TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
7th 8th 9th & 10th science notes_241004_212610.pdf
4.9 MB
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುತ್ತಿರುವವರು 7/8/9/10 ನೇ ತರಗತಿ ವಿಜ್ಞಾನ ವಿಷಯ ಪರೀಕ್ಷೆ ಕೊನೆ ದಿನಗಳಲ್ಲಿ ಬೇಗ ಬೇಗ ರಿವಿಜನ್ ಮಾಡೋಕೆ ತುಂಬಾ ಉತ್ತಮವಾದ ನೋಟ್ಸ್ ಚೆನ್ನಾಗಿ ಒಮ್ಮೆ ಓದಿಕೊಳ್ಳಿ.
5_6327803161469784942_240930_210747_240930_211131.pdf
126.8 MB
"ವಿಜ್ಞಾನ ವಿಷಯ ಅತಿ ಪ್ರಮುಖ ರಿಸೋರ್ಸ್"

GROUP C ,ಬೇರೆಲ್ಲಾ ಪರೀಕ್ಷೆಗಳ ತಯಾರಿಗೆ ರಿವಿಜನ್ ಗೆ ತುಂಬಾ ಒಳ್ಳೆ ರಿಸೋರ್ಸ್ ಇದೆ ಮಿಸ್ ಮಾಡದೆ ಓದಿ ಪ್ರತಿಯೊಂದು ಪರೀಕ್ಷೆಗೆ ನಿಮ್ಮ ವಿಜ್ಞಾನ ವಿಷಯದ ತಯಾರಿಗೆ ತುಂಬಾ ತುಂಬಾ ನಿಮಗೆ ಅನುಕೂಲ ಆಗಲಿದೆ.
TARGET KAS GROUP PAVAN RAJPUT pinned «Important Note: Key answers changes and Challengeable Questions are total 9 numbers: Paper 1 1. Kali TR - Bandipur TR (3- 1/2) 2. Sixth schedule (3/4 - 1) 3. Types of goods (1-2) 4. Madam Bikaji Cama (1-2) 5. Mina Bazzar ( 1- 3/4) Paper 2 1. Fish…»
👉ಇವತ್ತು ಸಭೆಯೇ ನಡೆದಿಲ್ಲ,ಸುಮ್ನೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಕೆಲವರು, ರೇಶಿಯೋ ಜಾಸ್ತಿ ಮಾಡುವದಕ್ಕೆ ಒಪ್ಪಿಲ್ಲ,ಮರು ಪರೀಕ್ಷೆ ಬಗ್ಗೆ ಚರ್ಚೆ ಕೂಡ ಆಗಿಲ್ಲ ಹಾಗೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಅದರ ಬಗ್ಗೆ ಹೆಚ್ಚಿಗೆ ಗಮನ ನೀಡಬೇಡಿ.

👉ತಿಂಗಳ ಕೊನೆವಾರದಲ್ಲಿ ಮರುಸಭೆ ನಿಗದಿಯಾಗಿದೆ,ಅಧಿಕೃತವಾಗಿ ದಿನಾಂಕ ಪ್ರಕಟ ಆಗುವವರೆಗೂ ಮುಂಚಿತವಾಗಿ ಗ್ರುಪ್ ಅಲ್ಲಿ ದಿನಾಂಕ ಹೇಳುವದು ಅಷ್ಟು ಸರಿ ಅಲ್ಲ,ದಿನಾಂಕ ನಿಮ್ಮ ಎಲ್ಲರಿಗು ಗೊತ್ತು ಆಗಿದೆ ಎಂದು ಭಾವಿಸುತ್ತೇನೆ,

👉ರೇಶಿಯೋ ಜಾಸ್ತಿ ಮಾಡುವ ಸಾದ್ಯತೆ ಇದೆ,ಎನ್ನುವ ಮಾಹಿತಿ ಇದೆ ಆದ್ರೆ ಎಷ್ಟು ಪ್ರಮಾಣದಲ್ಲಿ ರೇಶಿಯೋ ಜಾಸ್ತಿ ಮಾಡುತ್ತಾರೆ ಕಾದು ನೋಡಬೇಕಿದೆ,ಅಥವಾ ಅದಕ್ಕೂ ಏನಾದ್ರೂ ಕಾರಣ ಕೊಟ್ಟು ಅದನ್ನು ಮಾಡೋಕೆ ಬಿಡ್ತಾರೋ ಇಲ್ವೋ ನೋಡೋಣ,

👉ಇವತ್ತಿನ ಬೆಳವಣಿಗೆ ಮಟ್ಟಿಗೆ ಸರ್ಕಾರ ಮರುಪರೀಕ್ಷೆ ಮಾಡುವ ಯಾವುದೇ ನಿರ್ಧಾರಕ್ಕೆ ಬಂದಿಲ್ಲ,ಮುಂದಿನ ಬೆಳವಣಿಗೆ ಏನು ಆಗುತ್ತೆ ಎಲ್ಲವೂ ಅದರ ಮೇಲೆ ನಿರ್ಧಾರ ಆಗಲಿದೆ.

