TARGET KAS GROUP PAVAN RAJPUT
33.9K subscribers
7.44K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
Forwarded from Education Department
ಕರ್ನಾಟಕ_ರಾಜ್ಯೋತ್ಸವ_ಪ್ರಶಸ್ತಿ.pdf
599.4 KB
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.pdf
👆👆👆👆👆👆

ಈ ಮೇಲಿನಂತೆ ಬೇರೆ ಪ್ರಶ್ನೆಗಳಿಗೆ ಯಾರಾದ್ರೂ ಮಾಹಿತಿ ಸಂಗ್ರಹ ಮಾಡಿದ್ದಾರೆ ಸೆಂಡ್ ಮಾಡಿರಿ,ಬೇರೆ ಅವರಿಗೆ ಆಕ್ಷೇಪಣೆ ಸಲ್ಲಿಸಲು ಸಹಾಯ ಆಗುತ್ತೆ.
ಇನ್ನೂ ಕೆಲವೇ ದಿನಗಳಲ್ಲಿ,
ಕೆಲವು ಶುಭ ಸುದ್ದಿಗಳು ಬರಲಿವೆ ನಿರೀಕ್ಷಿಸಿ.
👉ಕನ್ನಡ ಮಾಧ್ಯಮದ ಎಲ್ಲಾ ಅಭ್ಯರ್ಥಿಗಳು KPSC ಪ್ರಕಟಿಸಿದ ಕೀ ಉತ್ತರಗಳಿಗೆ ವಿರುದ್ಧವಾಗಿ ಕನ್ನಡ ದೋಷಪೂರಿತ ಪ್ರಶ್ನೆಗಳಿಗೆ ತಕರಾರು ಸಲ್ಲಿಸಲು ಮನವಿ ಮಾಡಿಕೊಳ್ಳುತ್ತೇವೆ.

👉ಇಲ್ಲಂದ್ರೆ KPSC ಒಂದೆರಡು ಪ್ರಶ್ನೆಗಳಿಗೆ ಮಾತ್ರ ಗ್ರೇಸ್ ಕೊಟ್ಟು ಕೈ ತೊಳೆದುಕೊಳ್ಳುತ್ತದೆ...
ಈ ಮೇಲಿನಂತೆ ಯಾವ ಪ್ರಶ್ನೆಗಳು ಭಾಷಾಂತರ ದೋಷಗಳು ಆಗಿವೆ,ಆಕ್ಷೇಪಣೆ ಸಲ್ಲಿಕೆ ಮಾಡಿ ನೀವು ಸುಮ್ನೆ ಕೂತರೆ ಅವರು ಕೆಲವು ಪ್ರಶ್ನೆಗಳಿಗೆ ಮಾತ್ರ ಗ್ರೇಸ್ ಕೊಟ್ಟು ಸುಮ್ನೆ ಆಗುತ್ತಾರೆ, ಅದಕ್ಕೆ ಎಲ್ಲಾ ನನ್ನ ಆತ್ಮೀಯ ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಭಾಷಾಂತರ ದೋಷಗಳ ಪ್ರಶ್ನೆಗಳು ಕೂಡ ಇದೆ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಕೆ ಮಾಡಿ ನಿಮ್ಮ ಪ್ರಯತ್ನ ಮಾಡಿ,ಮುಂದೆ ಏನು ಆಗುತ್ತೆ ನೋಡೋಣ,ಈಗ ನಿಮ್ಮ ಕೆಲಸ ನೀವು ಮಾಡಿ.
TARGET KAS GROUP PAVAN RAJPUT
👉ಕನ್ನಡ ಮಾಧ್ಯಮದ ಎಲ್ಲಾ ಅಭ್ಯರ್ಥಿಗಳು KPSC ಪ್ರಕಟಿಸಿದ ಕೀ ಉತ್ತರಗಳಿಗೆ ವಿರುದ್ಧವಾಗಿ ಕನ್ನಡ ದೋಷಪೂರಿತ ಪ್ರಶ್ನೆಗಳಿಗೆ ತಕರಾರು ಸಲ್ಲಿಸಲು ಮನವಿ ಮಾಡಿಕೊಳ್ಳುತ್ತೇವೆ. 👉ಇಲ್ಲಂದ್ರೆ KPSC ಒಂದೆರಡು ಪ್ರಶ್ನೆಗಳಿಗೆ ಮಾತ್ರ ಗ್ರೇಸ್ ಕೊಟ್ಟು ಕೈ ತೊಳೆದುಕೊಳ್ಳುತ್ತದೆ... ಈ ಮೇಲಿನಂತೆ ಯಾವ ಪ್ರಶ್ನೆಗಳು ಭಾಷಾಂತರ…
ನೀವು ಭಾಷಾಂತರ ದೋಷಗಳ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳು ನೀಡಬೇಕು ಎಂದು ಏನು ಆಕ್ಷೇಪಣೆ ಸಲ್ಲಿಕೆ ಮಾಡುತ್ತಿರಿ,ಅದರ ಜೆರಾಕ್ಸ್ ಕಾಪಿ ನೀವು ಮಿಸ್ ಮಾಡದೆ ಇಟ್ಟುಕೊಳ್ಳಿ,

