TARGET KAS GROUP PAVAN RAJPUT
33.9K subscribers
7.44K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
Action Plan 2024-25_250110_095828.pdf
56.9 MB
ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದಿಂದ ಪ್ರಕಟ ಆದ 2024-25 ಹೊಸ ಕ್ರಿಯಾ ಯೋಜನೆ ನೀವೆಲ್ಲ ಹಳೆಯ ಕ್ರಿಯಾ ಯೋಜನೆ ಓದಿ ಕೊಂಡಿದ್ದಿರಿ,ಈಗ ಈ ಅಪ್ಡೇಟ್ ಆದ ಹೊಸ ಕ್ರಿಯಾ ಯೋಜನೆ ಓದಿಕೊಳ್ಳಿ

ನಿಮ್ಮ ಗ್ರುಪ್ B ತಾಲ್ಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಯ ಪರೀಕ್ಷೆ ಅಲ್ಲಿ ಈ PDF ಇಂದ 30 ಕ್ಕೂ ಅಧಿಕ ಪ್ರಶ್ನೆಗಳು ಬರುವ ಸಾಧ್ಯತೆ ಇದೆ, ಕೆಲವು ಯೋಜನೆಗಳಲ್ಲಿ ಇತ್ತೀಚಿಗೆ ಕೆಲವು ಬದಲಾವಣೆಗಳು ಆಗಿವೆ ಅದನ್ನು ಅಳವಡಿಸಿಕೊಂಡು ಅಪ್ಡೇಟ್ ಮಾಡಿಕೊಂಡು ಓದಿ
ನಮ್ಮ ಕನ್ನಡದಲ್ಲಿ ಇದ

ಯಾವಾಗಲೂ ಸರ್ಕಾರದಿಂದ ಅಧಿಕೃತವಾಗಿ ಪ್ರಕಟ ಆದ ರಿಸೋರ್ಸ್ ಹೆಚ್ಚಿಗೆ ಓದಿ ಒಳ್ಳೆ ಅಂಕಗಳು ಬರುತ್ತವೆ.
2023-24PActionplan(1).pdf
60.2 MB
👆👆👆👆👆👆👆
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಂದ ಅಧಿಕೃತವಾಗಿ ಪ್ರಕಟ ಗೊಂಡ ಹಿಂದಿನ 4 ವರ್ಷಗಳ ಕ್ರಿಯಾ ಯೋಜನೆ ಕೈಪಿಡಿ ಚೆನ್ನಾಗಿ ಓದಿಕೊಳ್ಳಿ.
Kpsc Group B question papers (Kannada).pdf
94.5 MB
KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...

Kannada Version...
Kpsc Group B question papers (English).pdf
88.3 MB
KPSC Group B ಪ್ರಶ್ನೆ ಪತ್ರಿಕೆಗಳ ಸಂಗ್ರಹ...

ENGLISH Version...

(Instructions Page ಕನ್ನಡದಲ್ಲಿದೆ ಆದರೆ ಪ್ರಶ್ನೆಗಳು ಇಂಗ್ಲೀಷ ಅಲ್ಲಿ ಇವೆ, ನೋಡಿ).
👆👆👆👆👆👆
ಕೀ ಉತ್ತರಗಳನ್ನು KPSC ವೆಬ್ಸೈಟ್ ಇಂದ ಪಡೆದು ಕೊಳ್ಳಿ.
KSET_schedule&instructionkannada_250110_173548.pdf
1.6 MB
KSET ತೇರ್ಗಡೆ ಆದವರಿಗೆ ದಾಖಲಾತಿ ಪರಿಶೀಲನೆ ಮತ್ತು ವೇಳಾಪಟ್ಟಿ ಕುರಿತು KEA ಇಂದ ಅಧಿಕೃತ ಮಾಹಿತಿ
DocScanner 10 Jan 2025 5-57 pm_250110_175830.pdf
220 KB
👉ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ
NHK 146 ಹುದ್ದೆಗಳು
HK 06 ಹುದ್ದೆಗಳ
ಒಟ್ಟು 152 ಹುದ್ದೆಗಳ
ನೇಮಕಾತಿ KEA ಮೂಲಕ ನಡೆಯಲಿದೆ.

