ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
VAO ಹುದ್ದೆಗೆ ಆಯ್ಕೆ ಆದ ತುಂಬಾ ಜನ ಮೆಸ್ಸೇಜ್ ಮಾಡುತ್ತಾ ಇದೀರಾ ತುಂಬಾ ಸಂತೋಷ ನಿಮ್ಮ ಪ್ರಯತ್ನಕ್ಕೆ ಇವತ್ತು ನಿಮಗೆ ಯಶಸ್ಸು ಸಿಕ್ಕಿದೆ,ಇಲ್ಲಿಗೆ ನಿಲ್ಲದಿರಲಿ ನಿಮ್ಮ ಎಲ್ಲರ ಸಾಧನೆ ಇನ್ನೂ ನಿರಂತರ ಪ್ರಯತ್ನ ಮಾಡಿ ಇನ್ನೂ ಉನ್ನತ ಹುದ್ದೆಗೆ ಆಯ್ಕೆ ಆಗಿ ಎಂದು ಎಲ್ಲರಿಗೂ ಶುಭ ಹಾರೈಸುತ್ತೇನೆ.