TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಕೇವಲ 10 ಪುಟಗಳಲ್ಲಿ "ಗಾಂಧಿಯುಗ" ನಿಮ್ಮ ಪರೀಕ್ಷೆ ತಯಾರಿಗೆ ರೀವಿಜನ್ ಗೆ most important ಟಾಪಿಕ್ ಕವರ್ ಆಗಿದೆ..

ಮತ್ತು ಪ್ರಮುಖ ಹೋರಾಟಗಾರರ ಬಗ್ಗೆ

ಸುಭಾಷ ಚಂದ್ರ ಬೋಸ್ ಅವರ ಬಗ್ಗೆ

ಚೆನ್ನಾಗಿ ಒಮ್ಮೆ ರಿವಿಜನ್ ಮಾಡಿಕೊಳ್ಳಿ.
👉KPSC ನೀವು ಹೇಗೆ ಅಂದ್ರೆ ನಿಮಗೆ ಏನು ಮುಖ್ಯ ಅನಿಸುತ್ತೆ,ಅದನ್ನು ತುಂಬಾ ಬೇಗ ಪ್ರೊಸಸ್ ಮಾಡಿ ಮುಗಿಸುತ್ತಿರಿ,KAS ಪೂರ್ವಭಾವಿ ಪರೀಕ್ಷೆ ಕೀ ಉತ್ತರಗಳನ್ನು ಪ್ರಕಟ ಮಾಡಿದ್ದಿರಿ,ಅದೇ PDO NHK ಕೀ ಉತ್ತರಗಳು ಪ್ರಕಟ ಮಾಡುವದು ನಿಮಗೆ ನೆನಪು ಕೂಡ ಇಲ್ಲ ಅನಿಸುತ್ತೆ ಅಥವಾ ಪರೀಕ್ಷೆ ನಡಿಸಿದ್ದೆ ಮರೆತಿದಿರೋ ಏನೋ, ಅಂದ್ರೆ ನಿಮಗೆ ಹೇಗೆ ಬೇಕು ಹಾಗೆ ಮಾಡುತ್ತಿರಿ,

👉 ಒಂದು ಸಹಿ ಹಾಕಿ ಎಲ್ಲಾ ರೆಡಿ ಇರುವರ ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡುವದಕ್ಕೆ ಇಷ್ಟು ವಿಳಂಬ ಮಾಡುತ್ತಾ ಇದೀರಾ ಅಲ್ವಾ ಆಯ್ಕೆ ಆದವರ ಮಾನಸಿಕ ಸ್ಥಿತಿ ಏನಾಗಬೇಕು,ಇನ್ನೂ ಅವರು ಏಷ್ಟು ದಿನ ಕಾಯಬೇಕು, KPSC ಕಛೇರಿಗೆ ಹೋಗೋದು ಬರೋದು ಮಾಡಬೇಕು ಅಲ್ಲಿ ಬಂದ್ರೆ ಅವರೆಗೆ ಎರಡು ದಿನಗಳಲ್ಲಿ ಪ್ರಕಟ ಮಾಡ್ತೀವಿ ಅಂತ ಪದೇ ಪದೇ ಸುಳ್ಳು ಹೇಳುತ್ತೀರಿ ಇಷ್ಟು ದಿನ ಆದ್ರೂ ಆಯ್ಕೆ ಪಟ್ಟಿ ಪ್ರಕಟ ಮಾಡದೇ ಅವರ ಜೀವನ ಜೊತೆ ಚೆಲ್ಲಾಟ ಆಡ್ತಾ ಇದೀರಾ ಅಲ್ವಾ, ಅವರ ಮತ್ತು ಅವರ ಕುಟುಂಬದ ಕೋರುಗುವಂತೆ ಮಾಡುವದು ನಿಮಗೆ ಒಳ್ಳೇದು ಆಗುತ್ತಾ,ಇನ್ನೂ ಆದ್ರೂ ಬೇಗ ಆಯ್ಕೆ ಪಟ್ಟಿಗಳು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ,

👉ಹಾಗೆ ನೋಡಿದ್ರೆ ನೀವು ಇವತ್ತೇ ಎರಡು ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡಬೇಕಿತ್ತು ಆದ್ರೆ ಇಲ್ಲಿವರೆಗೂ ಪ್ರಕಟ ಮಾಡಿಲ್ಲ.

👉ಆದ ಅಷ್ಟು ಬೇಗ ಈ 3 ಅಂತಿಮ ಆಯ್ಕೆಪಟ್ಟಿಗಳು,3 ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ.
👉ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ W.P. No. 202497/2024 ರಲ್ಲಿನ ನಿರ್ದೇಶನದಂತೆ ಕರ್ನಾಟಕ ವಿದ್ಯತ್ ನಿಗಮ ನಿಯಮಿತದಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸುವ ಬಗ್ಗೆ.

