TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ಎಲ್ಲರೂ ಕೇಳಿ ಸ್ವಲ್ಪ ಆದ್ರೂ ಅನುಕೂಲ ಆಗುತ್ತೆ.
This media is not supported in your browser
VIEW IN TELEGRAM
KPSC ಸುಧಾರಣೆಗಾಗಿ ಸರ್ ಹೇಳಿದ ಹಾಗೆ ಎಲ್ಲರೂ ನಾಳೆ ನಡೆಯುವ ಹೋರಾಟಕ್ಕೆ ಭಾಗವಹಿಸಿ,ನೀವು ನಿಮಗೋಸ್ಕರ ಭಾಗವಹಿಸಿ.
Ind-W vs Ire-W: ವೇಗದ ಶತಕ ಸಿಡಿಸಿ ಹೊಸ ದಾಖಲೆ ಬರೆದ ಸ್ಮೃತಿ ಮಂದಾನಾ https://www.prajavani.net/sports/cricket/smriti-mandhana-breaks-record-smashes-fastest-odi-century-by-an-indian-woman-3125949?
Prajavani
Ind-W vs Ire-W: ವೇಗದ ಶತಕ ಸಿಡಿಸಿ ಹೊಸ ದಾಖಲೆ ಬರೆದ ಸ್ಮೃತಿ ಮಂದಾನಾ
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹಾಗೂ ಅನುಭವಿ ಆರಂಭ ಆಟಗಾರ್ತಿ ಸ್ಮೃತಿ ಮಂದಾನಾ ಅವರು ಐರ್ಲೆಂಡ್ ವಿರುದ್ಧ ಶತಕ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ವೇಗದ ಶತಕದ ಹೊಸ ದಾಖಲೆ ಬರೆದರು.
ಪ್ಯಾರಿಸ್ AI ಶೃಂಗ: ಸಹಾಧ್ಯಕ್ಷತೆ ವಹಿಸಲಿರುವ ಭಾರತ ಎಂದ ಫ್ರಾನ್ಸ್
https://www.prajavani.net/news/world-news/india-will-hold-co-chair-in-paris-ai-summit-said-france-3126076
https://www.prajavani.net/news/world-news/india-will-hold-co-chair-in-paris-ai-summit-said-france-3126076
Prajavani
ಪ್ಯಾರಿಸ್ AI ಶೃಂಗ: ಸಹಾಧ್ಯಕ್ಷತೆ ವಹಿಸಲಿರುವ ಭಾರತ ಎಂದ ಫ್ರಾನ್ಸ್
ಕೃತಕ ಬುದ್ಧಿಮತ್ತೆ (AI) ಕುರಿತು ಇದೇ ಫೆಬ್ರುವರಿಯಲ್ಲಿ ಫ್ರಾನ್ಸ್ ಆಯೋಜಿಸುತ್ತಿರುವ ಪ್ಯಾರಿಸ್ AI ಶೃಂಗದಲ್ಲಿ ಭಾರತವು ಸಹಾಧ್ಯಕ್ಷತೆ ವಹಿಸಲಿದೆ ಎಂದು ಸಚಿವೆ ಕಾರ್ಲಾ ಚಪಾಜ್ ಬುಧವಾರ ತಿಳಿಸಿದ್ದಾರೆ.
Key Answer 590.pdf
420.2 KB
KPSC Prelims Key answers
Key Answer 589.pdf
423.5 KB
Key Answers for Gazetted Probationer Preliminary Re-Examination Dated 29-12-2024 is Published
ಹೋರಾಟಕ್ಕೆ ಜಾಸ್ತಿ ಜನ ಭಾಗವಹಿಸಬಾರದು ಎಂಬ ಉದ್ದೇಶ ಇರಬಹುದು ಇದೆಲ್ಲ ತಲೆ ಕೆಡಿಸಿಕೊಳ್ಳಬೇಡಿ ನಿಮಗೆ ಏನು ಅನ್ಯಾಯ ಆಗಿದೆ ಅದಕ್ಕೆ ನ್ಯಾಯ ಪಡೆದು ಕೊಳ್ಳಲು, KPSC ಸುಧಾರಣೆಗೆ ನಾಳೆ ನಡೆಯುವ ಹೋರಾಟದಲ್ಲಿ ಭಾಗವಹಿಸಿ ನಾಳೆ ನಡೆಯುವ ಹೋರಾಟಕ್ಕೆ ನೀವು ಒಗ್ಗಟ್ಟು ಆಗಿ ಭಾಗವಹಿಸದೆ ಇದ್ದರೇ ಮುಂದೆ ನಿಮಗೆ ಅನ್ಯಾಯ ಆದಾಗ ಯಾರು ನಿಮ್ಮ ಬೆಂಬಲಕ್ಕೆ ಇರಲ್ಲ ಅದಕ್ಕೆ ಇದು ಒಂದು ಒಳ್ಳೆ ಅವಕಾಶ ನಿಮಗೆ kpsc ಸುಧಾರಣೆಗೆ ನಾಳೆ ನಡೆಯುವ ಹೋರಾಟದಲ್ಲಿ ತಪ್ಪದೆ ಭಾಗವಹಿಸಿ.
ಚಂದ್ರನ ಮೇಲ್ಮೈ ಅಧ್ಯಯನ: 2 ಖಾಸಗಿ ಲ್ಯಾಂಡರ್ ಉಡಾವಣೆ ಮಾಡಿದ ‘ಸ್ಪೇಸ್ಎಕ್ಸ್’ https://www.prajavani.net/technology/science/two-private-lunar-landers-head-toward-the-moon-in-roundabout-journey-3126361?
