ಪ್ರಮುಖ ವಿಷಯದ ಕುರಿತು ಸ್ಪಷ್ಟನೆ
👉KPSC ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ,ಇದ್ರಲ್ಲಿ ಯಾವದೆ ರೀತಿಯ ಸಂಶಯ ಬೇಡ,ಸರಿ ಇರುವದನ್ನು ಕೂಡ ಟೀಕಿಸುವದು ಒಳ್ಳೆಯದು ಅಲ್ಲ,
👉ಯಾರಾದ್ರೂ ಈ ಕುರಿತು ತಪ್ಪು ಮಾಹಿತಿ ನೀಡಿದ್ದರೆ ಅದನ್ನು ಡಿಲಿಟ್ ಮಾಡಿ,ಇಲ್ಲ ಅಂದ್ರೆ ಮುಂದೆ ನಿಮಗೆ ಆಗದೆ ಇರುವವರು ಯಾರಾದ್ರೂ ನಿಮಗೆ ಸಮಸ್ಯೆ ಮಾಡಬಹುದು,ನನಗೆ ಈ ಕುರಿತು ತುಂಬಾ ಜನ ಕೇಳ್ತಾ ಇದ್ದರೂ ಸರ್ ಮುಖ್ಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಇಂಗ್ಲಿಷ್ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ ನಿಜಾನಾ ಅಂತ ಅದಕ್ಕೆ ಇದು ಮಾಹಿತಿ ಹಂಚಿ ಕೊಳ್ಳುತ್ತಾ ಇರುವದು,ಇಲ್ಲ ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ ಅದಕ್ಕೆ ಸಾಕ್ಷಿ ಈ ಮೇಲಿನಂತಿದೆ ಗೊಂದಲ ಮಾಡಿಕೊಳ್ಳಬೇಡಿ.

ಇನ್ನೂ ನಂಬಿಕೆ ಬಂದಿಲ್ಲ ಅಂದ್ರೆ ಕೆಲವರಿಗೆ ಇದೊಂದು ಕೊನೆಯ ಸ್ಪಷ್ಟನೆ,
👉KAS ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ
👉ಯಾವುದು ಸರಿ ಇರುತ್ತೆ ಅದನ್ನು ಕೂಡ ನಾವು ತಪ್ಪು ಮಾಹಿತಿ ಕೊಡುವದು ತಪಾಗುತ್ತೆ,ಇರಲಿ ಕೆಲವು ಬಾರಿ ಕೆಲವು ಮಾಹಿತಿ ನೋಡಿ ಏನು ವಿಚಾರಿಸದೆ ಕೆಲವರ ಮೇಲೆ ನಂಬಿಕೆ ಇಟ್ಟು ಮಾಹಿತಿ ಹಂಚಿಕೊಂಡಿರುತ್ತಿರಿ,ಆದ್ರೆ ಅದು ನಾವು ನೀಡಿರುವ ಮಾಹಿತಿ ತಪ್ಪು ಅಂತ ಅರಿವು ಆದಾಗ ಅದನ್ನು ತಿದ್ದಿಕೊಂಡು ಕ್ಷಮೆ ಕೇಳಿ ಮತ್ತೆ ಸರಿಯಾದ ಮಾಹಿತಿ ನೀಡಬೇಕು ಅದ್ರಲ್ಲಿ ಯಾವುದೇ ಹಿಂಜರಿಕೆ ಇರಕೂಡದು,ಅದಕ್ಕೆ ಮತ್ತೊಮ್ಮೆ ಹೇಳುತ್ತಾ ಇದ್ದೇನೆ ಯಾರಾದ್ರೂ ಈ ಕುರಿತು ತಪ್ಪು ಮಾಹಿತಿ ನೀಡಿದ್ರೆ ಸರಿ ಪಡಿಸಿಕೊಳ್ಳಿ.

ಸಹಬಾಳ್ವೆಯ ತೀರ್ಪು ಅನುಸರಿಸದಿದ್ದರೂ ಜೀವನಾಂಶಕ್ಕೆ ಪತ್ನಿ ಅರ್ಹ: ಸುಪ್ರೀಂ ಕೋರ್ಟ್
https://www.prajavani.net/news/india-news/wife-can-get-maintenance-from-husband-even-if-she-doesnt-abide-by-cohabit-decree-sc-3121223