ಕಾರಣ KPSC ಅದನ್ನು ಕಡೆಗಣಿಸಿ ಗ್ರೇಸ್ ಮಾರ್ಕ್ಸ್ ನೀಡದೆ ಇದ್ದಾಗ,ಮುಂದೆ ನ್ಯಾಯಾಲಯದಲ್ಲಿ ಇದು ಒಂದು ನಿಮಗೆ ಮೂಲ ದಾಖಲೆ ಆಗುತ್ತೆ,ನಮಗೆ ಆದ ಅನ್ಯಾಯಕ್ಕೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ರೂ ಕೂಡ ಅದನ್ನು ಕಡೆಗಣಿಸಿ ನ್ಯಾಯ ನೀಡಲಿಲ್ಲ ಅಂತ ಹೇಳುವುದಕ್ಕೆ ಅಲ್ಲಿ ಸಹಾಯ ಆಗುತ್ತೆ ಅದಕ್ಕೆ ಪ್ರತಿಯೊಬ್ಬ ಕನ್ನಡ ಮೀಡಿಯಂ ಸ್ಪರ್ಧಾರ್ಥಿಯ ಮೇಲಿನಂತೆ ಭಾಷಾಂತರ ದೋಷಗಳ ಪ್ರಶ್ನೆಗಳಿಗೆ ಮಿಸ್ ಮಾಡದೇ ಇವತ್ತೇ ಆಕ್ಷೇಪಣೆ ಸಲ್ಲಿಕೆ ಮಾಡಿ ಸಮಯ ಇಲ್ಲ,ಒಂದು ವೇಳೆ ಆಕ್ಷೇಪಣೆ ಸಲ್ಲಿಕೆ ಮಾಡದೇ ಇದ್ದರೆ ಮುಂದೆ ಒಂದು ದಾಖಲೆ ನಿಮಗೆ ಮಿಸ್ ಮಾಡಿಕೊಂಡ ಹಾಗೆ ಆಗುತ್ತೆ,ಎಲ್ಲರೂ ಸ್ಪೀಡ್ ಪೋಸ್ಟ್ ಮಾಡಿ.
ಈ ರೀತಿ ಇದೆ ಮಾದರಿಯಲ್ಲಿ
ತುಂಬಾ ಗಂಭೀರವಾದ ಎಲ್ಲಾ ಭಾಷಾಂತರ ದೋಷಗಳು ಆಗಿರುವ ಎಲ್ಲಾ ಪ್ರಶ್ನೆಗಳನ್ನು ಗುರುತಿಸಿ ಆ ಎಲ್ಲಾ ಪ್ರಶ್ನೆಗಳಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಇದೆ ರೀತಿ ಸಿದ್ಧತೆ ಮಾಡಿ ಇವತ್ತೇ ಸ್ಪೀಡ್ ಪೋಸ್ಟ್ ಮಾಡಿ ಅದಕ್ಕೆ ತಗುಲುವ ವೆಚ್ಚ ನಾನು ನೀಡುತ್ತೇನೆ ಒಬ್ಬರಿಗೆ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ,

ಇನ್ನೂ ಜಾಬ್ ಅಲ್ಲಿ ಇರುವ ಎಲ್ಲಾ ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳು ನೀವು ಆಯ್ಕೆ ಪಟ್ಟಿಯಲ್ಲಿ ಇರಬೇಕು ಆದ್ರೆ ಗ್ರೇಸ್ ಬರಲೇಬೇಕಾದ ತುಂಬಾ ಗಂಭೀರವಾದ ಭಾಷಾಂತರ ದೋಷಗಳು ಆಗಿರುವ ಪ್ರಶ್ನೆಗಳಿಗೆ ಇವತ್ತೇ ಆಕ್ಷೇಪಣೆ ಸಲ್ಲಿಕೆ ಮಾಡಿ ಸ್ಪೀಡ್ ಪೋಸ್ಟ್ ಮಾಡಿ,ಅದ್ರ ಎಲ್ಲಾ ಪ್ರತಿಗಳನ್ನು ಜೆರಾಕ್ಸ್ ಮಾಡಿಕೊಳ್ಳಿ,ನೀವು ಇವತ್ತು ನಿಮಗೆ ಜಾಬ್ ಇದ್ದು ಹಣಕಾಸಿನ ಅನುಕೂಲ ಇದ್ದು ಇವತ್ತು ಆಕ್ಷೇಪಣೆ ಸಲ್ಲಿಕೆ ಮಾಡದೇ ಇದ್ದರೆ ಅದೇ ಗ್ರೇಸ್ ಬರಬಹುದಾದ ಅಂಕಗಳು ಬರದೆ ನೀವು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯದೆ ಇರಬಹುದು ಮರೆಯಬೇಡಿ, ಈ ಮೇಲಿನಂತೆ ಮಾಡೋಕೆ ನಿಮಗೆ ಏನು ಜಾಸ್ತಿ ಸಮಯ ಹೋಗಲ್ಲ ಜಸ್ಟ್ ಪ್ರಶ್ನೆ ನಂಬರ್ ಹಾಕೋದು ಮೇಲೆ ಬರಿದಂತೆ ಬರಿಯೋದು,ಅದಕ್ಕೆ ರಾಜ್ಯದ ಎಲ್ಲ ನನ್ನ ಕನ್ನಡ ಮೀಡಿಯಂ ಜಾಬ್ ಅಲ್ಲಿ ಇರುವ ಸ್ಪರ್ಧಾರ್ಥಿಗಳು ಆಕ್ಷೇಪಣೆ ಸಲ್ಲಿಕೆ ಮಾಡಿ ಮರೆಯಬೇಡಿ

