TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ನನ್ನ ಮತ್ತು ಶಂಕರ ಬೆಳ್ಳುಬ್ಬಿ ಸರ್ ಅವರ ಸಂದರ್ಶನ ಆಡಿಯೋ ಕ್ಲಿಪ್ ತುಂಬಾ ಜನಕ್ಕೆ ಇಷ್ಟ ಆಗಿದ್ದು ಕೇಳಿ ತುಂಬಾ ಸಂತೋಷ ಆಗಿದೆ.
👉ಕರ್ನಾಟಕ ಕ್ರೀಡಾಕೂಟ 2025
ದಕ್ಷಿಣ ಕನ್ನಡ ಮತ್ತು ಉಡುಪಿ

👉ಆಯೋಜಿಸಿದವರು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು
ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ
ಜಿಲ್ಲಾಡಳಿತ ದಕ್ಷಿಣ ಕನ್ನಡ ಮತ್ತು ಉಡುಪಿ
5_6075519020180706539.pdf
1.6 MB
16/01/2025 ರಂದು
ನಡೆದ ಸಚಿವ ಸಂಪುಟದ ಪ್ರಮುಖ ನಿರ್ಣಯಗಳು
TARGET KAS GROUP PAVAN RAJPUT
https://www.prajavani.net/news/karnataka-news/four-wildlife-sanctuaries-within-sensitive-zone-karnataka-cabinet-approves-3128575
ಭದ್ರಾ
ಉತ್ತರೆಗುಡ್ಡ
ಬಂಕಾಪುರ ತೋಳ ವನ್ಯಜೀವಿಧಾಮ
ಅರಸೀಕೆರೆ ಕರಡಿ ಧಾಮ
👉ಪೊಲೀಸ್ ನೇಮಕಾತಿಯಲ್ಲಿ ನಡೆಯುತ್ತಿರುವ ಅಕ್ರಮ ತಡೆಯಲು ಮಂಡಳಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ,

👉ಈ ಮಂಡಳಿ DGP ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಇರುತ್ತದೆ,
ಜೊತೆಗೆ 5 ಹಿರಿಯ IPS ಅಧಿಕಾರಿಗಳು
ಈ ಮಂಡಳಿಯಲ್ಲಿ ಇರುವರು,

👉ಆದ ಅಷ್ಟು ಬೇಗ ಸರ್ಕಾರ ಇದಕ್ಕೆ ಅನುಮತಿ ನೀಡಿ ಅಂತಿಮ ಆದೇಶ ನೀಡಿ ಪೊಲೀಸ ಇಲಾಖೆಯಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ಇಂದ ಹುದ್ದೆಗಳ ನೇಮಕಾತಿ ನಡೆಯುವಂತೆ ಆಗಲಿ ಎಂದು ಆಶಿಸುತ್ತೇವೆ.
This media is not supported in your browser
VIEW IN TELEGRAM
ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಗುಕೇಶ್ ಅವರಿಗೆ ರಾಷ್ಟ್ರಪತಿಗಳು ನೀಡಿದರು.
This media is not supported in your browser
VIEW IN TELEGRAM
ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಮನು ಭಾಕರ್ ಅವರಿಗೆ ರಾಷ್ಟ್ರಪತಿಗಳು ನೀಡಿದರು.
ಕೇವಲ 10 ಪುಟಗಳಲ್ಲಿ "ಗಾಂಧಿಯುಗ" ನಿಮ್ಮ ಪರೀಕ್ಷೆ ತಯಾರಿಗೆ ರೀವಿಜನ್ ಗೆ most important ಟಾಪಿಕ್ ಕವರ್ ಆಗಿದೆ..

ಮತ್ತು ಪ್ರಮುಖ ಹೋರಾಟಗಾರರ ಬಗ್ಗೆ

ಸುಭಾಷ ಚಂದ್ರ ಬೋಸ್ ಅವರ ಬಗ್ಗೆ

ಚೆನ್ನಾಗಿ ಒಮ್ಮೆ ರಿವಿಜನ್ ಮಾಡಿಕೊಳ್ಳಿ.