TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ನಮ್ಮ ವಿಜಯಪುರದಲ್ಲಿ ಶೀಘ್ರವೇ ಮೈಸೂರು ಸ್ಯಾಂಡಲ್ ಸೋಪು ಉತ್ಪಾದನಾ ಘಟಕ ಸ್ಥಾಪನೆ.

ಮಾನ್ಯ ಕೈಗಾರಿಕಾ ಸಚಿವರು
TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ಎಲ್ಲರೂ ಕೇಳಿ ಸ್ವಲ್ಪ ಆದ್ರೂ ಅನುಕೂಲ ಆಗುತ್ತೆ.
ಮಾರ್ಚ್ ಒಳಗೆ ಒಳಮೀಸಲಾತಿ ಸರ್ಕಾರದ ಅಂತಿಮ ಗೆಜೆಟ್ ಜಾರಿ ಆದ್ರೆ ಒಳ್ಳೇದು.
This media is not supported in your browser
VIEW IN TELEGRAM
KPSC ಸುಧಾರಣೆಗಾಗಿ ಸರ್ ಹೇಳಿದ ಹಾಗೆ ಎಲ್ಲರೂ ನಾಳೆ ನಡೆಯುವ ಹೋರಾಟಕ್ಕೆ ಭಾಗವಹಿಸಿ,ನೀವು ನಿಮಗೋಸ್ಕರ ಭಾಗವಹಿಸಿ.
Key Answer 590.pdf
420.2 KB
KPSC Prelims Key answers
Key Answer 589.pdf
423.5 KB
Key Answers for Gazetted Probationer Preliminary Re-Examination Dated 29-12-2024 is Published
ಹೋರಾಟಕ್ಕೆ ಜಾಸ್ತಿ ಜನ ಭಾಗವಹಿಸಬಾರದು ಎಂಬ ಉದ್ದೇಶ ಇರಬಹುದು ಇದೆಲ್ಲ ತಲೆ ಕೆಡಿಸಿಕೊಳ್ಳಬೇಡಿ ನಿಮಗೆ ಏನು ಅನ್ಯಾಯ ಆಗಿದೆ ಅದಕ್ಕೆ ನ್ಯಾಯ ಪಡೆದು ಕೊಳ್ಳಲು, KPSC ಸುಧಾರಣೆಗೆ ನಾಳೆ ನಡೆಯುವ ಹೋರಾಟದಲ್ಲಿ ಭಾಗವಹಿಸಿ ನಾಳೆ ನಡೆಯುವ ಹೋರಾಟಕ್ಕೆ ನೀವು ಒಗ್ಗಟ್ಟು ಆಗಿ ಭಾಗವಹಿಸದೆ ಇದ್ದರೇ ಮುಂದೆ ನಿಮಗೆ ಅನ್ಯಾಯ ಆದಾಗ ಯಾರು ನಿಮ್ಮ ಬೆಂಬಲಕ್ಕೆ ಇರಲ್ಲ ಅದಕ್ಕೆ ಇದು ಒಂದು ಒಳ್ಳೆ ಅವಕಾಶ ನಿಮಗೆ kpsc ಸುಧಾರಣೆಗೆ ನಾಳೆ ನಡೆಯುವ ಹೋರಾಟದಲ್ಲಿ ತಪ್ಪದೆ ಭಾಗವಹಿಸಿ.
ಹಣಕಾಸು ಇಲಾಖೆಯ ಯೋಜನಾ ಉಪ ನಿರ್ದೇಶಕರಾದ ಐಎಎಸ್ ಅಧಿಕಾರಿ ಎಂ.ಡಿ ಹ್ಯಾರಿಸ್ ಸುಮೈರ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಜಂಟಿ ಪರೀಕ್ಷಾ ನಿಯಂತ್ರಕ ಹುದ್ದೆಗೆ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇವರು 211.5 ಅಂಕಗಳನ್ನು ಇವತ್ತಿನ ಕೀ ಉತ್ತರಗಳ ಪ್ರಕಾರ KAS ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಪಡೆದು ಕೊಂಡಿದ್ದಾರೆ,ಅವರು ನನಗೆ ಡಿಸೆಂಬರ್ 30 ರಂದು ಮೆಸ್ಸೇಜ್ ಮಾಡಿ ಹೇಳಿದ್ದರು 200 ಅಂಕಗಳು ಮೇಲೆ ಬರುತ್ತೆ ಅಂತ ಈಗ ಅವರು ಹೇಳಿದ ಹಾಗೆ ಆಗಿದೆ.

ಆದ್ರೆ KPSC ಎಷ್ಟು ಅನ್ಯಾಯ ಮಾಡಿದೆ ಅಂತ ಅವರಿಗೆ ಅರಿವು ಇದೆ ಅದಕ್ಕೆ ಅವರು ನಾಳೆ ಹೋರಾಟದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಅಂತ ಹೇಳುತ್ತಾರೆ ಅಂದ್ರೆ ಇವರ ಈ ಕನ್ನಡಾಭಿಮಾನಕ್ಕೆ 🙏🙏

ಈಗಲೂ ಹೇಳುತ್ತೇನೆ ನಾಳೆಯ ಹೋರಾಟ ಕೇವಲ kas ಬಗ್ಗೆ ಮಾತ್ರ ಅಲ್ಲ KPSC ಸುಧಾರಣೆಗಳ ಬಗ್ಗೆ ಅದಕ್ಕೆ ತಪ್ಪದೆ ಎಲ್ಲರೂ ಒಗ್ಗಟ್ಟು ಆಗಿ ಭಾಗವಹಿಸಿ,ಮತ್ತೆ ಇಂತ ಅವಕಾಶ ಸಿಗೋದು ಡೌಟ್ ಈಗಲೇ ಒಳ್ಳೆ ಅವಕಾಶ ಎಲ್ಲರೂ ಹೋಗಿ ಹೋರಾಟ ಯಶಸ್ವಿ ಮಾಡಿ KPSC ಸುಧಾರಣೆ ಗೆ ಒಂದು ಮುನ್ನುಡಿ ಬರೆದ ಹಾಗೆ ಮುಂದೆ ಏನು ಮಾಡುತ್ತಾರೆ ನೋಡೋಣ.
ಇನ್ನೂ ಜಾಸ್ತಿ ಹೇಳಲ್ಲ ಈಗ ಸೆಂಡ್ ಮಾಡಿದ ಎರಡು ಇಂಗ್ಲಿಷ್ ಮೀಡಿಯಂ ಸ್ನೇಹಿತರ ಮೆಸ್ಸೇಜ್ ನೋಡಿದ ಮೇಲೆ ನೀವು ಏನು ಮಾಡಬೇಕು ನಿಮಗೆ ಬಿಟ್ಟಿದ್ದು ಒಟ್ಟಿನಲ್ಲಿ KPSC ಸುಧಾರಣೆಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟದಲ್ಲಿ ಭಾಗವಹಿಸಿ.
This media is not supported in your browser
VIEW IN TELEGRAM
ಎಲ್ಲಾದರೂ ಇರು,
ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನಿಧನ ರಾಜೀನಾಮೆ, ಹಾಗೂ ಇತರ ಕಾರಣಗಳಿಂದ ಖಾಲಿಯಾದ ಬೋದಕ ಹುದ್ದೆಗಳನ್ನು ಭರ್ತಿ ಮಾಡುಲು ಆರ್ಥಿಕ ಇಲಾಖೆ ಅನುಮತಿ ನೀಡಿರುವ ಬಗ್ಗೆ.