಣೆ ಸಲ್ಲಿಕೆ ಮಾಡಿ.
Forwarded from Education Department
DOC-20250120-WA0053.
2.2 MB
DOC-20250120-WA0053.
KPSC objection new.pdf
8.3 MB
KPSC objection new.pdf

ತುಂಬಾ ಚೆನ್ನಾಗಿ ಕ್ರಮಬದ್ಧವಾಗಿದೆ ಕನ್ನಡದಲ್ಲಿ ಭಾಷಾಂತರ ದೋಷಗಳು ಆಗಿರುವ ಪ್ರಶ್ನೆಗಳ ಆಕ್ಷೇಪಣೆ ಸಲ್ಲಿಕೆ ಮಾಡುವವರು ಇದನ್ನು ಅನುಸರಿಸಿ ಮಿಸ್ ಮಾಡದೆ ಇವತ್ತೇ ಆಕ್ಷೇಪಣೆ ಸಲ್ಲಿಕೆ ಮಾಡಿ.

ಭಾಷಾಂತರ ದೋಷ ಆಗಿರುವ ಪ್ರಶ್ನೆಗಳ ಆಕ್ಷೇಪಣೆ ಸಲ್ಲಿಸಲು ಬಯಸುವವರು ಇದೆ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಕೆ ಮಾಡಿ,ರಿಜಕ್ಟ್ ಆಗಲ್ಲ,ಹೆಚ್ಚಿನ ಸಂಖ್ಯೆಯಲ್ಲಿ ಭಾಷಾಂತರ ದೋಷಗಳು ಆಗಿರುವ ಪ್ರಶ್ನೆಗಳ ಆಕ್ಷೇಪಣೆ ಸಲ್ಲಿಕೆ ಮಾಡಿ ಅದ್ರಲ್ಲಿ ಜಾಬ್ ಅಲ್ಲಿ ಇರುವ ಕನ್ನಡ ಮಾಧ್ಯಮ ಸ್ನೇಹಿತರು ನೀವು ಮಿಸ್ ಮಾಡಬೇಡಿ ಈಗ ಮಿಸ್ ಆದ್ರೆ ಮುಂದೆ ಮುಖ್ಯ ಪರೀಕ್ಷೆ ಮಿಸ್ ಆಗುತ್ತೆ.
ತಾಲ್ಲೂಕ ಮಟ್ಟದಲ್ಲಿ
ಶಿಕ್ಷಣ ಸುಧಾರಣಾ ಸಮಿತಿ ರಚನೆ

ಅಧ್ಯಕ್ಷರು ಆ ತಾಲ್ಲೂಕ ಕ್ಷೇತ್ರದ MLA
ಸದಸ್ಯ ಕಾರ್ಯದರ್ಶಿ ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು
5_6086732977927099366_250120_172527.pdf
185.2 KB
ತಿದ್ದುಪಡಿ ಅಧಿಸೂಚನೆ

Link to apply for in-service post of ASSISTANT EXECUTIVE ENGINEER (Grade-I)[HK and RPC] as per corrigendum Dated 20-01-2025

https://kpsconline.karnataka.gov.in/HomePage/Index.html
5_6086732977927099368_250120_172544.pdf
186.1 KB
ತಿದ್ದುಪಡಿ ಅಧಿಸೂಚನೆ

Link to apply for in-service post of ASSISTANT EXECUTIVE ENGINEER (Grade-I)[HK and RPC] as per corrigendum Dated 20-01-2025

https://kpsconline.karnataka.gov.in/HomePage/Index.html