👉ದಿನಾಂಕ 18.02.2024 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಕಡ್ಡಾಯ ಕನ್ನಡ ಮರು-ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.
ಸರ್ಕಾರಿ ನೌಕರರ ಗಮನಕ್ಕೆ,

2025 ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಎಲ್ಲಾ ಸಂಸ್ಥೆಗಳ/ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಸ್ಥಿತಿಗತಿಗಳಿಗೊಳಪಟ್ಟು ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ನೀಡಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಿದೆ.
doc2025117486501(4).pdf
4.1 MB
President Droupadi Murmu presented Sports and Adventure Awards 2024

The Awards include:

➡️ Major Dhyan Chand Khel Ratna Awards-2024

➡️ Dronacharya Awards-2024; Arjuna Awards-2024

➡️ Tenzing
Norgay National Adventure Awards-2023

➡️ Rashtriya Khel Protsahan Puruskar-2024

➡️ Maulana Abul Kalam Azad Trophy-2024


IMP
👉ನಿಜವಾಗಲೂ KPSC ಅವರಿಗೆ ಕರುಣೆ ಮಾನವೀಯತೆ ಅನ್ನೋದು ಇದ್ದರೆ ಎಲ್ಲಾ ಆಯ್ಕೆ ಪಟ್ಟಿಗಳುನ್ನೂ ಬೇಗ ಪ್ರಕಟ ಮಾಡಿ ಆಯ್ಕೆ ಆದ ಸ್ಪರ್ಧಾರ್ಥಿಗಳನ್ನು ಇಷ್ಟು ಮಾನಸಿಕವಾಗಿ ಕುಗ್ಗಿಸುವಂತೆ ಮಾಡುವದು ಒಳ್ಳೇದು ಅಲ್ಲ,ಇನ್ನೂ ಒಂದು ವಾರದೊಳಗೆ ಎಲ್ಲಾ ಆಯ್ಕೆ ಪಟ್ಟಿಗಳು ಪ್ರಕಟ ಮಾಡಿ ಎಂದು ಗೌರವಪೂರ್ವಕವಾಗಿ ವಿನಂತಿಸಿ ಕೊಳ್ಳುತ್ತೇವೆ.

👉ಇನ್ನೂ ಸರ್ಕಾರ ಆದ ಅಷ್ಟು ಬೇಗ ಒಳ ಮೀಸಲಾತಿ ಪ್ರಕ್ರಿಯೆ ಮುಗಿಸಿ,ಸಾದ್ಯ ಇರುವಷ್ಟು ಬೇಗ ನೇಮಕಾತಿ ಅಧಿಸೂಚನೆಗಳನ್ನು ಪ್ರಾರಂಭ ಮಾಡಬೇಕು ಎಂದು ಕೇಳಿ ಕೊಳ್ಳುತ್ತೇವೆ.
SC,ST ಸಹೋದರ ಸಹೋದರಿಯರ ಗಮನಕ್ಕೆ,

ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸುವ ಬಗ್ಗೆ.
This media is not supported in your browser
VIEW IN TELEGRAM
EMERGENCY

ವಾಟ್ a ಮೂವಿ
ಅದ್ಭುತ ನಟನೆ 🔥

ಒಂದು ಸೀನ್ ಅಲ್ಲಿ ಕೂಡ ಕಂಗಣಾ ರಣಾವತ್ ಅವರ ಅಭಿನಯ ಬೇಜಾರು ತರುವುದಿಲ್ಲ,ಪೂರ್ತಿ ಮೂವಿ ಮುಗಿಯುವವರೆಗೂ ಕೂಡ
ನಮ್ಮ ದೇಶದ ಏಕೈಕ ಹೆಮ್ಮೆಯ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರನ್ನೇ ನೋಡಿದ ಹಾಗೆ ಅನಿಸುತ್ತೆ ಆ ಲೆವೆಲ್ ಗೆ ಕಂಗಣಾ ರಣಾವತ್ ಅಷ್ಟು ಅದ್ಭುತ ಅಭಿನಯ ಮಾಡಿದ್ದಾರೆ.

ಹೊಸ ವರ್ಷದ ಆರಂಭದಲ್ಲಿ ಒಂದು ಒಳ್ಳೆಯ ಮೂವಿ ನೋಡಿದ ಅನುಭವ ಸಿಕ್ಕಿತ್ತು,ತುಂಬಾ ಸಂತೋಷ ಆಯ್ತು.
ಎಲ್ಲರ ಗಮನಕ್ಕೆ ಇರಲಿ
ನಿಮ್ಮ ಕೆಲಸ ನೀವು ಮಾಡಿ
ಮುಂದೆ ಏನು ಆಗುತ್ತೆ ನೋಡೋಣ.