TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಎಷ್ಟು ಪ್ರಶ್ನೆಗಳು ತಪ್ಪಾಗಿವೆ,ಎಷ್ಟು ಪ್ರಶ್ನೆಗಳಿಗೆ ಗ್ರೇಸ್ ಅಂಕಗಳು ಬರುವ ಸಾಧ್ಯತೆ ಇದೆ ಅದಕ್ಕೆ ತಕ್ಕ ನಿಖರ ದಾಖಲೆಗಳು ಇದ್ದು,ನೀವು ನಿಖರ ದಾಖಲೆ ಸಮೇತ ಅದು ಏಷ್ಟು ಪ್ರಶ್ನೆಗಳಿಗೆ ಆದ್ರೂ ಆಕ್ಷೇಪಣೆ ಸಲ್ಲಿಕೆ ಮಾಡಿ ಅದ್ರ ಖರ್ಚು ಏನು ಆಗಿದೆ ಹೇಳಿ,ಇದನ್ನು ಸರಿಯಾಗಿ ಎಲ್ಲಾ ಮಾಹಿತಿ ಗೊತ್ತು ಇದ್ದು ಅವರು ಯಾರಾದ್ರೂ ಒಬ್ಬರು ನನಗೆ ಆಕ್ಷೇಪಣೆ ಸಲ್ಲಿಕೆ ಮಾಡುತ್ತೇನೆ ಅಂತ ಹೇಳಿದ್ರೆ,ನನಗೆ ಈ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ ನೀವು ಏಷ್ಟು ಪ್ರಶ್ನೆಗಳು ಆಕ್ಷೇಪಣೆ ಸಲ್ಲಿಕೆ ಮಾಡುತ್ತಿರಿ ಅದಕ್ಕೆ ಏನು ವೆಚ್ಚ ಆಗುತ್ತೆ ನಿಮ್ಮ ಫೋನ್ ಪೇ ನಂಬರ್ ಸೆಂಡ್ ಮಾಡಿರಿ ನಾನು ಅಮೌಂಟ್ ಹಾಕುತ್ತೇನೆ,

10 ಪ್ರಶ್ನೆಗಳು ನೀವು ಆಕ್ಷೇಪಣೆ ಯಾರಾದ್ರೂ ನಿಖರ ದಾಖಲೆ ಮೂಲಗಳ ಆಕ್ಷೇಪಣೆ ಸಲ್ಲಿಕೆ ಮಾಡುವವರು ಇದ್ದರೆ ಈ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ.

ಇದು ಯಾಕೆ ಅಂದ್ರೆ ತುಂಬಾ ಜನ ಒಂದು ಪ್ರಶ್ನೆ ಗೆ ಇಷ್ಟು ದುಡ್ಡು ಕೊಟ್ಟು ಯಾಕೆ ಆಕ್ಷೇಪಣೆ ಸಲ್ಲಿಕೆ ಮಾಡಬೇಕು ಅಂತ ಅಂದು ಕೊಳ್ಳುತ್ತಾರೆ,ಇನ್ನೂ 10 ಪ್ರಶ್ನೆಗಳು ಎಲ್ಲಾ ದೂರದ ಮಾತು ಮತ್ತು ಕೆಲವರ ಹಣಕಾಸಿನ ಪರಿಸ್ಥಿತಿ ಕೂಡ ಹಾಗೆ ಇರುತ್ತೆ ಅದಕ್ಕೆ ಯಾರಾದ್ರೂ ನಿಖರ ದಾಖಲೆ ಇದ್ದು ಅದು ಎಷ್ಟೇ ಪ್ರಶ್ನೆಗಳು ಇರಲಿ ನೀವು ಆಕ್ಷೇಪಣೆ ಸಲ್ಲಿಕೆ ಮಾಡಲು ಇಚ್ಛಿಸಿದ್ದೆರೆ ಹೇಳಿ ಒಬ್ಬರಿಗೆ ಹಣಕಾಸಿನ ಸಹಾಯ ಮಾಡುತ್ತೇವೆ.

ನಮ್ಮ ಕನ್ನಡ ಮಾಧ್ಯಮ ಸ್ಪರ್ಧಾರ್ಥಿ ಗಳಿಗೋಸ್ಕರ ನಮ್ಮಿಂದ ಒಂದು ಕಿರು ಸಹಾಯ ಅಷ್ಟೇ,ಆ ಮೇಲೆ ಇದಕ್ಕೂ ಬಿಲ್ಡಪ್ ಅಂತ ತಿಳಿಬೇಡಿ,ಈಗ ಹೇಗೆ ಆಗಿದೆ ಅಂದ್ರೆ ಮನಸ್ಸು ಪೂರ್ವಕವಾಗಿ ಸಹಾಯ ಮಾಡಬೇಕು ಅಂದ್ರು ಅದಕ್ಕೂ ಒಂದು ಟೀಕೆ ಮಾಡುತ್ತಾರೆ ಇಂತ ಕಾಲದಲ್ಲಿ ಇದ್ದೇವೆ ನಾವು ಇರಲಿ ಅಂತವರ ಬಗ್ಗೆ ಜಾಸ್ತಿ ತಲೆ ಕೆಡೆಸಿಕೊಳ್ಳದೆ ನಮ್ಮ ಒಳ್ಳೆ ಕೆಲಸ ನಾವು ಮಾಡೋಣ.