👉 ಈ ಹಿಂದೆ ಯಾವ ತಪ್ಪು ಆಗಿದ್ದಕ್ಕೆ ಯಾವ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿ ಅವರು ಬೇಗ ಪ್ರತಿಕ್ರಿಯೆ ನೀಡಿದ್ದರು, ಇಗಲೂ ಅದೇ ತಪ್ಪು ಆದ್ರೂ,ಇನ್ನೂ ಸರ್ಕಾರದಿಂದ ಯಾಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,ಯಾಕೆ ಈ ಜಾಣ ಮೌನ,ಮೊದಲಿನ ಕನ್ನಡ ಪ್ರೇಮ ಈಗ ಎಲ್ಲಿಗೆ ಹೋಗಿದೆ,ಮತ್ತೆ ಅದೇ ಕನ್ನಡದ ಕಗ್ಗೊಲೆ ಆಗಿದ್ರು ಇಷ್ಟು ಹೋರಾಟ ಆದ್ರೂ ಕವಿಗಳೇ ಈ ಅನ್ಯಾಯಕ್ಕೆ ನ್ಯಾಯ ಕೊಡುವಂತೆ ನಿಮಗೆ ಪತ್ರ ಬರೆದರು ಯಾಕೆ ಇಲ್ಲಿವರೆಗೂ ಉತ್ತರ ಇಲ್ಲ,ಯಾಕೆ ಒಂದು ಅಂತಿಮ ನಿರ್ಧಾರಕ್ಕೆ ಇನ್ನೂ ಬರುವುದಕ್ಕೆ ಸರ್ಕಾರ ಮುಂದಾಗಿಲ್ಲ,ಈ ಕುರಿತು ಸರ್ಕಾರ ಬೇಗ ಉತ್ತರಿಸಿದರೆ ಎಲ್ಲರಿಗೂ ಒಳ್ಳೇದು ಆಗುತ್ತೆ.
5_6077790164527092759_250118_185833.pdf
1 MB
ಇತಿಹಾಸ ವಿಷಯದ ರಿಸೋರ್ಸ್
ಒಂದು ಬಾರಿ ರಿವಿಜನ್ ಗೆ ಅನುಕೂಲ

ಮಾನಸ ನೆಲೆ
This media is not supported in your browser
VIEW IN TELEGRAM
ಯಾರು ಮೇಲೆ ಕೂಡ ಡಿಫೆಂಡ್ ಆಗಬೇಡಿ
ತುಂಬಾ ನಂಬಿದವರೆ ಮೋಸ ಮಾಡಿದ್ರೂ ಅಂತ ಆಗಲಿ

ಅವಶ್ಯಕತೆ ಇರುವ ಸಮಯದಲ್ಲಿಯೇ ನೀವು ತುಂಬಾ ನಂಬಿದವರೇ ಸಹಾಯಕ್ಕೆ ಆಗಲಿಲ್ಲ ಅಂತ ಆಗಲಿ

ಇಂತ ವ್ಯರ್ಥ ಚಿಂತೆಯಲ್ಲಿ ಕಾಲಹರಣ ಮಾಡಬೇಡಿ,ನಿಮ್ಮನ್ನು ಮಾತ್ರ ನೀವು ನಂಬಿ ನೀವು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅಂತಿರಾ ನಿರಂತರವಾಗಿ ಪ್ರಯತ್ನ ಮಾಡಿ ಕಂಡಿತಾ ಒಳ್ಳೇದು ಆಗುತ್ತೆ,

ನಾಳೆ ಗ್ರುಪ್ B ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ಅಲ್ ದಿ ಬೆಸ್ಟ್
ಎಲ್ಲರಿಗೂ ದೇವರು ಒಳ್ಳೇದು ಮಾಡಲಿ.
TARGET KAS GROUP PAVAN RAJPUT pinned «👉ಇವತ್ತು ಸಭೆಯೇ ನಡೆದಿಲ್ಲ,ಸುಮ್ನೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಕೆಲವರು, ರೇಶಿಯೋ ಜಾಸ್ತಿ ಮಾಡುವದಕ್ಕೆ ಒಪ್ಪಿಲ್ಲ,ಮರು ಪರೀಕ್ಷೆ ಬಗ್ಗೆ ಚರ್ಚೆ ಕೂಡ ಆಗಿಲ್ಲ ಹಾಗೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಅದರ ಬಗ್ಗೆ ಹೆಚ್ಚಿಗೆ ಗಮನ ನೀಡಬೇಡಿ. 👉ತಿಂಗಳ ಕೊನೆವಾರದಲ್ಲಿ ಮರುಸಭೆ…»
ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ಕ್ಕೆ ಕೆಲವು ತಿದ್ದುಪಡಿಗಳು ಮಾಡಲಾಗಿದೆ, ಈ ಕುರಿತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
This media is not supported in your browser
VIEW IN TELEGRAM
ನಮ್ಮ ತಂಡ,ನಮ್ಮ ಹೆಮ್ಮೆ
ಜೈ ಕರ್ನಾಟಕ
Bank Notification_250119_081557.pdf
1.4 MB
UCO BANK ನಲ್ಲಿ
LOCAL BANK OFFICER
ಹುದ್ದೆಗಳ ಅಧಿಸೂಚನೆ
ಕರ್ನಾಟಕದಲ್ಲಿ 35 ಹುದ್ದೆಗಳು