👉ಯಾವ ಯಾವ ಹುದ್ದೆಗಳ ನೇಮಕಾತಿ ನಡೆಯಲಿದೆ,ಅದಕ್ಕೆ ಪಠ್ಯಕ್ರಮ ಏನು ಸಂಪೂರ್ಣ ಮಾಹಿತಿ ಈ PDF ನಲ್ಲಿ ನೀಡಲಾಗಿದೆ,ಯಾರೆಲ್ಲ ಈ ಹುದ್ದೆಗಳಿಗೆ ಇರುವ ವಿದ್ಯಾರ್ಹತೆ ಹೊಂದಿದ್ದೀರಿ ಅವರು ಇವಾಗ ಇಂದಲೇ ಚೆನ್ನಾಗಿ ಅಧ್ಯಯನ ಮಾಡಿ ಉತ್ತಮ ಅವಕಾಶ ಮಿಸ್ ಮಾಡ್ಕೋಬೇಡಿ

👉ಹುದ್ದೆಗಳ ನಿಖರ ಮಾಹಿತಿ ನಿಮಗೆ ನೀಡಿದ್ದೇವೆ ಇನ್ನೂ ತಯಾರಿ ನಿಮ್ಮದು,ದೇವರು ಒಳ್ಳೇದು ಮಾಡಲಿ ಎಲ್ಲರಿಗೂ ಚೆನ್ನಾಗಿ ಓದಿ.
5_6314596682495429822_240315_182212.pdf
56.4 KB
👉ಒಳಮೀಸಲಾತಿ ಜಾರಿಯಾದ ನಂತರ KEA ಮೂಲಕ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆ ಆಗಲಿರುವ 152 ಎಲ್ಲಾ ಹುದ್ದೆಗಳ ಪಠ್ಯಕ್ರಮ ವಿವರವಾಗಿ ಈ PDF ಅಲ್ಲಿ ನೀಡಲಾಗಿದೆ ಚೆನ್ನಾಗಿ ಓದಿಕೊಳ್ಳಿ,

👉ಇದು 2018ರಲ್ಲಿ ಆದ ಅಧಿಸೂಚನೆ ಪ್ರಕಾರ ಇರವ ಪಠ್ಯಕ್ರಮ,ನಿರ್ಧಿಷ್ಟ ಪತ್ರಿಕೆಯ ಪಠ್ಯಕ್ರಮ ಯಾವಾಗಲೂ ಹೆಚ್ಚು ಬದಲಾವಣೆ ಆಗಲ್ಲ.

👉ಗ್ರುಪ್ C ಹುದ್ದೆಗಳು ಪಠ್ಯಕ್ರಮ ಈಗ ಇರುವಂತೆ ಇರುತ್ತೆ ಅದರಲ್ಲಿ ಯಾವುದೇ ಬದಲಾವಣೆ ಇರುವದಿಲ್ಲ.
ಅತಿ ಹೆಚ್ಚು ಹೊಟ್ಟೆ ಕಿಚ್ಚು,ದ್ವೇಷ ಮಾಡುವ, ಟೀಕೆ ಮಾಡುವ ಇಂದಿನ ಸ್ವಾರ್ಥ ಸ್ಪರ್ಧಾತ್ಮಕ ಯುಗದ ಈ ಕಾಲದಲ್ಲಿ,ಒಳ್ಳೆ ವ್ಯಕ್ತಿತ್ವ,ಒಳ್ಳೆ ಮನಸ್ಥಿತಿ ಇರುವವರು ಬೆರಳಣಿಕೆಯಷ್ಟು ಮಾತ್ರ ಅವರಲ್ಲಿ ಒಬ್ಬರು ವಿಶ್ವ ಸರ್ ಅವರು ಸ್ಪರ್ಧಾರ್ಥಿಗಳಿಗೆ ನೇರ ನುಡಿ,ಸ್ಪಷ್ಟತೆ ಇಂದ ಒಳ್ಳೆ ಮಾರ್ಗದರ್ಶನ ಮಾಡುತ್ತಾರೆ,ಅವರ ಈ ಮಾರ್ಗದರ್ಶನ ನಿರಂತರವಾಗಿ ಇರಲಿ ಎಂದು ಕೇಳಿಕೊಳ್ಳುತ್ತೇನೆ,ದೇವರು ಅವರಿಗೆ ಸದಾಕಾಲ ಒಳ್ಳೇದು ಮಾಡಲಿ ಎಂದು ಆಶಿಸುತ್ತೇನೆ.

