TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
This media is not supported in your browser
VIEW IN TELEGRAM
ಯಾರು ಮೇಲೆ ಕೂಡ ಡಿಫೆಂಡ್ ಆಗಬೇಡಿ
ತುಂಬಾ ನಂಬಿದವರೆ ಮೋಸ ಮಾಡಿದ್ರೂ ಅಂತ ಆಗಲಿ

ಅವಶ್ಯಕತೆ ಇರುವ ಸಮಯದಲ್ಲಿಯೇ ನೀವು ತುಂಬಾ ನಂಬಿದವರೇ ಸಹಾಯಕ್ಕೆ ಆಗಲಿಲ್ಲ ಅಂತ ಆಗಲಿ

ಇಂತ ವ್ಯರ್ಥ ಚಿಂತೆಯಲ್ಲಿ ಕಾಲಹರಣ ಮಾಡಬೇಡಿ,ನಿಮ್ಮನ್ನು ಮಾತ್ರ ನೀವು ನಂಬಿ ನೀವು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅಂತಿರಾ ನಿರಂತರವಾಗಿ ಪ್ರಯತ್ನ ಮಾಡಿ ಕಂಡಿತಾ ಒಳ್ಳೇದು ಆಗುತ್ತೆ,

ನಾಳೆ ಗ್ರುಪ್ B ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ಅಲ್ ದಿ ಬೆಸ್ಟ್
ಎಲ್ಲರಿಗೂ ದೇವರು ಒಳ್ಳೇದು ಮಾಡಲಿ.
TARGET KAS GROUP PAVAN RAJPUT pinned «👉ಇವತ್ತು ಸಭೆಯೇ ನಡೆದಿಲ್ಲ,ಸುಮ್ನೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಕೆಲವರು, ರೇಶಿಯೋ ಜಾಸ್ತಿ ಮಾಡುವದಕ್ಕೆ ಒಪ್ಪಿಲ್ಲ,ಮರು ಪರೀಕ್ಷೆ ಬಗ್ಗೆ ಚರ್ಚೆ ಕೂಡ ಆಗಿಲ್ಲ ಹಾಗೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಅದರ ಬಗ್ಗೆ ಹೆಚ್ಚಿಗೆ ಗಮನ ನೀಡಬೇಡಿ. 👉ತಿಂಗಳ ಕೊನೆವಾರದಲ್ಲಿ ಮರುಸಭೆ…»
ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ಕ್ಕೆ ಕೆಲವು ತಿದ್ದುಪಡಿಗಳು ಮಾಡಲಾಗಿದೆ, ಈ ಕುರಿತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
This media is not supported in your browser
VIEW IN TELEGRAM
ನಮ್ಮ ತಂಡ,ನಮ್ಮ ಹೆಮ್ಮೆ
ಜೈ ಕರ್ನಾಟಕ
Bank Notification_250119_081557.pdf
1.4 MB
UCO BANK ನಲ್ಲಿ
LOCAL BANK OFFICER
ಹುದ್ದೆಗಳ ಅಧಿಸೂಚನೆ
ಕರ್ನಾಟಕದಲ್ಲಿ 35 ಹುದ್ದೆಗಳು
TARGET KAS GROUP PAVAN RAJPUT
https://youtu.be/6ZAp7EPdhoo?si=P5sKZCaMQ5SAOFFw
👉ನಿಮಗೆ ಸರ್ಕಾರದಿಂದ ನ್ಯಾಯ ಸಿಗಲಿಲ್ಲ ಅಂದ್ರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ನಿಮಗೆ ಆದ ಅನ್ಯಾಯಕ್ಕೆ ನ್ಯಾಯ ಪಡೆದುಕೊಳ್ಳಿ,ಮೊದಲು ಯಾವ ಕಾರಣಕ್ಕೆ ಮರುಪರೀಕ್ಷೆ ಸರ್ಕಾರ ಮಾಡಿದೆ,ಈಗ ಅದಕ್ಕಿಂತ ಹೆಚ್ಚು ಕನ್ನಡ ಪ್ರಶ್ನೆಗಳಲ್ಲಿ ದೋಷಗಳು ಆದ್ರೂ ಸರ್ಕಾರ ಯಾಕೆ ಇನ್ನೂ ಏನು ನಿರ್ಧಾರ ಮಾಡಿಲ್ಲ ಕಾನೂನು ಮೂಲಕ ಪ್ರಶ್ನೆ ಮಾಡಿ,ಇನ್ನೂ ಇವರು ನೀವು ಬೇರೆ ಹೇಗೆ ಕೇಳಿದ್ರು ನೀವು ಹೇಗೆ ಪ್ರಶ್ನೆ ಮಾಡಿದ್ರೆ ಯಾರು ತಲೆ ಕೆಡೆಸಿಕೊಳ್ಳಲ್ಲ,ಇನ್ನೂ ನಮ್ಮ ಕನ್ನಡ ಮೀಡಿಯಂ ಸ್ಪರ್ಧಾರ್ಥಿಗಳು ನಿಮಗೆ ಏನು ಅನ್ಯಾಯ ಆಗಿದೆ ನಿಮಗೆ ನ್ಯಾಯ ಕೊಡಿಸಲು ಕೆಲವರು ಕಾನೂನು ಮೂಲಕ ನಿಮಗೆ ನ್ಯಾಯ ಕೊಡಿಸಲು ಏನು ಹೋರಾಟ ಮಾಡುತ್ತಾ ಇದ್ದಾರೆ ನೀವು ಎಲ್ಲರೂ ಅವರಿಗೆ ಬೆಂಬಲಿಸಿ,ನಿಮಗೆ ಆದ ಅನ್ಯಾಯಕ್ಕೆ ನ್ಯಾಯ ಪಡೆದುಕೊಳ್ಳಿ,

