TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಸಂಬಂಧಪಟ್ಟವರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿ.
👉ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
ನಾಡೋಜ ಡಾ.ಮಹೇಶ ಜೋಶಿ ಅವರು,

👉ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು,

👉87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ   ಗೊ.ರು.ಚನ್ನಬಸಪ್ಪ ಅವರು,

👉ರಾಜ್ಯದ ಮೂರು ಪ್ರಮುಖ ಗಣ್ಯ ವ್ಯಕ್ತಿಗಳು ಕರುನಾಡಲ್ಲಿ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಶ್ನೆಗಳನ್ನು ನೀಡಿರುವುದರಿಂದ ಕನ್ನಡದ ಕಗ್ಗೊಲೆ ಮಾಡಿರುವದರ ಜೊತೆಗೆ ಕನ್ನಡ ಮಾಧ್ಯಮದ ಅವರಿಗೆ ಅನ್ಯಾಯ ಆಗಿದೆ ಈ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವದಕ್ಕೆ ರಾಜ್ಯದ ಎಲ್ಲ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳ ಪರವಾಗಿ ಧನ್ಯವಾದಗಳು.
ಬದುಕಿನ ಬಗ್ಗೆ ಮುಂದಾಲೋಚನೆ ನೀಡುವ ಮಾತು
DocScanner 12 Jan 2025 6-06 pm_250112_180653.pdf
567.5 KB
👉ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ಪೊಲೀಸ್ ಠಾಣೆಗಳೆಂದು ಘೋಷಿಸಿ ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ.

👉 ಮುಂದುವರೆದು, ಉಲ್ಲೇಖ (2) ರ ಆದೇಶದಲ್ಲಿ 33 ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಡಿಎಸ್‌ಪಿ/ಪಿಐಗಳನ್ನು ಠಾಣಾಧಿಕಾರಿಗಳನ್ನಾಗಿ ನೇಮಿಸಿ, ಆದೇಶಿಸಲಾಗಿದೆ.

👉 ಹಾಗೂ ಒಟ್ಟಾರೆ 790 ಮಂಜೂರಾತಿ ಬಲವನ್ನು ಡಿಸಿಆರ್‌ಇ ಕೇಂದ್ರ ಕಛೇರಿ, ಎಸ್‌ಪಿ ವಲಯ ಕಛೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ.

👉ಈ ಹಿನ್ನೆಲೆಯಲ್ಲಿ ಡಿಐಜಿಪಿ ಹುದ್ದೆಯಿಂದ ಪಿ.ಎಸ್.ಐ. ಹುದ್ದೆವರೆಗಿನ ಅಧಿಕಾರಿಗಳಿಗೆ ಕರ್ತವ್ಯ ಪುನರ್ ಹಂಚಿಕೆ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.
5_6059984011801924340_250112_181410.pdf
1.7 MB
ಇವತ್ತಿನ
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.
free coaching_watermark (1)_250112_182543.pdf
3.3 MB
ಇವತ್ತಿನ
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.

ನಮ್ಮ ಕನ್ನಡದಲ್ಲಿ
👉ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಸರ್ಕಾರ ಇವರು ಮಾಸಿಕವಾಗಿ ಪ್ರಕಟಿಸುವ ವಾರ್ತಾ ಜನಪದ ನಿಮಗಾಗಿ

👉ಇದರಲ್ಲಿ ಬರುವ ಕೆಲವು ಲೇಖನಗಳು ಮತ್ತು ರಾಜ್ಯದ ಎಲ್ಲ ಇಲಾಖೆಗಳ ಪ್ರಮುಖ ಮಾಹಿತಿ ನಿಮ್ಮ ಪರೀಕ್ಷೆಗೆ ಅನುಕೂಲ ಆಗುತ್ತೆ ಸದುಪಯೋಗ ಪಡಿಸಿಕೊಳ್ಳಿ.

👉2024 ಜನೆವರಿ ಇಂದ
2025 ಜನೆವರಿ ವರೆಗೂ ಒಟ್ಟು 13 ತಿಂಗಳ ವಾರ್ತಾ ಜನಪದ ಮಾಸಿಕ ಪತ್ರಿಕೆ

👇👇👇👇👇👇