ಸಾಕ್ಷರತಾ ದರ ಶೇ 1 ಹೆಚ್ಚಳ, ಮಹಿಳಾ ಮತದಾರರ ಮತದಾನ ಶೇ 25 ಏರಿಕೆ: ಎಸ್ಬಿಐ ವರದಿ https://www.prajavani.net/news/india-news/1-pc-increase-in-literacy-rate-in-india-leads-to-25-pc-rise-in-female-voters-turnout-sbi-report-3122743
Prajavani
ಸಾಕ್ಷರತಾ ದರ ಶೇ 1 ಹೆಚ್ಚಳ, ಮಹಿಳಾ ಮತದಾರರ ಮತದಾನ ಶೇ 25 ಏರಿಕೆ: ಎಸ್ಬಿಐ ವರದಿ
ವರದಿಯು ಮಹಿಳಾ ಮತದಾರರನ್ನು ಪ್ರೇರೇಪಿಸಿದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಸಾಕ್ಷರತೆ, ಉದ್ಯೋಗ ಮತ್ತು ಮನೆ ಮಾಲೀಕತ್ವವು ಅವುಗಳಲ್ಲಿ ಪ್ರಮುಖವಾಗಿವೆ.
ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ 3ನೇ ಸ್ಥಾನ: ನಟ ಅಜಿತ್ಗೆ ಅಭಿನಂದನೆಗಳ ಮಹಾಪೂರ
https://www.prajavani.net/news/india-news/udhayanidhi-annamalai-laud-actor-ajith-for-racing-achievement-3122724
https://www.prajavani.net/news/india-news/udhayanidhi-annamalai-laud-actor-ajith-for-racing-achievement-3122724
Prajavani
ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ 3ನೇ ಸ್ಥಾನ: ನಟಅಜಿತ್ಗೆ ಅಭಿನಂದನೆಗಳ ಮಹಾಪೂರ
ಭಾನುವಾರ ನಡೆದ ‘ದುಬೈ 24 ಎಚ್ 2025’ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿರುವ ತಮಿಳು ನಟ ಅಜಿತ್ ಕುಮಾರ್ ಮತ್ತು ಅವರ ತಂಡಕ್ಕೆ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅಭಿನಂದಿಸಿದ್ದಾರೆ.
ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯಗೆ ಅಂಬಿಕಾತನಯದತ್ತ ಪ್ರಶಸ್ತಿ
https://www.prajavani.net/district/dharwad/ambikathanayadatta-award-to-veena-shanteswar-and-s-g-siddaramaiah-3122805
https://www.prajavani.net/district/dharwad/ambikathanayadatta-award-to-veena-shanteswar-and-s-g-siddaramaiah-3122805
Prajavani
ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯಗೆ ಅಂಬಿಕಾತನಯದತ್ತ ಪ್ರಶಸ್ತಿ
ಡಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಸಾಹಿತಿ ವೀಣಾ ಶಾಂತೇಶ್ವರ ಹಾಗೂ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಡಿ.ಎಂ. ಪಾಟೀಲ ತಿಳಿಸಿದರು.
TARGET KAS GROUP PAVAN RAJPUT
ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯಗೆ ಅಂಬಿಕಾತನಯದತ್ತ ಪ್ರಶಸ್ತಿ https://www.prajavani.net/district/dharwad/ambikathanayadatta-award-to-veena-shanteswar-and-s-g-siddaramaiah-3122805
MOST IMP
50 ಸಾವಿರ ನಗದು
ಡಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಸಾಹಿತಿ ವೀಣಾ ಶಾಂತೇಶ್ವರ ಹಾಗೂ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಡಿ.ಎಂ. ಪಾಟೀಲ ತಿಳಿಸಿದರು.

