TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಗ್ರುಪ್ C
VAO ಹುದ್ದೆಗೆ ಆಯ್ಕೆ ಆದ ತುಂಬಾ ಜನ ಮೆಸ್ಸೇಜ್ ಮಾಡುತ್ತಾ ಇದೀರಾ ತುಂಬಾ ಸಂತೋಷ ನಿಮ್ಮ ಪ್ರಯತ್ನಕ್ಕೆ ಇವತ್ತು ನಿಮಗೆ ಯಶಸ್ಸು ಸಿಕ್ಕಿದೆ,ಇಲ್ಲಿಗೆ ನಿಲ್ಲದಿರಲಿ ನಿಮ್ಮ ಎಲ್ಲರ ಸಾಧನೆ ಇನ್ನೂ ನಿರಂತರ ಪ್ರಯತ್ನ ಮಾಡಿ ಇನ್ನೂ ಉನ್ನತ ಹುದ್ದೆಗೆ ಆಯ್ಕೆ ಆಗಿ ಎಂದು ಎಲ್ಲರಿಗೂ ಶುಭ ಹಾರೈಸುತ್ತೇನೆ.

ಎಲ್ಲರಿಗೂ congratulations
👉KAS ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಪುನಃ ಭಾಷಾಂತರ ಲೋಪ ದೋಷಗಳ ಕುರಿತು
ಗೊ.ರು,ಚನ್ನಬಸಪ್ಪ ಅವರು ಬರೆದಿರುವ ಪತ್ರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ಬಂದಿದೆ,

👉ಅವರು ಸದ್ಯದಲ್ಲೇ KPSC ಇಂದ ಈ ಕುರಿತು ವರದಿ ಪಡೆಯುವ ಸಾದ್ಯತೆ ಇದೆ, ಈ ಕುರಿತು ಮಾನ್ಯ ಮುಖ್ಯ ಕಾರ್ಯದರ್ಶಿಗಳ ಅಧ್ಯಕತೆಯಲ್ಲಿ ಒಂದು ಸಭೆ ಕೂಡ ನಡೆಯಲಿದೆ.
TARGET KAS GROUP PAVAN RAJPUT
👉KAS ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಪುನಃ ಭಾಷಾಂತರ ಲೋಪ ದೋಷಗಳ ಕುರಿತು ಗೊ.ರು,ಚನ್ನಬಸಪ್ಪ ಅವರು ಬರೆದಿರುವ ಪತ್ರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ಬಂದಿದೆ, 👉ಅವರು ಸದ್ಯದಲ್ಲೇ KPSC ಇಂದ ಈ ಕುರಿತು ವರದಿ ಪಡೆಯುವ ಸಾದ್ಯತೆ ಇದೆ, ಈ ಕುರಿತು ಮಾನ್ಯ ಮುಖ್ಯ ಕಾರ್ಯದರ್ಶಿಗಳ…
ಮಾನ್ಯ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ KPSC ಮರುಪರೀಕ್ಷೆಯಲ್ಲಿ ಆಗಿರುವ ಭಾಷಾಂತರ ಲೋಪದೋಷಗಳ ಬಗ್ಗೆ ಜನೆವರಿ 18 ರಂದು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ.

ನಿಮ್ಮ ಹೋರಾಟ ವ್ಯರ್ಥ ಆಗಲ್ಲ ಅನ್ನುವ ನಂಬಿಕೆ ಇದೆ,ಆದ್ರೆ ನಿಮ್ಮ ಬೇಡಿಕೆಗಳು ಸರ್ಕಾರ ಜಾರಿಗೆ ತರದೇ ಇರಬಹುದು,ಆದ್ರೆ ಕೆಲವು ಪ್ರಮುಖ ನಿರ್ಧಾರಗಳನ್ನು ಅಂತು ಸರಕಾರ ಮಾಡುವ ಸಾದ್ಯತೆ ಇದೆ.
TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ಪ್ರತಿಯೊಬ್ಬರಿಗೂ ಸಹಾಯ ಆಗುವ ನಮ್ಮ ಮತ್ತು ಶಂಕರ ಬೆಳ್ಳುಬ್ಬಿ ಸರ್ ಅವರ ಸಂದರ್ಶನ ಅದು ನಿಮ್ಮ ಬಿಡುವಿನ ವೇಳೆಯಲ್ಲಿ ಕೇಳಿ.
ನನ್ನ ಮತ್ತು ಶಂಕರ ಬೆಳ್ಳುಬ್ಬಿ ಸರ್ ಅವರ ಸಂದರ್ಶನ ಆಡಿಯೋ ಕ್ಲಿಪ್ ತುಂಬಾ ಜನಕ್ಕೆ ಇಷ್ಟ ಆಗಿದ್ದು ಕೇಳಿ ತುಂಬಾ ಸಂತೋಷ ಆಗಿದೆ.