👉ಇದು ಕರುನಾಡು ನಮ್ಮ ರಾಜ್ಯದಲ್ಲಿ ನಮ್ಮ ಕನ್ನಡ ಭಾಷೆಗೆ ಬೆಲೆ ಇಲ್ಲದೆ ಈ ಮಟ್ಟಿಗೆ ನೆಗಲೆಕ್ಟ್ ಮಾಡಿ ಬೇಜವಾಬ್ದಾರಿಯಿಂದ ಎರಡನೇ ಬಾರಿ ಕೂಡ ನಮ್ಮ ಮಾತೃಭಾಷೆ ಕನ್ನಡವನ್ನು KPSC ಇಷ್ಟು ಕೇವಲವಾಗಿ ಪರಿಗಣಿಸಿ ನಮಗೆ ಯಾರು ಪ್ರಶ್ನೆ ಮಾಡವರು ಅಂತ ಪದೇ ಪದೇ ಕನ್ನಡದಲ್ಲಿ ಪ್ರಶ್ನೆಗಳಲ್ಲಿ ಇಷ್ಟು ಲೋಪ ದೋಷಗಳನ್ನು ಮಾಡುತ್ತಿದೆ ಅಂದ್ರೆ,ಇದೆಲ್ಲ ಗಮನಿಸಿದಾಗ ನೀವು ಕರ್ನಾಟಕ ಲೋಕಸೇವಾ ಆಯೋಗ ಅಂತ ಹೆಸರು ತಗೆದು ಇಂಗ್ಲಿಷ್ ಲೋಕಸೇವಾ ಆಯೋಗ ಅಂತ ನಾಮಕರಣ ಮಾಡಿಕೊಳ್ಳೋದು ಒಂದೇ ಬಾಕಿ ಉಳಿಸಿದ್ದೀರಿ ಅಂತ ಅನಿಸುತ್ತೆ ನಮಗೆ,

👉 ಮತ್ತೆ ಅದೇ ಎರಡು ಘಂಟೆ ಸಮಯದಲ್ಲಿ,ಕನ್ನಡದಲ್ಲಿ ದೋಷ ಇದ್ದರೆ ಇಂಗ್ಲಿಷ್ ನೋಡಬೇಕು ಅಂತೆ ಅದು ಕನ್ನಡ ಮೀಡಿಯಂ ಸ್ಪರ್ಧಾರ್ಥಿಗಳಿಗೆ ಕರುನಾಡಲ್ಲಿಯೇ ಯಾಕೆ ಇಷ್ಟು ಅನ್ಯಾಯ,ನಮ್ಮ ಮಾತೃ ಭಾಷೆ ಕನ್ನಡವೇ ಹೊರತು,ಇಂಗ್ಲಿಷ್ ಅಲ್ಲ ಇಲ್ಲಿ ಅದು ಮೊದಲು ನಿಯಮ ಬದಲಾಗಿ ಕನ್ನಡದಲ್ಲಿ ಇರುವ ಪ್ರಶ್ನೆಗಳೇ ಅಂತಿಮ ಅಂತ ಆಗಬೇಕು,ಇಲ್ಲ ಅಂದ್ರೆ ಇವರು ಕಾಲ ಕ್ರಮೇಣ ಇನ್ನೂ ಕನ್ನಡವನ್ನು ಹೆಚ್ಚಿಗೆ ನೆಗಲೆಕ್ಟ್ ಮಾಡ್ತಾನೆ ಹೋಗ್ತಾರೆ,