₹2,700 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಝಡ್-ಮೋರ್ಹ್ ಸುರಂಗ ಉದ್ಘಾಟಿಸಿದ ಮೋದಿ https://www.prajavani.net/news/india-news/pm-inaugurates-z-morh-tunnel-in-j-k-3122821
IMP
IMP
Prajavani
₹2,700 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಝಡ್-ಮೋರ್ಹ್ ಸುರಂಗ ಉದ್ಘಾಟಿಸಿದ ಮೋದಿ
ಸುರಂಗವನ್ನು ₹2,700 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಶ್ರೀನಗರ ಮತ್ತು ಸೋನಾಮಾರ್ಗ್ ನಡುವೆ ಎಲ್ಲ ಋತುಮಾನಗಳಲ್ಲೂ ಸಂಪರ್ಕ ಕಲ್ಪಿಸುತ್ತದೆ
GF Candidate List (GFGCs), 13th Jan 2025.pdf
16.6 MB
GF Candidate List (GFGCs), 13th Jan 2025.pdf
ಉನ್ನತ ಶಿಕ್ಷಣ ಇಲಾಖೆ
ಉನ್ನತ ಶಿಕ್ಷಣ ಇಲಾಖೆ
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ‘ಮನೆಗೊಂದು ಗ್ರಂಥಾಲಯ' ಅನಾವರಣ https://www.prajavani.net/news/karnataka-news/chief-minister-siddaramaiah-inaugurates-library-for-house-3122884
Prajavani
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ‘ಮನೆಗೊಂದು ಗ್ರಂಥಾಲಯ' ಅನಾವರಣ
‘ಮನೆಗೊಂದು ಗ್ರಂಥಾಲಯ'ದ ಮೊದಲ ಗ್ರಂಥಾಲಯವನ್ನು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಿತಿ ಹಂ ಪ ನಾಗರಾಜಯ್ಯ ಅವರೊಂದಿಗೆ ಉದ್ಘಾಟಿಸಿದರು.
ಗ್ರುಪ್ B ಹುದ್ದೆಗಳ ಹಾಲ್ ಟಿಕೆಟ್ ಪ್ರಕಟ ಗೊಂಡಿದೆ ಡೌನ್ಲೋಡ್ ಮಾಡಿಕೊಳ್ಳಿ.
ಎಲ್ಲರೂ ನಿಮ್ಮ ಪ್ರೊಫೈಲ್ ಲಾಗಿನ್ ಆಗುವ ಮೂಲಕ ನಿಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ.
https://kpsconline.karnataka.gov.in/Dashboard/ApplicantDashboard
https://kpsconline.karnataka.gov.in/Dashboard/ApplicantDashboard
ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆ ಆಗದೆ ಇರುವವರ,ಕಡ್ಡಾಯ ಕನ್ನಡ ಪರೀಕ್ಷೆ ಜನೆವರಿ 18 ರಂದು ನಡೆಯಲಿದೆ ಅಂತ ನೀವೇ ಮಾಹಿತಿ ನೀಡಿ ಈಗ ಅವರ ಕಡ್ಡಾಯ ಕನ್ನಡ ಪರೀಕ್ಷೆಯ ಹಾಲ್ ಟಿಕೆಟ್ ಪ್ರಕಟ ಮಾಡಿಲ್ಲ ಕೇವಲ gk ಮತ್ತು ನಿರ್ದಿಷ್ಟ ಪತ್ರಿಕೆ ಹಾಲ್ ಟಿಕೆಟ್ ಪ್ರಕಟ ಮಾಡಿದ್ದಿರಿ, KPSC ಬೇಗನೆ ಈ ಕುರಿತು ಸ್ಪಷ್ಟನೆ ಕೊಡಲಿ ಎಂದು ವಿನಂತಿಸಿ ಕೊಳ್ಳುತ್ತೇವೆ.
TARGET KAS GROUP PAVAN RAJPUT
ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆ ಆಗದೆ ಇರುವವರ,ಕಡ್ಡಾಯ ಕನ್ನಡ ಪರೀಕ್ಷೆ ಜನೆವರಿ 18 ರಂದು ನಡೆಯಲಿದೆ ಅಂತ ನೀವೇ ಮಾಹಿತಿ ನೀಡಿ ಈಗ ಅವರ ಕಡ್ಡಾಯ ಕನ್ನಡ ಪರೀಕ್ಷೆಯ ಹಾಲ್ ಟಿಕೆಟ್ ಪ್ರಕಟ ಮಾಡಿಲ್ಲ ಕೇವಲ gk ಮತ್ತು ನಿರ್ದಿಷ್ಟ ಪತ್ರಿಕೆ ಹಾಲ್ ಟಿಕೆಟ್ ಪ್ರಕಟ ಮಾಡಿದ್ದಿರಿ, KPSC ಬೇಗನೆ ಈ ಕುರಿತು ಸ್ಪಷ್ಟನೆ ಕೊಡಲಿ…
ಕಡ್ಡಾಯ ಕನ್ನಡ ಪರೀಕ್ಷೆ ದಿನಾಂಕ ಮುಂದೂಡಲಾಗಿದೆ, KPSC ಇಂದ ಅಧಿಕೃತ ಮಾಹಿತಿ ಪ್ರಕಟ ಗೊಂಡಿದೆ.