ಜೊತೆಗೆ ಎಲ್ಲಾ ಪ್ರಶ್ನೆಗಳ ನೀವು ಏನು ಆಕ್ಷೇಪಣೆ ಸಲ್ಲಿಕೆ ಮಾಡುತ್ತಿರಿ ಅದರ ಎಲ್ಲಾ ಜೆರಾಕ್ಸ್ ಪ್ರತಿಗಳನ್ನು ತಗೆದು ಇಟ್ಟುಕೊಳ್ಳಿ,ನನಗೆ ಟೆಲಿಗ್ರಾಂ ಅಲ್ಲಿ ಕಳಿಸಿಕೊಡಿ.
ಭಾಷಾಂತರ ದೋಷಗಳು ಆಗಿರುವ ಕನ್ನಡದಲ್ಲಿ ಪ್ರಶ್ನೆಗಳಿಗೆ ನೀವು ಆಕ್ಷೇಪಣೆ ಸಲ್ಲಿಕೆ ಮಾಡುವರು

ಆಕ್ಷೇಪಣೆಗೆ ಸಂಬಂಧಿಸಿದ ಪ್ರಮಾಣಿತ ಆಧಾರಗಳ (ಪೂರಕ ದಾಖಲೆಗಳು) ವಿವರಗಳು ಅಂತ ಏನು ಕೇಳಿದ್ದಾರೆ ಅಲ್ಲಿ ನೀವು ಸಲ್ಲಿಸುವ ಭಾಷಾಂತರ ದೋಷಗಳು ಆಗಿರುವ ಪ್ರಶ್ನೆಗಳಿಗೆ ಈ ಕೆಳಗಿನಂತೆ ಬರೆದು ಆಕ್ಷೇಪಣೆ ಸಲ್ಲಿಕೆ ಮಾಡಿ,ಸಮಯ ಇಲ್ಲ ಇವತ್ತೇ ಎಲ್ಲಾ ಸಿದ್ಧತೆ ಮಾಡಿಕೊಂಡು ಸ್ಪೀಡ್ ಪೋಸ್ಟ್ ಮಾಡಿ,

👇👇👇👇👇👇

ಸದರಿ ಪ್ರಶ್ನೆಯಲ್ಲಿ ತಾವು ಬಳಸಿದ ಕನ್ನಡದ ಪದಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ,ತಾವುಗಳು ತಿಳಿಸಿದಂತೆ ಇಂಗ್ಲಿಷ್ ಪ್ರಶ್ನೆ ಓದಿ ಅರ್ಥೈಸಿಕೊಳ್ಳಲು ಸಮಯದ ಅಭಾವದಿಂದಾಗಿ ಸಾಧ್ಯವಾಗಿರುವುದಿಲ್ಲ,ಅದರಿಂದ ತಾವುಗಳು ಸದರಿ ಪ್ರಶ್ನೆಗೆ ಕೃಪಾಂಕ ನೀಡಲು
ವಿನಂತಿಸಿಕೊಳ್ಳುತ್ತೇನೆ.
ಬೆಂಗಳೂರು ಅಲ್ಲಿ ಇರುವರು ನೇರವಾಗಿ KPSC ಕಛೇರಿಗೆ ಹೋಗಿ ಕೊಡಿ,ಅವರು ನಿಮಗೆ Acknowledgement ಕೊಡುತ್ತಾರೆ ಅದನ್ನು ಪಡೆದುಕೊಳ್ಳಿ.
This media is not supported in your browser
VIEW IN TELEGRAM
👉ಅಂತೂ ಇಂತೂ
ಸರ್ಕಾರದ ಪರವಾಗಿ ಒಬ್ಬರು ಆದ್ರೂ ಈಗ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಆಗಿರುವ ಲೋಪ ದೋಷಗಳನ್ನು ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ ಅಂತ ಹೇಳಿದ್ರು ಅಲ್ವಾ ಅದೇ ತುಂಬಾ ಸಂತೋಷ,

👉ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಸರ್ KAS ಮರು ಪರೀಕ್ಷೆಯಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಗೊಂದಲಗಳನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರ ಜೊತೆ ಚರ್ಚೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ,ಯಾವಾಗಲೂ ಸ್ಪರ್ಧಾರ್ಥಿಗಳ ಪರವಾಗಿ ಇರುವ ಮಾನ್ಯ ಸಚಿವರಿಗೆ ಧನ್ಯವಾದಗಳು.