@pavans2025
ಮೊದಲು ಒಬ್ಬರು ಪ್ರಾರಂಭ ಮಾಡಬೇಕು ಅಷ್ಟೇ ಅದರ ಫಲಿತಾಂಶ ಹೀಗೆ ಇರುತ್ತೆ.
@Slpgowda

ಯಾರಿಗೂ ಆದ್ರೂ ಒಬ್ಬರು ಎಲ್ಲಾ ನಿಖರ ದಾಖಲೆ ಇದ್ದು ಅಕ್ಷೇಪಣೆ ಸಲ್ಲಿಕೆ ಮಾಡಬೇಕು ಅನ್ನುವರು ಇವರೆಗೆ ಮೆಸ್ಸೇಜ್ ಮಾಡಿ
Important Note:

Key answers changes and Challengeable Questions are total 9 numbers:

Paper 1

1. Kali TR - Bandipur TR (3- 1/2)
2. Sixth schedule (3/4 - 1)
3. Types of goods (1-2)
4. Madam Bikaji Cama (1-2)
5. Mina Bazzar ( 1- 3/4)

Paper 2

1. Fish Sanctuaries (4 - 3/4)
2. Namma Smaraka (2 - 3)
3. A ten foot pole (4- 2/4)
4. No cats are dogs (2- 1/2)

The  possible grace marks for the following questions  are  11 in total:

1. Ovitrap bakset ( may or may not be given )
2. Conservation  of angular momentum  ( may or may not)
3. Pesticide  ( 100% )
4 Judicial review ( 100% )
5. Mizoram ( 100% )
6. World development  report ( 100%) - world bank
7 Insurance  penetration  ( may or may not )
8. Yield of Bond ( may or may not ).
9 Neelakruinji - (100 ℅)
10. Rajyostava award (100 ℅)
11. UNESCO's creative cities (100 ℅)

These are just for our information and reference for those who are challenging the KPSC KEY ANSWERS.

These are subjected to final interpretation and decision of KPSC..!!!

Regards
KPSC VERSE

👆👆👆👆
ಇದಕ್ಕೆ ಸಂಬಂಧಿಸಿದಂತೆ ನಿಖರ ದಾಖಲೆ ಇದ್ದರೆ ಆಕ್ಷೇಪಣೆ ಸಲ್ಲಿಕೆ ಮಾಡಿ,ಹಣಕಾಸಿನ ನೆರವು ನಾನು ಮಾಡುತ್ತೇನೆ.
ಯಾರಾದ್ರೂ ಕೋಚಿಂಗ್ ಸೆಂಟರ್ ಅವರು,ಎಷ್ಟು ಪ್ರಶ್ನೆಗಳು ತಪ್ಪಾಗಿವೇ,ಯಾವುದಕ್ಕೆ ಗ್ರೇಸ್ ಅಂಕಗಳು ಬರಬಹುದು ಅದಕ್ಕೆ ಬೇಕಾದ ನಿಖರ ದಾಖಲೆಗಳ ಸಮೇತ ತಯಾರಿಸಿ ನಿಮ್ಮ ಗ್ರುಪ್ ಅಲ್ಲಿ ಹಂಚಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇವೆ,ಇದರಿಂದ ನೀವು ಆಕ್ಷೇಪಣೆ ಸಲ್ಲಿಸುವರಿಗೆ ತುಂಬಾ ಸಹಾಯ ಮಾಡಿದ ಹಾಗೆ ಆಗುತ್ತೆ,ಅವರು ಯಾವ ಪ್ರಶ್ನೆಗೆ ಆಕ್ಷೇಪಣೆ ಸಲ್ಲಿಸಬೇಕು ಸಲ್ಲಿಸುತ್ತಾರೆ,ಇದು ನಮ್ಮ ಮನವಿ ಅಷ್ಟೇ.
TARGET KAS GROUP PAVAN RAJPUT pinned «ಯಾರಾದ್ರೂ ಕೋಚಿಂಗ್ ಸೆಂಟರ್ ಅವರು,ಎಷ್ಟು ಪ್ರಶ್ನೆಗಳು ತಪ್ಪಾಗಿವೇ,ಯಾವುದಕ್ಕೆ ಗ್ರೇಸ್ ಅಂಕಗಳು ಬರಬಹುದು ಅದಕ್ಕೆ ಬೇಕಾದ ನಿಖರ ದಾಖಲೆಗಳ ಸಮೇತ ತಯಾರಿಸಿ ನಿಮ್ಮ ಗ್ರುಪ್ ಅಲ್ಲಿ ಹಂಚಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇವೆ,ಇದರಿಂದ ನೀವು ಆಕ್ಷೇಪಣೆ ಸಲ್ಲಿಸುವರಿಗೆ ತುಂಬಾ ಸಹಾಯ ಮಾಡಿದ ಹಾಗೆ ಆಗುತ್ತೆ,ಅವರು ಯಾವ…»
7th 8th 9th & 10th science notes_241004_212610.pdf
4.9 MB
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುತ್ತಿರುವವರು 7/8/9/10 ನೇ ತರಗತಿ ವಿಜ್ಞಾನ ವಿಷಯ ಪರೀಕ್ಷೆ ಕೊನೆ ದಿನಗಳಲ್ಲಿ ಬೇಗ ಬೇಗ ರಿವಿಜನ್ ಮಾಡೋಕೆ ತುಂಬಾ ಉತ್ತಮವಾದ ನೋಟ್ಸ್ ಚೆನ್ನಾಗಿ ಒಮ್ಮೆ ಓದಿಕೊಳ್ಳಿ.
5_6327803161469784942_240930_210747_240930_211131.pdf
126.8 MB
"ವಿಜ್ಞಾನ ವಿಷಯ ಅತಿ ಪ್ರಮುಖ ರಿಸೋರ್ಸ್"

