TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆ ಆಗದೆ ಇರುವವರ,ಕಡ್ಡಾಯ ಕನ್ನಡ ಪರೀಕ್ಷೆ ಜನೆವರಿ 18 ರಂದು ನಡೆಯಲಿದೆ ಅಂತ ನೀವೇ ಮಾಹಿತಿ ನೀಡಿ ಈಗ ಅವರ ಕಡ್ಡಾಯ ಕನ್ನಡ ಪರೀಕ್ಷೆಯ ಹಾಲ್ ಟಿಕೆಟ್ ಪ್ರಕಟ ಮಾಡಿಲ್ಲ ಕೇವಲ gk ಮತ್ತು ನಿರ್ದಿಷ್ಟ ಪತ್ರಿಕೆ ಹಾಲ್ ಟಿಕೆಟ್ ಪ್ರಕಟ ಮಾಡಿದ್ದಿರಿ, KPSC ಬೇಗನೆ ಈ ಕುರಿತು ಸ್ಪಷ್ಟನೆ ಕೊಡಲಿ ಎಂದು ವಿನಂತಿಸಿ ಕೊಳ್ಳುತ್ತೇವೆ.
This media is not supported in your browser
VIEW IN TELEGRAM
👉The Nag Mk II is an anti-tank guided missile (ATGM) with a maximum range of 4 km and a minimum range of 500 m. The Nag is a third-generation "fire-and-forget" missile that can be used in all weather conditions, day and night.

IMP
👉ಮತ್ತೊಮ್ಮೆ ಇವತ್ತು ಉನ್ನತ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಹುದ್ದೆಗಳ ಭರ್ತಿಗೆ ಮಾನ್ಯ ಮುಖ್ಯಮಂತ್ರಿ ಅವರು ಅನುಮತಿ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

👉ಈ ಸದ್ಯಕ್ಕೆ ನಮಗೆ ಇರುವ ಮಾಹಿತಿ ಪ್ರಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಬಜೆಟ್ ನಂತರ ಆರ್ಥಿಕ ಅನುಮತಿ ಸಿಗುವ ಸಾಧ್ಯತೆ ಇದೆ ಎಂಬದು ಉನ್ನತ ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

👉ಅದಕ್ಕೆ ಮತ್ತೊಮ್ಮೆ ಹೇಳುತ್ತಾ ಇದ್ದೇನೆ ಯಾರೆಲ್ಲ PG ಜೊತೆಗೆ NET/SET/ PHD ಈ ಮೂರರಲ್ಲಿ ಒಂದು ತೇರ್ಗಡೆ ಆಗಿದ್ದರು ಈಗಿಂದಲೇ ನಿಮ್ಮ ವಿಷಯದ ಕುರಿತು ಆಳವಾಗಿ ಅಧ್ಯಯನ ಪ್ರಾರಂಭ ಮಾಡಿ.

👉ವಿಶೇಷವಾಗಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಸಂಖ್ಯೆ ಹೆಚ್ಚಿಗೆ ಇರಲಿವೆ.
👉ನಿಮ್ಮ ಎಲ್ಲರಿಗೂ ಸಂಕ್ರಾತಿ ಹಬ್ಬದ ಹಾರ್ಧಿಕ ಶುಭಾಶಯಗಳು,ನಿಮ್ಮೆಲ್ಲರ ಕನಸುಗಳು ನನಸಾಗಲಿ.

👉ಸಂಕ್ರಾಂತಿ ಹಬ್ಬದ ಆಚರಣೆ ನಮ್ಮೂರು ವಿಜಯಪುರದಲ್ಲಿ ತುಂಬಾ ಸಂಭ್ರಮದ ವಿಶೇಷವಾಗಿ ಆಚರಣೆ ಇರುತ್ತೆ,ನಮ್ಮೂರಿನ ಸಂಕ್ರಾತಿ ಹಬ್ಬಕ್ಕೆ ನಮ್ಮೂರು ಜಾತ್ರೆಗೆ ಬನ್ನಿ,ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಳ್ಳಿ.
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
5.6 MB
👆🏻👆🏻👆🏻👆🏻👆🏻👆🏻👆🏻
★ AUDIO CLIP: ★
🔊👇🏻🔊👇🏻🔊👇🏻🔊

ಮಾನ್ಯ ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರು ನಡೆಸಿಕೊಡುವ "ಸಾಧಕರಿಗೊಂದು ಸಲಾಂ" ಕಾರ್ಯಕ್ರಮ.!!

