TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
kpscvaani_December_2024_KPSCVaani_ಪ್ರಚಲಿತ_ಘಟನೆಗಳು_250110_213059.pdf
3.9 MB
ಡಿಸೆಂಬರ್
ತಿಂಗಳ ಪ್ರಚಲಿತ ವಿದ್ಯಮಾನಗಳು
ಕೃಪೆ KPSC vaani
👆👆👆👆👆👆👆👆
KPSC VAANI ಅವರ 12 ತಿಂಗಳ ಪ್ರಚಲಿತ ವಿದ್ಯಮಾನಗಳ ಮ್ಯಾಗಜಿನ್
ರಿವಿಜನ ಮಾಡುವದಕ್ಕೆ ತುಂಬಾ ಚೆನ್ನಾಗಿದೆ ಒಮ್ಮೆ ಓದಿಕೊಳ್ಳಿ.

ಕೊನೆ ಹಂತದ ತಯಾರಿಗೆ ರಿವಿಜನ್ ಮಾಡುವದಕ್ಕೆ ಒಳ್ಳೆ ರಿಸೋರ್ಸ್
👉KPSC KAS ಪೂರ್ವಭಾವಿ ಮರು ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟ ಮಾಡುವ ಸಿದ್ಧತೆ ನಡಿಸಿದ್ದಾರೆ,ಸದ್ಯದಲ್ಲಿ ಕೀ ಉತ್ತರಗಳನ್ನು ಪ್ರಕಟ ಮಾಡುವ ಸಾಧ್ಯತೆ ಇದೆ.



ಇರೋ ಮಾಹಿತಿ ಹಂಚಿಕೊಂಡರೆ ಎಲ್ಲರಿಗೂ ಅನುಕೂಲ ಆಗುತ್ತೆ ಅದಕ್ಕೆ ಈ ಮಾಹಿತಿ ಹಂಚಿಕೊಂಡೆ.
TARGET KAS GROUP PAVAN RAJPUT pinned «👉KPSC KAS ಪೂರ್ವಭಾವಿ ಮರು ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟ ಮಾಡುವ ಸಿದ್ಧತೆ ನಡಿಸಿದ್ದಾರೆ,ಸದ್ಯದಲ್ಲಿ ಕೀ ಉತ್ತರಗಳನ್ನು ಪ್ರಕಟ ಮಾಡುವ ಸಾಧ್ಯತೆ ಇದೆ. ಇರೋ ಮಾಹಿತಿ ಹಂಚಿಕೊಂಡರೆ ಎಲ್ಲರಿಗೂ ಅನುಕೂಲ ಆಗುತ್ತೆ ಅದಕ್ಕೆ ಈ ಮಾಹಿತಿ ಹಂಚಿಕೊಂಡೆ.»
TARGET KAS GROUP PAVAN RAJPUT
ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯಗೆ ಅಂಬಿಕಾತನಯದತ್ತ ಪ್ರಶಸ್ತಿ https://www.prajavani.net/district/dharwad/ambikathanayadatta-award-to-veena-shanteswar-and-s-g-siddaramaiah-3122805
MOST IMP
50 ಸಾವಿರ ನಗದು
ಡಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಸಾಹಿತಿ ವೀಣಾ ಶಾಂತೇಶ್ವರ ಹಾಗೂ ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಡಿ.ಎಂ. ಪಾಟೀಲ ತಿಳಿಸಿದರು.
GF Candidate List (GFGCs), 13th Jan 2025.pdf
16.6 MB
GF Candidate List (GFGCs), 13th Jan 2025.pdf

ಉನ್ನತ ಶಿಕ್ಷಣ ಇಲಾಖೆ
ಗ್ರುಪ್ B ಹುದ್ದೆಗಳ ಹಾಲ್ ಟಿಕೆಟ್ ಪ್ರಕಟ ಗೊಂಡಿದೆ ಡೌನ್ಲೋಡ್ ಮಾಡಿಕೊಳ್ಳಿ.
ಎಲ್ಲರೂ ನಿಮ್ಮ ಪ್ರೊಫೈಲ್ ಲಾಗಿನ್ ಆಗುವ ಮೂಲಕ ನಿಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ.

https://kpsconline.karnataka.gov.in/Dashboard/ApplicantDashboard
ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆ ಆಗದೆ ಇರುವವರ,ಕಡ್ಡಾಯ ಕನ್ನಡ ಪರೀಕ್ಷೆ ಜನೆವರಿ 18 ರಂದು ನಡೆಯಲಿದೆ ಅಂತ ನೀವೇ ಮಾಹಿತಿ ನೀಡಿ ಈಗ ಅವರ ಕಡ್ಡಾಯ ಕನ್ನಡ ಪರೀಕ್ಷೆಯ ಹಾಲ್ ಟಿಕೆಟ್ ಪ್ರಕಟ ಮಾಡಿಲ್ಲ ಕೇವಲ gk ಮತ್ತು ನಿರ್ದಿಷ್ಟ ಪತ್ರಿಕೆ ಹಾಲ್ ಟಿಕೆಟ್ ಪ್ರಕಟ ಮಾಡಿದ್ದಿರಿ, KPSC ಬೇಗನೆ ಈ ಕುರಿತು ಸ್ಪಷ್ಟನೆ ಕೊಡಲಿ ಎಂದು ವಿನಂತಿಸಿ ಕೊಳ್ಳುತ್ತೇವೆ.
This media is not supported in your browser
VIEW IN TELEGRAM
👉The Nag Mk II is an anti-tank guided missile (ATGM) with a maximum range of 4 km and a minimum range of 500 m. The Nag is a third-generation "fire-and-forget" missile that can be used in all weather conditions, day and night.

IMP