GROUP C ,ಬೇರೆಲ್ಲಾ ಪರೀಕ್ಷೆಗಳ ತಯಾರಿಗೆ ರಿವಿಜನ್ ಗೆ ತುಂಬಾ ಒಳ್ಳೆ ರಿಸೋರ್ಸ್ ಇದೆ ಮಿಸ್ ಮಾಡದೆ ಓದಿ ಪ್ರತಿಯೊಂದು ಪರೀಕ್ಷೆಗೆ ನಿಮ್ಮ ವಿಜ್ಞಾನ ವಿಷಯದ ತಯಾರಿಗೆ ತುಂಬಾ ತುಂಬಾ ನಿಮಗೆ ಅನುಕೂಲ ಆಗಲಿದೆ.
TARGET KAS GROUP PAVAN RAJPUT pinned «Important Note: Key answers changes and Challengeable Questions are total 9 numbers: Paper 1 1. Kali TR - Bandipur TR (3- 1/2) 2. Sixth schedule (3/4 - 1) 3. Types of goods (1-2) 4. Madam Bikaji Cama (1-2) 5. Mina Bazzar ( 1- 3/4) Paper 2 1. Fish…»
👉ಇವತ್ತು ಸಭೆಯೇ ನಡೆದಿಲ್ಲ,ಸುಮ್ನೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಕೆಲವರು, ರೇಶಿಯೋ ಜಾಸ್ತಿ ಮಾಡುವದಕ್ಕೆ ಒಪ್ಪಿಲ್ಲ,ಮರು ಪರೀಕ್ಷೆ ಬಗ್ಗೆ ಚರ್ಚೆ ಕೂಡ ಆಗಿಲ್ಲ ಹಾಗೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಅದರ ಬಗ್ಗೆ ಹೆಚ್ಚಿಗೆ ಗಮನ ನೀಡಬೇಡಿ.

👉ತಿಂಗಳ ಕೊನೆವಾರದಲ್ಲಿ ಮರುಸಭೆ ನಿಗದಿಯಾಗಿದೆ,ಅಧಿಕೃತವಾಗಿ ದಿನಾಂಕ ಪ್ರಕಟ ಆಗುವವರೆಗೂ ಮುಂಚಿತವಾಗಿ ಗ್ರುಪ್ ಅಲ್ಲಿ ದಿನಾಂಕ ಹೇಳುವದು ಅಷ್ಟು ಸರಿ ಅಲ್ಲ,ದಿನಾಂಕ ನಿಮ್ಮ ಎಲ್ಲರಿಗು ಗೊತ್ತು ಆಗಿದೆ ಎಂದು ಭಾವಿಸುತ್ತೇನೆ,

👉ರೇಶಿಯೋ ಜಾಸ್ತಿ ಮಾಡುವ ಸಾದ್ಯತೆ ಇದೆ,ಎನ್ನುವ ಮಾಹಿತಿ ಇದೆ ಆದ್ರೆ ಎಷ್ಟು ಪ್ರಮಾಣದಲ್ಲಿ ರೇಶಿಯೋ ಜಾಸ್ತಿ ಮಾಡುತ್ತಾರೆ ಕಾದು ನೋಡಬೇಕಿದೆ,ಅಥವಾ ಅದಕ್ಕೂ ಏನಾದ್ರೂ ಕಾರಣ ಕೊಟ್ಟು ಅದನ್ನು ಮಾಡೋಕೆ ಬಿಡ್ತಾರೋ ಇಲ್ವೋ ನೋಡೋಣ,