👉ಮಾನ್ಯ ಮುಖ್ಯಮಂತ್ರಿಗಳು ಕನ್ನಡ ರಾಮಯ್ಯ ಸಿದ್ಧರಾಮಯ್ಯ ಅವರು ನಿಮ್ಮ ಪ್ರಕಾರ ಮೊದಲು ಆಗಿದ್ದು ಮಾತ್ರ ತಪ್ಪು ಆದ್ರೆ ಈಗ ಆಗಿದ್ದು ನಿಮ್ಮ ಪ್ರಕಾರ ತಪ್ಪು ಅಲ್ಲವೇ,ಯಾಕೆ ನೀವು ಇನ್ನೂ ಪ್ರತಿಕ್ರಿಯೆ ನೀಡಿಲ್ಲ ರಾಜ್ಯದಲ್ಲಿ ಕನ್ನಡ ಮೀಡಿಯಂ ಸ್ಪರ್ಧಾರ್ಥಿಗಳು ಅವರಿಗೆ ನೀವು ನ್ಯಾಯ ಕೊಡುತ್ತೀರಿ ಅಂತ ತುಂಬಾ ನಂಬಿಕೆ ಇಂದ ಕಾಯುತ್ತಾ ಇದ್ದಾರೆ ಬೇಗ ನಿಮ್ಮಿಂದ ಪ್ರತಿಕ್ರಿಯೆ ಬರಲಿ,

👉 ನಿಮಗೆ ಕನ್ನಡ ಪ್ರಶ್ನೆಗಳು ತಪ್ಪು ಆಗಿದ್ದು ಅಷ್ಟು ಗಂಭೀರತೆ ವಿಷಯ ಅಲ್ಲ,ಇಂಗ್ಲಿಷ್ ಪ್ರಶ್ನೆಗಳೇ ನಮಗೆ ಅಂತಿಮ ನಾವು ಮೊದಲ ಆದ್ಯತೆ ಇಂಗ್ಲಿಷ್ ಭಾಷೆಗೆ ನೀಡುತ್ತೇವೆ ಕನ್ನಡಕ್ಕೆ ಅಲ್ಲ ಅಂತ ಆದ್ರೂ ನೇರವಾಗಿ ಹೇಳಿಬಿಡಿ,KPSC ಈಗಾಗಲೇ ಪರೋಕ್ಷವಾಗಿ ಹೇಳಿದೆ,ಕನ್ನಡದಲ್ಲಿ ಪ್ರಶ್ನೆಗಳು ಭಾಷಾಂತರ ದೋಷ ಆಗಿದ್ದರೆ ಇಂಗ್ಲಿಷ್ ನೋಡಿ ಅದೇ ಅಂತಿಮ ಅಂತ ಇನ್ನೂ ಏನು ಉಳಿದಿಲ್ಲ ಇಲ್ಲಿ,ಇದು ರಾಜ್ಯದಲ್ಲಿ ಒಳ್ಳೆ ಬೆಳವಣಿಗೆ ಅಲ್ಲ,

👉ಮಾನ್ಯ ಜನಪ್ರಿಯ ಮುಖ್ಯಮಂತ್ರಿ,ಕನ್ನಡ ರಾಮಯ್ಯ,ಸಿದ್ಧರಾಮಯ್ಯ ಅವರೇ, ಈ KPSC ಯ ಭಾಷಾಂತರ ದೋಷದಿಂದ ಅನ್ಯಾಯಕ್ಕೆ ಒಳಗಾದ ಕನ್ನಡ ಮೀಡಿಯಂ ಸ್ಪರ್ಧಾರ್ಥಿಗಳು ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಾ ಇದ್ದಾರೆ, ಕನ್ನಡ ಮೀಡಿಯಂ ಸ್ಪರ್ಧಾರ್ಥಿಗಳು ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ ಬೇಗ ಅವರಿಗೆ ನ್ಯಾಯ ಕೊಡಿಸುವ ನಿರ್ಧಾರ ಮಾಡಿ ಅವರ ನಂಬಿಕೆ ಉಳಿಸಿಕೊಳ್ಳಿ ಎಂದು ವಿನಂತಿಸಿ ಕೊಳ್ಳುತ್ತೇವೆ.
ನೀಲಿ ಜಲ ನೀತಿ

ಅಲ್ಬುಕರ್ಕ್ ಗೋವಾ ವಶ 1510