♣️ ಈ ವಾರದ ವಿಶೇಷ ಅತಿಥಿಗಳು:
ವೆಂಕಟಸಿಂಗ್ ಶೇಖದಾರ್
ಯುವಸಾಧಕರು

♣️ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ವಿಶೇಷವಾಗಿ K-SET ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಲು ಇರುವ Smart methodಗಳೇನು.?

♣️ ಇತಿಹಾಸ ನಿರ್ಮಿಸುವ ಹಾಗೆ ಇತಿಹಾಸ ಓದೋದು ಹೇಗೆ.?

♣️ ಇಂದಿನ ಯುವ ಪೀಳಿಗೆ ಎತ್ತ ಸಾಗುತಿದೆ.? ಏಕೆ.? ಪರಿಹಾರವೇನು.?

♣️ ಓದುವಾಗ ಪ್ರೀತಿಯ ಮೋಹದ ಬಲೆಗೆ ಬಿದ್ದವರು/ ಬೀಳಲಿರುವವರು ಕೇಳಲೇಬೇಕಾದ ಸಂದರ್ಶನವಿದು.!!

♣️ "ಸುಮಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೂಡಾ ಯಾವುದೇ ಯಶಸ್ಸು ನನಗೆ ಸಿಗುತ್ತಿಲ್ಲ.!!" ಎಂದು ಚಿಂತೆಯಲ್ಲಿ ಇರುವವರನ್ನು ಚಿಂತನೆಗೊಳಪಡಿಸುವ ಆಡಿಯೋ ಕ್ಲಿಪ್ ಇದು.!!

♣️ ಈ ಸಂದರ್ಶನವನ್ನು ಕೇಳಿದ ಮೇಲೆ "ಬೇರೆಯವರ ಉದಾಹರಣೆಯನ್ನು ನಿಮಗೆ ಕೊಡುವ ಬದಲು, ನಿಮ್ಮ ಉದಾಹರಣೆಯನ್ನೇ ಬೇರೆಯವರಿಗೆ ಕೊಡುವ ಹಾಗೆ ನೀವು ಬದಲಾಗುತ್ತೀರಿ.!!

♣️ ಮಿಸ್ ಮಾಡದೇ ಕೇಳಿ, ಪ್ರಯೋಜನ ಪಡೆದುಕೊಳ್ಳಿ.!!
🔊📢🔊📢🔊📢🔊📢🔊
TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ರಾಜ್ಯದ ನಂಬರ್ ಒನ್ ಟೆಲಿಗ್ರಾಂ ಚಾನಲ್ SR WORLD ನ ಶಂಕರ ಬೆಳ್ಳುಬ್ಬಿ ಸರ್ ನನ್ನ ಜೊತೆ ನಡೆಸಿದ ಸಂದರ್ಶನ ಯಾರು KSET ಇತಿಹಾಸ ವಿಷಯದಲ್ಲಿ ತೇರ್ಗಡೆ ಆಗಲು ಓದುತಿದ್ದೀರಿ ಅವರಿಗೆ ಅನುಕೂಲ ಆಗಬಹುದು ಕೇಳಿ ಸದುಪಯೋಗ ಪಡಿಸಿಕೊಳ್ಳಿ,ಜೊತೆಗೆ ಬೇರೆ ಎಲ್ಲಾ ಪರೀಕ್ಷೆಗಳ ತಯಾರಿಗೆ ಕೂಡ ಅನುಕೂಲ ಆಗಬಹುದು.

