TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
2023-24PActionplan(1).pdf
60.2 MB
👆👆👆👆👆👆👆
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದ ಅಧಿಕೃತವಾಗಿ ಪ್ರಕಟ ಗೊಂಡ ಹಿಂದಿನ 4 ವರ್ಷಗಳ ಕ್ರಿಯಾ ಯೋಜನೆ ಕೈಪಿಡಿ ಚೆನ್ನಾಗಿ ಓದಿಕೊಳ್ಳಿ.
Kpsc Group B question papers (Kannada).pdf
94.5 MB
KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...

Kannada Version...
Kpsc Group B question papers (English).pdf
88.3 MB
KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...

ENGLISH Version...

(Instructions Page ಕನ್ನಡದಲ್ಲಿದೆ ಆದರೆ ಪ್ರಶ್ನೆಗಳು ಇಂಗ್ಲೀಷ ಅಲ್ಲಿ ಇವೆ, ನೋಡಿ).

ಕೀ ಉತ್ತರಗಳನ್ನು KPSC ವೆಬ್ಸೈಟ್ ಇಂದ ಪಡೆದುಕೊಳ್ಳಿ.
TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ನಿಮಗೆ ಕಾಲಾವಕಾಶ ಸಿಕ್ಕಾಗ ತಪ್ಪದೆ ಕೇಳಿ ಕಂಡಿತಾ ಅನುಕೂಲ ಆಗುತ್ತೆ,ಅದ್ರಲ್ಲಿ ಈಗ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಪ್ರಾರಂಭ ಮಾಡಿದವರು ಮಿಸ್ ಮಾಡದೇ ಕೇಳಿ.
This media is not supported in your browser
VIEW IN TELEGRAM
👉ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ,ಕನ್ನಡ ರಾಮಯ್ಯ ಅವರು ಇದೆ ಮಾತನ್ನು ಮೊದಲು KPSC ಅವರಿಗೆ ಹೇಳಿ ಮುಂದೆ ಬರುವ ಪರೀಕ್ಷೆ ಆದ್ರೂ ಕನ್ನಡದಲ್ಲಿ ಮೊದಲು ಪ್ರಶ್ನೆ ಪತ್ರಿಕೆ ತಯಾರಿಸಿ ನಂತರ ಇಂಗ್ಲಿಷ್ ಗೆ ಭಾಷಾಂತರ ಮಾಡುವಂತೆ,ಯಾಕೆ ಅಂದ್ರೆ

👉ಇಲ್ಲಿ KPSC ಮಾಡುವ ತಪ್ಪಿಗೆ ರಾಜ್ಯದಲ್ಲಿ ಕನ್ನಡಿಗರಲ್ಲಿ ಒಡಕು ಉಂಟು ಮೂಡುವ ಪರಿಸ್ಥಿತಿ ಇಂದು ನಿರ್ಮಾಣ ಆಗಿದೆ ಇದು ಒಳ್ಳೆ ಬೆಳವಣಿಗೆ ಅಲ್ಲ,ಇಲ್ಲಿ ನಾವು ಯಾರದ್ದು ಬೇಡಿಕೆ ತಪ್ಪು ಅನ್ನೋಕೆ ಆಗಲ್ಲ,ಆದ್ರೆ KPSC ಪ್ರಶ್ನೆ ಪತ್ರಿಕೆ ಸರಿಯಾಗಿ ತಯಾರಿಸದೆ ಇದನ್ನು ಎರಡನೇ ಬಾರಿಗೆ ಕೂಡ ಗಂಭೀರವಾಗಿ ಪರಿಗಣಿಸದೆ ಇವತ್ತು ಕನ್ನಡಿಗರಲ್ಲಿಯೆ ಒಬ್ಬರನ್ನು ಒಬ್ಬರು ದ್ವೇಷಿಸುವ ಟೀಕಿಸುವ ಹಾಗೆ ಮಾಡಿದೆ,ಕನ್ನಡಿಗರಲ್ಲಿ ಇವತ್ತು ಈ ಒಡಕು ನೋಡಿ ತುಂಬಾ ನೋವು ಆಗುತ್ತೆ.

ಇಲ್ಲಿ ಎಲ್ಲರದೂ ಅವರ ಅವರ ಪ್ರಕಾರ ಸರಿಯಾಗಿಯೇ ಇದೆ.

ಸರ್ಕಾರ ಆದ ಅಷ್ಟು ಬೇಗ ಯಾರೋಬ್ಬರಿಗೂ ಅನ್ಯಾಯ ಆಗದಂತೆ ಎಲ್ಲರಿಗೂ ನ್ಯಾಯ ಸಿಗಬೇಕು ಅಂತ ನಿರ್ಣಯ ಕೈಗೊಳ್ಳಲಿ ಅಂತ ವಿನಂತಿಸಿ ಕೊಳ್ಳುತ್ತೇವೆ.
ನಮ್ಮ ಸೈನಿಕರು ನಮ್ಮ ಹೆಮ್ಮೆ

👉1949 ರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರು ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.

👉ಈ ಘಟನೆಯು ಭಾರತದ ಮಿಲಿಟರಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಸಂಕೇತಿಸಿತು, ಇದು ಭಾರತದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ.

ಜೈ ಹಿಂದ್
ನಮ್ಮ ವಿಜಯಪುರದಲ್ಲಿ ಶೀಘ್ರವೇ ಮೈಸೂರು ಸ್ಯಾಂಡಲ್ ಸೋಪು ಉತ್ಪಾದನಾ ಘಟಕ ಸ್ಥಾಪನೆ.

ಮಾನ್ಯ ಕೈಗಾರಿಕಾ ಸಚಿವರು
TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ಎಲ್ಲರೂ ಕೇಳಿ ಸ್ವಲ್ಪ ಆದ್ರೂ ಅನುಕೂಲ ಆಗುತ್ತೆ.
ಮಾರ್ಚ್ ಒಳಗೆ ಒಳಮೀಸಲಾತಿ ಸರ್ಕಾರದ ಅಂತಿಮ ಗೆಜೆಟ್ ಜಾರಿ ಆದ್ರೆ ಒಳ್ಳೇದು.
This media is not supported in your browser
VIEW IN TELEGRAM
KPSC ಸುಧಾರಣೆಗಾಗಿ ಸರ್ ಹೇಳಿದ ಹಾಗೆ ಎಲ್ಲರೂ ನಾಳೆ ನಡೆಯುವ ಹೋರಾಟಕ್ಕೆ ಭಾಗವಹಿಸಿ,ನೀವು ನಿಮಗೋಸ್ಕರ ಭಾಗವಹಿಸಿ.