Prajavani
ಚಂದ್ರನ ಮೇಲ್ಮೈ ಅಧ್ಯಯನ: 2 ಖಾಸಗಿ ಲ್ಯಾಂಡರ್ ಉಡಾವಣೆ ಮಾಡಿದ ‘ಸ್ಪೇಸ್ಎಕ್ಸ್’
ಎರಡು ಖಾಸಗಿ ಲ್ಯಾಂಡರ್ ಉಡಾವಣೆ ಮಾಡಿದ ‘ಸ್ಪೇಸ್ಎಕ್ಸ್’
ಕೆ.ಆರ್.ಪುರ: ಏಷ್ಯಾದಲ್ಲಿಯೇ ಅತಿ ಎತ್ತರದ ಏಕಶಿಲಾ ಹನುಮ ಮೂರ್ತಿ ಪ್ರತಿಷ್ಠಾಪನೆ
https://www.prajavani.net/district/bengaluru-city/asias-tallest-monolithic-hanuman-idol-is-installed-at-kacharakanahalli-3126790

ಇವರು 211.5 ಅಂಕಗಳನ್ನು ಇವತ್ತಿನ ಕೀ ಉತ್ತರಗಳ ಪ್ರಕಾರ KAS ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಪಡೆದು ಕೊಂಡಿದ್ದಾರೆ,ಅವರು ನನಗೆ ಡಿಸೆಂಬರ್ 30 ರಂದು ಮೆಸ್ಸೇಜ್ ಮಾಡಿ ಹೇಳಿದ್ದರು 200 ಅಂಕಗಳು ಮೇಲೆ ಬರುತ್ತೆ ಅಂತ ಈಗ ಅವರು ಹೇಳಿದ ಹಾಗೆ ಆಗಿದೆ.
ಆದ್ರೆ KPSC ಎಷ್ಟು ಅನ್ಯಾಯ ಮಾಡಿದೆ ಅಂತ ಅವರಿಗೆ ಅರಿವು ಇದೆ ಅದಕ್ಕೆ ಅವರು ನಾಳೆ ಹೋರಾಟದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಅಂತ ಹೇಳುತ್ತಾರೆ ಅಂದ್ರೆ ಇವರ ಈ ಕನ್ನಡಾಭಿಮಾನಕ್ಕೆ 🙏🙏
ಈಗಲೂ ಹೇಳುತ್ತೇನೆ ನಾಳೆಯ ಹೋರಾಟ ಕೇವಲ kas ಬಗ್ಗೆ ಮಾತ್ರ ಅಲ್ಲ KPSC ಸುಧಾರಣೆಗಳ ಬಗ್ಗೆ ಅದಕ್ಕೆ ತಪ್ಪದೆ ಎಲ್ಲರೂ ಒಗ್ಗಟ್ಟು ಆಗಿ ಭಾಗವಹಿಸಿ,ಮತ್ತೆ ಇಂತ ಅವಕಾಶ ಸಿಗೋದು ಡೌಟ್ ಈಗಲೇ ಒಳ್ಳೆ ಅವಕಾಶ ಎಲ್ಲರೂ ಹೋಗಿ ಹೋರಾಟ ಯಶಸ್ವಿ ಮಾಡಿ KPSC ಸುಧಾರಣೆ ಗೆ ಒಂದು ಮುನ್ನುಡಿ ಬರೆದ ಹಾಗೆ ಮುಂದೆ ಏನು ಮಾಡುತ್ತಾರೆ ನೋಡೋಣ.
ಆದ್ರೆ KPSC ಎಷ್ಟು ಅನ್ಯಾಯ ಮಾಡಿದೆ ಅಂತ ಅವರಿಗೆ ಅರಿವು ಇದೆ ಅದಕ್ಕೆ ಅವರು ನಾಳೆ ಹೋರಾಟದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಅಂತ ಹೇಳುತ್ತಾರೆ ಅಂದ್ರೆ ಇವರ ಈ ಕನ್ನಡಾಭಿಮಾನಕ್ಕೆ 🙏🙏
ಈಗಲೂ ಹೇಳುತ್ತೇನೆ ನಾಳೆಯ ಹೋರಾಟ ಕೇವಲ kas ಬಗ್ಗೆ ಮಾತ್ರ ಅಲ್ಲ KPSC ಸುಧಾರಣೆಗಳ ಬಗ್ಗೆ ಅದಕ್ಕೆ ತಪ್ಪದೆ ಎಲ್ಲರೂ ಒಗ್ಗಟ್ಟು ಆಗಿ ಭಾಗವಹಿಸಿ,ಮತ್ತೆ ಇಂತ ಅವಕಾಶ ಸಿಗೋದು ಡೌಟ್ ಈಗಲೇ ಒಳ್ಳೆ ಅವಕಾಶ ಎಲ್ಲರೂ ಹೋಗಿ ಹೋರಾಟ ಯಶಸ್ವಿ ಮಾಡಿ KPSC ಸುಧಾರಣೆ ಗೆ ಒಂದು ಮುನ್ನುಡಿ ಬರೆದ ಹಾಗೆ ಮುಂದೆ ಏನು ಮಾಡುತ್ತಾರೆ ನೋಡೋಣ.
This media is not supported in your browser
VIEW IN TELEGRAM
ಎಲ್ಲಾದರೂ ಇರು,
ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನಿಧನ ರಾಜೀನಾಮೆ, ಹಾಗೂ ಇತರ ಕಾರಣಗಳಿಂದ ಖಾಲಿಯಾದ ಬೋದಕ ಹುದ್ದೆಗಳನ್ನು ಭರ್ತಿ ಮಾಡುಲು ಆರ್ಥಿಕ ಇಲಾಖೆ ಅನುಮತಿ ನೀಡಿರುವ ಬಗ್ಗೆ.