ನಾನು ನಮ್ಮ ಗ್ರುಪ್ ಬಗ್ಗೆ ಲಿಂಕ್ ಶೇರ್ ಮಾಡಿ ಅಂತ ಕೇಳದಿದ್ದರೂ ಕೂಡ,ನೀವು ನಿಮ್ಮ ಗ್ರುಪ್ ಅಲ್ಲಿ ನಮ್ಮ ಗ್ರುಪ್ ಬಗ್ಗೆ ಒಳ್ಳೆಯದನ್ನು ಹೇಳಿ ಲಿಂಕ್ ಹಂಚಿಕೊಂಡಿದ್ದೀರಿ,ನಿಮ್ಮ ನಿಸ್ವಾರ್ಥ ಮನೋಭಾವನೆಗೆ ನಿಮ್ಮ ಒಳ್ಳೆತನಕ್ಕೆ, ವಿಶ್ವ ಸರ್ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು.
SAAD ಮುಖ್ಯ ಪರೀಕ್ಷೆ ದಿನಾಂಕ
ಏಪ್ರಿಲ್ 22-25
2025
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

👉ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ
1205 ಹುದ್ದೆಗಳು

👉ಆರೋಗ್ಯ ನಿರೀಕ್ಷಣಾಧಿಕಾರಿ 300 ಹುದ್ದೆಗಳು


ಒಟ್ಟಿನಲ್ಲಿ ಒಳ ಮೀಸಲಾತಿ ಜಾರಿಯಾದ ನಂತರ ರಾಜ್ಯದಲ್ಲಿ ನೇಮಕಾತಿ ಹಬ್ಬ,ನೀವು ಯಾವ ಇಲಾಖೆಯ ಯಾವ ಹುದ್ದೆಗೆ ಆಯ್ಕೆ ಆಗಬೇಕು ಗಮನದಲ್ಲಿ ಇಟ್ಟುಕೊಂಡು ಈಗ ಇಂದಲೇ ಅಧ್ಯಯನ ಪ್ರಾರಂಭ ಮಾಡಿ ಯಾವ ಯಾವ ಇಲಾಖೆಯ ಯಾವ ಹುದ್ದೆಗಳ ನೇಮಕಾತಿ ನಡೆಯಲಿದೆ ಎಲ್ಲಾ ಮಾಹಿತಿ ಗ್ರುಪ್ ಅಲ್ಲಿ ನೋಡಿಕೊಳ್ಳಿ.
TARGET KAS GROUP PAVAN RAJPUT
ಆಶಾ ಕಾರ್ಯಕರ್ತೆಯರಿಗೆ ₹10,000 ನಿಶ್ಚಿತ ಗೌರವಧನ; ಧರಣಿ ಅಂತ್ಯhttps://www.prajavani.net/news/karnataka-news/rs-10k-per-month-minimum-wage-for-asha-workers-cm-siddaramaiah-annouces-protest-ends-3120239
ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಗೌರವಧನ 8 ಸಾವಿರ ಇಂದ 10 ಸಾವಿರ ಕೊಡುವುದಕ್ಕೆ ಮಾನ್ಯ ಮುಖ್ಯಮಂತ್ರಿ ಅವರು ಒಪ್ಪಿಗೆ ಸೂಚಿಸಿದ್ದಾರೆ,ನಮಗೂ ತುಂಬಾ ಜನ ಆಶಾ ಕಾರ್ಯಕರ್ತೆಯರು ಬಂದು ಕೆಲವು ಸಹಾಯ ಕೇಳಿದ್ದರು ನಮ್ಮಿಂದ ಸಾಧ್ಯ ಆದಷ್ಟು ಸಹಾಯ ನಾವು ಕೂಡ ಮಾಡಿದ್ದಕ್ಕೆ ನಮಗೂ ಖುಷಿ ಇದೆ, ಇವತ್ತು ಅವರಿಗೆ ಮಾನ್ಯ ಮುಖ್ಯಮಂತ್ರಿ ಅವರು ಗೌರವಧನ ಹೆಚ್ಚಿಸದಕ್ಕೆ ತುಂಬಾ ಸಂತೋಷ ಅವರ ಹೋರಾಟಕ್ಕೆ ಜಯ ಸಿಕ್ಕಿದೆ.

ಹಾಗೆ ಮುಂದೆ ಬರುವ ಹೋರಾಟಕ್ಕೂ ಜಯ ಸಿಗಲಿದೆ,