ಯಾರಿಗೆ ಆದ್ರೂ ನಮ್ಮ ಬಗ್ಗೆ ಮಾಹಿತಿ ಇಲ್ಲ ಅಂದ್ರೆ ನಮ್ಮ ಹೆಸರು,ವಿದ್ಯಾರ್ಹತೆ ಎಲ್ಲವೂ ಈ ಸಂದರ್ಶನದಲ್ಲಿ ಮಾಹಿತಿ ಇದೆ ಆಡಿಯೋ ಕೇಳಿದ್ರೆ ನಿಮಗೆ ಗೊತ್ತು ಆಗುತ್ತೆ ಆಲ್ಮೋಸ್ಟ್ ಎಲ್ಲರಿಗೂ ಗೊತ್ತು ಗೊತ್ತು ಇಲ್ದೆ ಇದ್ದರೆ ಕೇಳಬಹುದು ನಿಮ್ಮ ಪರೀಕ್ಷೆಗೆ ಕೂಡ ಅನುಕೂಲ ಆಗುತ್ತೆ.

ನಿಮ್ಮ ಹಾಗೆ ನಮಗೆ ಓದೋಕೆ ಸಮಯ ಸಿಗಲ್ಲ, ಸಿಕ್ಕರೂ ಓದೋಕೆ ಆಗಲ್ಲ ನಮ್ಮ ನಮಗೆ ಬೀಜನೆಸ್ ಅಲ್ಲಿ ಜಾಸ್ತಿ ಆಸಕ್ತಿ ,ಅದ್ರ ಜೊತೆಗೆ ಸಮಯ ಸಿಕ್ಕಾಗ ನಮ್ಮಲ್ಲಿ ಇರುವ ಕೆಲವು ಟ್ರಿಕ್ಸ್ ಗಳು ಬೇರೆ ಅವರೆಗೆ ಆದ್ರೂ ಅನುಕೂಲ ಆಗಲಿ ಅಂತ ಈ ಗ್ರುಪ್ ಕ್ರಿಯೇಟ್ ಮಾಡಿದ್ದು,ನಮ್ಮಿಂದ ಮಾಡೋಕೆ ಆಗದೆ ಇರೋದು ನಮ್ಮ ಇರುವ ಕೆಲವು ಟ್ರಿಕ್ಸ್ ಮಾರ್ಗದರ್ಶನ ಇಂದ ನಿಮಗೆ ಆದ್ರೂ ಅನುಕೂಲ ಆಗಲಿ ಅಂತ ನಮ್ಮ ಉದ್ದೇಶ ಅದು ಸ್ವಲ್ಪ ಆದ್ರೂ ಈಡೇರಿದೆ ಎಂಬ ಖುಷಿ ನಮಗೆ ಇದೆ,ಹಾಗಂತ ನಾವೇನು ದೊಡ್ಡ ಸಾಧಕರು ಅಂತು ಅಲ್ಲವೇ ಅಲ್ಲ,2021 ರ ವರೆಗೂ ಓದೋದ್ರಲ್ಲಿ ನಾವು ನಂಬರ್ ಒನ್ ಅಂದ್ರೆ ಈ ಸಾಧಕರಿಗೆ ಒಂದು ಸಲಾಂ ಕಾರ್ಯಕ್ರಮದ ಆಡಿಯೋ ಏನು ಇದೆ ಅಲ್ಲಿವರೆಗೂ ನಾನು ತುಂಬಾ ಓದುತ್ತಾ ಇದ್ದೆ ಆದ್ರೆ ಮುಂದೆ ಕೆಲವು ಕಾರಣಗಳಿಂದ ಬಿಟ್ಟು ಬಿಜನೆಸ್ ಪಿಲ್ಡ್ ಗೆ ಬಂದೀವಿ,ಅದ್ರಲ್ಲಿ ಆಸಕ್ತಿ ಹೆಚ್ಚು ಹಾಗೆ ಜೊತೆಗೆ ಆಗ ಓದುವಾಗ ಕೆಲವು ವಿಚಾರ ನಾವು ತಿಳಿದು ಕೊಂಡಿದ್ದೆವು ಅದೇ ಇವತ್ತು ನಿಮಗೆ ಆದ್ರೂ ಅನುಕೂಲ ಆಗಲಿ ಅಂತ ಯಾರಿಗೆ ನಮ್ಮ ಮಾರ್ಗದರ್ಶನ ಸರಿ ಅನ್ಸುತ್ತೆ ಅವರಿಗೆ ಹೇಳ್ತಾ ಇರೋದು ಅದ್ರಿಂದ ಉಪಯೋಗ ಪಡೆದು ಕೊಂಡವರು ಇದ್ದಾರೆ ಪಡೆದು ಕೊಳ್ಳದೆ ಇರೋವರು ಇದ್ದಾರೆ ಒಟ್ಟಿನಲ್ಲಿ ನಮ್ಮಿಂದ ಏನು ಮಾಡೋಕೆ ಆಗಿಲ್ಲ ನೀವು ಆದ್ರೂ ಮಾಡಬೇಕು ಅದೇ ನಮ್ಮ ಆಶೆ ಅದಕ್ಕೆ ಏನು ಬೇಕು ನಾವು ತಿಳಿದು ಕೊಂಡ ಮಾರ್ಗದರ್ಶನ ಸದಾ ನಿಮಗೆ ಇರುತ್ತೆ,ಇನ್ನೂ ಹೇಳಬೇಕು ಅಂದ್ರೆ ಓದು ಎಷ್ಟು ಮುಖ್ಯ ಅಂದ್ರೆ ನಮ್ಮ ಹತ್ರ ಎಷ್ಟೇ ಟ್ರಿಕ್ಸ್ ಇದ್ದರೆ ಎಷ್ಟೇ ವಿಷಯ ತಿಳಿದು ಕೊಂಡ್ರು ಓದುವ ಸಮಯದಲ್ಲಿ ಓದಿಲ್ಲ ಅಂದ್ರೆ ಸರಿಯಾಗಿ ರಿವಿಜನ್ ಮಾಡಿಲ್ಲ ಅಂದ್ರೆ ನಾವು ಎಷ್ಟೇ ಪರೀಕ್ಷೆ ಬರೆದರು ಎರಡು ಪರೀಕ್ಷೆ ಸೇರಿಯು ಕೂಡ 100+ ಅಂಕಗಳು ಬರುವದಿಲ್ಲ ಅದಕ್ಕೆ ನಾನೇ ಬೆಸ್ಟ್ ಉದಾರಣೆ,ಆದ್ರೆ ಅದೇ ದಿನದಂದು ನಮ್ಮ ಸ್ಟಡಿ ಮೆಥಡ್,ಕೆಲವು ಟ್ರಿಕ್ಸ್ ನಮ್ಮ ಹತ್ರ ಬೇರೆ ಅವರು ಮಾರ್ಗದರ್ಶನ ಪಡೆದು ಕೊಂಡು ನಿರಂತರವಾಗಿ ಓದಿ ಎಷ್ಟು ಒಳ್ಳೆ ಒಳ್ಳೆ ಹುದ್ದೆಗೆ ಆಯ್ಕೆ ಆಗಿದ್ದಾರೆ,ಅದು ತುಂಬಾ ಜನ ಗ್ರುಪ್ ಅಲ್ಲಿ with ಫ್ರುಪ್ ತುಂಬಾ ಜನರದ್ದು ಸೆಂಡ್ ಮಾಡಿದ್ದು ನಿಮಗೆ ಎಲ್ಲಾ ಗೊತ್ತೇ ಇದೆ ಅದಕ್ಕೆ,ಏನೇ ಸ್ಟಡಿ ಮೆಥಡ್ ಗೊತ್ತು ಇದ್ದರೂ ಟ್ರಿಕ್ಸ್ ಗೊತ್ತು ಇದ್ದರೂ ನಿರಂತರವಾಗಿ ಓದದೇ,ಸರಿಯಾಗಿ ರಿವಿಜನ್ ಮಾಡದೇ ಇದ್ದರೆ ನಮ್ಮ ಹಾಗೆ ಎಲ್ಲಾ ಪರೀಕ್ಷೆಯಲ್ಲಿ 100 ಅಂಕಗಳು ದಾಟಲ್ಲ,ಆದ್ರೆ ಯಾವ್ದು ನಾನು ಸಿರಿಯಸ್ ಆಗಿ ಪರೀಕ್ಷೆ ಬರೆಯಲ್ಲ ಓದಲ್ಲ ಬಿಡಿ ಸುಮ್ನೆ ಹೋಗೋದು ಅಷ್ಟೇ,ಆದ್ರೆ ಯಾರು ಏನೇ ಅಂದ್ರು ಎಷ್ಟೇ ಟೀಕೆ ಅವಮಾನ ಮಾಡಿದ್ರೂ ನಮ್ಮ ಇಂದ ಮಾಡೋಕೆ ಆಗದೆ ಇರೋದು ಸರಿಯಾಗಿ ಓದುವವರಿಗೆ ನಮ್ಮಿಂದ ಆದ ಮಾರ್ಗದರ್ಶನ ಮಾಡುತ್ತೇವೆ ಅಲ್ವಾ ಅವರು ಅದರಲ್ಲಿ ಯಶಸ್ಸು ಆಗ್ತಾರೆ ಅಲ್ವಾ ಅದ್ರಲ್ಲಿ ನಮಗೆ ಖುಷಿ ಇದೆ ಸಾಕು,ಅದು ಯಾವತ್ತಿಗೂ ಇರುತ್ತೆ,ನಮಗೆ ದೇವರು ಏನು ಕಡಿಮೆ ಮಾಡಿಲ್ಲ ತುಂಬಾ ಚೆನ್ನಾಗಿ ಇಟ್ಟಿದ್ದಾನೆ, 4 ಜನಕ್ಕೆ ಸಹಾಯ ಮಾಡುವ ಶಕ್ತಿ ಕೊಟ್ಟಿದ್ದಾನೆ ಅಷ್ಟು ಸಾಕು ಬೇರೆ ಆಶೆ ಏನು ಇಲ್ಲ.
2023-24PActionplan(1).pdf
60.2 MB
👆👆👆👆👆👆👆
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದ ಅಧಿಕೃತವಾಗಿ ಪ್ರಕಟ ಗೊಂಡ ಹಿಂದಿನ 4 ವರ್ಷಗಳ ಕ್ರಿಯಾ ಯೋಜನೆ ಕೈಪಿಡಿ ಚೆನ್ನಾಗಿ ಓದಿಕೊಳ್ಳಿ.
Kpsc Group B question papers (Kannada).pdf
94.5 MB
KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...

Kannada Version...
Kpsc Group B question papers (English).pdf
88.3 MB
KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...

ENGLISH Version...

(Instructions Page ಕನ್ನಡದಲ್ಲಿದೆ ಆದರೆ ಪ್ರಶ್ನೆಗಳು ಇಂಗ್ಲೀಷ ಅಲ್ಲಿ ಇವೆ, ನೋಡಿ).

ಕೀ ಉತ್ತರಗಳನ್ನು KPSC ವೆಬ್ಸೈಟ್ ಇಂದ ಪಡೆದುಕೊಳ್ಳಿ.
TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
ನಿಮಗೆ ಕಾಲಾವಕಾಶ ಸಿಕ್ಕಾಗ ತಪ್ಪದೆ ಕೇಳಿ ಕಂಡಿತಾ ಅನುಕೂಲ ಆಗುತ್ತೆ,ಅದ್ರಲ್ಲಿ ಈಗ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಪ್ರಾರಂಭ ಮಾಡಿದವರು ಮಿಸ್ ಮಾಡದೇ ಕೇಳಿ.