👉ಇವತ್ತಿನ ಬೆಳವಣಿಗೆ ಮಟ್ಟಿಗೆ ಸರ್ಕಾರ ಮರುಪರೀಕ್ಷೆ ಮಾಡುವ ಯಾವುದೇ ನಿರ್ಧಾರಕ್ಕೆ ಬಂದಿಲ್ಲ,ಮುಂದಿನ ಬೆಳವಣಿಗೆ ಏನು ಆಗುತ್ತೆ ಎಲ್ಲವೂ ಅದರ ಮೇಲೆ ನಿರ್ಧಾರ ಆಗಲಿದೆ.

👉 ಈ ಹಿಂದೆ ಯಾವ ತಪ್ಪು ಆಗಿದ್ದಕ್ಕೆ ಯಾವ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿ ಅವರು ಬೇಗ ಪ್ರತಿಕ್ರಿಯೆ ನೀಡಿದ್ದರು, ಇಗಲೂ ಅದೇ ತಪ್ಪು ಆದ್ರೂ,ಇನ್ನೂ ಸರ್ಕಾರದಿಂದ ಯಾಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,ಯಾಕೆ ಈ ಜಾಣ ಮೌನ,ಮೊದಲಿನ ಕನ್ನಡ ಪ್ರೇಮ ಈಗ ಎಲ್ಲಿಗೆ ಹೋಗಿದೆ,ಮತ್ತೆ ಅದೇ ಕನ್ನಡದ ಕಗ್ಗೊಲೆ ಆಗಿದ್ರು ಇಷ್ಟು ಹೋರಾಟ ಆದ್ರೂ ಕವಿಗಳೇ ಈ ಅನ್ಯಾಯಕ್ಕೆ ನ್ಯಾಯ ಕೊಡುವಂತೆ ನಿಮಗೆ ಪತ್ರ ಬರೆದರು ಯಾಕೆ ಇಲ್ಲಿವರೆಗೂ ಉತ್ತರ ಇಲ್ಲ,ಯಾಕೆ ಒಂದು ಅಂತಿಮ ನಿರ್ಧಾರಕ್ಕೆ ಇನ್ನೂ ಬರುವುದಕ್ಕೆ ಸರ್ಕಾರ ಮುಂದಾಗಿಲ್ಲ,ಈ ಕುರಿತು ಸರ್ಕಾರ ಬೇಗ ಉತ್ತರಿಸಿದರೆ ಎಲ್ಲರಿಗೂ ಒಳ್ಳೇದು ಆಗುತ್ತೆ.
5_6077790164527092759_250118_185833.pdf
1 MB
ಇತಿಹಾಸ ವಿಷಯದ ರಿಸೋರ್ಸ್
ಒಂದು ಬಾರಿ ರಿವಿಜನ್ ಗೆ ಅನುಕೂಲ

ಮಾನಸ ನೆಲೆ
This media is not supported in your browser
VIEW IN TELEGRAM
ಯಾರು ಮೇಲೆ ಕೂಡ ಡಿಫೆಂಡ್ ಆಗಬೇಡಿ
ತುಂಬಾ ನಂಬಿದವರೆ ಮೋಸ ಮಾಡಿದ್ರೂ ಅಂತ ಆಗಲಿ

ಅವಶ್ಯಕತೆ ಇರುವ ಸಮಯದಲ್ಲಿಯೇ ನೀವು ತುಂಬಾ ನಂಬಿದವರೇ ಸಹಾಯಕ್ಕೆ ಆಗಲಿಲ್ಲ ಅಂತ ಆಗಲಿ

ಇಂತ ವ್ಯರ್ಥ ಚಿಂತೆಯಲ್ಲಿ ಕಾಲಹರಣ ಮಾಡಬೇಡಿ,ನಿಮ್ಮನ್ನು ಮಾತ್ರ ನೀವು ನಂಬಿ ನೀವು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅಂತಿರಾ ನಿರಂತರವಾಗಿ ಪ್ರಯತ್ನ ಮಾಡಿ ಕಂಡಿತಾ ಒಳ್ಳೇದು ಆಗುತ್ತೆ,

ನಾಳೆ ಗ್ರುಪ್ B ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ಅಲ್ ದಿ ಬೆಸ್ಟ್
ಎಲ್ಲರಿಗೂ ದೇವರು ಒಳ್ಳೇದು ಮಾಡಲಿ.