Prajavani
ಸಹಬಾಳ್ವೆಯ ತೀರ್ಪು ಅನುಸರಿಸದಿದ್ದರೂ ಜೀವನಾಂಶಕ್ಕೆ ಪತ್ನಿ ಅರ್ಹ: ಸುಪ್ರೀಂ ಕೋರ್ಟ್
ಪತಿಯೊಂದಿಗೆ ಬಾಳದಿರಲು ಸಾಕಷ್ಟು ಮಾನ್ಯ ಮಾಡುವಂತಹ ಕಾರಣಗಳಿದ್ದು, ಸಹಬಾಳ್ವೆಯ ತೀರ್ಪನ್ನು ಪಾಲಿಸಲು ನಿರಾಕರಿಸಿದರೂ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಪತ್ನಿಗೆ ಇದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.
This media is not supported in your browser
VIEW IN TELEGRAM
ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಒಂದು ವ್ಯವಸ್ಥಿತ ವಾಣಿಜ್ಯ ವ್ಯಾಪಾರವಾಗಿದೆ. ಕಷ್ಟ ಪಟ್ಟು ಓದಿ ಪರೀಕ್ಷೆಗೆ ಸಜ್ಜಾಗುವ ಅಭ್ಯರ್ಥಿಗಳಿಗೆ ಇಂದಿನ ದಿನಗಳಲ್ಲಿ ಪರೀಕ್ಷೆಯ ಭಯ ಒಂದೆಡೆಯಾದರೆ, ಪ್ರಶ್ನೆಪತ್ರಿಕೆಯ ಸೋರಿಕೆ ಭಯವೂ ಇರುತ್ತದೆ,ಎಂದು ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
This media is not supported in your browser
VIEW IN TELEGRAM
👉ಲೋಕಸೇವಾ ಆಯೋಗಗಳ ಅಧ್ಯಕ್ಷರು, ಸದಸ್ಯರು ಪಕ್ಷಪಾತಿ,ಆಗಿರಬಾರದು.ಅಲ್ಲದೇ ನಿರ್ದಿಷ್ಟ ಸಿದ್ಧಾಂತ ಮತ್ತು ವ್ಯಕ್ತಿನಿಷ್ಠರಾಗಿರುವವರು ಲೋಕಸೇವಾ ಆಯೋಗದ ಅಧ್ಯಕ್ಷ,ಸದಸ್ಯರಾಗುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು
ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
This media is not supported in your browser
VIEW IN TELEGRAM
ಅಪ್ಪಟ ದೇಶಭಕ್ತರು
ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು.
ಅವರ ಪ್ರಮುಖ ನುಡಿಗಳು
👉ಸಾಧ್ಯವಾದರೆ ಸಹಾಯ ಮಾಡಿ.ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ.ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.
👉ಒಂದು ಕಲ್ಪನೆಯನ್ನು ತೆಗೆದುಕೊಳ್ಳಿಆ ಒಂದು ಕಲ್ಪನೆಯನ್ನು ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ, ಅದರ ಕನಸು ಅದರ ಬಗ್ಗೆ ಯೋಚಿಸಿ, ಆ ಕಲ್ಪನೆಯ ಮೇಲೆ ಜೀವಿಸಿ ಮೆದುಳು, ದೇಹ, ಸ್ನಾಯುಗಳು, ನರಗಳು, ನಿಮ್ಮ ದೇಹದ ಪ್ರತಿಯೊಂದು ಭಾಗವು ಆ ಕಲ್ಪನೆಯಿಂದ ತುಂಬಿರಲಿ ಮತ್ತು ಉಳಿದೆಲ್ಲ ವಿಚಾರಗಳನ್ನು ಬಿಟ್ಟುಬಿಡಿ.ಇದು ಯಶಸ್ಸಿನ ಮಾರ್ಗವಾಗಿದೆ ಮತ್ತು ಇದು ಮಹಾನ್ ಆಧ್ಯಾತ್ಮಿಕ ದೈತ್ಯರನ್ನು ಹುಟ್ಟುಹಾಕುವ ಮಾರ್ಗವಾಗಿದೆ.
👉ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.
ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.

👉ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
ನಾಡೋಜ ಡಾ.ಮಹೇಶ ಜೋಶಿ ಅವರು,
👉ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು,
👉87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೊ.ರು.ಚನ್ನಬಸಪ್ಪ ಅವರು,
👉ರಾಜ್ಯದ ಮೂರು ಪ್ರಮುಖ ಗಣ್ಯ ವ್ಯಕ್ತಿಗಳು ಕರುನಾಡಲ್ಲಿ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಶ್ನೆಗಳನ್ನು ನೀಡಿರುವುದರಿಂದ ಕನ್ನಡದ ಕಗ್ಗೊಲೆ ಮಾಡಿರುವದರ ಜೊತೆಗೆ ಕನ್ನಡ ಮಾಧ್ಯಮದ ಅವರಿಗೆ ಅನ್ಯಾಯ ಆಗಿದೆ ಈ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವದಕ್ಕೆ ರಾಜ್ಯದ ಎಲ್ಲ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳ ಪರವಾಗಿ ಧನ್ಯವಾದಗಳು.

DocScanner 12 Jan 2025 6-06 pm_250112_180653.pdf
567.5 KB
👉ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ಪೊಲೀಸ್ ಠಾಣೆಗಳೆಂದು ಘೋಷಿಸಿ ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ.
👉 ಮುಂದುವರೆದು, ಉಲ್ಲೇಖ (2) ರ ಆದೇಶದಲ್ಲಿ 33 ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಡಿಎಸ್‌ಪಿ/ಪಿಐಗಳನ್ನು ಠಾಣಾಧಿಕಾರಿಗಳನ್ನಾಗಿ ನೇಮಿಸಿ, ಆದೇಶಿಸಲಾಗಿದೆ.
👉 ಹಾಗೂ ಒಟ್ಟಾರೆ 790 ಮಂಜೂರಾತಿ ಬಲವನ್ನು ಡಿಸಿಆರ್‌ಇ ಕೇಂದ್ರ ಕಛೇರಿ, ಎಸ್‌ಪಿ ವಲಯ ಕಛೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ.
👉ಈ ಹಿನ್ನೆಲೆಯಲ್ಲಿ ಡಿಐಜಿಪಿ ಹುದ್ದೆಯಿಂದ ಪಿ.ಎಸ್.ಐ. ಹುದ್ದೆವರೆಗಿನ ಅಧಿಕಾರಿಗಳಿಗೆ ಕರ್ತವ್ಯ ಪುನರ್ ಹಂಚಿಕೆ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

5_6059984011801924340_250112_181410.pdf
1.7 MB
ಇವತ್ತಿನ
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.
SC/ST ಪ್ರೀ ಕೋಚಿಂಗ್ ಪ್ರಶ್ನೆ ಪತ್ರಿಕೆ.