ಚಾಯ್ ಪಾಯಿಂಟ್ ಜೊತೆ KMF ಒಪ್ಪಂದ: ಕುಂಭಮೇಳದಲ್ಲಿ ಸಿಗಲಿದೆ ನಂದಿನಿ ಹಾಲಿನ ಟೀ!
ಓದಿ:👇
https://www.prajavani.net/news/karnataka-news/karnataka-milk-federation-collaborates-with-chai-point-to-serve-1-crore-cups-of-tea-at-the-maha-kumbh-mela-3122918
#Kmf #nandini #MahaKumbh2025

ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯಲಿರುವ ಮಹಾಕುಂಭಮೇಳದಲ್ಲಿ ಚಹಾ ವಿತರಿಸಲು ‘ಚಾಯ್ ಪಾಯಿಂಟ್’ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೆ.ಎಂ.ಎಫ್ ತಿಳಿಸಿದೆ.
ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ 5ಜಿ ಇಂಟರ್ನೆಟ್ ಸಂಪರ್ಕ!
https://www.prajavani.net/news/india-news/soldiers-at-siachen-glacier-now-have-high-speed-internet-3123274
https://www.prajavani.net/news/india-news/soldiers-at-siachen-glacier-now-have-high-speed-internet-3123274
Prajavani
ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ 5ಜಿ ಇಂಟರ್ನೆಟ್ ಸಂಪರ್ಕ!
ಜಗತ್ತಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ನಿಯೋಜನೆಗೊಂಡ ಸೈನಿಕರು ಇನ್ನು 5ಜಿ ಇಂಟರ್ನೆಟ್ ಸಂಪರ್ಕವನ್ನು ಪಡೆಯಬಹುದು ಎಂದು ಟೆಲಿಕಾಮ್ ಕಂಪನಿ ಘೋಷಿಸಿದೆ.
This media is not supported in your browser
VIEW IN TELEGRAM
👉The Nag Mk II is an anti-tank guided missile (ATGM) with a maximum range of 4 km and a minimum range of 500 m. The Nag is a third-generation "fire-and-forget" missile that can be used in all weather conditions, day and night.
IMP
IMP
ಹುದ್ದೆ ಭರ್ತಿ ವಿಧಾನಕ್ಕೆ ಆಕ್ಷೇಪ: KPTCLಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ
https://www.prajavani.net/news/karnataka-news/objection-to-method-of-filling-up-post-notice-to-kptcl-3123865
https://www.prajavani.net/news/karnataka-news/objection-to-method-of-filling-up-post-notice-to-kptcl-3123865
Prajavani
ಹುದ್ದೆ ಭರ್ತಿ ವಿಧಾನಕ್ಕೆ ಆಕ್ಷೇಪ: KPTCLಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ
ಹುದ್ದೆ ಭರ್ತಿ ವಿಧಾನಕ್ಕೆ ಆಕ್ಷೇಪ: ಕೆಪಿಟಿಸಿಎಲ್ಗೆ ನೋಟಿಸ್
ಒಮ್ಮೆ ಸಲ್ಲಿಸುವ ದಾಖಲೆ ಎಲ್ಲ ಪರೀಕ್ಷೆಗಳಿಗೆ ಅನ್ವಯ: ಸಚಿವ ಎಂ.ಸಿ. ಸುಧಾಕರ್
https://www.prajavani.net/news/karnataka-news/one-time-submission-document-is-applicable-for-all-examinations-3123892
https://www.prajavani.net/news/karnataka-news/one-time-submission-document-is-applicable-for-all-examinations-3123892
Prajavani
ಒಮ್ಮೆ ಸಲ್ಲಿಸುವ ದಾಖಲೆ ಎಲ್ಲ ಪರೀಕ್ಷೆಗಳಿಗೆ ಅನ್ವಯ: ಸಚಿವ ಎಂ.ಸಿ. ಸುಧಾಕರ್
👉ಮತ್ತೊಮ್ಮೆ ಇವತ್ತು ಉನ್ನತ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಹುದ್ದೆಗಳ ಭರ್ತಿಗೆ ಮಾನ್ಯ ಮುಖ್ಯಮಂತ್ರಿ ಅವರು ಅನುಮತಿ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
👉ಈ ಸದ್ಯಕ್ಕೆ ನಮಗೆ ಇರುವ ಮಾಹಿತಿ ಪ್ರಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಬಜೆಟ್ ನಂತರ ಆರ್ಥಿಕ ಅನುಮತಿ ಸಿಗುವ ಸಾಧ್ಯತೆ ಇದೆ ಎಂಬದು ಉನ್ನತ ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
👉ಅದಕ್ಕೆ ಮತ್ತೊಮ್ಮೆ ಹೇಳುತ್ತಾ ಇದ್ದೇನೆ ಯಾರೆಲ್ಲ PG ಜೊತೆಗೆ NET/SET/ PHD ಈ ಮೂರರಲ್ಲಿ ಒಂದು ತೇರ್ಗಡೆ ಆಗಿದ್ದರು ಈಗಿಂದಲೇ ನಿಮ್ಮ ವಿಷಯದ ಕುರಿತು ಆಳವಾಗಿ ಅಧ್ಯಯನ ಪ್ರಾರಂಭ ಮಾಡಿ.
👉ವಿಶೇಷವಾಗಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಸಂಖ್ಯೆ ಹೆಚ್ಚಿಗೆ ಇರಲಿವೆ.

Forwarded from TARGET KAS GROUP PAVAN RAJPUT
_ಪವನ_ರಜಪೂತ್_ಗುರುಗಳು_ಶಂಕರ_ಬೆಳ್ಳುಬ್ಬಿ_ಸರ್.amr
5.6 MB
👆🏻👆🏻👆🏻👆🏻👆🏻👆🏻👆🏻
★ AUDIO CLIP: ★
🔊👇🏻🔊👇🏻🔊👇🏻🔊
♣ ಮಾನ್ಯ ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರು ನಡೆಸಿಕೊಡುವ "ಸಾಧಕರಿಗೊಂದು ಸಲಾಂ" ಕಾರ್ಯಕ್ರಮ.!!
♣️ ಈ ವಾರದ ವಿಶೇಷ ಅತಿಥಿಗಳು:
ವೆಂಕಟಸಿಂಗ್ ಶೇಖದಾರ್
ಯುವಸಾಧಕರು
♣️ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ವಿಶೇಷವಾಗಿ K-SET ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಲು ಇರುವ Smart methodಗಳೇನು.?
♣️ ಇತಿಹಾಸ ನಿರ್ಮಿಸುವ ಹಾಗೆ ಇತಿಹಾಸ ಓದೋದು ಹೇಗೆ.?
♣️ ಇಂದಿನ ಯುವ ಪೀಳಿಗೆ ಎತ್ತ ಸಾಗುತಿದೆ.? ಏಕೆ.? ಪರಿಹಾರವೇನು.?
♣️ ಓದುವಾಗ ಪ್ರೀತಿಯ ಮೋಹದ ಬಲೆಗೆ ಬಿದ್ದವರು/ ಬೀಳಲಿರುವವರು ಕೇಳಲೇಬೇಕಾದ ಸಂದರ್ಶನವಿದು.!!
♣️ "ಸುಮಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೂಡಾ ಯಾವುದೇ ಯಶಸ್ಸು ನನಗೆ ಸಿಗುತ್ತಿಲ್ಲ.!!" ಎಂದು ಚಿಂತೆಯಲ್ಲಿ ಇರುವವರನ್ನು ಚಿಂತನೆಗೊಳಪಡಿಸುವ ಆಡಿಯೋ ಕ್ಲಿಪ್ ಇದು.!!
♣️ ಈ ಸಂದರ್ಶನವನ್ನು ಕೇಳಿದ ಮೇಲೆ "ಬೇರೆಯವರ ಉದಾಹರಣೆಯನ್ನು ನಿಮಗೆ ಕೊಡುವ ಬದಲು, ನಿಮ್ಮ ಉದಾಹರಣೆಯನ್ನೇ ಬೇರೆಯವರಿಗೆ ಕೊಡುವ ಹಾಗೆ ನೀವು ಬದಲಾಗುತ್ತೀರಿ.!!
♣️ ಮಿಸ್ ಮಾಡದೇ ಕೇಳಿ, ಪ್ರಯೋಜನ ಪಡೆದುಕೊಳ್ಳಿ.!!
🔊📢🔊📢🔊📢🔊📢🔊